ಕನ್ನಡ ಸುದ್ದಿ  /  ವಿಷಯ  /  telangana assembly elections 2023

telangana assembly elections 2023

ಓವರ್‌ವ್ಯೂ

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರೇವಂತ್ ರೆಡ್ಡಿ ಅವರು ವಿಧಾನಸಬೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಖಾಲಿ ಖಜಾನೆ, ಗ್ಯಾರಂಟಿಗಳು ಜಾರಿಯ ಒತ್ತಡ; ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಂದಿನ ಕಠಿಣ ಸವಾಲುಗಳು

Thursday, December 14, 2023

ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಮಹಾಲಕ್ಷ್ಮಿ ಯೋಜನೆ ಶನಿವಾರದಿಂದ ಆರಂಭಗೊಂಡಿದೆ.

Telangana Mahalakshmi: ತೆಲಂಗಾಣದಲ್ಲೂ ಜಾರಿಗೆ ಬಂತು ಮಹಿಳೆಯರ ಉಚಿತ ಬಸ್‌ ಪ್ರಯಾಣ ಸೇವೆ: ಮಹಾಲಕ್ಷ್ಮಿ ಯೋಜನೆ ಇಂದಿನಿಂದ ಜಾರಿ

Saturday, December 9, 2023

ತೆಲಂಗಾಣದ 2ನೇ ಮುಖ್ಯಮಂತ್ರಿಯಾಗಿ ಎನುಮುಲು ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. (PTI)

'ರೇವಂತ್ ರೆಡ್ಡಿ ಅನೇ ನೇನು' ತೆಲೆಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ;ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಕೈ ನಾಯಕರು

Thursday, December 7, 2023

ರೇವಂತ್ ರೆಡ್ಡಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ತೆಲುಗು ರಾಜ್ಯಗಳ ಪ್ರಮುಖ ರಾಜಕೀಯ ನಾಯರು ಭಾಗವಹಿಸಲಿದ್ದಾರೆ.

Revanth Reddy: ರೇವಂತ್ ರೆಡ್ಡಿ ತೆಲಂಗಾಣ ಸಿಎಂ ಪದಗ್ರಹಣಕ್ಕೆ ಕ್ಷಣಗಣನೆ; ಜಗನ್, ಕೆಸಿಆರ್, ಸ್ಟಾಲಿನ್ ಸೇರಿ ಗಣ್ಯರ ಪಟ್ಟಿ ಹೀಗಿದೆ

Wednesday, December 6, 2023

ತೆಲಂಗಾಣದ ನಿಯೋಜಿತ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿಯಾಗಿ ನಾಳೆ ರೇವಂತ್ ರೆಡ್ಡಿ ಪದಗ್ರಹಣ; ಸಾಮರ್ಥ್ಯ ಪರೀಕ್ಷೆಯಲ್ಲಿ ಗೆಲ್ಲಬೇಕಾದ ಅನಿವಾರ್ಯ

Wednesday, December 6, 2023

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ರೇವಂತ್ ರೆಡ್ಡಿ ಅವರ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಅವರೂ ಭಾಗವಹಿಸಿದ್ದರು.</p>

ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನಕ್ಕೆ ಯಾರೆಲ್ಲಾ ಸಾಕ್ಷಿಯಾಗಿದ್ರು; ಫೋಟೊಸ್

Dec 07, 2023 02:55 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ಹವಾ.. ಮೊದಲ ದಿನವೇ ಜನತಾದರ್ಶನ

Revanth Reddy :ಅಧಿಕಾರ ಸ್ವೀಕರಿಸಿದ ಮರುದಿನವೇ ರೇವಂತ್ ರೆಡ್ಡಿ ಫುಲ್ ಆಕ್ಟೀವ್.. ಜನತಾ ದರ್ಶನದಲ್ಲಿ ನೂತನ ಸಿಎಂ

Dec 08, 2023 04:58 PM

ತಾಜಾ ವೆಬ್‌ಸ್ಟೋರಿ