ʻಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೇ!ʼ ಮಡೆನೂರು ಮನುಗೆ ಪರೋಕ್ಷ ಟಾಂಗ್ ಕೊಟ್ಟ ನಟ ಜಗ್ಗೇಶ್
ಸೋಷಿಯಲ್ ಮೀಡಿಯಾದಲ್ಲಿ ಎರಡು ಪೋಸ್ಟ್ ಹಂಚಿಕೊಂಡಿರುವ ನಟ ಜಗ್ಗೇಶ್, ಎಲ್ಲಿಯೂ ಮಡೆನೂರು ಮನು ಅವರ ಹೆಸರನ್ನು ಪ್ರಸ್ತಾಪ ಮಾಡದೆ ಚಾಟಿ ಬೀಸಿದ್ದಾರೆ. ಅಷ್ಟಕ್ಕೂ ನಟ ಜಗ್ಗೇಶ್ ಹೇಳಿದ ಮಾತೇನು?
ಶಿವಾಜಿನಗರ ಬಸ್‌ನಿಲ್ದಾಣಕ್ಕೆ ಹೋಗಲು ಇನ್ನೊಂದು ತಿಂಗಳು ಈ ಮಾರ್ಗ ಬಳಸಿ ಅಂತಿದ್ದಾರೆ ಬೆಂಗಳೂರು ಸಂಚಾರ ಪೊಲೀಸರು