Latest suriya Photos

ಕಲ್ಕಿ 2898 AD ಚಿತ್ರದಲ್ಲಿ ದಿಶಾ ಪಟಾಣಿ ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ, ಪ್ರಭಾಸ್ ಮತ್ತು ದಿಶಾ ಪಟಾಣಿ ಇಟಲಿಯಲ್ಲಿ ರೊಮ್ಯಾಂಟಿಕ್ ಹಾಡಿನ ಶೂಟಿಂಗ್‌ನಲ್ಲಿಯೂ ಭಾಗವಹಿಸಿದ್ದಾರೆ.

Disha Patani: ಬಾಲಿವುಡ್‌ ಬ್ಯೂಟಿ ದಿಶಾ ಪಟಾಣಿ ನಟಿಸುತ್ತಿರುವ ಈ ಎರಡು ಸಿನಿಮಾಗಳ ಬಜೆಟ್‌ ಬರೋಬ್ಬರಿ 900 ಕೋಟಿ!

Wednesday, March 13, 2024

ಇತ್ತೀಚೆಗೆ ಸೂರ್ಯ ಹಾಗೂ ಜ್ಯೋತಿಕಾ ತಮ್ಮ ಕುಟುಂಬದೊಂದಿಗೆ ಯೂರೋಪ್‌ ಪ್ರವಾಸ ತೆರಳಿದ್ದು ಅಲ್ಲಿನ ಸುಂದರ ಫೋಟೋ, ವಿಡಿಯೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Kollywood News: ಕಂಗುವ ಸಿನಿಮಾ ಶೂಟಿಂಗ್‌ನಿಂದ ಬ್ರೇಕ್‌ ಪಡೆದು ಪತ್ನಿ ಜ್ಯೋತಿಕಾ, ಮಕ್ಕಳೊಂದಿಗೆ ತಮಿಳು ನಟ ಸೂರ್ಯ ಯೂರೋಪ್‌ ಟ್ರಿಪ್‌

Tuesday, July 4, 2023

ಅನೇಕ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿರುವ ಜಾನಿ ಮಾಸ್ಟರ್‌ ಈಗ ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದ್ದು ಸೆಪ್ಟೆಂಬರ್‌ 15 ರಿಂದ ಚಿತ್ರೀಕರಣ ಆರಂಭವಾಗಲಿದೆ.

Shaik Jani Basha: ಹೀರೋ ಆಗಿ ಪ್ರಮೋಷನ್‌ ಪಡೆದ ಜಾನಿ ಮಾಸ್ಟರ್‌...ಯಾರೆಲ್ಲಾ ಸ್ಟಾರ್‌ ನಟರಿಗೆ ಡ್ಯಾನ್ಸ್‌ ಹೇಳಿಕೊಟ್ಟಿದ್ದಾರೆ ನೋಡಿ

Wednesday, August 24, 2022

ಈ ಬಾರಿ ಸೂರ್ಯ ಅವರಿಗೆ ಹುಟ್ಟುಹಬ್ಬ ಬಹಳ ವಿಶೇಷ ಎಂದೇ ಹೇಳಬಹುದು. ನಿನ್ನೆಯಷ್ಟೇ 68ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು ಸೂರ್ಯ ಅಭಿನಯದ ಸೂರರೈ ಪೊಟ್ರು ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಹಾಗೂ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದು ಬಂದಿದೆ. ಇದು ಅವರ ಹುಟ್ಟುಹಬ್ಬಕ್ಕೆ ದೊರೆತ ವಿಶೇಷ ಉಡುಗೊರೆಯಾಗಿದೆ.

Suriya 47th Birthday: ಗಾರ್ಮೆಂಟ್ಸ್​​ ಕೆಲಸದಿಂದ ರಾಷ್ಟ್ರಪ್ರಶಸ್ತಿವರೆಗೆ...'ಸೂರರೈ ಪೊಟ್ರು' ನಟನ ಜರ್ನಿ ಹೇಗಿತ್ತು...?

Saturday, July 23, 2022

ನಮ್ಮೆಲ್ಲರ ಪ್ರೀತಿಯ ನಟ ದಿವಂಗತ ಸಂಚಾರಿ ವಿಜಯ್‌ ನಟಿಸಿದ ತಲೆದಂಡ ಸಿನಿಮಾಕ್ಕೆ ಪರಿಸರ ರಕ್ಷಣೆ ವಿಭಾಗದಲ್ಲಿ ಅತ್ಯುತ್ತಮ ಚಲನ ಚಿತ್ರ ಪ್ರಶಸ್ತಿ ದೊರಕಿದೆ. ಈ ಸಿನಿಮಾವು ಒಟಿಟಿಯಲ್ಲಿ ಲಭ್ಯವಿದ್ದು, ಆಸಕ್ತರು ಸಂಚಾರಿ ವಿಜಯ್‌ ಅವರ ಅದ್ಭುತ ನಟನೆಯನ್ನು ಕಣ್ತುಂಬಿಕೊಳ್ಳಬಹುದು.

National Film Awards: ಚಿತ್ರಗಳಲ್ಲಿ ನೋಡಿ- ಯಾವುದು ಬೆಸ್ಟ್‌ ಫಿಲ್ಮ್‌, ಯಾರಿಗೆ ಅತ್ಯುತ್ತಮ ನಟ, ನಟಿ ಪ್ರಶಸ್ತಿ?

Friday, July 22, 2022