Latest viral news Photos

ಮಾನವನ ಪಂಚೇದ್ರಿಯಗಳಲ್ಲಿ ಕಣ್ಣು ಕೂಡ ಒಂದು. ಕಣ್ಣಿನ ಆಕರ್ಷಣೆ ಹೆಚ್ಚುವುದು ಕಣ್ರಪ್ಪೆ ಹಾಗೂ ಹುಬ್ಬುಗಳಿಂದ. ಹುಬ್ಬು ಮುಖದ ಅಂದವನ್ನು ಹೆಚ್ಚಿಸುವುದು ಸುಳ್ಳಲ್ಲ. ಆದರೆ ಈ ಹುಬ್ಬಿನ ಆಕಾರವು ನಮ್ಮ ಅದೃಷ್ಟ ಹೇಗಿದೆ ಎಂಬುದನ್ನು ತಿಳಿಸುತ್ತವೆ ಎನ್ನುವುದು ಕೂಡ ಸತ್ಯ. ಹುಬ್ಬಿನ ಆಕಾರದ ಮೇಲೆ ನಮ್ಮ ವ್ಯಕ್ತಿತ್ವವೂ ಅಡಗಿದೆ. ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಹುಬ್ಬಿನ ಆಕಾರದ ಮೇಲೆ ನಿಮ್ಮ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.

Personality Test: ಹುಬ್ಬು ದಪ್ಪವಾಗಿದ್ಯಾ, ನೇರವಾಗಿದ್ಯಾ? ಹುಬ್ಬಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ, ಅದೃಷ್ಟ ಹೇಗಿದೆ ತಿಳಿಯಿರಿ

Monday, June 17, 2024

ಶಾಲಾ ದಿನಗಳಲ್ಲಿ ಒಗಟಿಗೆ ಉತ್ತರ ಹೇಳುವ ಸ್ಪರ್ಧೆ ಇರುತ್ತಿತ್ತು, ಆಗೆಲ್ಲಾ ಒಗಟಿಗೆ ಉತ್ತರ ಹೇಳೋದು ದೊಡ್ಡ ಚಾಲೆಂಜ್‌ ಅನ್ನಿಸುತ್ತಿದ್ದದ್ದು ಸುಳ್ಳಲ್ಲ. ಈಗಲೂ ನೀವು ಶಾಲಾ ದಿನಗಳನ್ನು ನೆನಪಿಸಿಕೊಳ್ಳುವಂತೆ ಒಗಟುಗಳಿಗೆ ಉತ್ತರ ಹೇಳಬಹುದು. ನಾವು ನಿಮಗಾಗಿ ಇಲ್ಲಿ 10 ಒಗಟುಗಳನ್ನು ನೀಡಿದ್ದೇವೆ. ಭಾನುವಾರದ ಹೊತ್ತು ಇದು ನಿಮಗೆ ಮೋಜು ನೀಡುವ ಆಟವಾಗಬಹುದು.

ಒಗಟು ಬಿಡಿಸೋದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ, ಉತ್ತರ ಹೇಳಿ ಜಾಣತನ ತೋರಿ

Sunday, June 16, 2024

ಗುವಾಹಟಿಯ 9 ವರ್ಷದ ಬಾಲಕಿ ಅನುಶಕ್ತಿದಾಸ್ ಅವರು ಶಿವ ಅಷ್ಟೋತ್ತರ ಶತನಾಮವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಈ ಬಾಲಕಿಗೆ ಪ್ರಮಾಣ ಪತ್ರ ನೀಡಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಅದನ್ನು ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದೆ.

ಶಿವ ಅಷ್ಟೋತ್ತರ ಶತನಾಮ ಕ್ಷಿಪ್ರವಾಗಿ ಹೇಳಿದ 9 ವರ್ಷದ ಬಾಲಕಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಸ್ಸಾಂನ ಅನುಶಕ್ತಿ ದಾಸ್

Tuesday, June 11, 2024

ಒಗಟು ಬಿಡಿಸೋದು ನಿಮಗೆ ಇಷ್ಟ ಅಂದ್ರೆ ನೀವು ಇಲ್ಲಿರುವ 6 ಒಗಟುಗಳ ಗುಚ್ಛವನ್ನು ಬಿಡಿಸಲು ಪ್ರಯತ್ನ ಮಾಡಿ. ನೀವು ಉತ್ತರ ಕಂಡುಕೊಂಡ ಮೇಲೆ ನಿಮ್ಮ ಮನೆಯವರಿಗೂ ಒಗಟಿನ ಸವಾಲು ಹಾಕಿ. ಈ ಭಾನುವಾರವನ್ನು ಮನೆಯಲ್ಲೇ ಒಗಟು ಬಿಡಿಸುವ ಆಟದೊಂದಿಗೆ ಕಳೆದು ಎಂಜಾಯ್‌ ಮಾಡಿ. ಇಲ್ಲಿದೆ ನಿಮಗಾಗಿ ಒಗಟುಗಳು.

ಭಾನುವಾರ ಮನೆಯಲ್ಲೇ ಕೂತು ಬೇಸರ ಆಗಿದ್ರೆ ಒಗಟು ಬಿಡಿಸುವ ಚಾಲೆಂಜ್‌ ಸ್ವೀಕರಿಸಿ, ಇಲ್ಲಿದೆ 6 ಒಗಟುಗಳ ಗುಚ್ಛ

Sunday, May 26, 2024

ಒಗಟು ಬಿಡಿಸೋದ್ರಲ್ಲಿ ನೀವು ಎಕ್ಸ್‌ಪರ್ಟ್‌ ಆ, ಎಂತಥ ಒಗಟು ಇದ್ರು ಥಟ್‌ ಅಂತ ಉತ್ತರ ಹೇಳ್ತೀರಾ, ಹಾಗಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಗುಚ್ಛ. ಈ ಒಗಟುಗಳಿಗೆ ಉತ್ತರ ಕಂಡುಹಿಡಿದುಕೊಂಡು ನಿಮ್ಮ ಆತ್ಮೀಯರಿಗೂ ಒಗಟು ಕೇಳಿ. ಭಾನುವಾರದಂದು ಮನೆಯಲ್ಲೇ ಕುಳಿತು ಬೇಸರ ಆಗಿದ್ರೆ ಈ ಒಗಟು ಬಿಡಿಸುವ ಸ್ಪರ್ಧೆ ನಿಮಗೆ ಮೋಜು ನೀಡುವುದರಲ್ಲಿ ಅನುಮಾನವಿಲ್ಲ.

ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಎಕ್ಸ್‌ಪರ್ಟ್‌ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ನೀವೂ ನೋಡಿ, ನಿಮ್ಮವರಿಗೂ ಶೇರ್‌ ಮಾಡಿ

Sunday, May 19, 2024

ಶಾಲಾದಿನಗಳಲ್ಲಿ ಒಗಟು ಬಿಡಿಸುವ ಸ್ಪರ್ಧೆಗಳು ಇರುತ್ತಿದ್ದವು. ಆಗ ನಾವು ಬಹಳ ಹುಮ್ಮಸ್ಸಿನಲ್ಲಿ ಆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ದೊಡ್ಡವರಾದ ಮೇಲೆ ಒಗಟುಗಳಿಗೆ ಉತ್ತರ ಹುಡುಕುವುದು ಬಿಡಿ ಒಗಟು ಎಂಬ ಪದ ಕೇಳುವುದು ಕಷ್ಟವಾಗಿದೆ. ಆದರೆ ನಾವು ನಿಮಗಾಗಿ ಇಲ್ಲಿ ಒಗಟುಗಳ ಗುಚ್ಛವನ್ನೇ ತಂದಿದ್ದೇವೆ. ಈ ಒಗಟುಗಳಿಗೆ ಉತ್ತರ ಹೇಳಿ, ಜಾಣತನ ತೋರಿ.

ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಸಂಗ್ರಹ; ಥಟ್ಟಂತ ನೋಡಿ ಪಟ್‌ ಅಂತ ಉತ್ತರ ಹೇಳಿ

Sunday, May 12, 2024

ತುಮಕೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಎಂಬಲ್ಲಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಭಾನುವಾರ (ಮೇ 5) ರಾತ್ರಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿತ್ತು.

ತುಮಕೂರು: ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗಿತ್ತು ಆ ನಾಗರಹಾವು- ಫೋಟೋ ವರದಿ

Tuesday, May 7, 2024

ಒಗಟುಗಳು ನಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟಿಗೆ ಉತ್ತರ ಹೇಳುವುದು ಮನಸ್ಸಿಗೆ ಮಜಾ ಕೊಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತದೆ. ಇದನ್ನು ನಾವು ಎಂಜಾಯ್‌ ಮಾಡುವುದಲ್ಲದೇ ನಮ್ಮ ಆತ್ಮೀಯರಿಗೂ ಕಳುಹಿಸಿ ಉತ್ತರ ಹೇಳುವಂತೆ ಸವಾಲು ಹಾಕಬಹುದು. ಒಗಟಿಗೆ ಉತ್ತರ ಹೇಳುವುದು ನಿಮ್ಮ ಹವ್ಯಾಸವಾದ್ರೆ ಈ ಒಗಟುಗಳಿಗೆ ಉತ್ತರ ಹೇಳಲು ಪ್ರಯತ್ನ ಮಾಡಿ.

ಒಗಟು ಪ್ರಿಯರು ನೀವಾದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳ ಗುಚ್ಛ; ಉತ್ತರ ಹೇಳಿ ಜಾಣತನ ತೋರಿ

Sunday, May 5, 2024

ಒಕ್ಲಹಾಮಾದ ಈ ಕಪ್ಪು ನಾಯಿ (ಲಾಬ್ರಡಾರ್ ರಿಟ್ರೀವರ್‌ ತಳಿಯದ್ದು) ಬಿಳಿಯಾಗಿದೆ ನೋಡಿ. ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಷಯ ಇದು. ಎರಡು ವರ್ಷದ ಅವಧಿಯಲ್ಲಿ ಕಪ್ಪು ನಾಯಿ ಹಂತ ಹಂತವಾಗಿ ಬಿಳಿಯಾಗಿ ಪೂರ್ಣ ಬಿಳಿ ನಾಯಿಯಾಗಿದೆ. ಪ್ರತಿ ಹಂತದ ಫೋಟೋವನ್ನು ನಾಯಿಯ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ನಾಯಿ ಕೂಡ ಬಿಳಿಯಾದೀತೆ; ಈ ಪ್ರಶ್ನೆಗೆ ಇಲ್ಲಿದೆ ಉತ್ತರ, ಒಕ್ಲಹಾಮಾದ ಈ ನಾಯಿ ಎರಡೇ ವರ್ಷದಲ್ಲಿ ಬಿಳಿಯಾಯಿತಂತೆ! ಹೇಗೆ?,ಇಲ್ಲಿದೆ ಫೋಟೋಸ್

Tuesday, April 30, 2024

ಬಿಸಿಲಿನ ತಾಪ ಜೋರಾಗಿರುವ ಕಾರಣ ಹೊರಗಡೆ ಹೋಗೋದು ಕಷ್ಟ. ಭಾನುವಾರ ಬೇರೆ, ಮನೆಯಲ್ಲೇ ಕುಳಿತು ಬೋರಾಗುತ್ತೆ ಅನ್ನೋರಿಗೆ ಇಲ್ಲಿದೆ ಒಗಟು ಬಿಡಿಸುವ ಸವಾಲು. ಇಲ್ಲಿ ಒಂದಲ್ಲ, ಎರಡಲ್ಲ 6 ಒಗಟುಗಳಿವೆ. ಇದಕ್ಕೆ ಉತ್ತರ ಕಂಡುಹುಡುಕಿ ನಿಮ್ಮ ಮೆದುಳು ಎಷ್ಟು ಶಾರ್ಪ್‌ ಇದೆ ಕಂಡುಕೊಳ್ಳಿ. ಮಾತ್ರವಲ್ಲ ಈ ಒಗಟುಗಳನ್ನು ನಿಮ್ಮ ಆತ್ಮೀಯರೊಂದಿಗೂ ಹಂಚಿಕೊಳ್ಳಿ.

ಒಗಟು ಬಿಡಿಸೋದು ನಿಮಗಿಷ್ಟ ಆದ್ರೆ ನಿಮಗಾಗಿ ಇಲ್ಲಿದೆ 6 ಒಗಟುಗಳು; ಉತ್ತರ ಕಂಡುಕೊಳ್ಳಿ, ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ

Sunday, April 21, 2024

ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಸಖತ್‌ ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ನಟನೆ, ಗಾಯನ ಸೇರಿದಂತೆ ಹಲವು ಪ್ರತಿಭೆಗಳನ್ನು ಹೊಂದಿರುವ ಬ್ಲಿಂಕ್‌ ನಟಿಯ ಹೊಸ ಫೋಟೋಗಳನ್ನು ನೋಡೋಣ.

Chaitra J Achar: ಈ ಲುಕ್‌ ಓಕೆನಾ? ಬೇರೆ ಲುಕ್‌ ಬೇಕಾ? ಸಖತ್‌ ಫೋಟೋ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ನಟಿ ಚೈತ್ರಾ ಜೆ ಆಚಾರ್‌

Monday, April 15, 2024

ಉರ್ಫಿ ಜಾವೇದ್ 100 ಕೆಜಿ ಉಡುಪನ್ನು ಧರಿಸಿ ಫೋಟೋಶೂಟ್ ಮಾಡಿದ್ದಾರೆ, ಇದಕ್ಕಾಗಿ ಅವರು ಪೊಲೀಸರಿಂದ ಅನುಮತಿ ಪಡೆದಿದ್ದಾರೆ. ಈ ಫೋಟೋಗಳು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

Urfi Javed: 100 ಕೆಜಿಯ ಗೌನ್‌ ತೊಟ್ಟ ಉರ್ಫಿ ಜಾವೇದ್‌, ಕಾರಲ್ಲಿ ಆಗೋಲ್ಲ ಅಂತ ಟೆಂಪೊದಲ್ಲಿ ಬಂದ್ರಂತೆ; ದೊಡ್ಡವೇಷ ನೋಡಿ ಹೌಹಾರಿದ ಫ್ಯಾನ್ಸ್

Sunday, April 14, 2024

ಸಾಮಾಜಿಕ ಜಾಲತಾಣಗಳಲ್ಲಿ ಬ್ರೈನ್‌ ಟೀಸರ್‌ಗಳ ರೂಪದಲ್ಲಿ ಸಿಗುವ ಒಗಟುಗಳು ನಮ್ಮ ಬುದ್ಧಿಗೆ ಗುದ್ದು ಕೊಡುವಂತಿರುವುದು ಸುಳ್ಳಲ್ಲ. ಒಗಟಿಗೆ ಉತ್ತರ ಹೇಳುವುದು ಮನಸ್ಸಿಗೆ ಮಜಾ ಕೊಡುವ ಜೊತೆಗೆ ಮೆದುಳನ್ನು ಚುರುಕು ಮಾಡುತ್ತದೆ. ಇದನ್ನು ನಾವು ಎಂಜಾಯ್‌ ಮಾಡುವುದಲ್ಲದೇ ನಮ್ಮ ಆತ್ಮೀಯರಿಗೂ ಕಳುಹಿಸಿ ಉತ್ತರ ಹೇಳುವಂತೆ ಸವಾಲು ಹಾಕಬಹುದು. ಅಂತಹ 6 ಒಗಟುಗಳು ಇಲ್ಲಿವೆ.

ಒಗಟು ಬಿಡಿಸೋದ್ರಲ್ಲಿ ನೀವು ಸಖತ್‌ ಶಾರ್ಪ್‌ ಇದ್ರೆ, ನಿಮಗಾಗಿ ಇಲ್ಲಿದೆ 6 ಒಗಟಿನ ಗುಚ್ಛ; ಉತ್ತರ ಹೇಳೋಕೆ ಟ್ರೈ ಮಾಡಿ

Sunday, April 14, 2024

ಒಗಟು ಬಿಡಿಸೋದು ಹೇಳಿದಷ್ಟು ಸುಲಭವಲ್ಲ. ಇದು ಮೆದುಳಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ನಿಮಗೆ ಒಗಟು ಬಿಡಿಸೋದು ಇಷ್ಟ ಅಂದ್ರೆ ಇಲ್ಲಿದೆ 6 ಒಗಟುಗಳು. ಈ ಒಗಟಿಗೆ ಉತ್ತರ ಹೇಳಿ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ನೋಡಿ. ನೀವಷ್ಟೇ ಉತ್ತರ ಹುಡುಕಿ ಸುಮ್ಮನಾಗಬೇಡಿ, ನಿಮ್ಮ ಆತ್ಮೀಯರೊಂದಿಗೆ ಈ ಒಗಟುಗಳನ್ನು ಹಂಚಿಕೊಳ್ಳಿ. ಅವರ ಜಾಣತನವನ್ನು ಪರೀಕ್ಷೆ ಮಾಡಿ.

ಒಗಟು ಪ್ರಿಯರಿಗಾಗಿ ಇಲ್ಲಿದೆ ಮೆದುಳಿಗೆ ಹುಳ ಬಿಡುವ 6 ಪ್ರಶ್ನೆಗಳು; ಬುದ್ಧಿವಂತಿಕೆ ತೋರಿ, ಉತ್ತರ ಹೇಳಿ

Sunday, March 31, 2024

ಜೀವನದಲ್ಲಿ ಯಾವುದೇ ವಿಚಾರದಲ್ಲೂ ನಾವು ಸೋಲು ಅನುಭವಿಸಬಾರದು ಎಂದು ಎಲ್ಲರೂ ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ ಆಚಾರ್ಯ ಚಾಣಕ್ಯರ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಸಕ್ಸಸ್‌ ಅನ್ನುವುದು ನಮ್ಮ ಪಾಲಿಗೆ ಸುಲಭವಾಗುತ್ತದೆ.

Chanakya Niti: ಜೀವನದಲ್ಲಿ ಯಶಸ್ಸಿನ ಹಾದಿ ಸುಲಭವಾಗಿರಬೇಕಾ? ಹಾಗಿದ್ರೆ ಆಚಾರ್ಯ ಚಾಣಕ್ಯನ ಈ ನಿಯಮಗಳನ್ನು ಪಾಲಿಸಿ

Friday, March 29, 2024

ಬೆಂಗಳೂರು-ಮೈಸೂರು ,ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣಿಸಿದ 2 ಜೋಡಿ ಲವ್‌ಬರ್ಡ್ಸ್‌ ಮತ್ತು ಅವುಗಳನ್ನು ಮಕ್ಕಳು ಎಂದು ಪರಿಗಣಿಸಿ ಬಸ್‌ ಕಂಡಕ್ಟರ್ ಕೊಟ್ಟ 444 ರೂಪಾಯಿ ಟಿಕೆಟ್‌. ಪ್ರತಿ ಲವ್‌ ಬರ್ಡ್‌ಗೆ 111 ರೂಪಾಯಿ ಟಿಕೆಟ್ ದರ ಪಡೆಯಲಾಗಿದೆ.

ಬೆಂಗಳೂರು- ಮೈಸೂರು ಕೆಎಸ್‌ಆರ್‌ಟಿಸಿಯಲ್ಲಿ ಅಜ್ಜಿ ಮೊಮ್ಮಗಳಿಗೆ ಫ್ರೀ; ಲವ್ ಬರ್ಡ್ಸ್‌ಗೆ 444 ರೂ ಟಿಕೆಟ್‌, ಚಿತ್ರ ನೋಟ ಹೀಗಿದೆ

Wednesday, March 27, 2024

ಒಗಟಿಗೆ ಉತ್ತರ ಹೇಳೋದ್ರಲ್ಲಿ ಪಂಟರಾದ್ರೆ ಒಮ್ಮೆ ಇಲ್ಲಿ ಗಮನಿಸಿ. ಇಲ್ಲಿರೋದು ಒಂದು ಒಗಟಲ್ಲ. ಒಟ್ಟು 6 ಒಗಟುಗಳು ಇಲ್ಲಿವೆ. ಇದಕ್ಕೆ ಉತ್ತರ ಹೇಳಿದ್ರೆ ನಿಮ್ಮಷ್ಟು ಜಾಣರಿಲ್ಲ ಬಿಡಿ. ತಡ ಯಾಕೆ ಟ್ರೈ ಮಾಡಿ. ಒಗಟಿಗೆ ಉತ್ತರ ಗೊತ್ತಾಗಿಲ್ಲ ಅಂತ ಟೆನ್‌ಷನ್‌ ಆಗ್ಬೇಡಿ. ಕೆಳಗಿನ ಚಿತ್ರಗಳನ್ನು ಸರಿಯಾಗಿ ಗಮನಿಸಿ, ಉತ್ತರ ಸಿಗಬಹುದು.

ಒಗಟು ಬಿಡಿಸೋ ಹವ್ಯಾಸ ನಿಮಗಿದ್ರೆ ಇಲ್ಲಿದೆ ಬುದ್ಧಿಗೆ ಗುದ್ದುವ 6 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

Sunday, March 24, 2024

ಒಗಟಿಗೆ ಉತ್ತರ ಹೇಳೋದು ಎಲ್ರಿಗೂ ಸುಲಭವಲ್ಲ, ಕೆಲವರಿಗೆ ಇದು ನೀರು ಕುಡಿದಷ್ಟೇ ಸರಳ. ನೀವು ಒಗಟಿಗೆ ಉತ್ತರ ಹೇಳೋದ್ರಲ್ಲಿ ಪಂಟರಾದ್ರೆ ನಿಮಗಾಗಿ ಇಲ್ಲಿದೆ 6 ಒಗಟು. ಇದಕ್ಕೆ ಉತ್ತರ ಗೊತ್ತಾದ ಮೇಲೆ ನಿಮ್ಮ ಸ್ನೇಹಿತರಿಗೂ, ಪರಿಚಯದವರಿಗೂ ಹಂಚಿಕೊಂಡು ಅವರ ಜಾಣ್ಮೆಯನ್ನೂ ಪರೀಕ್ಷೆ ಮಾಡಿ.

ಒಗಟು ಬಿಡಿಸಿ, ಜಾಣತನ ತೋರಿ; ಪಜಲ್‌ ಪ್ರೇಮಿಗಳಿಗಾಗಿ ಇಲ್ಲಿದೆ 6 ಸವಾಲು, ನೀವೂ ಓದಿ, ನಿಮ್ಮವರೊಂದಿಗೆ ಹಂಚಿಕೊಳ್ಳಿ

Sunday, March 17, 2024

ನಗೋಣು ಬರ್ರೀ…. ಜೋಕ್‌ ಓದೋದು ಇಷ್ಟ ಅನ್ನೋರು ಇಲ್‌ ಬರ್ರೀ, ನಿಮಗಾಗಿ ಇಲ್ಲಿದೆ 12 ಮಸ್ತ್‌ ಜೋಕ್‌ಗಳು. ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ಜೋಕ್‌ಗಳನ್ನ ನೀವು ಓದೋದು ಮಾತ್ರವಲ್ಲ, ಇದನ್ನ ಬೇರೆಯವರೊಂದಿಗೆ ಹಂಚಿಕೊಂಡು ಖುಷಿ ಪಡ್ತೀರಿ,

Kannada Jokes: ನಗ್ತಾ ಇರಿ, ನಗಿಸ್ತಾ ಇರಿ... ಇಲ್ಲಿದೆ ನಿಮಗಾಗಿ ಹೊಟ್ಟೆ ಹುಣ್ಣಾಗಿಸುವ 12 ಜೋಕ್‌ಗಳು; ಓದಿ, ಶೇರ್‌ ಮಾಡಿ, ಖುಷಿಪಡಿ

Wednesday, March 13, 2024

ಕನ್ನಡದ ಪ್ರತಿಭಾನ್ವಿತ ನಟಿಯಾಗಿ ಹೊರಹೊಮ್ಮುತ್ತಿರುವ ಚೈತ್ರಾ ಜೆ ಆಚಾರ್‌ ಇದೀಗ ಹೊಸ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿನಲ್ಲಿ ನಟಿಸಿದ್ದ ಚೈತ್ರಾ ಆಚಾರ್‌ ಅವರು ಇತ್ತೀಚಿಗೆ ಬ್ಲಿಂಕ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.ಅಂಜನ್‌ ಕುಮಾರನ್‌ ಫೋಟೋಗ್ರಫಿ, ಚಂದನಾ ನಂಬಿಯಾನಾ ಸ್ಟೈಲಿಂಗ್‌ನಲ್ಲಿ ಇವರ ಫೋಟೋಗಳು ಸುಂದರವಾಗಿ ಮೂಡಿ ಬಂದಿವೆ.

Chaitra J Achar: ಸಖತ್‌ ಫೋಟೋಸ್‌ ಹಂಚಿಕೊಂಡ್ರು ಸಪ್ತ ಸಾಗರದಾಚೆ ಎಲ್ಲೋ ಚೆಲುವೆ; ಚೈತ್ರಾ ಜೆ ಆಚಾರ್‌ ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Tuesday, March 12, 2024