Latest stock market Photos

ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ಷೇರು ವಿಭಜನೆಯಾದ ಕಾರಣ ಒಂದು ಷೇರು ಇದ್ದವರ ಬಳಿ 5 ಷೇರುಗಳಾಗಿದ್ದವು. ಇದು ನಿನ್ನೆ (ಮೇ 15) ಅನ್ವಯವಾಗಿದ್ದು, ಕೆನರಾ ಬ್ಯಾಂಕ್ ಷೇರು ದರ (Canara Bank Share Price) ಶೇಕಡ 5 ಏರಿಕೆಯಾಗಿತ್ತು. ಆದರೆ, ಇಂದು ಮಾರುಕಟ್ಟೆಯ ನೆಗೆಟಿವ್ ಸೆಂಟಿಮೆಂಟ್ ಕಾರಣ ಕೆನರಾ ಬ್ಯಾಂಕ್ ಷೇರುಗಳು ಮಾರಾಟ ಹೆಚ್ಚಾಗಿದ್ದವು.

ಷೇರುಪೇಟೆಯಲ್ಲಿ ಮಾರಾಟದ ಭರಾಟೆ ಕರಗಿದ ಕೆನರಾ ಬ್ಯಾಂಕ್ ಷೇರು ಮೌಲ್ಯ, ವಿಭಜನೆಯ ನಂತರದ ವಹಿವಾಟಿನಲ್ಲಿ ಒಂದೇ ದಿನ ಶೇ 4 ರಷ್ಟು ಕುಸಿತ

Thursday, May 16, 2024

ಇಂಟ್ರಾಡೇ ಟ್ರೇಡಿಂಗ್‌ ಎನ್ನುವುದು ಷೇರು ಮಾರುಕಟ್ಟೆಯ ಒಂದು ಭಾಗ. ಇಂಟ್ರಾಡೇ ಟ್ರೇಡಿಂಗ್‌ ಅಂದರೆ ಅಂದು ಬೆಳಿಗ್ಗೆ ಖರೀದಿಸಿದ ಷೇರನ್ನು ಸಂಜೆಗೆ ಮಾರಾಟ ಮಾಡುವುದು. ಇಂಟ್ರಾಡೇ ಟ್ರೇಡಿಂಗ್‌ ಸೇರಿದಂತೆ ಒಟ್ಟಾರೆ ಷೇರು ಮಾರುಕಟ್ಟೆಯಲ್ಲಿ ಸೈಕಾಲಜಿ ಬಹಳ ಮುಖ್ಯ ಎನ್ನಿಸುತ್ತದೆ.  ನಷ್ಟವಾಗಲಿ, ಲಾಭವಾಗಲಿ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ನೀವು ದೀರ್ಘಾವಧಿಯಲ್ಲಿ ಯಶಸ್ವಿಯಾಗುತ್ತೀರಿ. ಒಮ್ಮೆ ಲಾಭ ಗಳಿಸಿತು ಎಂದು ಅತ್ಯಧಿಕ ಮೊತ್ತವನ್ನು ಹೂಡಿಕೆ ಮಾಡುವುದು, ನಷ್ಟ ಆಯ್ತು ಎಂದು ನಿರಾಸೆಗೊಳ್ಳುವುದು ಸರಿಯಲ್ಲ.

Intraday Trading: ಇಂಟ್ರಾಡೇ ಟ್ರೇಡಿಂಗ್‌ನಲ್ಲಿ ಲಾಭ ಗಳಿಸಬೇಕಾ, ಹಾಗಿದ್ರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

Thursday, February 1, 2024

ಸ್ಟಾಕ್ ಮಾರುಕಟ್ಟೆಯಲ್ಲಿ ಇಂಟ್ರಾಡೇ ಟ್ರೇಡಿಂಗ್‌ಗೆ ವಿಶಿಷ್ಟವಾದ ಸ್ಟ್ರಾಟಜಿಗಳು ಇರುತ್ತವೆ. ಅವುಗಳನ್ನು ಕಲಿತುಕೊಂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕಾಗುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಈ ವ್ಯಾಪಾರದಲ್ಲಿ ಯಶ್ಸಿನ ದರ ಕೇವಲ 2 ರಷ್ಟು ಇರುತ್ತದೆ. ಇಂಟ್ರಾಡೇ ಎಂಬುದೇ ತುಂಬಾ ರಿಸ್ಕ್‌ ವ್ಯವಹಾರವಾಗಿದೆ. ಇದರಲ್ಲಿ ನೀವು ಸಕ್ಸಸ್ ಕಾಣಬೇಕಾದರೆ ತುಂಬಾ ಶ್ರಮಹಾಕಬೇಕು.

ಇಂಟ್ರಾಡೇ ಟ್ರೇಡಿಂಗ್ ಮಾಡುವುದೇಗೆ: ಷೇರು ಮಾರುಕಟ್ಟೆಗೆ ನೀವು ಹೊಸಬರಾಗಿದ್ರೆ ಈ ಮಾಹಿತಿ ತಿಳಿದಿರಲಿ

Wednesday, January 31, 2024

Salasar Techno Engineering: ಸಲಾಸರ್ ಟೆಕ್ನೋ ಎಂಜಿನಿಯರಿಂಗ್ ಕಂಪನಿ ಷೇರುಗಳು ಕಳೆದ ವರ್ಷ ಡಿಸೆಂಬರ್‌ನಲ್ಲಿ ಶೇ 31 ಹಾಗೂ ನವೆಂಬರ್‌ನಲ್ಲಿ ಶೇ 11.3ರಷ್ಟು ಗಳಿಕೆ ಕಂಡಿದ್ದವು. ಈ ವರ್ಷ ಇಲ್ಲಿಯವರೆಗೆ ಸುಮಾರು ಶೇ 64 ರಷ್ಟು ಏರಿಕೆಯಾಗಿದೆ. ಕಳೆದ ವರ್ಷದಲ್ಲಿ ಶೇ 89 ಪ್ರತಿಶತದಷ್ಟು ಮುಂದುವರೆದಿದೆ. ಜನವರಿ 23, 2024 ರಂದು ತನ್ನ ದಾಖಲೆಯ ಎತ್ತರ ಅಂದರೆ ರೂ. 112.40 ಕ್ಕೆ ತಲುಪಿದೆ. ಸಲಾಸರ್ ಟೆಕ್ನೋ ಇಂಜಿನಿಯರಿಂಗ್ ಉಕ್ಕಿನ ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿದೆ.

Stock Market: ಷೇರು ಹೂಡಿಕೆದಾರರೇ ಗಮನಿಸಿ, ಜನವರಿಯಲ್ಲಿ ಶೇ 50ಕ್ಕಿಂತ ಹೆಚ್ಚು ಲಾಭ ಗಳಿಸಿದ ಷೇರುಗಳ ವಿವರ ಇಲ್ಲಿದೆ

Wednesday, January 24, 2024

ಎಲ್‌ಅಂಡ್‌ಟಿ: ಈ ಪ್ರಮುಖ ಕ್ಯಾಪ್ ಸ್ಟಾಕ್ ಬೆಲೆ 2,870 ರೂ. ಐಸಿಐಸಿಐ ಡೈರೆಕ್ಟ್ 2,960 ಶ್ರೇಣಿಯಲ್ಲಿ ಈ ಷೇರುಗಳನ್ನು ಖರೀದಿಸಲು ಸೂಚಿಸುತ್ತದೆ. ಸದ್ಯದಲ್ಲಿಯೇ ಶೇ 22ರಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಅದು ಬಹಿರಂಗಪಡಿಸಿದೆ.

Deepawali 2023: ದೀಪಾವಳಿಯಲ್ಲಿ ಷೇರು ಹೂಡಿಕೆ ಮಾಡಲು ಇಚ್ಛಿಸುವವರು ಗಮನಿಸಿ; ಐಸಿಐಸಿಐ ಡೈರೆಕ್ಟ್ ಶಿಫಾರಸು ಮಾಡಿದ 7 ಸ್ಟಾಕ್‌ಗಳಿವು

Thursday, November 9, 2023

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ)  317.01 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಅಕ್ಟೋಬರ್ 13 ರಂದು 102.88 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

Opening Bell: ಸೆನ್ಸೆಕ್ಸ್‌ ನಿಫ್ಟಿ ಉತ್ತಮ ಆರಂಭ ಸಾಧ್ಯತೆ, ಇಂದು ಷೇರುಪೇಟೆಯಲ್ಲಿ ಹೂಡಿಕೆ ಮಾಡುವಿರಾ, ಈ 9 ಅಂಶ ಗಮನಿಸಿ

Monday, October 16, 2023

ವಾರೆನ್‌ ಬಫೆಟ್‌ ಹೂಡಿಕೆ ಪ್ರಯಾಣ: ಹೂಡಿಕೆ ಜಗತ್ತಿನಲ್ಲಿ ವಾರೆನ್‌ ಬಫೆಟ್‌ ಅತ್ಯುನ್ನತ ವ್ಯಕ್ತಿ. ಸಾಕಷ್ಟು ಜನರಿಗೆ ಹೂಡಿಕೆ ಗುರು. ಅವರ ಹೂಡಿಕೆ ಪ್ರಯಾಣ ಹೇಗಿತ್ತು ಎನ್ನುವುದು ಶ್ರೀಮಂತರಾಗಲು ಬಯಸುವವರಿಗೆ ಜೀವನಪಾಠವಾಗಬಲ್ಲದು. ಅವರ ಆರಂಭಿಕ ಜೀವನ, ಹೂಡಿಕೆ ಹೇಗಿತ್ತು ಇತ್ಯಾದಿಗಳನ್ನು ತಿಳಿದುಕೊಳ್ಳೋಣ.

Warren Buffett: ಶ್ರೀಮಂತರಾಗುವುದು ಹೇಗೆ, 11ನೇ ವಯಸ್ಸಿನಲ್ಲಿ ಇನ್ವೆಸ್ಟ್‌ ಆರಂಭಿಸಿದ ಹೂಡಿಕೆ ಗುರು ವಾರೆನ್‌ ಬಫೆಟ್‌ ತಿಳಿಸಿದ 6 ಪಾಠಗಳು

Saturday, September 9, 2023

ಎಸ್‌ ಅಂಡ್‌ 500 ಮತ್ತು ನಷದ್ಖ್‌ ಗುರುವಾರ ಕುಸಿತ ಕಂಡಿತ್ತು. ಟೆಕ್‌ ಹೆವಿ ನಾಸ್ಡಾಕ್‌ ಶೇ 0.89ರಷ್ಟು ಮಾರಾಟವಾಗಿ 13,748.83 ಕ್ಕೆ ಕೊನೆಗೊಂಡರೆ, ಎಸ್ & ಪಿ 500 ಶೇಕಡಾ 0.32 ರಷ್ಟು ಕುಸಿದು 4,451.14 ಕ್ಕೆ ತಲುಪಿದೆ. ಡೌ ಜೋನ್ಸ್ ಇಂಡಸ್ಟ್ರಿಯಲ್ ಆವರೇಜ್ 57.54 ಪಾಯಿಂಟ್‌ಗಳನ್ನು ಅಥವಾ 0.17 ಶೇಕಡಾವನ್ನು ಸೇರಿಸಿ 34,500.73 ಕ್ಕೆ ಸ್ಥಿರವಾಯಿತು.

Opening Bell: ಏಷ್ಯಾದ ಷೇರುಗಳ ಕುಸಿತದ ನಡುವೆಯೂ ಭಾರತೀಯ ಷೇರುಪೇಟೆ ಸಕಾರಾತ್ಮಕ ಆರಂಭ

Friday, September 8, 2023

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) 794.78 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ಜೂನ್ 16 ರಂದು 681.33 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ ಎಂದು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ತಾತ್ಕಾಲಿಕ ಮಾಹಿತಿಯಿಂದ ತಿಳಿದುಬಂದಿದೆ.

Opening Bell: ಭಾರತದ ಷೇರುಪೇಟೆ ನೀರಸ ಆರಂಭ ನಿರೀಕ್ಷೆ, ಇಂದು ಷೇರು ಹೂಡಿಕೆದಾರರು ಗಮನಿಸಬೇಕಾದ ಪ್ರಮುಖ ವಿಚಾರಗಳು ಇಲ್ಲಿವೆ

Monday, June 19, 2023

ಇಂದು ಬೆಳಗ್ಗೆ 8:20 ಎನ್‌ಜಿಎಕ್ಸ್‌ ನಿಫ್ಟಿಯು ಶೇಕಡ 42 ಅಂಕ ಅಥವಾ ಶೇಕಡ 0.23ರಷ್ಟು ಇಳಿಕೆ ಕಂಡು 18,802ಕ್ಕೆ ತಲುಪಿದೆ. ಈ ಮೂಲಕ ಭಾರತದ ಷೇರುಪೇಟೆಯ ಆರಂಭ ಹೀಗೆಯೇ ಇರಲಿದೆ ಎಂದು ಸೂಚನೆ ನೀಡಿದೆ.

Opening Bell: ಜಾಗತಿಕ ಪ್ರಭಾವದಿಂದ ಭಾರತದ ಷೇರು ಏರಿಕೆ ನಿರೀಕ್ಷೆ, ಇಂದು ಷೇರು ವಹಿವಾಟು ಮಾಡುವವರು ಈ ಅಂಶಗಳನ್ನು ಗಮನಿಸಿ

Friday, June 16, 2023

ಅತ್ಯಧಿಕ ಏರಿಕೆ ಕಂಡಿರುವ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಫೆಡರಲ್‌ ರಿಸರ್ವ್‌ ನಿನ್ನೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಸತತ ಹತ್ತು ಬಾರಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಅಚ್ಚರಿಯ ಹೆಜ್ಜೆಯೆಂಬಂತೆ ಈ ವರ್ಷ ಎರಡಕ್ಕೂ ಹೆಚ್ಚು ಬಾರಿ ಬಡ್ಡಿದರ ಏರಿಕೆ ಮಾಡುವ ಸೂಚನೆ ನೀಡಿದೆ. ಮುಂದಿನ ತಿಂಗಳಿನಿಂದಲೇ ಈ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.

Opening Bell: ಆತಂಕದಲ್ಲಿ ಷೇರುಪೇಟೆ, ನಿಧಾನಗತಿಯ ಆರಂಭ, ಇಂದು ಸ್ಟಾಕ್‌ ಮಾರ್ಕೆಟ್‌ನಲ್ಲಿ ಷೇರು ಖರೀದಿಸುವವರು ಈ ಹಲವು ಅಂಶಗಳನ್ನು ಗಮನಿಸಿ

Thursday, June 15, 2023

ಬಹುನಿರೀಕ್ಷಿತ ಅಮೆರಿಕದ ಸಿಪಿಐ ವರದಿಯು ಮೇ ತಿಂಗಳ ಹಣದುಬ್ಬರ ಮಾಹಿತಿ ನೀಡಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಹಣದುಬ್ಬರ ಕೇವಲ ಶೇಕಡ 0.1ರಷ್ಟು ಏರಿಕೆ ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಗ್ರಾಹಕ ದರಗಳು ಶೇಕಡ 4ರಷ್ಟು ಏರಿಕೆ ಕಂಡಿದೆ.

Opening Bell: ಷೇರುಪೇಟೆ ಉತ್ತಮ ಆರಂಭದ ನಿರೀಕ್ಷೆ, ಷೇರು ಹೂಡಿಕೆ ಮಾಡುವವರು ಇಂದು ಗಮನಿಸಬೇಕಾದ 9 ವಿಷಯಗಳು

Wednesday, June 14, 2023

ಭಾರತದ ಆರ್ಥಿಕತೆಯು ಈ ಆರ್ಥಿಕ ವರ್ಷದಲ್ಲಿ ಶೇಕಡಾ 6.5-6.7 ರ ವ್ಯಾಪ್ತಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಕೈಗಾರಿಕಾ ಸಂಸ್ಥೆ ಸಿಐಐ ಗುರುವಾರ ಹೇಳಿದೆ. 2022-23 ರ ಮಾರ್ಚ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 6.1 ರಷ್ಟು  ಏರಿಕೆ ಕಂಡಿದೆ. ದು ವಾರ್ಷಿಕ ಬೆಳವಣಿಗೆ ದರವನ್ನು ಶೇಕಡಾ 7.2 ಕ್ಕೆ ತಳ್ಳುತ್ತದೆ.

Before Market Opens: ಷೇರು ಮಾರುಕಟ್ಟೆ ಏರುಗತಿಯಲ್ಲಿ ಆರಂಭ ನಿರೀಕ್ಷೆ, ಇಂದು ಗಮನಿಸಬೇಕಾದ 9 ವಿಷಯಗಳು

Friday, June 2, 2023

ಭಾರತೀಯ ಷೇರುಗಳು ಬುಧವಾರ ಕುಸಿದಿದೆ.  ನಾಲ್ಕು ದಿನಗಳ ಗೆಲುವಿನ ಸರಣಿ ಉಡೀಸ್‌ ಮಾಡಿದೆ.  ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಣಕಾಸು ಸ್ಟಾಕ್‌ಗಳ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಬ್ಲೂ-ಚಿಪ್ ನಿಫ್ಟಿ 50 ಸೂಚ್ಯಂಕವು ಶೇಕಡ 0.53 ಕಳೆದುಕೊಂಡು 18,534.40 ಕ್ಕೆ ತಲುಪಿದೆ. ಬಿಎಸ್‌ಇ ಸೂಚ್ಯಂಕವು ಶೇಕಡ 0.55ನಷ್ಟು ಕಡಿಮೆಯಾಗಿ 62,622.24 ಕ್ಕೆ ತಲುಪಿದೆ.

Before Market Opens: ಷೇರುಪೇಟೆಗೆ ಬೆಳಗ್ಗೆ ಬಂದ ಕರಡಿ, ಇಂದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಅಂಶಗಳನ್ನು ಗಮನದಲ್ಲಿಡಿ

Thursday, June 1, 2023

ವೇದಾಂತ (Vedanta) - ಲೋಹ ಮತ್ತು ಗಣಿಗಾರಿಕೆ ವಿಭಾಗಕ್ಕೆ ಸಂಬಂಧಿಸಿದ ಕಂಪನಿ. ಕಳೆದ 12 ತಿಂಗಳುಗಳಲ್ಲಿ ಅಂದರೆ 2022-23 ಹಣಕಾಸು ವರ್ಷದಲ್ಲಿ ಈಕ್ವಿಟಿ ಷೇರು ಹೊಂದಿರುವ ಹೂಡಿಕೆದಾರರಿಗೆ ಪ್ರತಿ ಷೇರಿಗೆ 101.5 ರೂಪಾಯಿ ಡಿವಿಡೆಂಡ್‌ (Vedanta dividend) ಅನ್ನು ಒದಗಿಸಿದೆ.

High dividend stocks: ಹೈ ಡಿವಿಡೆಂಡ್‌ ಕೊಡುವ ಲಾರ್ಜ್‌ ಕ್ಯಾಪ್‌ ಷೇರಗಳು; ಟಾಪ್‌ 5 ಷೇರುಗಳ ವಿವರ ಹೀಗಿದೆ ನೋಡಿ

Wednesday, April 19, 2023

ಪಿಎನ್ ಜಿಎಸ್ ಗಾರ್ಗಿ ಫ್ಯಾಷನ್ ಆಭರಣ ಸಂಸ್ಥೆ ಪ್ರತಿ ಷೇರಿಗೆ IPO ಬೆಲೆ 30 ರೂಪಾಯಿ ಇತ್ತು. ಇಶ್ಯೂ ಬೆಲೆಯಿಂದ ಈ ಸ್ಟಾಕ್ ಶೇಕಡಾ 506 ರಷ್ಟು ಹೆಚ್ಚಾಗಿದೆ. ಹಲವಾರು ದಿನಗಳವರೆಗೆ ಮೇಲಿನ ಸರ್ಕ್ಯೂಟ್ ಅನ್ನು ಹಿಟ್ ಮಾಡಿ. ಬುಧವಾರದ ಹೊತ್ತಿಗೆ ಷೇರಿನ ಬೆಲೆ 158.20 ರೂಪಾಯಿ ಆಗಿತ್ತು. ಈ ಷೇರುಗಳು ಕಳೆದ ವರ್ಷ ಡಿಸೆಂಬರ್ 20 ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿದ್ದವು.

Multibagger Stock: ತಿಂಗಳೊಳಗೆ ಶೇ.500 ರಷ್ಟು ಲಾಭ! ಷೇರುಪೇಟೆಯಲ್ಲಿ ಸಂಚಲ ಮೂಡಿಸಿದ ಜ್ಯುವೆಲ್ಲರಿ ಕಂಪನಿಯ ಐಪಿಒ

Wednesday, January 18, 2023

ತೆರಿಗೆ ಪಾವತಿದಾರರು ತಮ್ಮ ವಿವಿಧ ಹೂಡಿಕೆಗಳ ಮೂಲಕ ತೆರಿಗೆ ಉಳಿತಾಯ ಮಾಡಬಹುದು. ಸೆಕ್ಷನ್‌ 80ಸಿಯಡಿ 1.5 ಲಕ್ಷ ರೂ.ವರೆಗೆ ಹಣ ಉಳಿತಾಯ ಮಾಡುವ ಆಯ್ಕೆ ಜನಪ್ರಿಯವಾದದ್ದು. ಇಂತಹ ಹೂಡಿಕೆಗಳಲ್ಲಿ ಈಕ್ವಿಟಿ ಸಂಪರ್ಕಿತ ಇಎಲ್‌ಎಸ್‌ಎಸ್‌ ಫಂಡ್‌ ಕೂಡ ಪ್ರಮುಖವಾಗಿದೆ.

Where to invest to save tax?: ತೆರಿಗೆ ಉಳಿಸಲು ಬಯಸುವಿರಾ? ಹೂಡಿಕೆಗೆ ಬೆಸ್ಟ್‌ ಆಗಿರುವ ELSS ಫಂಡ್‌ಗಳ ಬಗ್ಗೆ ತಿಳಿದುಕೊಳ್ಳಿ

Tuesday, January 17, 2023