uidai News, uidai News in kannada, uidai ಕನ್ನಡದಲ್ಲಿ ಸುದ್ದಿ, uidai Kannada News – HT Kannada

Latest uidai News

ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್‌ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ ಎಂದು ಸುಪ್ರೀಂ ಕೋರ್ಟ್‌ ಪ್ರಕರಣ ಒಂದರ ವಿಚಾರಣೆ ವೇಳೆ ಹೇಳಿದೆ.

ವಯಸ್ಸು ನಿರ್ಧರಿಸೋ ದಾಖಲೆ ಅಂತ ಆಧಾರ್ ಕಾರ್ಡ್‌ ಕೊಟ್ರೆ ಹೇಗೆ, ಅದು ಗುರುತಿನ ಚೀಟಿ: ಸುಪ್ರೀಂ ಕೋರ್ಟ್‌

Friday, October 25, 2024

ಆಧಾರ್ ಅಪ್ಡೇಟ್ ಮಾಡಿಸಿಲ್ವಾ ಇನ್ನೂ, ಸೆ 14ರೊಳಗೆ ಉಚಿತವಾಗಿ ಮಾಡಿಸಿ ಬಿಡಿ (ಸಾಂಕೇತಿಕ ಚಿತ್ರ)

Aadhaar Updates; ಆಧಾರ್ ಅಪ್ಡೇಟ್ ಮಾಡಿಸಿಲ್ವಾ ಇನ್ನೂ, ಸೆ 14ರೊಳಗೆ ಉಚಿತವಾಗಿ ಮಾಡಿಸಿ ಬಿಡಿ, ಹೇಗೆ ಎಂಬ ಸ್ಟೆಪ್ ಬೈ ಸ್ಟೆಪ್ ಗೈಡ್

Wednesday, September 4, 2024

 ಆಧಾರ್​ ಕಾರ್ಡ್ ಅರ್ಜಿ ಸಲ್ಲಿಕೆ ನಿಯಮಗಳಲ್ಲಿ ಮಹತ್ವದ ಬದಲಾವಣೆ

Aadhaar Card: ಆಧಾರ್​ ಕಾರ್ಡ್ ಮಾಡಿಸುವುದು ಇನ್ಮುಂದೆ ಪಾಸ್​ಪೋರ್ಟ್ ಮಾಡಿಸಿದಷ್ಟೇ ಕಷ್ಟ; 180 ದಿನಗಳ ಕಾಲ ಕಾಯುವುದು ಅನಿವಾರ್ಯ

Monday, December 25, 2023

ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ

ಆಧಾರ್‌ ಕಾರ್ಡ್‌ ಪರಿಷ್ಕರಣೆ ಮಾಡಲು ಇಂದು ಕೊನೆದಿನ, ಅಪ್‌ಡೇಟ್‌ ಇಲ್ಲದಿದ್ದರೂ ಮರುದೃಢೀಕರಣ ಮಾಡುವುದು ಕಡ್ಡಾಯ

Thursday, September 14, 2023

Aadhaar Update: ಆಧಾರ್‌ ಕಾರ್ಡ್‌ ಉಚಿತವಾಗಿ ಅಪ್‌ಡೇಟ್‌ ಮಾಡಲು ಕೊನೆಯ ಅವಕಾಶ

Aadhaar Update: ಆಧಾರ್‌ ಕಾರ್ಡ್‌ ಉಚಿತವಾಗಿ ಅಪ್‌ಡೇಟ್‌ ಮಾಡಲು ಕೊನೆಯ ಅವಕಾಶ, ಸೆಪ್ಟೆಂಬರ್‌ 14 ಅಂತಿಮ ಗಡುವು

Thursday, September 7, 2023

ಹಿರಿಯ ಐಎಎಸ್ ಅಧಿಕಾರಿ ಅಮಿತ್ ಅಗರವಾಲ್ ಈಗ ಯುಐಡಿಎಐ ಅಧ್ಯಕ್ಷ

UIDAI CEO: ಹಿರಿಯ ಐಎಎಸ್‌ ಅಧಿಕಾರಿ ಅಮಿತ್‌ ಅಗರ್‌ವಾಲ್‌ ಯುಐಡಿಎಐಗೆ ಹೊಸ ಸಿಇಒ; ಅವರ ಪರಿಚಯ ವಿವರ

Tuesday, June 20, 2023

ಪ್ಯಾನ್‌ ಮತ್ತು ಆಧಾರ್‌ ಜೋಡಣೆಗೆ ನೀಡಲಾಗಿದ್ದ ಗಡುವು ಮತ್ತೆ ಮೂರು ತಿಂಗಳು ಮುಂದಕ್ಕೆ ಜೂ.30 ಕೊನೇ ದಿನ ಎಂದ ಕೇಂದ್ರ ಸರ್ಕಾರ

PAN-Aadhaar linking: ಪ್ಯಾನ್‌ - ಆಧಾರ್‌ ಜೋಡಣೆ ಅವಧಿ 3 ತಿಂಗಳು ವಿಸ್ತರಣೆ; ಜೂ.30 ಈಗ ಹೊಸ ಡೆಡ್‌ಲೈನ್‌

Tuesday, March 28, 2023

ಆಧಾರ್‌ (ಸಾಂಕೇತಿಕ ಚಿತ್ರ)

Voter ID-Aadhaar Linking: ವೋಟರ್‌ ಐಡಿ- ಆಧಾರ್‌ ಸಂಖ್ಯೆ ಜೋಡಣೆಗೆ ಡೆಡ್‌ಲೈನ್‌ ವಿಸ್ತರಣೆ

Wednesday, March 22, 2023

ಆಧಾರ್‌

Aadhaar in Death Certificate: ಆಧಾರ್‌ ಬಳಕೆದಾರ ಮೃತನಾದರೆ, ಅವರ ಜತೆಗೆ ಆಧಾರ್‌ ಸಂಖ್ಯೆ ಕೂಡ ಸಾಯಲಿದೆ!

Monday, March 20, 2023

ಆಧಾರ್‌ ಸಂಖ್ಯೆ (ಸಾಂಕೇತಿಕ ಚಿತ್ರ)

Aadhaar authentication: ಕೈದಿಗಳ ಆಧಾರ್ ದೃಢೀಕರಣ ಅಧಿಕಾರ ಇನ್ನು ರಾಜ್ಯಗಳಿಗೆ; ಕೇಂದ್ರ ಗೃಹ ಸಚಿವಾಲಯದಿಂದ ಅಧಿಸೂಚನೆ

Tuesday, March 7, 2023

ಆಧಾರ್ ಎಂಬುದು 12-ಅಂಕಿಯ ಸಂಖ್ಯೆಯಾಗಿದ್ದು ಅದು ವ್ಯಕ್ತಿಯ ಬಯೋಮೆಟ್ರಿಕ್ ಮತ್ತು ಐರಿಸ್ ಡೇಟಾಗೆ ಲಿಂಕ್ ಮಾಡುತ್ತದೆ. ಆ ಮೂಲಕ ಅನನ್ಯ ಗುರುತನ್ನು ರಚಿಸುತ್ತದೆ.

Liveness check of Aadhaar fingerprint: ಆಧಾರ್‌ ಫಿಂಗರ್‌ ಪ್ರಿಂಟ್‌ ಸರಿಯಾಗಿದೆಯಾ?; ಚೆಕ್‌ ಮಾಡೋದಕ್ಕೆ ಬಂದಿದೆ ಹೊಸ ತಂತ್ರಜ್ಞಾನ

Tuesday, February 28, 2023

ಪ್ಯಾನ್‌ - ಆಧಾರ್‌ ಲಿಂಕಿಂಗ್‌ (ಸಾಂಕೇತಿಕ ಚಿತ್ರ)

PAN - Aadhaar Link: ಪ್ಯಾನ್ ಮತ್ತು ಆಧಾರ್‌ ಲಿಂಕ್‌ ಆಗಿದೆಯಾ - ಇಲ್ವಾ ಎಂಬ ಡೌಟ್‌ ಕಾಡ್ತಾ ಇದೆಯಾ? ಹಾಗಾದ್ರೆ ಈ ಸ್ಟೆಪ್ಸ್‌ ಫಾಲೋ ಮಾಡಿ

Thursday, February 16, 2023

ಇಂಟರ್ಯಾಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR) ತಂತ್ರಜ್ಞಾನ ಬಳಸಿಕೊಂಡು ಹೊಸ ಸೇವೆಗಳನ್ನು ಯುಐಡಿಎಐ ಆರಂಭಿಸಿದೆ.

Aadhaar toll free number: ಬಳಕೆದಾರರ ಅನುಕೂಲಕ್ಕಾಗಿ ಟೋಲ್‌ ಫ್ರೀ ನಂಬರ್‌; ಯುಐಡಿಎಐ ಹೊಸ ಉಪಕ್ರಮ

Wednesday, February 15, 2023

ಆಧಾರ್‌ (ಸಾಂಕೇತಿಕ ಚಿತ್ರ)

Aadhaar verification: ಸಿಂಪಲ್‌ ಆಗಿ ಮೂರೇ ಸ್ಟೆಪ್ಸ್‌ ಅಲ್ಲಿ ಆಧಾರ್‌ ವೆರಿಫೈ ಮಾಡುವುದು ಹೇಗೆ? ಇಲ್ಲಿದೆ ವಿವರ

Friday, February 10, 2023

ಆಧಾರ್‌ ವಿಳಾಸ ಅಪ್ಡೇಟ್‌ ಮಾಡುವುದು ಹೇಗೆ?

Aadhaar address update: ಆಧಾರ್‌ ವಿಳಾಸ ಅಪ್ಡೇಟ್‌ ಮಾಡುವುದು ಈಗ ಸಿಂಪಲ್;‌‌ ಆನ್‌ಲೈನ್‌ನಲ್ಲಿ ವಿಳಾಸ ಅಪ್ಡೇಟ್‌ ಹೇಗೆ? ಇಲ್ಲಿದೆ ವಿವರ

Wednesday, January 4, 2023

ಬಾಲ್‌ ಆಧಾರ್‌ ಕಾರ್ಡ್‌ ಗಾಗಿ ಯುಐಡಿಎಐ ವೆಬ್‌ಸೈಟ್‌ ಗಮನಿಸಿ

How to update Baal Aadhaar Card: ಬಾಲ್ ಆಧಾರ್ ಕಾರ್ಡ್ ನವೀಕರಣ ಕಡ್ಡಾಯಗೊಳಿಸಿದೆ ಯುಐಡಿಎಐ; ಅಪ್ಡೇಟ್‌ ಮಾಡುವುದು ಹೇಗೆ? ವಿವರ ಇಲ್ಲಿದೆ

Thursday, November 24, 2022

ಯುಐಡಿಎಐನ ಹೊಸ ಸಿಆರ್‌ಎಂ (ಗ್ರಾಹಕ ಸಂಬಂಧ ನಿರ್ವಹಣೆ ) ಪರಿಹಾರವು ಫೋನ್ ಕರೆ, ಇಮೇಲ್, ಚಾಟ್‌ಬಾಟ್, ವೆಬ್ ಪೋರ್ಟಲ್, ಸಾಮಾಜಿಕ ಮಾಧ್ಯಮ, ಪತ್ರ ಮತ್ತು ವಾಕ್-ಇನ್‌ನಂತಹ ಬಹು-ಚಾನಲ್‌ಗಳನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ. ಅದರ ಮೂಲಕ ಕುಂದುಕೊರತೆಗಳನ್ನು ದಾಖಲಿಸಬಹುದು, ಟ್ರ್ಯಾಕ್ ಮಾಡಬಹುದು ಮತ್ತು ಪರಿಣಾಮಕಾರಿಯಾಗಿ ಪರಿಹರಿಸಬಹುದು.

Aadhaar Mitra: ಹೊಸ ಚಾಟ್‌ಬೋಟ್‌ ʻಆಧಾರ್‌ ಮಿತ್ರʼನನ್ನು ಪರಿಚಯಿಸಿದ ಯುಐಡಿಎಐ

Friday, November 4, 2022