sunil-shetty News, sunil-shetty News in kannada, sunil-shetty ಕನ್ನಡದಲ್ಲಿ ಸುದ್ದಿ, sunil-shetty Kannada News – HT Kannada

Latest sunil shetty Photos

<p>63ರ ಹರೆಯದಲ್ಲೂ ಫಿಟ್ ಆಗಿ, ಯಂಗ್ ಹೀರೊನಂತೆ ಕಾಣುವ ಸುನಿಲ್ ಶೆಟ್ಟಿಗೆ ಅಭಿಮಾನಗಳ ಬಳಗವೇ ಇದೆ. 60 ದಾಟಿದ ನಂತರವೂ 30ರ ಯುವಕನಂತೆ ಫಿಟ್‌ನೆಸ್ ಕಾಯ್ದುಕೊಂಡಿರುವ ಸುನಿಲ್ ಶೆಟ್ಟಿ ತಮ್ಮ ಫಿಟ್‌ನೆಸ್ ರಹಸ್ಯವನ್ನು ಹಲವು ಬಾರಿ ಹೇಳಿದ್ದಾರೆ. ಇದೀಗ ಇತ್ತೀಗಷ್ಟೇ ಪಾಡಕಾಸ್ಟ್ ಸಂದರ್ಶನವೊಂದರಲ್ಲಿ ಮತ್ತೆ ನಮ್ಮ ಫಿಟ್‌ನೆಸ್ ಗುಟ್ಟನ್ನ ರಿವೀಲ್ ಮಾಡಿದ್ದಾರೆ. ಅವರಿಂದ ಕಲಿಯಬಹುದಾದ 5 ತಂತ್ರಗಳು ಇಲ್ಲಿವೆ ನೋಡಿ.&nbsp;</p>

ವಯಸ್ಸು 60 ಆದ್ರೂ 30ರ ಯುವಕನಂತೆ ಕಾಣುವ ನಟ ಸುನಿಲ್ ಶೆಟ್ಟಿ ಫಿಟ್‌ನೆಸ್ ಸೀಕ್ರೆಟ್ ಇಲ್ಲಿದೆ, ಈ ಟಿಪ್ಸ್ ನೀವೂ ಫಾಲೋ ಮಾಡಿ

Tuesday, October 8, 2024

<p>ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್‌ ಚಿತ್ರರಂದಲ್ಲಿ ಅನೇಕ ಸಿನಿಮಾ ನಟ, ನಟಿಯರು ಇಸ್ಲಾಂ ಧರ್ಮೀಯರನ್ನು ಮದುವೆ ಆಗಿದ್ದಾರೆ.&nbsp;</p>

Celebrity Couples: ಚಿತ್ರರಂಗದ ಹಿಂದೂ-ಮುಸ್ಲಿಂ ಜೋಡಿ ಇವರು; ಕೆಲವರ ಜೀವನ ಹಾಲು ಜೇನು, ಕೆಲವರ ದಾಂಪತ್ಯದಲ್ಲಿ ಬಿರುಕು: ಫೋಟೋ ಗ್ಯಾಲರಿ

Wednesday, May 17, 2023

<p>ರಾಹುಲ್‌ ಹಾಗೂ ಅಥಿಯಾ ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮದುವೆ ವಿಚಾರ ಬಂದಾಗಲೆಲ್ಲಾ ಈ ಜೋಡಿ, ಸುದ್ದಿಯನ್ನು ನಿರಾಕರಿಸುತ್ತಲೇ ಇದ್ದರು. 5 ದಿನಗಳ ಹಿಂದಷ್ಟೇ ಸರಳವಾಗಿ ಮದುವೆಯಾಗಿದ್ದಾರೆ. ಸುನಿಲ್‌ ಶೆಟ್ಟಿ ಮುಂಬೈನ ನಿವಾಸದಲ್ಲೇ ಈ ಮದುವೆ ನೆರವೇರಿದೆ.&nbsp;</p>

Athiya Rahul Marriage: ಬಾಲಿವುಡ್‌ನಲ್ಲಿ ದೊಡ್ಡ ಸ್ಟಾರ್‌ ಆದ್ರೂ ಮಗಳ ಮದುವೆ ವೇಳೆ ಕರ್ನಾಟಕದ ಸಂಪ್ರದಾಯ ಮರೆಯಲಿಲ್ಲ ಸುನಿಲ್‌ ಶೆಟ್ಟಿ!

Sunday, January 29, 2023