west-bengal News, west-bengal News in kannada, west-bengal ಕನ್ನಡದಲ್ಲಿ ಸುದ್ದಿ, west-bengal Kannada News – HT Kannada

Latest west bengal Photos

ಹೋಟೆಲ್‌ ಬಿಸ್ನೆಸ್‌ ಜೊತೆಗೆ ನಂದಿನಿ ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್‌ನಲ್ಲೂ ಸಕ್ರಿಯರಾಗಿದ್ದಾರೆ, ಫುಡ್‌ ವ್ಲಾಗ್‌ ಕೂಡಾ ಮಾಡುತ್ತಿದ್ದಾರೆ. ಇತ್ತೀಚೆಗೆ ಒಂದು ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ. ಮಾಡೆಲಿಂಗ್‌, ಆಕ್ಟಿಂಗ್‌ ನನ್ನ ಕನಸು, ರೆಸ್ಟೋರೆಂಟ್‌ ತೆರೆಯುವುದು ಅಪ್ಪನ ಕನಸು, ಎರಡೂ ಈಗ ಈಡೇರಿದೆ ಎಂದು ನಂದಿನಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಹೋಟೆಲ್‌ ಬಿಸ್ನೆಸ್, ಮಾಡೆಲಿಂಗ್‌ನಲ್ಲಿ ಯಶಸ್ಸು ಕಂಡು ತಂದೆ ಕನಸು, ತನ್ನ ಆಸೆ ಎರಡನ್ನೂ ನೆರವೇರಿಸಿಕೊಂಡ ಕೊಲ್ಕತ್ತಾ ಯುವತಿ ನಂದಿನಿ ಗಂಗೂಲಿ

Thursday, November 21, 2024

ಮಳೆ ನೀರು ತುಂಬಿಕೊಂಡ ಕಾರಣ  ಕೋಲ್ಕತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಂದು ನೀರ ಮೇಲಿನ ವಿಮಾನ ನಿಲ್ದಾಣದಂತೆ ಗೋಚರಿಸಿತು.

ಧಾರಾಕಾರ ಮಳೆಗೆ ಕೋಲ್ಕತ ವಿಮಾನ ನಿಲ್ದಾಣ ಜಲಾವೃತ, ವಿಮಾನ ಯಾನ ಮೊಟಕು, ಇಲ್ಲಿದೆ ಚಿತ್ರನೋಟ

Saturday, August 3, 2024

ಪಶ್ಚಿಮ ಬಂಗಾಳದ ನ್ಯೂ ಜಲ್‌ಪಾಯಿಗುರಿ ಸಮೀಪದ ರಂಗಪಾಣಿ ರೈಲ್ವೆ ನಿಲ್ದಾಣದ ಬಳಿ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್‌ ರೈಲು ಇಂದು (ಜೂನ್ 17) ಬೆಳಗ್ಗೆ ಡಿಕ್ಕಿ ಹೊಡೆದು ಭಾರಿ ದುರಂತ ಸಂಭವಿಸಿದೆ. ಇದರಲ್ಲಿ ಕನಿಷ್ಠ 15 ಜನ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಪಶ್ಚಿಮ ಬಂಗಾಳ ರೈಲು ದುರಂತ; ಕಾಂಚನಜುಂಗಾ ಎಕ್ಸ್‌ಪ್ರೆಸ್‌ಗೆ ಗೂಡ್ಸ್‌ ರೈಲು ಡಿಕ್ಕಿ, ಸಾವು 15ಕ್ಕೆ ಏರಿಕೆ, 60ಕ್ಕೂ ಹೆಚ್ಚು ಗಾಯಾಳು- Photos

Monday, June 17, 2024

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು. ಇಬ್ಬರೂ ಕಾಂಗ್ರೆಸಿಗರಾಗಿದ್ದು, ಸ್ಟಾರ್ ಚಂದ್ರು (ಎಡಚಿತ್ರ) ಮಂಡ್ಯ ಲೋಕಸಭಾ ಕ್ಷೇತ್ರದಿಂದ, ಡಿಕೆ ಸುರೇಶ್ (ಬಲಚಿತ್ರ) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇನ್ನು ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ವಿವರ ಗಮನಿಸೋಣ.

ಲೋಕಸಭಾ ಚುನಾವಣೆ 2024; ಟಾಪ್ 10 ಅತಿಶ್ರೀಮಂತ ಅಭ್ಯರ್ಥಿಗಳ ಪೈಕಿ ಇಬ್ಬರು ಕರ್ನಾಟಕದವರು, ನಂಬರ್ 1 ಸ್ಥಾನದಲ್ಲಿ ಆಂಧ್ರದ ಪೆಮ್ಮಸಾನಿ

Friday, May 31, 2024

ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತದ ಪರಿಚಲನೆ ಇರುವ ಕಾರಣ, ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳು ಅಪ್ಪಳಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಜಿಲ್ಲಾಡಳಿತವೂ ಈ ಕುರಿತು ಮುನ್ನೆಚ್ಚರಿಕೆ ನೀಡಿದ್ದು, ಭಾನುವಾರ ಸೋಮೇಶ್ವರ ಬೀಚ್ ಹೀಗಿತ್ತು.

ಬಂಗಾಳ ಕೊಲ್ಲಿಯಲ್ಲಿ ರೆಮಲ್ ಚಂಡಮಾರುತ; ಉಳ್ಳಾಲ ಸೋಮೇಶ್ವರ ಬೀಚ್‌ನಲ್ಲಿ ಆಳೆತ್ತರದ ಅಲೆಗಳ ಅಬ್ಬರ-ಚಿತ್ರನೋಟ

Sunday, May 26, 2024

ಬಸಿರ್ಹಾತ್ ಕ್ಷೇತ್ರದಲ್ಲಿ ಸಂಸದ ಸಂದೇಶ್‌ಖಾಲಿ ಅವರ ದೌರ್ಜನ್ಯ ಪ್ರಕರಣ ಕಾರಣ ಈ ಕ್ಷೇತ್ರದ ರಾಜಕೀಯ ಹೊಸ ತಲ್ಲಣ ಸೃಷ್ಟಿಸಿದೆ. ಹಾಗಾಗಿ ಶಮಿ ಬಿಜೆಪಿ ಸೇರಿದ್ದೇ ಆದರೆ ಇಲ್ಲಿನ ಟಿಎಂಸಿ ವಿರೋಧಿ ಅಲೆಯ ಜೊತೆಗೆ ಅಲ್ಪಸಂಖ್ಯಾತರ ಓಟುಗಳನ್ನೂ ಪಡೆಯಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ.

ಮೊಹಮ್ಮದ್ ಶಮಿ ರಾಜಕೀಯಕ್ಕೆ, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?

Friday, March 8, 2024

ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮಾರ್ಚ್‌ 5) ಕೋಲ್ಕತ್ತದಲ್ಲಿ ಭಾರತದ ಮೊದಲ ಅಂಡರ್‌ ವಾಟರ್ ಮೆಟ್ರೋ ಸೇವೆಗೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು.

PM Modi in Kolkata: ಕೊಲ್ಕತ್ತಾದಲ್ಲಿ ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಸೇವೆಗೆ ಚಾಲನೆ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸವಾರಿ

Wednesday, March 6, 2024

ಮನೋಜ್ ತಿವಾರಿ ನಿವೃತ್ತಿ ದಿನವಾದ ಭಾನುವಾರ ಈಡನ್‌ ಮೈದಾನವೇ ಭಾವುಕವಾಗಿತ್ತು. ಬಿಹಾರ ವಿರುದ್ಧದ ರಣಜಿ ಪಂದ್ಯದಲ್ಲಿ ಗೆಲುವಿನೊಂದಿಗೆ ತಮ್ಮ ಕ್ರಿಕೆಟ್‌ ವೃತ್ತಿಬದುಕಿಗೆ ಅಂತ್ಯ ಹಾಡಿದರು.

ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಭಾವುಕ

Monday, February 19, 2024

2013ರಲ್ಲಿ ಆಕಾಶ್ ದೀಪ್ ಅವರ ತಂದೆ ಅವರು ಕೋಲ್ಕತ್ತಾದಲ್ಲಿದ್ದಾಗ ನಿಧನರಾದರು. ಇದಾದ ಆರೇ ತಿಂಗಳಲ್ಲಿ ಅಣ್ಣ ತೀರಿಕೊಂಡರು. ಆಕಾಶ್ ಸತತ 2 ಆಘಾತಗಳಿಂದ ಹೊರಬರಲು ಬಹಳ ಕಷ್ಟಪಟ್ಟರು.

Akash Deep: ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದ ಆರ್​ಸಿಬಿ ವೇಗಿ ಆಕಾಶ್ ದೀಪ್ ಜೀವನ ಬದಲಾಗಿದ್ದೇಗೆ?

Sunday, February 11, 2024

ಪಶ್ಚಿಮ ಬಂಗಾಳದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಗುರುವಾರ (ಫೆ.8) ಮಂಡಿಸಿದ ಬಜೆಟ್​ನಲ್ಲಿ ದೊಡ್ಡ ಘೋಷಣೆ ಹೊರಡಿಸಲಾಗಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದರೆ, ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಾವಕಾಶ ಸಿಗಲಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ತಿಳಿಸಿದೆ.

ಕ್ರೀಡಾಪಟುಗಳಿಗೆ ಸಿಹಿ ಸುದ್ದಿ, ಪದಕ ಗೆಲ್ಲಿ ಸರ್ಕಾರಿ ಉದ್ಯೋಗ ಪಡೆಯಿರಿ; ಹೊಸ ಕ್ರೀಡಾ ನೀತಿ ಜಾರಿಗೆ ತಂದ ಸರ್ಕಾರ

Friday, February 9, 2024

ಪಶ್ಚಿಮ ಬಂಗಾಳದ ನಾರ್ತ್ ಪರಗಣಾಸ್ ಜಿಲ್ಲೆಯ  ದತ್ತಪುಕೂರ್ ಎಂಬಲ್ಲಿದ್ದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 7 ಜನ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಸುತ್ತಮುತ್ತಲಿನ ಕೆಲವು ಮನೆಗಳು ಕೂಡ ಹಾನಿಗೀಡಾಗಿವೆ.

ಪಶ್ಚಿಮ ಬಂಗಾಳದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟಕ್ಕೆ 7 ಮಂದಿ ಸಾವು, ಹಲವರಿಗೆ ಗಾಯ, ಇಲ್ಲಿದೆ ಫೋಟೋ ವರದಿ

Sunday, August 27, 2023

ಕೋಲ್ಕತದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ಬುಧವಾರ (ಜೂ.14) ಅಗ್ನಿಅನಾಹಿತ ಸಂಭವಿಸಿತು. ಇದು 3ಸಿ ನಿರ್ಗಮನ ಟರ್ಮಿನಲ್‌ ಸಮೀಪ ಆಗಿತ್ತು.

Kolkata Airport: ಕೋಲ್ಕತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡ; ಮೊದಲ ಫೋಟೋಸ್ ಇಲ್ಲಿವೆ

Wednesday, June 14, 2023

ಇನ್ನು ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗಾಗಿ ಸಂತೋಷ್​ ಲಾಡ್ ನೇತೃತ್ವದ ತಂಡ ಅಲ್ಲಿಗೆ ತೆರಳಿದ್ದು, ಕನ್ನಡಿಗರ ಮೊದಲ ತಂಡ ಬಾಲಸೋರ್‌ನಿಂದ ಕರ್ನಾಟಕಕ್ಕೆ ಆಗಮಿಸಿದೆ. (ಫೋಟೋ: ಕರ್ನಾಟಕದ ವಾಲಿಬಾಲ್​ ತಂಡ)

Odisha train accident: ಕೋಲ್ಕತ್ತಾದಲ್ಲಿ ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ತಂಡವನ್ನು ವಿಮಾನದಲ್ಲಿ ಕರೆತಂದ ರಾಜ್ಯ ಸರ್ಕಾರ PHOTOS

Sunday, June 4, 2023

ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ರೈಲು ಅಪಘಾತಕ್ಕೀಡಾದ ಸ್ಥಳಕ್ಕೆ ಇಂದು ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿ ಮತ್ತು ಇತರರು ಭೇಟಿ ನೀಡಿದರು. ಗಣ್ಯರ ಭೇಟಿಯ ಮಧ್ಯೆ, ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ತುರ್ತು ಚಿಕಿತ್ಸೆಗೆ ಹೆಲಿಕಾಪ್ಟರ್‌ ಮೂಲಕವೂ ಕರೆದೊಯ್ಯಲಾಗಿದೆ. ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಮುಖರು ಮತ್ತು ಸ್ಥಳಪರಿಶೀಲನೆಯ ದೃಶ್ಯಗಳು ಇಲ್ಲಿವೆ.

Odisha Train Accident: ರೈಲು ದುರಂತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮತ್ತು ಇತರ ಗಣ್ಯರು; ಇಲ್ಲಿವೆ ಸ್ಥಳಪರಿಶೀಲನೆಯ ಫೋಟೋಸ್‌

Saturday, June 3, 2023

ಸೌತ್‌ 24 ಪರಗಣಾಸ್‌ನ ವ್ಯಾಪ್ತಿಯಲ್ಲಿರುವ ಸಾಗರ ದ್ವೀಪದಲ್ಲಿ ಗಂಗಾ ಸಾಗರ ಮೇಳ 2023ರ ಸಂಭ್ರಮ, ಸಡಗರ

Ganga Sagar Mela 2023: ಪಶ್ಚಿಮ ಬಂಗಾಳದ ಗಂಗಾ ಸಾಗರ ಮೇಳದ ಕಿರು ನೋಟ; ಫೋಟೋಸ್‌ ಇಲ್ಲಿವೆ ನೋಡಿ!

Friday, January 13, 2023

ಭೂತ ಚತುರ್ದಶಿಯ ದಿನದಂದು, ಹದಿನಾಲ್ಕು ದೀಪಗಳನ್ನು ಅಲಂಕರಿಸುವ ಮತ್ತು ಹದಿನಾಲ್ಕು ತರಕಾರಿಗಳನ್ನು ತಿನ್ನುವ ಪದ್ಧತಿಯನ್ನು ಬಂಗಾಳದ ಪ್ರತಿ ಮನೆಯಲ್ಲೂ ಆಚರಿಸಲಾಗುತ್ತದೆ. ಅಶ್ವಿನ ಮಾಸದ ಚತುರ್ದಶಿ ತಿಥಿಯಂದು ಈ ದಿನ ದೀಪಗಳನ್ನು ಹಚ್ಚಿ ದುಷ್ಟಶಕ್ತಿಗಳನ್ನು ನಾಶಪಡಿಸುವುದು ವಾಡಿಕೆ. ಕೀಟಗಳನ್ನು ದೂರವಿಡಲು ಮತ್ತು ಕಾಲೋಚಿತ ರೋಗಗಳಿಂದ ದೇಹವನ್ನು ರಕ್ಷಿಸಲು ಸಂಜೆ ದೀಪಗಳನ್ನು ಬೆಳಗಿಸುವ ಮೂಲಕ ಗರಣ್ ಶ್ಯಾಮಲವನ್ನು ಬಂಗಾಳದಲ್ಲಿ ಆಚರಿಸಲಾಗುತ್ತದೆ.

Bhoot Chaturdashi 2022: ಪಶ್ಚಿಮ ಬಂಗಾಳದ ವಿಶಿಷ್ಟ ಭೂತ ಚತುರ್ದಶಿ ಆಚರಣೆಯ ಕಡೆಗೊಂದು ನೋಟ!

Monday, October 24, 2022

ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬಧು ಪೂಜೆ ಮತ್ತು ವಿಶ್ವಕರ್ಮ ಪೂಜೆಗೆ ದೇವರ ನೈವೇದ್ಯಕ್ಕೆಂದು ಮಾಡಿದ ಸ್ವೀಟ್‌ ಇದು. ಈ ಸ್ವೀಟ್‌ ಏನು ಅಂತ ಗೆಸ್‌ ಮಾಡ್ತೀರಾ? ಉಳಿದ ವಿವರಗಳನ್ನು ಮುಂದಿನ ಫೋಟೋಗಳ ಜತೆಗೆ ಗಮನಿಸೋಣ.

(PTI Photo)

Traditional 'jilapi' sweet: ಇದೇನು ಸ್ವೀಟ್‌ ಗೆಸ್‌ ಮಾಡಬಲ್ಲಿರಾ? ಭಾರತದಲ್ಲಿ ಕೈದಿಗಳಿಗೆ ವಿಷ ಪ್ರಾಶನಕ್ಕೆ ಇದೇ ಸ್ವೀಟ್‌ ಬಳಸ್ತಿದ್ರಂತೆ!

Monday, September 19, 2022

ಮನೆಯಲ್ಲಿ ಇಷ್ಟು ಹಣ ಇಟ್ಟುಕೊಳ್ಳಬಹುದಾ? ಇದಕ್ಕೇನೂ ನಿಯಮ ಇಲ್ವಾ?  ನಗದು ದೇಣಿಗೆ ಮಿತಿ 2000 ರೂಪಾಯಿ ಆಗಿದೆ. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ 20 ಸಾವಿರ ರೂಪಾಯಿಗಿಂತ ಹೆಚ್ಚಿನ ನಗದು ಸಾಲವನ್ನು ಪಡೆಯಲು ಸಾಧ್ಯವಿಲ್ಲ. ಬ್ಯಾಂಕ್‌ಗಳಿಂದ 2 ಕೋಟಿ ರೂಪಾಯಿಗಿಂತ ಹೆಚ್ಚಿನ ನಗದು ಹಿಂಪಡೆಯಲು ಟಿಡಿಎಸ್ ವಿಧಿಸಲಾಗುತ್ತದೆ.

Cash Limit At Home: ಮನೆಯಲ್ಲಿ ಇಷ್ಟು ಕ್ಯಾಶ್‌ ಇದ್ರೆ ಪ್ರಾಬ್ಲೆಮ್ಮಾ? ನಿಯಮ ಹೇಳುವುದೇನು?

Sunday, September 11, 2022

ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ ಮತ್ತು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿ ನೇಮಕಾತಿ ಹಗರಣ (West Bengal SSC Scam)ಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (enforcement directorate) ನಿನ್ನೆ ಶೋಧ ಕಾರ್ಯಾಚರಣೆ ಮಾಡಿದಾಗ 20 ಕೋಟಿ ರೂಪಾಯಿಗೂ ಅಧಿಕ ಹಣದೊಂದಿಗೆ ಸಿಕ್ಕಬಿದ್ದವರು ಅರ್ಪಿತಾ ಮುಖರ್ಜಿ.

Arpita Mukherjee: ಕಂತೆ ಕಂತೆ ನೋಟುಗಳೊಂದಿಗೆ ಪ್ರಸಿದ್ಧಳಾದ ನಟಿಯ ಹಾಟ್‌ ಫೋಟೋಸ್‌ ಇಲ್ಲಿವೆ!

Saturday, July 23, 2022

ಪಶ್ಚಿಮ ಬಂಗಾಳದಲ್ಲಿ ಇಂದು ದೇಶವೇ ಬೆಚ್ಚಿಬೀಳುವಷ್ಟು ಹಣದ ಕಂತೆಗಳನ್ನು ಇಡಿ ಜಪ್ತಿ ಮಾಡಿದೆ. ಪಶ್ಚಿಮ ಬಂಗಾಳ ಸ್ಕೂಲ್‌ ಸರ್ವೀಸ್‌ ಕಮಿಷನ್‌ ಮತ್ತು ಪಶ್ಚಿಮ ಬಂಗಾಳದ ಪ್ರಾಥಮಿಕ ಶಾಲಾ ಮಂಡಳಿಗಳಲ್ಲಿನ ಉದ್ಯೋಗ ನೇಮಕಾತಿಗೆ ಸಂಬಂಧಪಟ್ಟಂತೆ ವಿವಿಧೆಡೆ ಇಡಿ ದಾಳಿ ಮಾಡಿದ್ದು, ಹಣದ ರಾಶಿಯೇ ಪತ್ತೆಯಾಗಿದೆ. ರಾಜ್ಯದ ವಿವಿಧ 13 ಕಡೆಗಳಲ್ಲಿ ರೈಡ್‌ ಮಾಡಲಾಗಿದೆ. ಪಾರ್ಥ ಮುಖರ್ಜಿ, ಪರೇಶ್‌ ಚಂದ್ರ ಅಧಿಕಾರಿಯ ಮನೆ ಸೇರಿದಂತೆ ಹಲವೆಡೆ ರೈಡ್‌ ಮಾಡಲಾಗಿದೆ.

ED ರೈಡ್‌: ಕಂತೆಕಂತೆ ಹಣದರಾಶಿ ನೋಡಿ ದಂಗಾದ್ರಾ; ನೇಮಕಾತಿ 'ಕಲೆಕ್ಷನ್‌' ಇದು!!

Friday, July 22, 2022