Latest virender sehwag Photos

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಆಟಗಾರರು ಯಾರು; ಅಗ್ರಸ್ಥಾನದಲ್ಲಿ ಭಾರತೀಯ

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಟಾಪ್-5 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಭಾರತೀಯ

Saturday, February 10, 2024

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Saturday, February 10, 2024

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆರಂಭಿಕನಾಗಿ 14000 ರನ್​ಗಳನ್ನು ಪೂರೈಸಿದ್ದಾರೆ. ಮೂರು ಸ್ವರೂಪದಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಆರಂಭಿಕ ಆಟಗಾರ ಎಂಬ ದಾಖಲೆಗೂ ಪಾತ್ರರಾದರು. 36 ರನ್ ಗಳಿಸಿದ ಸಂದರ್ಭದಲ್ಲಿ ಈ ದಾಖಲೆಗೆ ಪಾತ್ರರಾದರು.

ಅರ್ಧಶತಕ ಬಾರಿಸಿ ಮತ್ತೊಂದು ದಾಖಲೆ ಬರೆದ ರೋಹಿತ್; ಸೆಹ್ವಾಗ್, ಸಚಿನ್ ಬಳಿಕ ಈ ಸಾಧನೆಗೈದ 3ನೇ ಭಾರತೀಯ

Monday, November 13, 2023

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಈವರೆಗೆ ಒಟ್ಟು 11 ದ್ವಿಶತಕಗಳು ಸಿಡಿದಿವೆ. ಇದರಲ್ಲಿ ರೋಹಿತ್‌ ಶರ್ಮಾ ಒಬ್ಬರೇ ಮೂರು ದ್ವಿಶತಕ ಬಾರಿಸಿದ್ದಾರೆ. ಏಕದಿನ ಇತಿಹಾಸದಲ್ಲಿ ಸಿಡಿದ ಅತಿ ವೇಗದ ಶತಕಗಳ ಪಟ್ಟಿ ಇಲ್ಲಿದೆ.

ಏಕದಿನ ಇತಿಹಾಸದಲ್ಲಿ ಅತಿ ವೇಗದ ದ್ವಿಶತಕ; ಅಗ್ರ ಐವರಲ್ಲಿ ಮೂವರು ಭಾರತೀಯರು

Wednesday, November 8, 2023

ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುವುದರೊಂದಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್​ ಹೆಸರಿನಲ್ಲಿದ್ದ ಕಳಪೆ ದಾಖಲೆಯನ್ನು ಸರಿಗಟ್ಟಿದರು. ಸಚಿನ್​​ರ ಹಲವು ದಾಖಲೆಗಳನ್ನು ಮುರಿದಿರುವ ಕೊಹ್ಲಿ ಈಗ ಡಕೌಟ್​​ನಲ್ಲೂ ದಾಖಲೆಯನ್ನು ಸಮಗೊಳಿಸಿದ್ದಾರೆ.

ಡಕೌಟ್​ನಲ್ಲೂ ಸಚಿನ್ ದಾಖಲೆ ಸರಿಗಟ್ಟಿದ ಕೊಹ್ಲಿ; ಅಧಿಕ ಬಾರಿ ಸೊನ್ನೆ ಸುತ್ತಿದವರ ಪಟ್ಟಿ ಹೀಗಿದೆ

Sunday, October 29, 2023

ಐಸಿಸಿ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಅಫ್ಘಾನಿಸ್ತಾನ ಮಣಿಸಿರುವುದಕ್ಕೆ ಕ್ರಿಕೆಟ್ ಜಗತ್ತೇ ಅಚ್ಚರಿಗೊಂಡಿದೆ. ಅದರಲ್ಲೂ ಆ ತಂಡದ ಸ್ಪಿನ್ ಶಕ್ತಿಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ಹಾಡಿ ಹೊಗಳಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳಿಗೆ ಸೆಹ್ವಾನ್ ಎಚ್ಚರಿಕೆ ನೀಡಿದ್ದಾರೆ.

ENG vs AFG: ಆಫ್ಘಾನ್ ಕ್ವಾಲಿಟಿ ಸ್ಪಿನ್ ಮುಂದೆ ಮಕಾಡೆ ಮಲಗಿದ ಇಂಗ್ಲೆಂಡ್; ಸಚಿನ್ ಮೆಚ್ಚುಗೆ, ವೀರೇಂದ್ರ ಸೆಹ್ವಾಗ್ ಎಚ್ಚರಿಕೆ; ಫೋಟೊಸ್

Monday, October 16, 2023

ಹಾಗಾದರೆ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಯಾರು? ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕದ ಸಿಡಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರು ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ. ಟಾಪ್-10ರಲ್ಲಿ ಭಾರತದ ಆಟಗಾರನೇ ಇಲ್ಲ.

Fastest Century in ODI: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!

Monday, September 25, 2023

ಏಷ್ಯಾಕಪ್‌ ಟ್ರೋಫಿ ಗೆದ್ದು ತವರಿಗೆ ಮರಳಿರುವ ಹಾಲಿ ಕ್ರಿಕೆಟಿಗರು ಸೇರಿದಂತೆ, ಹಲವು ಮಾಜಿ ಕ್ರಿಕೆಟಿಗರು ತಮ್ಮ ಕುಟುಂಬದೊಂದಿಗೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Photos: ಕುಟುಂಬದೊಂದಿಗೆ ಸರಳವಾಗಿ ಗಣೇಶ ಚತುರ್ಥಿ ಆಚರಿಸಿದ ಕ್ರಿಕೆಟಿಗರು

Wednesday, September 20, 2023

ಈ ಬ್ಯಾಟು-ಬಾಲ್ ನಡುವಿನ ಈ ಯುದ್ಧದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗುವುದೂ ಖಚಿತ. ಆದರೆ ಈ ಸುದ್ದಿಯಲ್ಲಿ ಏಷ್ಯಾಕಪ್ ಮತ್ತು ಐಸಿಸಿ ಎರಡೂ ಟೂರ್ನಮೆಂಟ್ ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ICC-Asia Cup: ಏಷ್ಯಾಕಪ್, ಐಸಿಸಿ ಟೂರ್ನಿ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು; ಸಚಿನ್​ಗೇ ಇಲ್ಲ ಮೊದಲ ಸ್ಥಾನ

Monday, August 28, 2023

ಉಭಯ ತಂಡಗಳು ಮುಖಾಮುಖಿಯಾದಾಗ ಭಾರತದ ಕ್ರಿಕೆಟಿಗರು ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಸದ್ಯ 50 ಓವರ್​​ಗಳ ಮಾದರಿಯಲ್ಲಿ ಪಾಕ್ ಎದುರು ಅತಿ ಹೆಚ್ಚು ರನ್​ ಗಳಿಸಿದ ಭಾರತದ ಆಟಗಾರರು ಯಾರು ಎಂಬುದನ್ನು ನೋಡೋಣ.

Most Runs: ಏಕದಿನದಲ್ಲಿ ಪಾಕಿಸ್ತಾನ ವಿರುದ್ಧ ರನ್ ಶಿಖರ ಕಟ್ಟಿದ ಭಾರತದ ಕ್ರಿಕೆಟಿಗರು; ಟಾಪ್​-10ರಲ್ಲೂ ಸ್ಥಾನ ಪಡೆದಿಲ್ಲ ಕೊಹ್ಲಿ

Monday, August 21, 2023

ಯುವಕರಿಗೆ ಹೆಚ್ಚು ಅವಕಾಶ ನೀಡಿದ ಧೋನಿ ಅವರ ಮೇಲೆ ಒಂದು ಆರೋಪವೂ ಇದೆ. ನಮ್ಮ ವೃತ್ತಿ ಜೀವನ ಹಾಳು ಮಾಡಿದರು ಎಂಬ ಆರೋಪವನ್ನು ಕೆಲವು ಕ್ರಿಕೆಟಿಗರು ಧೋನಿ ಮೇಲೆ ಹೊರಿಸಿದ್ದಾರೆ. ಧೋನಿಯನ್ನು ಕಂಡರೆ ಉರಿದು ಬೀಳುವ ಕ್ರಿಕೆಟಿಗರು ಯಾರು, ಯಾಕೆ? ಅನ್ನೋದನ್ನ ಈ ಮುಂದೆ ನೋಡೋಣ.

Cricketers Hate Dhoni: ಧೋನಿಯನ್ನು ಕಂಡರೆ ಇವರಿಗೆ ಮೈ ಉರಿ; ಮಾಹಿ ವಿರುದ್ಧ ಈ ದಿಗ್ಗಜ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

Saturday, August 5, 2023

ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು ಹಗುರವಾದ ಬ್ಯಾಟ್ ಬಳಸುತ್ತಾರೆ. ಆದರೆ, ಕೆಲವರು ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ತೂಕದ ಬ್ಯಾಟ್‌ಗಳನ್ನು ಬಳಸಿದ ಟಾಪ್ 5 ಆಟಗಾರರು ಯಾರು ಎಂದು ಈಗ ನೋಡೋಣ.

Heaviest Bat: ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ತೂಕದ ಬ್ಯಾಟ್ ಯಾರದ್ದು ಗೊತ್ತೇ? ಅಗ್ರ 5 ಆಟಗಾರರ ಪಟ್ಟಿಯಲ್ಲಿ ಮೂವರು ನಮ್ಮವರೇ

Friday, August 4, 2023

ಕ್ರಿಕೆಟಿಗರಿಗೆ ಅಪಾರ ಅಭಿಮಾನಿಗಳ ದಂಡೇ ಇರುತ್ತದೆ. ಯಾವುದೇ ಆಟಗಾರನೇ ಆಗಿರಲಿ, ಆತನ ವೈಯಕ್ತಿಕ ಜೀವನದ ವಿವರಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಕ್ರಿಕೆಟಿಗರು ಆಡುವಾಗ ಖಂಡಿತವಾಗಿಯೂ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ.

Cricketers Married Relatives: ಸೆಹ್ವಾಗ್, ಅಫ್ರಿದಿಯಿಂದ ಮುಸ್ತಾಫಿಜುರ್​​ವರೆಗೆ; ಸೋದರ ಸಂಬಂಧಿಗಳನ್ನೇ ಮದುವೆಯಾದ ಕ್ರಿಕೆಟಿಗರು ಇವರು

Monday, July 31, 2023

Highest strike rates in IPL: ಪಂಜಾಬ್ ಕಿಂಗ್ಸ್ ಪರ ಆಡುತ್ತಿರುವ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟನ್ 166.87 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಇವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Best Strike Rate in IPL: ಐಪಿಎಲ್‌ನಲ್ಲಿ ಅಧಿಕ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್‌ ಬೀಸಿರುವವರು ಇವರೇ

Saturday, March 25, 2023