ಕನ್ನಡ ಸುದ್ದಿ  /  ವಿಷಯ  /  tamil film industry

Latest tamil film industry Photos

'ರಮೇಶ್‌ ಅರವಿಂದ್‌ ನಿರ್ದೇಶನದ ಉತ್ತಮ ವಿಲನ್' ಸಿನಿಮಾದಿಂದ ನಾವು ಎಲ್ಲವನ್ನೂ ಕಳೆದುಕೊಂಡೆವು ಎಂದು ನಿರ್ಮಾಪಕರಲ್ಲಿ ಒಬ್ಬರಾದ ಲಿಂಗುಸಾಮಿ ಮತ್ತವರ ಸಹೋದರರ ಒಡೆತನದ ತಿರುಪತಿ ಬ್ರದರ್ಸ್ ಸಂಸ್ಥೆ, ಕಮಲ್ ಹಾಸನ್ ವಿರುದ್ಧ ನಿರ್ಮಾಪಕರ ಮಂಡಳಿಯಲ್ಲಿ ದೂರು ದಾಖಲಿಸಿದೆ.

ಮಾತು ತಪ್ಪಿದ ಕಮಲ್‌ ಹಾಸನ್, ನಿರ್ಮಾಪಕ ಲಿಂಗುಸಾಮಿಯಿಂದ ದೂರು; ಮುನ್ನೆಲೆಗೆ ಬಂತು 9 ವರ್ಷದ ಹಿಂದಿನ 'ಉತ್ತಮ ವಿಲನ್' ವಿಚಾರ

Friday, May 3, 2024

ಇತ್ತ ಕನ್ನಡದಲ್ಲಿ ಯಾವುದೇ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿಲ್ಲ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಗೌತಮ್ ಕಾಂಬಿನೇಷನ್‌ ಚಿತ್ರದಿಂದಲೂ ಶ್ರೀಲೀಲಾ ಹಿಂದೆ ಸರಿದರು ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ MBBS ವಿದ್ಯಾಭ್ಯಾಸ ಮುಂದುವರಿಸುವುದಾಗಿಯೂ ಅವರು ಹೇಳಿದ್ದರು. ಹೀಗಿರುವಾಗಲೇ ಈಗ ಅಜಿತ್‌ ಸಿನಿಮಾಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

Sreeleela: ಸೋಲಿನ ಹಣೆಪಟ್ಟಿಯೊಂದಿಗೆ ತಮಿಳಿಗೆ ಹೊರಟು ನಿಂತ್ರಾ ಶ್ರೀಲೀಲಾ? ಕಾಲಿವುಡ್ ಹಿರಿಯ ನಟನಿಗೆ ಜೋಡಿಯಾದ ಕಿಸ್‌ ಬೆಡಗಿ PHOTOS

Wednesday, April 24, 2024

ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ

ನಟ ವಿಜಯ್

Lok Sabha Elections 2024: ಕಾಲಿವುಡ್‌ ಸೆಲೆಬ್ರಿಟಿಗಳಿಂದ ವೋಟಿಂಗ್; ಮತ ಹಾಕಿ ಪೋಸ್‌ ನೀಡಿದ ರಜನಿಕಾಂತ್, ತ್ರಿಷಾ, ಅಜಿತ್ PHOTOS

Friday, April 19, 2024

ಜನಪ್ರಿಯ ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾ ಶಂಕರ್‌ ವಿವಾಹ ಸಮಾರಂಭ ಇಂದು ಅದ್ಧೂರಿಯಾಗಿ ನಡೆದಿದೆ. ಈ ಮದುವೆ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ, ಸಿನಿಮಾ ನಟನಟಿಯರು ಆಗಮಿಸಿದ್ದರು. ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌ ಮುಂತಾದ ಗಣ್ಯರು ಮದುವೆಗೆ ಆಗಮಿಸಿ ವಧುವರರಿಗೆ ಶುಭ ಕೋರಿದ್ದಾರೆ.

Aishwarya Shankar Wedding: ತಮಿಳು ನಿರ್ದೇಶಕ ಶಂಕರ್‌ ಮಗಳು ಐಶ್ವರ್ಯಾಗೆ ಶುಭವಿವಾಹ; ಮದುವೆಗೆ ಬಂದ ರಜನಿಕಾಂತ್‌, ಸೂರ್ಯ, ಕಮಲ್‌ಹಾಸನ್‌

Monday, April 15, 2024

ಡೆನಿಯಲ್‌ ಬಾಲಾಜಿ ಅವರಿಗೆ ಶುಕ್ರವಾರ (ಮಾ. 29) ರಾತ್ರಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚೆನ್ನೈನ ಕೊಟ್ಟಿಕಾಕಂನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

Daniel Balaji Death: ಯಶ್‌ ಜತೆ ‘ಕಿರಾತಕ’ ಸಿನಿಮಾದಲ್ಲಿ ಖಳನಾಯಕನಾಗಿ ಅಬ್ಬರಿಸಿದ್ದ ಡೇನಿಯಲ್‌ ಬಾಲಾಜಿ ನಿಧನ PHOTOS

Saturday, March 30, 2024

ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷಿತ ಯುವ ಸಿನಿಮಾ ಬಿಡುಗಡೆಯಾಗಿದೆ. ರಾಜ್‌ಕುಮಾರ್‌ ಕುಟುಂಬದ ಮೂರನೇ ತಲೆಮಾರಿನ ಯುವ ರಾಜ್‌ಕುಮಾರ್‌ ನಟನೆಯ ಸಿನಿಮಾದ ಕುರಿತು ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅನ್ನು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಅವರು ದಂಗಲ್‌ ಸಿನಿಮಾದಿಂದ ಪಡೆದಿದ್ದಾರ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.

ಯುವ ಸಿನಿಮಾದ ಕ್ಲೈಮ್ಯಾಕ್ಸ್‌ ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾದಿಂದ ಕದ್ದದ್ದ? ಯುವ ರಾಜ್‌ಕುಮಾರ್‌ ಸಿನಿಮಾದ ಕುರಿತು ಹೀಗೊಂದು ಪ್ರಶ್ನೆ

Friday, March 29, 2024

ಲವರ್ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರಭುರಾಮ್ ವ್ಯಾಸ್ ನಿರ್ದೇಶನದ ಚಿತ್ರ ಈಗ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ.

Lover Movie OTT: ತಮಿಳಿನಲ್ಲಿ ಮೆಚ್ಚುಗೆ ಪಡೆದ ‘ಲವರ್’ ಸಿನಿಮಾ ಒಟಿಟಿಗೆ; ಯಾವಾಗ, ಎಲ್ಲಿ ವೀಕ್ಷಣೆ?

Wednesday, March 27, 2024

ನಟಿ ವರಲಕ್ಷ್ಮೀ ಶರತ್‌ಕುಮಾರ್‌ ಕನ್ನಡಿಗರಿಗೂ ಗೊತ್ತು. ಈ ಹಿಂದೆ ಕಿಚ್ಚ ಸುದೀಪ್‌ ನಟನೆಯ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ ಸದ್ದಿಲ್ಲದೆ ಮದುವೆ ಸುದ್ದಿ ಹಂಚಿಕೊಂಡಿದ್ದಾರೆ.

Varalaxmi Sarathkumar:‌ ಮುಂಬೈನಲ್ಲಿ ಉದ್ಯಮಿ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಮಾಣಿಕ್ಯನ ಬೆಡಗಿ ವರಲಕ್ಷ್ಮೀ ಶರತ್‌ಕುಮಾರ್ PHOTOS

Sunday, March 3, 2024

ಈ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ಕೀರ್ತಿ ಸುರೇಶ್ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎನ್ನಲಾಗುತ್ತಿದೆ. ಬೇಬಿ ಜಾನ್ ಚಿತ್ರಕ್ಕಾಗಿ ಕೀರ್ತಿ ಸುರೇಶ್ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್‌ ಆಫರ್‌ ಸಿಗ್ತಿದ್ದಂತೆ ದುಪ್ಪಟ್ಟು ಸಂಭಾವನೆಗೆ ಕೀರ್ತಿ ಸುರೇಶ್‌ ಡಿಮ್ಯಾಂಡ್‌! ಎಷ್ಟು ಕೋಟಿಯಿಂದ ಎಷ್ಟು ಕೋಟಿಗೆ?

Saturday, March 2, 2024

ಅನುಷ್ಕಾ ಶೆಟ್ಟಿ, ನಯನತಾರಾ, ಶ್ರುತಿ ಹಾಸನ್, ಶ್ರೀಯಾ ಶರಣ್​- ಇವರೆಲ್ಲ ದಕ್ಷಿಣ ಭಾರತದ ಟಾಪ್​ ನಟಿಯರು. ಇವರು ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇವರು ಇಂಡಸ್ಟ್ರಿಗೆ ಬರುವ ಮುನ್ನ ಯಾವ ಹೆಸರಿತ್ತು? ಇವರ ಮೂಲ ಹೆಸರುಗಳು ಇಲ್ಲಿವೆ ನೋಡಿ.

ಅನುಷ್ಕಾ ಶೆಟ್ಟಿಯಿಂದ ನಯನತಾರಾವರೆಗೆ.. ಈ ಹೀರೊಯಿನ್‌ಗಳ ಮೂಲ ಹೆಸರು ಹೀಗಿವೆ

Thursday, February 22, 2024

ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹಸಿರು ಸೀರೆಯ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಈ ನೆಪದಲ್ಲಿ ನಾವು ಕೀರ್ತಿ ಸುರೇಶ್‌ ಅವರ ಸಿನಿಮಾ ಮತ್ತು ಕರಿಯರ್‌ ಜರ್ನಿ ಕುರಿತು ಒಂದಿಷ್ಟು ಮಾಹಿತಿ ಪಡೆಯೋಣ.

Keerthy Suresh: ಹಸಿರು ಸೀರೆಯಲ್ಲಿ ಅಭಿಮಾನಿಗಳ ಮನಸ್ಸು ಕದ್ದ ಕೀರ್ತಿ ಸುರೇಶ್‌; ರಂಗ್‌ ದೇ ನಟಿಯ ರಂಗಿನ ಚಿತ್ರಗಳು

Saturday, February 3, 2024

ಯಾಶಿಕಾ ಆನಂದ್‌  ಅವರು ತಮಿಳು ಸಿನಿಮಾಗಳಲ್ಲಿ ಮತ್ತು ಟೆಲಿವಿಷನ್‌ ಶೋಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಹಿಂದೊಮ್ಮೆ ಮೀ ಟು ಅಭಿಯಾನದಲ್ಲೂ ಪಾಲ್ಗೊಂಡಿದ್ದರು. ನಿರ್ದೇಶಕರೊಬ್ಬರಿಂದ ತನಗಾದ ತೊಂದರೆಯ ಕುರಿತು ಹೇಳಿಕೊಂಡಿದ್ದರು.

Yashika Aannand: ಬಿಗಿ ಉಡುಗೆ ತೊಟ್ಟು ಬೆಂಕಿ ನೋಟ ಬೀರಿದ ಬಿಗ್‌ಬಾಸ್‌ ಬೆಡಗಿ, ಬಘೀರ ನಟಿ ಯಾಶಿಕಾ ಆನಂದ್‌ ಚಿತ್ರಲಹರಿ

Thursday, January 25, 2024

ಕಾಲಿವುಡ್‌ನ ಫ್ಯಾಟ್‌ ಮ್ಯಾನ್‌ ಎಂದೇ ಕರೆಸಿಕೊಳ್ಳುವ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌, ಇತ್ತೀಚಿನ ಕೆಲ ತಿಂಗಳಿಂದ ಸೋಷಿಯಲ್‌ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅನಾರೋಗ್ಯದಿಂದ ಹಾಸಿಗೆ ಹಿಡಿದ ರವೀಂದರ್‌ ಚಂದ್ರಶೇಖರನ್‌; ಪತ್ನಿ ಮಹಾಲಕ್ಷ್ಮೀಯಿಂದ ಅಸಲಿ ವಿಚಾರ ಬಹಿರಂಗ

Wednesday, January 10, 2024

ತಮಿಳುನಾಡಿನ ನೆಲ್ಲೈ, ತೂತುಕುಡಿ ಮತ್ತು ತೆಂಕಶಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರೀ ಮಳೆಯಾಗಿತ್ತು. ಆ ಪ್ರದೇಶಗಳ ಜನತೆಗೆ ಸಹಾಯ ಹಸ್ತ ಚಾಚಿದ್ದಾರೆ ನಟ ದಳಪತಿ ವಿಜಯ್.‌

Thalapathy Vijay: ‘ನೀನು ನೂರು ವರ್ಷ ಚೆನ್ನಾಗಿರಪ್ಪ’; ನೆರೆ ಸಂತ್ರಸ್ತರಿಗೆ ಮಿಡಿದ ತಮಿಳು ನಟ ದಳಪತಿ ವಿಜಯ್‌ ಮನ

Saturday, December 30, 2023

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮಿಬ್ಬರ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ.

Nayanthara: ದೇವರ ಸನ್ನಿಧಿಯಲ್ಲಿ ನಯನತಾರಾ ವಿಘ್ನೇಶ್‌ ದಂಪತಿ

Saturday, December 16, 2023

ಕಾಲಿವುಡ್‌ ನಟಿ ಶ್ರುತಿ ಹಾಸನ್‌ ಹೊಸ ಫೋಟೋಗಳ ಮೂಲಕ ಸೋಷಿಯಲ್‌ ಮೀಡಿಯಾಕ್ಕೆ ಆಗಮಿಸಿದ್ದಾರೆ.

Shruti Haasan: ಕಪ್ಪುಡುಗೆಯಲ್ಲಿ ಕಣ್ಮನ ಸೆಳೆದ ಕಮಲ್‌ ಪುತ್ರಿ ಶ್ರುತಿ; ಹೀಗಿವೆ ಬ್ಲಾಕ್‌ ಬ್ಯೂಟಿಯ ಬೋಲ್ಡ್‌ ಫೋಟೋಸ್

Sunday, November 26, 2023

“ನಮ್ಮೆದುರು ಒಂದು ಸಮಸ್ಯೆ ಎದುರಾದರೆ, ನಾವು ಅದನ್ನೇ ಪೋಸ್ಟ್‌ ಮಾರ್ಟಮ್‌ ಮಾಡುತ್ತ ಕೂರುವುದಿಲ್ಲ. ಅದನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗುತ್ತೇವೆ. ನಾವು ಚಿತ್ರರಂಗದಲ್ಲಿ ಇರುವುದರಿಂದ ಒಬ್ಬರಿಗೊಬ್ಬರು ತುಂಬಾ ನಂಬಿಕೆ ಇಟ್ಟುಕೊಳ್ಳಬೇಕು. ಅದೇ ಇಲ್ಲಿ ಮುಖ್ಯ. ಏಕೆಂದರೆ, ಇಲ್ಲಿ ನಮ್ಮ ಬಗ್ಗೆ ಇಲ್ಲ ಸಲ್ಲದ ವದಂತಿಗಳು ಹರಿದಾಡುತ್ತಿರುತ್ತವೆ ಹಾಗಾಗಿ”

Actress Kushboo Sundar: 'ನಾನು ಅವನನ್ನು ಯಾಕೆ ಮದುವೆಯಾದೆ?' ಕಹಿ ಘಟನೆ ನೆನೆದ ಖುಷ್ಬು!

Tuesday, November 21, 2023

ಕಾಲಿವುಡ್‌ ನಟಿ ಶ್ರುತಿ ಹಾಸನ್ ತಮ್ಮ ಗೆಳೆಯ ಶಾಂತನು ಹಜಾರಿಕಾ ಜೊತೆ ದೀಪಾವಳಿ ಆಚರಿಸಿದ್ದಾರೆ. ಈ ಪ್ರೇಮ ಪಕ್ಷಿಗಳ ದೀಪಾವಳಿ ಆಚರಣೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Shruti Hassan: ಬಾಯ್‌ಫ್ರೆಂಡ್‌ ಕೆನ್ನೆಗೆ ಸಿಹಿಮುತ್ತು, ಶ್ರುತಿ ಹಾಸನ್‌ ದೀಪಾವಳಿ ಗಮ್ಮತ್ತು; ಕಮಲ್‌ ಪುತ್ರಿಯ ಹಬ್ಬದಾಚರಣೆ ಹೀಗಿತ್ತು

Monday, November 13, 2023

ಕಮಲ್‌ ಹಾಸನ್‌ ಅವರು ಕನ್ನಡ, ತಮಿಳು, ತೆಲುಗು, ಬಂಗಾಳಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಟನೆ ಮಾತ್ರವಲ್ಲದೆ ಸಿನಿಮಾ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಸಿನಿಮಾ ಬರಹಗಾರರಾಗಿ, ಹಿನ್ನೆಲೆ ಸಂಗೀತಗಾರರಾಗಿಯೂ ಮಿಂಚಿದ್ದಾರೆ.

Kamal Haasan Movies: ರಾಮ ಶಾಮ ಭಾಮದಿಂದ ವಿಕ್ರಮ್‌ವರೆಗೆ; ಇಂದು ಕಮಲ್‌ ಹಾಸನ್‌ ಹುಟ್ಟುಹಬ್ಬ, ಇವರು ನಟಿಸಿದ ಈ 8 ಚಿತ್ರ ಮಿಸ್‌ ಮಾಡಬೇಡಿ

Tuesday, November 7, 2023

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿ ರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಅವರು ಜತೆಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ.

Thug Life: ಕಮಲ ಹಾಸನ್‌ 234ನೇ ಚಿತ್ರ ಥಗ್‌ ಲೈಫ್‌ ಟೈಟಲ್‌ ಬಿಡುಗಡೆ; ತ್ರಿಶಾ, ದುಲ್ಕರ್‌ ಸಲ್ಮಾನ್‌, ಜಯರಾಮ್‌ ರವಿ ತಾರಾಗಣದ ಸಿನಿಮಾ

Monday, November 6, 2023