Latest sanjana galrani Photos

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್ ತನ್ನ 42 ನೇ ವಯಸ್ಸಿನಲ್ಲಿ ಉದ್ಯಮಿ ಮತ್ತು ರೂಪದರ್ಶಿಯಾಗಿರುವ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಅವಳು ತನ್ನ ಮನೆಯವರ ಸಮ್ಮುಖದಲ್ಲಿ ವಿವಾಹವಾದರು. ಆದರೆ, ಸಾರ್ವಜನಿಕವಾಗಿ ಇವರ ವಿವಾಹ ವಿಷಯ ರಹಸ್ಯವಾಗಿಡಲಾಗಿತ್ತು.

ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್‌ ತಾರೆ ಅಕ್ಷಯ್‌ ಕುಮಾರ್‌ವರೆಗೆ ಇಲ್ಲಿದೆ ವಿವರ

Friday, January 26, 2024

ನವರಾತ್ರಿ ಆರಂಭವಾದಾಗಿನಿಂದ ಪ್ರತಿ ದಿನವೂ ದೇವಿಯ ಒಂದೊಂದು ಅವತಾರವನ್ನು ಪೂಜಿಸಲಾಗುತ್ತದೆ. ದೇವಿಯ ಪ್ರತಿಯೊಂದು ರೂಪವನ್ನು ನೋಡುವುದೇ ಚೆಂದ. ದಕ್ಷಿಣ ಭಾರತದ ಕೆಲವರು ನಟಿಯರು ಸಿನಿಮಾ, ಧಾರಾವಾಹಿಗಳಲ್ಲಿ ದುರ್ಗೆಯ ಪಾತ್ರ ಮಾಡಿದ್ದಾರೆ. ಇನ್ನೂ ಕೆಲವರು ನವರಾತ್ರಿಗೆಂದೇ ವಿಶೇಷ ಫೋಟೋಶೂಟ್‌ ಮಾಡಿಸಿದ್ದಾರೆ.

Navratri Durgadevi: ಅನನ್ಯಾ ಭಟ್‌, ಸಂಜನಾ ಗಲ್ರಾನಿ, ರಚಿತಾ ಮಹಾಲಕ್ಷ್ಮಿ ಸೇರಿದಂತೆ ದುರ್ಗೆಯ ಅವತಾರವೆತ್ತಿದ ದಕ್ಷಿಣ ಭಾರತದ ನಟಿಯರು

Sunday, October 22, 2023

ಸಿನಿಮಾ ನಟಿಯರು ತಮ್ಮ ಫಿಟ್ನೆಸ್‌ ಕಾಪಾಡಿಕೊಳ್ಳಲು ಯೋಗದ ಮೊರೆ ಹೋಗುತ್ತಾರೆ. ಕೆಲವರಂತೂ ಊಟ ಮರೆತರೂ ಪ್ರತಿದಿನ ತಪ್ಪದೆ ಯೋಗ ಮಾಡುವುದನ್ನು ಮಾತ್ರ ಮರೆಯುವುದಿಲ್ಲ. ಕೆಲವು ಸಿನಿಮಾ ನಟಿಯರ ಯೋಗ ಫೋಟೋಗಳು ಇಲ್ಲಿವೆ. ನಿಮಗೆ ಯಾರ ಯೋಗ ಭಂಗಿ ಇಷ್ಟ ಕಾಮೆಂಟ್‌ ಮಾಡಿ.

Yoga Day 2023: ಸಂಜನಾ ಗಲ್ರಾನಿ‌ ಪ್ರಣಿತಾ ಸುಭಾಷ್ ಕರೀನಾ ಕಪೂರ್‌; ಊಟ ಮರೆತ್ರೂ ಯೋಗ ಮರೆಯೊಲ್ಲ ಈ ನಟಿಯರು; ನಿಮಗೆ ಯಾರ ಭಂಗಿ ಇಷ್ಟ ಆಯ್ತು?

Wednesday, June 21, 2023

ಇತ್ತ ತಂಗಿ ನಿಕ್ಕಿ ಗಲ್ರಾನಿ ಪತಿ ಆದಿ ಪಿನಿಶೆಟ್ಟಿ ಕುಟುಂಬದ ಜತೆಗೆ ಸಾಂಪ್ರದಾಯಿಕ ಸೀರೆ ಧರಿಸಿ ಚೆನ್ನೈನಲ್ಲಿರುವ  ಗುಡಿ ಗುಂಡಾರಗಳಿಗೆ ಭೇಟಿ ನೀಡುತ್ತಿದ್ದಾರೆ. (Instagram/ Sanjana/ Nikki Galrani)

Nikki Galrani: ಅಕ್ಕ ಸಂಜನಾ ಗಲ್ರಾನಿ ಮೆಕ್ಕಾ ಮದೀನಾ ಸುತ್ತಾಡಿದ್ರೆ, ತಂಗಿ ನಿಕ್ಕಿ ಗಲ್ರಾನಿ ಗಂಡನ ಜತೆ ಗುಡಿ ಗುಂಡಾರಕ್ಕೆ ಭೇಟಿ PHOTOS

Friday, June 2, 2023

ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಸಂಜನಾ ಗಲ್ರಾನಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sanjana Galrani: ಮೆಕ್ಕಾ ಮದೀನಾ ಭೇಟಿಯ ಫೋಟೋಗಳನ್ನು ಹಂಚಿಕೊಂಡ ಸ್ಯಾಂಡಲ್‌ವುಡ್‌ ನಟಿ ಮಹಿರಾ ಅಲಿಯಾಸ್‌ ಸಂಜನಾ ಗಲ್ರಾನಿ ; ಫೋಟೋ ಗ್ಯಾಲರಿ

Monday, May 22, 2023

ಅಜೀಜ್ ಪಾಷಾ, ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಸಂಜನಾ, ತಾವು ತಾಯಿಯಾಗುತ್ತಿರುವ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

Sanjana galrani: ಪುತ್ರನ ಫಸ್ಟ್‌ ಲುಕ್‌ ರಿವೀಲ್‌ ಮಾಡಿದ ಸಂಜನಾ ಗಲ್ರಾನಿ; ಇಲ್ಲಿವೆ ಕಂದನ ಕಲರ್‌ಫುಲ್‌ ಫೋಟೋಸ್‌..

Saturday, July 30, 2022