technology-news News, technology-news News in kannada, technology-news ಕನ್ನಡದಲ್ಲಿ ಸುದ್ದಿ, technology-news Kannada News – HT Kannada

Latest technology news Photos

ಒನ್‌ಪ್ಲಸ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 13. ಇದು ಹೊಸ ಸ್ನ್ಯಾಪ್‌ಡ್ರ್ಯಾಗನ್‌ 8 ಎಲೈಟ್‌ ತಂತ್ರಜ್ಞಾನದೊಂದಿಗೆ ಆಗಮಿಸಲಿದೆ. ಇದೇ ರೀತಿ ಐಕ್ಯೂಒಒದಲ್ಲಿ ಏನಿರಲಿದೆ. ಈ ಎರಡು ಫೋನ್‌ಗಳ ನಡುವೆ ಏನೇನು ವ್ಯತ್ಯಾಸ ಇರಲಿದೆ?

OnePlus 13 vs iQOO 13: ಮುಂಬರುವ 2 ಸ್ಮಾರ್ಟ್‌ಫೋನ್‌ಗಳ 5 ಅಂಶಗಳ ಹೋಲಿಕೆ; ಒನ್‌ಪ್ಲಸ್‌ 13, ಐಕ್ಯೂಒಒ 13 ನಡುವಿನ ತುಲನೆ

Monday, November 25, 2024

ಒನ್‌ಪ್ಲಸ್‌ 13 ವರ್ಸಸ್‌ ಒನ್‌ಪ್ಲಸ್‌ 13ಆರ್‌ ಎಂಬ ಎರಡು ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಜನವರಿ 2025ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸ್ಮಾರ್ಟ್‌ಫೋನ್‌ಗಳ ಒಂದಿಷ್ಟು ವಿವರ ಈಗಾಗಲೇ ಲಭ್ಯವಿದೆ. ಕಳೆದ ವರ್ಷ ಬಿಡುಗಡೆಯಾದ ಸ್ಮಾರ್ಟ್‌ಫೋನ್‌ನಂತೆಯೇ ಹೈ ಎಂಡ್ ಒನ್‌ಪ್ಲಸ್‌  13 ಹೊಸ ಸ್ನ್ಯಾಪ್‌ಡ್ರ್ಯಾಗನ್‌   8 ಎಲೈಟ್ ಚಿಪ್‌ನಿಂದ ನಿಯಂತ್ರಿಸಲ್ಪಡುತ್ತದೆ. ಆದರೆ ಒನ್ಪ್ಲಸ್ 13 ಆರ್ ಕಳೆದ ವರ್ಷದ  ಸ್ನ್ಯಾಪ್‌ಡ್ರ್ಯಾಗನ್‌  8 ಜೆನ್ 3 ಚಿಪ್‌ ಹೊಂದಿದೆ ಎಂಬ ವದಂತಿಗಳು ಇವೆ. ಈ ಎರಡು ಎರಡೂ ಚಿಪ್ ಸೆಟ್‌ಗಳು ಉತ್ತಮ ಕಾರ್ಯನಿರ್ವಹಣೆಗೆ ಹೆಸರುವಾಸಿಯಾಗಿವೆ.

ಒನ್‌ಪ್ಲಸ್‌ 13 ವರ್ಸಸ್‌ ಒನ್‌ಪ್ಲಸ್‌ 13ಆರ್‌: ಈ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಯಾವ ಮಾಡೆಲ್‌ ಖರೀದಿಸಿದ್ರೆ ಬೆಟರ್‌? ಹೋಲಿಕೆ ಗಮನಿಸಿ

Tuesday, November 19, 2024

ರಿಯಲ್‌ಮಿ ಜಿಟಿ 7 ಪ್ರೊ ನವೆಂಬರ್ 4 ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಈ ಹೊಚ್ಚ ಹೊಸ ಫ್ಲ್ಯಾಗ್ ಶಿಪ್ ಫೋನ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ರಿಯಲ್‌ಮಿ  ಈಗಾಗಲೇ ಮೊಬೈಲ್‌ನ ವಿವರಗಳು ಸ್ವಲ್ಪ ಸ್ವಲ್ಪವೇ ಬಹಿರಂಗಗೊಳಿಸತೊಡಗಿದೆ. ಇದರಲ್ಲಿ ಎಐ ಫೀಚರ್‌ ಇರಲಿದ್ದು,ಹಲವು ಫೀಚರ್‌ಗಳ ವಿವರ ಬಹಿರಂಗವಾಗಿದೆ.

Realme GT 7 Pro: ರಿಯಲ್‌ಮಿಯಿಂ ಶೀಘ್ರವೇ ಹೊಸ ಪವರ್‌ಫುಲ್‌ ಮೊಬೈಲ್‌ ಮಾರುಕಟ್ಟೆ, ಇಲ್ಲಿದೆ ಅದರ ಫೀಚರ್ಸ್‌ ಮತ್ತು ನಿರೀಕ್ಷಿತ ಬೆಲೆ ವಿವರ

Saturday, November 2, 2024

ಸಲಹೆ 1: ಲ್ಯಾಪ್‌ಟಾಪ್‌ನಲ್ಲಿರುವ ಪರ್ಫಾಮೆನ್ಸ್‌ ಮ್ಯಾನೇಜ್‌ಮೆಂಟ್‌ ಟೂಲ್‌ (performance management tool) ಬಳಕೆ ಮಾಡಲು ಮರೆಯಬೇಡಿ. ಈ ಟೂಲ್‌ ಎಲ್ಲಿದೆ ಅಂತೀರ? ಟಾಸ್ಕ್‌ ಬಾರ್‌ ಪಕ್ಕ ಇರುವ ಬ್ಯಾಟರಿ ಐಕಾನ್‌ ಕ್ಲಿಕ್‌ ಮಾಡುವ ಮೂಲಕ ನೀವು ಇಲ್ಲಿಗೆ ಪ್ರವೇಶಿಸಬಹುದು. ಅಲ್ಲಿ ಬ್ಯಾಟರಿ ಹೆಚ್ಚು ಬಳಸುವ ವಿವಿಧ ವಿಷಯಗಳನ್ನು ಪರಿಶೀಲನೆ ನಡೆಸಿ. ಅಲ್ಲಿ ವಿವಿಧ ಬ್ಯಾಟರಿ ಮೋಡ್‌ ಆಯ್ಕೆಗಳು ಇರುತ್ತವೆ. ಸೂಕ್ತವಾಗಿರುವ ಮೋಡ್‌ ಆಯ್ಕೆ ಮಾಡಿ ಬ್ಯಾಟರಿ ಚಾರ್ಜ್‌ ಉಳಿತಾಯ ಮಾಡಿ.

ಲ್ಯಾಪ್‌ಟಾಪ್‌ ಬ್ಯಾಟರಿ ಚಾರ್ಜ್‌ ದೀರ್ಘಕಾಲ ಉಳಿಸೋದು ಹೇಗೆ? ಈ 10 ಟಿಪ್ಸ್‌ ಪಾಲಿಸಿದ್ರೆ ಪವರ್‌ ಕಟ್‌ ಸಮಯದಲ್ಲೂ ನಿಶ್ಚಿಂತೆ

Saturday, October 19, 2024

ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ಮೊದಲು ಸ್ಟಾರ್ಟ್‌ಗೆ ಹೋಗಿ. ಅಲ್ಲಿ ಕಂಟ್ರೋಲ್‌ ಪ್ಯಾನೆಲ್‌ ತೆರೆಯಿರಿ. ಅಲ್ಲಿ ‘ಈಸಿ ಆಫ್‌ ಆ್ಯಕ್ಸೆಸ್‌’ ಎಂಬ ಆಯ್ಕೆಯನ್ನು ಸಕ್ರೀಯಗೊಳಿಸಿ. ಮೌಸ್‌ ಇಲ್ಲದೆ ಕಂಪ್ಯೂಟರ್‌ ಬಳಸಲು ಇದು ಅತ್ಯಂತ ಪ್ರಮುಖವಾದ ಹೆಜ್ಜೆಯಾಗಿದೆ. ಇಲ್ಲಿಂದ ಮುಂದೆ ನಿಮ್ಮ ಕೀಬೋರ್ಡ್‌ನ ಕೀಲಿಗಳೇ ಮೌಸ್‌ನ ಹಲವು ಕಾರ್ಯಗಳನ್ನು ಮಾಡುತ್ತದೆ.
ಹೆಲ್ಪ್‌ ಅಥವಾ ಸಹಾಯಕ್ಕಾಗಿ ಎಫ್‌1 ಬಳಸಿರಿ.

Keyboard Shortcuts: ಈ ಶಾರ್ಟ್‌ಕಟ್‌ಗಳನ್ನು ತಿಳಿದುಕೊಂಡ್ರೆ ಕೆಲಸ ಫಟಾಫಟ್‌; ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಬಳಸುವವರಿಗೆ ಉಪಯುಕ್ತ ಮಾಹಿತಿ

Thursday, October 17, 2024

ಸಿಎಂಎಫ್ ಬೈ ನಥಿಂಗ್ ಫೋನ್ 1: ಸಾಕಷ್ಟು ಜನರು ಬಜೆಟ್‌ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಬಯಸುತ್ತಾರೆ. ಒಂದಿಷ್ಟು ಜನರ ಬಜೆಟ್‌ ಹತ್ತು ಸಾವಿರ ರೂಪಾಯಿ ಇರುತ್ತದೆ. ಕಷ್ಟಪಟ್ಟು ಕೆಲವರು ತಮ್ಮ ಬಜೆಟ್‌ ಅನ್ನು 15 ಸಾವಿರ ರೂಪಾಯಿಗೆ ಹೆಚ್ಚಿಸಿಕೊಳ್ಳುತ್ತಾರೆ. 15,000 ರೂಪಾಯಿಗಿಂತ ಕಡಿಮೆ ಬೆಲೆಯ ಹಲವು ಸ್ಮಾರ್ಟ್ ಫೋನ್ ಗಳಿವೆ. ಇದೀಗ ಫ್ಲಿಪ್ಕಾರ್ಟ್ ಮಾರಾಟದಲ್ಲಿ ಇವು ಐದು ಅತ್ಯುತ್ತಮ ಆಯ್ಕೆಗಳಾಗಿವೆ. ಇವುಗಳಲ್ಲಿ ಮೊದಲನೆಯದು 'ಸಿಎಂಎಫ್ ಬೈ ನಥಿಂಗ್ ಫೋನ್ 1' ಮೊಬೈಲ್. ಪ್ರಸ್ತುತ ಈ ಫೋನಿನ ಬೆಲೆ 14,999 ರುಪಾಯಿಗಳು. ಐಸಿಐಸಿಐ ಕಾರ್ಡ್ ಕೊಡುಗೆಯ ಮೂಲಕ ನೀವು ಸಿಎಂಎಫ್ ಫೋನ್ 1 ನಲ್ಲಿ 2,000 ರೂ.ಗಳವರೆಗೆ ರಿಯಾಯಿತಿ ಪಡೆಯಬಹುದು.

Mobiles under 15000: ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 15 ಸಾವಿರ ರೂನೊಳಗೆ ಖರೀದಿಸಬಹುದಾದ ಬೆಸ್ಟ್‌ 5 ಸ್ಮಾರ್ಟ್‌ಫೋನ್‌ಗಳಿವು

Wednesday, October 16, 2024

ರಿಯಲ್ ಮಿ ಜಿಟಿ 6ಟಿ: ಮಧ್ಯಮ ಶ್ರೇಣಿಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅತ್ಯಂತ ಶಕ್ತಿಶಾಲಿ ಗೇಮಿಂಗ್ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಒಂದಾಗಿದೆ. ಇದು ಸ್ನ್ಯಾಪ್‌ಡ್ರ್ಯಾಗನ್‌ 7 ಪ್ಲಸ್ ಜೆನ್ 3 ಪ್ರೊಸೆಸರ್ ಹೊಂದಿದೆ. 8 ಜಿಬಿ ರಾಮ್‌ ಇದೆ. ಇದು 120 ಹೆರ್ಟ್ಜ್ ಅಮೋಲೆಡ್  ಡಿಸ್‌ಪ್ಲೇ , 5500 ಎಂಎಎಚ್ ಬ್ಯಾಟರಿ ಮತ್ತು ಸೂಪರ್ ವಿಒಒಸಿ ಚಾರ್ಜಿಂಗ್ ಹೊಂದಿದೆ. ರಿಯಲ್‌ ಮಿ ಜಿಟಿಯನ್ನು ಜಿಟಿ 6 ಟಿ ಅನ್ನು ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ  ಖರೀದಿಸಬಹುದು.

Best phones under 30000: 30 ಸಾವಿರ ರೂನೊಳಗಿನ ಅತ್ಯುತ್ತಮ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು, ರಿಯಲ್‌ಮಿ 6ಟಿಯಿಂದ ವಿವೊ ಟಿ3 ಅಲ್ಟ್ರಾ ತನಕ

Sunday, October 13, 2024

ಇನ್‌ಸ್ಟಾಗ್ರಾಂ ರೀಲ್ಸ್‌ ಮೂಲಕ ಸಾಕಷ್ಟು ಜನರು ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ಲಕ್ಷಲಕ್ಷದಲ್ಲಿ ಫಾಲೋವರ್ಸ್‌ ಇದ್ದರೆ ಪ್ರಮೋಷನ್‌ ಇತ್ಯಾದಿಗಳಿಂದ ಆದಾಯ ದೊರಕುತ್ತದೆ.  ನೀವು ಗಮನಿಸಿರಬಹುದು, ಇಂತಹ ಇನ್‌ಫ್ಲೂಯೆನ್ಸರ್‌ಗಳ ಖಾತೆಯಲ್ಲಿ ಡಿಎಂ ಪಾರ್‌ ಪ್ರಮೋಷನ್‌ ಇತ್ಯಾದಿ ಸಂದೇಶ ಇರುತ್ತದೆ. ಕೆಲವರು ಈಗ ರೀಲ್ಸ್‌ ಅನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಬೇರೆ ಉದ್ಯೋಗದಲ್ಲಿದ್ದುಕೊಂಡು ಹೆಚ್ಚುವರಿ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ರೀಲ್ಸ್‌ ಮೂಲಕ ಹಣ ಗಳಿಸಬೇಕೆಂದರೆ ನೀವು ರೀಲ್ಸ್‌ ಜಗತ್ತಿನಲ್ಲಿ ಜನಪ್ರಿಯತೆ ಪಡೆಯಬೇಕು.

ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಹಣ ಗಳಿಸಲು ಬಯಸುವವರಿಗೆ ಅಮೂಲ್ಯ 5 ಸಲಹೆಗಳು; ಸೋಷಿಯಲ್‌ ಮೀಡಿಯಾದಲ್ಲಿ ಝಣ ಝಣ ಕಾಂಚಾಣ

Wednesday, October 9, 2024

ಮಾರ್ಚ್ 2025ರಲ್ಲಿ ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಗಳಿವೆ. ಇದರ ಕುರಿತು ಸಾಕಷ್ಟು ವದಂತಿ ಹರಿದಾಡುತ್ತಿದೆ. ಇದು ಇತ್ತೀಚೆಗೆ ಬಿಡುಗಡೆಯಾದ ಐಫೋನ್‌ 16ರ ವಿನ್ಯಾಸವನ್ನೇ ಅಳವಡಿಸಿಕೊಂಡಿರಬಹುದು. ಫೇಸ್‌ ಐಡಿ ಇರುವ ಒಎಲ್‌ಇಡಿ ಡಿಸ್‌ಪ್ಲೇ, ಹೋಮ್‌ ಬಟನ್‌ ತೆಗೆದುಹಾಕುವ ಆಲ್‌ ಸ್ಕ್ರೀನ್‌ನೋಟವನ್ನು ಹೊಂದಿರುವ ಸೂಚನೆಯಿದೆ. ಇದರಿಂದ ಐಫೋನ್‌ನ ಪರದೆಯು 4.7 ಇಂಚು ಬದಲು  6.06 ಇಂಚಿಗೆ ತಲುಪಿಸಲು ನೆರವಾಗಲಿದೆ ಎನ್ನಲಾಗಿದೆ.

ಐಫೋನ್‌ ಎಸ್‌ಇ 4 ಬಿಡುಗಡೆಗೆ ಮುನ್ನವೇ ಈ ಕಡಿಮೆ ದರದ ಆಪಲ್‌ ಫೋನ್‌ ಬಗ್ಗೆ 5 ವಿಚಾರ ತಿಳಿದುಕೊಳ್ಳಿ

Monday, October 7, 2024

ಮಾರಾಟಗಾರರ ಬಗ್ಗೆ ತಿಳಿದುಕೊಳ್ಳಿ: ಈಗಾಗಲೇ ಹಲವು ಕಂಪನಿಗಳು ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆಗಳಿಸಿವೆ. ಇಬ್ಬರಿಂದ ಪಡೆದು ಇನ್ನೊಬ್ಬರಿಗೆ ನೀಡುವ ಸೆಕೆಂಡ್‌ ಹ್ಯಾಂಡ್‌ ಫೋನ್‌ಗಳ ಬದಲು ಹಳೆಯ ಫೋನ್‌ ಅನ್ನು ಸಾಕಷ್ಟು ಪರಿಶೀಲನೆ ನಡೆಸಿ ರಿಪೇರಿ ಮಾಡಿ ಮಾರಾಟ ಮಾಡುವ ಟ್ರಸ್ಟೆಡ್‌ ಸಂಸ್ಥೆಗಳಿಂದ ನವೀಕೃತ ಸ್ಮಾರ್ಟ್‌ಫೋನ್‌ ಖರೀದಿಸಿ. ಈ ರೀತಿ ಮಾರಾಟ ಮಾಡುವ ಸೆಲ್ಲರ್‌ಗಳ ಕುರಿತು ಬಳಕೆದಾರರು ನೀಡಿರುವ ರಿವ್ಯೂಗಳನ್ನು ಗಮನಿಸಿ.

ಹಳೆಯ ಫೋನ್‌ ಖರೀದಿಗೆ ಮಾರ್ಗದರ್ಶಿ: ಸೆಕೆಂಡ್‌ಹ್ಯಾಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವಾಗ ಈ 6 ವಿಷಯ ಸರಿ ಇರುವುದೇ ಪರಿಶೀಲಿಸಿ

Tuesday, October 1, 2024

ಆಪಲ್‌ ಸ್ಟಿಕ್ಕರ್‌ ಇಲ್ಲ: ಐಫೋನ್ 16 ಬಾಕ್ಸ್ ಒಳಗೆ ಐಕಾನಿಕ್ ಆಪಲ್ ಸ್ಟಿಕ್ಕರ್ ಇರುವುದಿಲ್ಲ. ಕಂಪನಿಯು ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ತ್ಯಜಿಸುವ  ಗುರಿ ಇಟ್ಟುಕೊಂಡಿದೆ. ಹೀಗಾಗಿ ಈ ಆಪಲ್‌ ಸ್ಟಿಕ್ಕರ್‌ಗೆ ಕೊಕ್‌ ನೀಡಿದೆ. ಐಫೋನ್ 16 ಸರಣಿಯು ಶೇಕಡ 100ರಷ್ಟು ಫೈಬರ್ ಪ್ಯಾಕೇಜಿಂಗ್ ನಲ್ಲಿ ಬರುತ್ತದೆ.

iPhone 16: ಹೊಸ ಐಫೋನ್‌ 16 ಖರೀದಿಸ್ತೀರಾ? ಒಂದ್ನಿಮಿಷ, ಈ 5 ಫ್ಯಾಕ್ಟ್‌ಗಳನ್ನು ತಿಳಿದುಕೊಳ್ಳಿ

Tuesday, October 1, 2024

Smartphone under 15000:  ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 35: ಇತ್ತೀಚಿನ ಸ್ಯಾಮ್‌ಸಂಗ್‌ ಗ್ಯಾಲಕ್ಸಿಯನ್ನು ಅಮೆಜಾನ್‌ ಸೇಲ್‌ನಲ್ಲಿ ಹದಿನೈದು ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ ಖರೀದಿಸಬಹುದು. ಇದು ಎಫ್ಎಚ್‌ಡಿ  ರೆಸಲ್ಯೂಶನ್ ಮತ್ತು 120 ಹೆರ್ಟ್ಜ್ ರಿಫ್ರೆಶ್ ರೇಟ್‌ನೊಂದಿಗೆ  6.6 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ.  ಎಕ್ಸಿನೋಸ್ 1380 ಪ್ರೊಸೆಸರ್ ಮತ್ತು 6000 ಎಂಎಎಚ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 35 24499 ರೂ.ಗೆ ಮಾರಾಟವಾಗುತ್ತಿತ್ತು ಆದರೆ, ಅಮೆಜಾನ್‌ ಸೇಲ್‌ ಸಮಯದಲ್ಲಿ ಕೇವಲ 13749 ರೂ.ಗೆ  ಖರೀದಿಸಬಹುದು.

Smartphone under 15000: ಅಮೆಜಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 15 ಸಾವಿರ ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು

Saturday, September 28, 2024

ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ತನ್ನ ಅಂದದ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ಈ ಹಿಂದಿನ ಗ್ಯಾಲಕ್ಸಿ ವಾಚ್‌ಗಿಂತ ಭಿನ್ನವಾಗಿ ವೃತ್ತಾಕಾರ ಮತ್ತು ಚೌಕಾಕಾರದ ವಿನ್ಯಾಸ ಹೊಂದಿದೆ. ದೊಡ್ಡ 47 ಎಂಎಂ ಕೇಸ್ ಆರಾಮದಾಯಕವಾಗಿ ಕಾಣುತ್ತದೆ. ಸಣ್ಣ ಮಣಿಕಟ್ಟು ಹೊಂದಿರುವವರಿಗೆ ಈ ವಾಚ್‌ ಕಟ್ಟಲು ಕೊಂಚ ಕಷ್ಟವಾಗಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ ಅಲ್ಟ್ರಾ: ಆಪಲ್‌ಗೆ ಪೈಪೋಟಿ ನೀಡಲು ಬಂದ ಆಂಡ್ರಾಯ್ಡ್ ವಾಚ್‌ನ ದರ 59,999 ರೂಪಾಯಿ, ಇದ್ರಲ್ಲಿ ಏನಿದೆ ವಿಶೇಷ?

Monday, September 23, 2024

ಮೊಟೊರೊಲಾ ಎಡ್ಜ್ 50 ಫ್ಯೂಷನ್: ಇದು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌, ಕ್ವಾಲ್‌ಕಂ ಸ್ನ್ಯಾಪ್‌ಡ್ರಾಗನ್‌  7 ಎಸ್ ಜೆನ್ 2 ಪ್ರೊಸೆಸ್ರ್‌ನಿಂದ ನಿಯಂತ್ರಿಸಲ್ಪಡುತ್ತದೆ, ಶಕ್ತಿಯುತ ಕಾರ್ಯಕ್ಷಮತೆಗಾಗಿ ಅಡ್ರಿನೊ 710 ಜಿಪಿಯು ಇದರಲ್ಲಿದೆ. ಮೊಟೊರೊಲಾ ಎಡ್ಜ್ 50 ಫ್ಯೂಷನ್ 6.7-ಇಂಚಿನ ಕರ್ವ್ಡ್ ಪಿ-ಒಎಲ್ಇಡಿ ಡಿಸ್ಪ್ಲೇ ಹೊಂದಿದೆ. 144 ಹೆರ್ಟ್ಜ್ ರಿಫ್ರೆಶ್ ರೇಟ್  ಹೊಂದಿದೆ.  ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯಲು ಸೋನಿ ಎಲ್ವೈಟಿ 700 ಸಿ  ಸೆನ್ಸಾರ್‌ನ  ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.

ಚಂದಕ್ಕಿಂದ ಚಂದ ನೀನೇ ಸುಂದರವೆನಿಸುವ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು; ದರ 30 ಸಾವಿರ ರೂಗಿಂತ ಕಡಿಮೆ, ಫೀಚರ್ಸ್‌ನಲ್ಲಿ ಆಲ್‌ರೌಂಡರ್‌

Monday, September 23, 2024

ಇತ್ತೀಚೆಗೆ ನಡೆದ ಆಪಲ್ ಗ್ಲೋಟೈಮ್ ಈವೆಂಟ್ 2024ರಲ್ಲಿ ಹೊಸ ಐಫೋನ್ 16 ಸೀರೀಸ್ ಬಿಡುಗಡೆಯಾಯ್ತು. ಆ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷೆ ಮೂಡಿಸಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದ ನಂತರ ಅಪ್ಡೇಟ್‌ ಆಗಿ ಬರಿತ್ತಿದೆ. ಇದು 2022ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3ರ ಅಪ್ಡೇಟ್‌ ಆಗಿರಲಿದೆ.

iPhone SE 4: ಮಧ್ಯಮ ವರ್ಗದವರೂ ಖರೀದಿಸಬಹುದು ಐಫೋನ್ ಎಸ್ಇ 4; ಭಾರತದಲ್ಲಿ ಆಪಲ್ ಫೋನ್ ಬೆಲೆ ಎಷ್ಟು?

Monday, September 23, 2024

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್ 24 ಅಲ್ಟ್ರಾ: ಇದು ಇತ್ತೀಚಿನ ಗ್ಯಾಲಕ್ಸಿ ಎಸ್-ಸರಣಿಯ ಸ್ಮಾರ್ಟ್‌ಫೋನ್‌.  ಇದು ಸ್ನ್ಯಾಪ್‌ಡ್ರ್ಯಾಗನ್‌  8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಸರ್ಕಲ್ ಟು ಸರ್ಚ್, ನೋಟ್ ಅಸಿಸ್ಟ್, ಆಬ್ಜೆಕ್ಟ್ ಎರೇಸರ್ ಸೇರಿದಂತೆ ಹಲವು ಕೃತಕ ಬುದ್ಧಿಮತ್ತೆ ಫೀಚರ್‌ಗಳನ್ನು ಹೊಂದಿದೆ. ಗ್ಯಾಲಕ್ಸಿ ಎಸ್ 24 ಅಲ್ಟ್ರಾ ತನ್ನ ಅಸಾಧಾರಣ ಕ್ಯಾಮೆರಾ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ.ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಸಮಯದಲ್ಲಿ ಖರೀದಿಸಲು ಉತ್ತಮವಾದ ಸ್ಮಾರ್ಟ್‌ಫೋನ್‌ ಇದಾಗಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2024: ಈ ಶಾಪಿಂಗ್‌ ಹಬ್ಬದಲ್ಲಿ ಖರೀದಿಸಬಹುದಾದ 5 ಸ್ಮಾರ್ಟ್‌ಫೋನ್‌ಗಳಿವು

Saturday, September 21, 2024

ಆಪಲ್ ಗ್ಲೋಟೈಮ್ ಈವೆಂಟ್ 2024 ರಲ್ಲಿ ಹೊಸ ಐಫೋನ್ 16 ಸರಣಿಯನ್ನು ಬಿಡುಗಡೆ ಮಾಡಿದ ನಂತರ ಐಫೋನ್ ಎಸ್ಇ 4 ಈಗ ಹೆಚ್ಚು ನಿರೀಕ್ಷಿತ ಐಫೋನ್ ಮಾದರಿಗಳಲ್ಲಿ ಒಂದಾಗಿದೆ. ಐಫೋನ್ ಎಸ್ಇ ಮಾದರಿಯು ಈಗ ಬಹಳ ಸಮಯದಿಂದ ನವೀಕರಣಗೊಳ್ಳಬೇಕಾಗಿದೆ. ಐಫೋನ್ ಎಸ್ಇ 4 2022 ರಲ್ಲಿ ಬಿಡುಗಡೆಯಾದ ಐಫೋನ್ ಎಸ್ಇ 3 ರ ಉತ್ತರಾಧಿಕಾರಿಯಾಗಲಿದೆ.

ಐಫೋನ್‌ ಎಸ್‌ಇ 4 ದರ: ಭಾರತದಲ್ಲಿ ಆಪಲ್‌ನ ಮಧ್ಯಮ ಶ್ರೇಣಿಯ ಹೊಸ ಐಫೋನ್‌ ಬೆಲೆ ಎಷ್ಟಿರಲಿದೆ?

Wednesday, September 18, 2024

ಐಫೋನ್ ಎಸ್ಇ 4 ಬಿಡುಗಡೆ ಕುರಿತು ಆಪಲ್‌ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈ ಐಫೋನ್‌ ಭಾರತದ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯನ್ನು ಅಲ್ಲಾಡಿಸಿಬಿಡುವ ನಿರೀಕ್ಷೆಯಿದೆ. ಕಂಪನಿಯು ಬಹಳಷ್ಟು ಸಮಯದಿಂದ ಐಫೋನ್ ಎಸ್ಇ 4 ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿತ್ತು.  ಮುಂದಿನ ವರ್ಷ ಮಾರ್ಚ್‌ ತಿಂಗಳಲ್ಲಿ  ಐಫೋನ್ ಎಸ್ಇ 4 ಬಿಡುಗಡೆಯಾಗುವ ಸೂಚನೆಯಿದೆ.

ಐಫೋನ್‌ ಎಸ್‌ಇ 4 ಆಗಮನ ಸನಿಹ, ಆಪಲ್‌ ಕಂಪನಿಯ ಹೊಸ ಬಜೆಟ್‌ ಫೋನ್‌ ಕುರಿತು ಸೋರಿಕೆಯಾದ 5 ವಿವರಗಳು

Tuesday, September 17, 2024

ಅತ್ಯಧಿಕ ವೇಗದ ಮ್ಯಾಗ್‌ಸೇಫ್‌ ವೈರ್‌ಲೆಸ್‌ ಚಾರ್ಜಿಂಗ್‌: ಐಫೋನ್‌ 16ನಲ್ಲಿ ಅತ್ಯಧಿಕ ವೇಗದ ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆಯನ್ನು ಅಪ್‌ಗ್ರೇಡ್‌ ಮಾಡಲಾಗಿದೆ.  25 ವ್ಯಾಟ್ ವೈರ್ ಲೆಸ್ ಚಾರ್ಜಿಂಗ್ ಮತ್ತು ಕ್ಯೂ 2 ಚಾರ್ಜರ್‌ಗಳಿಗೆ 15 ವ್ಯಾಟ್‌ವರೆಗೆ ಚಾರ್ಜಿಂಗ್‌ ನೀಡಲಾಗಿದೆ. ವೈರ್‌ಲೆಸ್‌ ಆಗಿಯೂ ಸ್ಪೀಡ್‌ ಆಗಿ ಚಾರ್ಜ್‌ ಮಾಡಲು ಇದು ನೆರವಾಗುತ್ತದೆ.

iPhone 16 series: ಹೊಸ ಐಫೋನ್‌ 16ರ ಪ್ರಮುಖ ಫೀಚರ್‌ಗಳಿವು, ಆಪಲ್‌ ಲಾಂಚ್‌ ಇವೆಂಟ್‌ನಲ್ಲಿ ಇವೆಲ್ಲ ಹೈಲೈಟ್‌ ಆಗಲೇ ಇಲ್ಲ

Monday, September 16, 2024

Motorola Razr 50 Revew: ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಮೊಟೊರೊಲಾ ರೇಜರ್ 50 ಅಲ್ಟ್ರಾ ಕಿರಿಯ ತಮ್ಮನಾಗಿ ಇತ್ತೀಚೆಗೆ ಮೊಟೊರೊಲಾ ರೇಜರ್ 50  ಬಿಡುಗಡೆಗೊಂಡಿದೆ. ಮಡುಚಬಹುದಾದ ಸ್ಮಾರ್ಟ್‌ಫೋನ್‌ಗಳು ದುಬಾರಿ ಎನ್ನುವ ಕಾಲದಲ್ಲಿ ಮೊಟೊರೊಲಾದ ಈ ಫೋನ್‌ ದರ ಆಕರ್ಷಕವಾಗಿದೆ. ಇದು ಅನೇಕ ಉತ್ತಮ ಫೀಚರ್‌ಗಳನ್ನೂ ಹೊಂದಿದೆ. ಕಳೆದ ಕೆಲವು ದಿನಗಳಿಂದ ಎಚ್‌ಟಿ ಟೆಕ್‌ನ  ಐಶ್ವರ್ಯಾ ಈ ಫೋನ್‌ ಬಳಸಿದ್ದು, ಇದರ ಆರಂಭಿಕ ವಿಮರ್ಶೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Motorola Razr 50 Review: ಕೈಗೆಟುಕುವ ದರಕ್ಕೆ ಮಡುಚಬಹುದಾದ ಮೊಟೊ ಸ್ಮಾರ್ಟ್‌ಫೋನ್‌, ಫೀಚರ್ಸ್‌ ಏನೇನಿದೆ ಅಂತೀರಾ?

Monday, September 16, 2024