Latest t20 world cup Photos

ತಂಡದ ಎಲ್ಲಾ ಆಟಗಾರರು ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ ನಖ್ವಿ, ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. "ದೇಶವು ನಿಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ನೀವು ಅವುಗಳನ್ನು ಪೂರೈಸಬೇಕು," ಎಂದು ಅವರು ಆಟಗಾರರಿಗೆ ಹೇಳಿದ್ದಾರೆ.

ಪಾಕಿಸ್ತಾನದ ಆಟಗಾರರಿಗೆ ಬಂಪರ್​ ಆಫರ್​; ಟಿ20 ವಿಶ್ವಕಪ್​ಗೆ ಗೆದ್ದರೆ ಇಷ್ಟು ಲಕ್ಷ ಬಹುಮಾನ ಘೋಷಿಸಿದ ಪಿಸಿಬಿ

Monday, May 6, 2024

2024ರ ಟಿ20 ವಿಶ್ವಕಪ್ ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಬಹು ನಿರೀಕ್ಷಿತ ಮೆಗಾ ಟೂರ್ನಿಗೆ ಮೇ 1 ರಂದು 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಭಾರತೀಯ ಅಭಿಮಾನಿಗಳು ತಂಡದ ಆಯ್ಕೆಗೆ ಸಂಬಂಧಿಸಿದಂತೆ ಬಿಸಿಸಿಐನಿಂದ ಅಧಿಕೃತ ಪದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಇನ್: ಟಿ20 ವಿಶ್ವಕಪ್​ಗೆ​ ಭಾರತದ 15 ಸದಸ್ಯರ ಸಂಭಾವ್ಯ ತಂಡ, ಇದೇ ತಂಡ ಬಹುತೇಕ ಅಂತಿಮ

Monday, April 29, 2024

ಜಹೀರ್​ ಖಾನ್ ಕಟ್ಟಿದ ಟಿ20 ತಂಡ ಇಲ್ಲಿದೆ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸುರ್ಯಕುಮಾರ್ ಯಾದವ್, ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಂಡ್ಯ, ರವಿಂದ್ರ ಜಡೇಜಾ, ರಿಷಭ್ ಪಂತ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಯಶ್ ದಯಾಳ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್.

ರಾಹುಲ್-ಸ್ಯಾಮ್ಸನ್​ಗಿಲ್ಲ ಚಾನ್ಸ್, ಆರ್‌ಸಿಬಿ ವೇಗಿಗಳಿಗೆ ಅಚ್ಚರಿಯ ಕರೆ: ಟಿ20 ವಿಶ್ವಕಪ್‌ಗೆ ಭಾರತ ತಂಡ ಕಟ್ಟಿದ ಜಹೀರ್ ಖಾನ್

Saturday, April 27, 2024

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತವು ಟೂರ್ನಿಯ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಪಾಕಿಸ್ತಾನ, ಕೆನಡಾ, ಐರ್ಲೆಂಡ್ ಹಾಗೂ ಸಹ ಆತಿಥೇಯ ದೇಶ ಅಮೆರಿಕ ತಂಡಗಳಿವೆ. ಭಾರತ ತನ್ನ ಗುಂಪು ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಿದೆ.

ಅಮೆರಿಕದಲ್ಲಿ 4 ಪಂದ್ಯಗಳು; ಟಿ20 ವಿಶ್ವಕಪ್ 2024ರಲ್ಲಿ ಭಾರತದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

Monday, January 8, 2024

ಜನವರಿಯಿಂದ ಡಿಸೆಂಬರ್​ವರೆಗೆ ಸಾಲು ಸಾಲು ಫ್ರಾಂಚೈಸಿಗಳ ಟಿ20 ಲೀಗ್​​​ಗಳು ನಡೆಯಲಿವೆ. ತಿಂಗಳಿಗೊಂದರಂತೆ ಟಿ20 ಲೀಗ್​​​ಗಳು ಜರುಗಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆ ಒದಗಿಸಲು ಸಜ್ಜಾಗಿವೆ. ಇದರಲ್ಲಿ ಟಿ20 ವಿಶ್ವಕಪ್ ವೇಳಾಪಟ್ಟಿಯೂ ಒಂದು. ಸೀಮಿತ ಓವರ್‌ಗಳ ಕ್ರಿಕೆಟ್ ಫ್ರಾಂಚೈಸಿ ಲೀಗ್ ವೇಳಾಪಟ್ಟಿ ಇಲ್ಲಿದೆ.

ಐಪಿಎಲ್, ವಿಶ್ವಕಪ್ ಸೇರಿ ವರ್ಷಪೂರ್ತಿ ಟಿ20 ಲೀಗ್​ಗಳ ಮಹಾಪೂರ; ಕ್ರಿಕೆಟ್​ ಪ್ರೇಮಿಗಳಿಗೆ ಮನರಂಜನೆಯೋ ಮನರಂಜನೆ

Wednesday, January 3, 2024

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಕೇವಲ ಐದು ರನ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು.

India vs Australia Semi-Final: ಸೋತರೂ ಭಾರತೀಯರ ಮನಗೆದ್ದ ವನಿತೆಯರು; ಸೆಮಿ ಕದನದ ಪ್ರಮುಖ ಕ್ಷಣಗಳತ್ತ ಒಂದು ಚಿತ್ತ

Friday, February 24, 2023

ವಿಶ್ವದ ಟಾಪ್ 10 ಶ್ರೀಮಂತ ಮಹಿಳಾ ಕ್ರಿಕೆಟಿಗರು

Richest Women Cricketers: ವಿಶ್ವದ ಅಗ್ರ 10 ಶ್ರೀಮಂತ ಮಹಿಳಾ ಕ್ರಿಕೆಟಿಗರು ಇವರೇ ನೋಡಿ

Tuesday, February 21, 2023

ಭಾರತವು ಡಿಎಲ್‌ಎಸ್‌ ನಿಯಮದ ಪ್ರಕಾರ ಐದು ರನ್‌ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು. ಭಾರತದ ಗೆಲುವಿನಲ್ಲಿ ಮಳೆ ಪ್ರಮುಖ ಪಾತ್ರ ವಹಿಸಿತು.

Women's T20 World Cup: ಮಳೆಯಾಟದ ಪಂದ್ಯದಲ್ಲಿ ಭಾರತಕ್ಕೆ ಗೆಲುವು; ಫೋಟೋದಲ್ಲಿ ಸೆರೆಯಾದ ಪ್ರಮುಖ ಕ್ಷಣಗಳಿವು

Tuesday, February 21, 2023

ಪುರುಷ ಮತ್ತು ಮಹಿಳೆಯರಿಗೆ ಪಂದ್ಯ ಶುಲ್ಕದಲ್ಲಿ ಮೂರು ಪಟ್ಟು ವ್ಯತ್ಯಾಸವಿತ್ತು. ಭಾರತದ ಹಿರಿಯ ಮಹಿಳಾ ಕ್ರಿಕೆಟಿಗರು ಏಕದಿನ ಪಂದ್ಯಕ್ಕೆ 20,000 ರೂಪಾಯಿ ಪಡೆಯುತ್ತಿದ್ದರು. ಇದು U-19 ಪುರುಷ ಕ್ರಿಕೆಟಿಗರ ಪಂದ್ಯದ ಶುಲ್ಕಕ್ಕೆ ಸಮವಾಗಿತ್ತು. ಆದರೆ ಹಿರಿಯ ಪುರುಷರ ತಂಡದ ಆಟಗಾರರು ಏಕದಿನ ಪಂದ್ಯಗಳಿಗೆ 60,000 ರೂಪಾಯಿ ಸಂಭಾವನೆ ಪಡೆಯುತ್ತಾರೆ.

Indian Women Cricketer Match Fees: ಬಿಸಿಸಿಐ ಐತಿಹಾಸಿಕ ನಿರ್ಧಾರದ ಬಳಿಕ ಮಹಿಳಾ ಕ್ರಿಕೆಟಿಗರು ಪಡೆಯುವ ಸಂಭಾವನೆ ಎಷ್ಟು?

Monday, February 20, 2023

ಏಕದಿನ ಹಾಗೂ ಟಿ20 ವಿಶ್ವಕಪ್‌ ಗೆದ್ದ ಮೊದಲ ತಂಡ ಇಂಗ್ಲೆಂಡ್‌

Pakistan vs England: ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ನಮ್ದೇ ಹವಾ; ಏಕಕಾಲಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್ ಬತ್ತಳಿಕೆ ಸೇರಿಸಿದ ಆಂಗ್ಲರು

Sunday, November 13, 2022

ಈ ಬಾರಿ ವಿಶ್ವಕಪ್‌ನಲ್ಲಿ ಸೂಪರ್‌ 12 ಹಂತದವರೆಗಿನ 5 ರೋಚಕ ಪಂದ್ಯಗಳನ್ನು ನೋಡಿಕೊಂಡು ಬರೋಣ.

T20 world cup 2022: ಈ ಬಾರಿಯ ವಿಶ್ವಕಪ್‌ನಲ್ಲಿ ಈ 5 ಪಂದ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ

Tuesday, November 8, 2022

2022ರ ಟಿ20 ವಿಶ್ವಕಪ್‌ನಲ್ಲಿ ವಿಫಲರಾದ ಆಟಗಾರರು ಇವರೇ...

Flop Players in T20 WC 2022: ವಿಶ್ವಕಪ್‌ನಲ್ಲಿ ತಮ್ಮದೇ ತಂಡಕ್ಕೆ ತಲೆನೋವಾಗಿ ಪರಿಣಮಿಸಿದ ಆಟಗಾರರಿವರು

Wednesday, November 2, 2022

(1/7)

2007ರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ವಿಶ್ವ ಚಾಂಪಿಯನ್ ಆಗಿತ್ತು. ಎಲ್ಲರ ನಿರೀಕ್ಷೆಯಂತೆ ಧೋನಿ ಪಡೆ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿತು. ಆದರೆ ಇದುವರೆಗೂ ಈ ಮಾದರಿಯಲ್ಲಿ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ.

T20 World Cup Winners: 2007ರಿಂದ 2021ರವರೆಗೆ ಟಿ20 ವಿಶ್ವಕಪ್ ಗೆದ್ದ ತಂಡಗಳಿವು

Wednesday, October 12, 2022

ಭಾರತದ ಜೆರ್ಸಿಯ ವಿಕಾಸ ಹೀಗಿದೆ.

Team India New Jersey: 2007ರಿಂದ 2022, ಟೀಂ ಇಂಡಿಯಾ ಟಿ20 ಜೆರ್ಸಿಯಲ್ಲಿ ಎಷ್ಟೆಲ್ಲಾ ಬದಲಾವಣೆಯಾಗಿದೆ ನೋಡಿ

Tuesday, September 20, 2022