Latest whatsapp Photos

ವಾಟ್ಸ್‌ಆಪ್‌ ತನ್ನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಅಪ್ಡೇಟ್‌ಗಳೊಂದಿಗೆ ಬಳಕೆದಾರರ ಅನುಕೂಲ ಹೆಚ್ಚಿಸಲು ಸಜ್ಜಾಗಿದೆ. ಇಂತಹ ಸಂಭಾವ್ಯ ಹೊಸ ಫೀಚರ್‌ಗಳ ಪೈಕಿ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಇದ್ದರೂ, ಸ್ಥಳೀಯ ನೆಟ್‌ವರ್ಕ್‌ ಬಳಸಿಕೊಂಡು ಫೈಲ್ ಶೇರ್ ಮಾಡಲು ವಾಟ್ಸ್‌ಆಪ್ ಅನುವು ಮಾಡಿಕೊಡಲಿದೆ ಎಂಬುದು ಗಮನಸೆಳಯುವ ಅಂಶ.

ವಾಟ್ಸ್‌ಆಪ್‌ ಅಪ್ಡೇಟ್; ಇಂಟರ್‌ನೆಟ್ ಇಲ್ದೇ ವಾಟ್ಸ್‌ಆಪ್‌ನಲ್ಲಿ ಪಕ್ಕದವರ ಜೊತೆಗೆ ಫೈಲ್ ಶೇರ್ ಮಾಡಬಹುದು!

Tuesday, April 23, 2024

ಬಳಕೆದಾರರಿಗೆ ರಿಫ್ರೆಶ್ ಅನುಭವವನ್ನು ನೀಡಲು ಅಪ್ಡೇಟ್‌ಗಳಿಗೆ ಹೆಸರುವಾಸಿಯಾಗಿರುವ ಸಾಮಾಜಿಕ ಮಾಧ್ಯಮದ ಪ್ರಮುಖ ತಾಣ ವಾಟ್ಸಾಪ್ ತನ್ನ ಫ್ಲಾಟ್‌ಫಾರ್ಮ್ ಆವಿಷ್ಕಾರವನ್ನ ಮುಂದುವರೆಸಿದೆ.

ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ವಿನ್ಯಾಸವನ್ನು ಬಿಡುಗಡೆ ಮಾಡಿದ ವಾಟ್ಸಾಪ್; ಫೋಟೊಸ್

Thursday, March 21, 2024

ವಾಟ್ಸಪ್‌ನಲ್ಲಿನ ಹೊಸ ಫೈಲ್ ಶೇರ್ ಮಾಡಿಕೊಳ್ಳುವ ವೈಶಿಷ್ಟ್ಯವು ಬಳಕೆದಾರರಿಗೆ ಸುರಕ್ಷಿತ ಮತ್ತು ಸುಲಭ ವಿಧಾನದ ಅನುಭವವನ್ನು ನೀಡುತ್ತದೆ ಎಂದು ವಾಟ್ಸಪ್ ಮಾಲೀಕತ್ವದ ಕಂಪನಿಯಾದ ಮೆಟಾ ಹೇಳಿದೆ.

WhatsApp Updates: ವಾಟ್ಸಪ್‌ಗೆ ಶೀಘ್ರದಲ್ಲೇ ಬರುತ್ತೆ ಐಫೋನ್‌ನಲ್ಲಿರುವ ಈ ಸೌಲಭ್ಯ

Wednesday, January 31, 2024

ಹತ್ತಿರದ ಸಂಬಂಧಿಕರು ಅಂದಾಕ್ಷಣ ಸ್ವಲ್ಪ ಸಲಿಗೆ ಜಾಸ್ತಿ ಇರತ್ತೆ. ಕಷ್ಟ ಬಂದಾಗ ಸ್ನೇಹಿತರು ಅಥವಾ ಸಂಬಂಧಿಕರ ಸಹಾಯ ಕೇಳ್ತೀವಿ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ತಾರೆ. ಪದೇ ಪದೇ ನಾನಾ ಕಾರಣ ಹೇಳಿ ದುಡ್ಡು ಇಸ್ಕೊಳ್ತಾರೆ, ಆದರೆ ಪಡೆದ ಹಣ ವಾಪಾಸ್​ ಕೊಡಲ್ಲ.

Money Tricks: ಸಂಬಂಧಿಕರು ಹಣ ಕೇಳದಂತೆ ವ್ಯಕ್ತಿಯ ಮಾಸ್ಟರ್​ ಪ್ಲಾನ್​; ನಾವೂ ಇದೇ ಟ್ರಿಕ್ಸ್ ಫಾಲೋ ಮಾಡ್ತೀವಿ ಅಂಕಲ್​ ಅಂದ್ರು ನೆಟಿಜನ್ಸ್

Sunday, May 28, 2023

ಧ್ವನಿ ಸಂದೇಶ(voice notes)ಗಳನ್ನು ಸ್ಟೇಟಸ್‌ ಅಪ್ಡೇಟ್‌ ಆಗಿ ಹಂಚಿಕೊಳ್ಳುವ ಅವಕಾಶವನ್ನು ವಾಟ್ಸಾಪ್‌ ತರಲಿದೆ. ಪ್ರಸ್ತುತ ನಾವು ಫೋಟೋ, ವಿಡಿಯೋ ಹಾಗೂ ಬರಹಗಳನ್ನು ಮಾತ್ರ ಸ್ಟೇಟಸ್‌ ರೀತಿಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

WhatsApp new features: ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಬರಲಿವೆ ಈ ಐದು ಹೊಸ ಫೀಚರ್ಸ್

Friday, January 20, 2023

Whatsapp Avatars: ಬಳಕೆದಾರರು ಈಗ ತಮ್ಮದೇ ಆದ ಡಿಜಿಟಲ್ ‘ಅವತಾರ್‌’ ರಚಿಸಿ, ಅದನ್ನು ಪ್ರೊಫೈಲ್ ಫೋಟೋವಾಗಿ ಬಳಸಬಹುದು. ಅಲ್ಲದೆ ಇತರ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಬಹುದು.

WhatsApp New Top Features: ಇತ್ತೀಚೆಗೆ ವಾಟ್ಸಾಪ್ ಪರಿಚಯಿಸಿದ ಟಾಪ್ 7 ಫೀಚರ್‌ಗಳು ಇವು; ನೀವು ಅಪ್ಡೇಟ್ ಮಾಡಿದ್ರಾ?

Tuesday, December 20, 2022

WhatsApp ಬಳಕೆದಾರರಿಗಾಗಿ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇದೆ. ಅದರಲ್ಲಿ, ಬಳಕೆದಾರರು ಒಮ್ಮೆ ವ್ಯೂವ್‌ ಅನ್ನು ಆಯ್ಕೆ ಮಾಡಿದ ನಂತರ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದಾಗಿತ್ತು. ಆದರೆ ಈಗ ಹೊಸ ಫೀಚರ್‌ ಪ್ರಕಾರ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಕೂಡ ನಿರ್ಬಂಧಿಸಬಹುದು.

WhatsApp New Feature: ಮೆಸೇಜ್‌ ಕಳುಹಿಸಿ 2 ದಿನ ಆದ್ಮೇಲೂ ಡಿಲೀಟ್‌ ಮಾಡಬಹುದು ಈಗ!

Wednesday, August 10, 2022

ಈಗ ನಿಮ್ಮ ಸಂಪರ್ಕಗಳಿಗೆ ನೀವು ಹೆಚ್ಚಾಗಿ ಕಳುಹಿಸುವ ಸಂದೇಶಗಳಿಗೆ ಶಾರ್ಟ್‌ಕಟ್‌ಗಳನ್ನು ರಚಿಸಲು ತ್ವರಿತ ಪ್ರತ್ಯುತ್ತರ ಎಂಬ ವಿಶೇಷ ಫೀಚರ್‌ ಅನ್ನು WhatsApp ಬಳಕೆದಾರರು ಬಳಸಬಹುದು. ಇದು ಇಮೇಜಸ್‌ ಮತ್ತು ವಿಡಿಯೋಗಳಂತಹ ಮಾಧ್ಯಮ ಸಂದೇಶಗಳನ್ನು ಒಳಗೊಂಡಿರಬಹುದು. ಗರಿಷ್ಠ ಸಂಖ್ಯೆಯಲ್ಲಿ ಸಂಗ್ರಹಿಸಲಾದ ತ್ವರಿತ ಪ್ರತ್ಯುತ್ತರಗಳನ್ನು ಇದರಲ್ಲಿ ಒದಗಿಸಲಾಗಿದೆ. ಈ ರೀತಿ ಪ್ರತ್ಯುತ್ತರಗಳ ಸಂಗ್ರಹಕ್ಕೆ 50ರ ಮಿತಿಯನ್ನೂ ವಾಟ್ಸ್‌ಆಪ್‌ ನಿಗದಿಪಡಿಸಿದೆ.

WhatsApp QuickReplies: ಮೆಸೇ‌ಜ್‌ಗಾಗಿ ಶಾರ್ಟ್‌ಕಟ್‌ ತಿಳ್ಕೊಳ್ಳಿ! ಸಿಂಪಲಾಗಿದೆ ಸ್ಟೆಪ್ಸ್

Sunday, July 31, 2022