Whatsapp

ಓವರ್‌ವ್ಯೂ

ವಾಟ್ಸಾಪ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವನ್ನು ಪರಿಚಿಸಲು ಮುಂದಾಗಿದೆ. ವಾಯ್ಸ್ ಮೆಸೇಜ್ ಅನ್ನು ಟೆಕ್ಸ್ಟ್ ಮೆಸೇಜ್‌ಗೆ ಪರಿವರ್ತಿಸುವ ವೈಶಿಷ್ಯವನ್ನು ತರಲಿದೆ. (Bloomberg)

ಧ್ವನಿ ಸಂದೇಶ ಟೆಕ್ಸ್ಟ್ ಮೆಸೇಜ್‌ಗೆ ಬದಲಾಗುತ್ತೆ; ಆಂಡ್ರಾಯ್ಡ್ ಫೋನ್‌ಗಳಿಗೆ ಟ್ರಾನ್ಸ್‌ಕ್ರಿಪ್ಷನ್ ವೈಶಿಷ್ಟ್ಯ ಪರಿಚಯಿಸಲಿರುವ ವಾಟ್ಸಾಪ್‌

Thursday, March 21, 2024

ವಾಟ್ಸಾಪ್‌ನಲ್ಲಿ ಬರಲಿದೆ ಫೇವರೆಟ್ ಕಾಂಟ್ಯಾಕ್ಟ್ಸ್ ಹೊಸ ವೈಶಿಷ್ಟ್ಯ

WhatsApp new Feature: ವಾಟ್ಸಾಪ್‌ಗೆ ಬರಲಿದೆ ಹೊಸ ಸೌಲಭ್ಯ; ಫೇವರೆಟ್ ಕಾಂಟ್ಯಾಕ್ಟ್‌ನಲ್ಲಿ ಈ ಕೆಲಸ ಮತ್ತಷ್ಟು ಸುಲುಭ

Wednesday, February 7, 2024

ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ವಂಚನೆಗಳು

WhatsApp Scam: ವಾಟ್ಸ್‌ಆಪ್‌ ಸ್ಕ್ರೀನ್‌ ಶೇರ್‌ ಮಾಡುವ ಮೊದಲು ಯೋಚಿಸಿ; ನಿಮ್ಮ ಬ್ಯಾಂಕ್‌ ಖಾತೆಗಳು ಕ್ಷಣಾರ್ಧದಲ್ಲಿ ಬರಿದಾಗಬಹುದು

Monday, December 25, 2023

ವಾಟ್ಸ್‌ಆಪ್‌ನ ಹೊಸ ಪಿನ್‌ ಚಾಟ್‌ ವೈಶಿಷ್ಟ್ಯ (PC: WhatsApp)

WhatsApp: ಪ್ರಮುಖ ಸಂದೇಶಗಳನ್ನು ಹೈಲೈಟ್‌ ಮಾಡಬೇಕಾ? ವಾಟ್ಸ್‌ಆಪ್ ಮೆಸೇಜ್​ ಪಿನ್​ ಮಾಡಲು ಹೀಗೆ ಮಾಡಿ

Thursday, December 14, 2023

WhatsApp Channels: ವಾಟ್ಸ್‌ಅಪ್‌ನ ಹೊಸ ಅಪ್ಡೇಟ್‌, ಇನ್ಮುಂದೆ ಚಾನೆಲ್‌ನಲ್ಲೂ ಸ್ಟಿಕ್ಕರ್‌ ಹಂಚಿಕೊಳ್ಳಿ

WhatsApp Channels: ವಾಟ್ಸ್‌ಅಪ್‌ನ ಹೊಸ ಅಪ್ಡೇಟ್‌, ಇನ್ಮುಂದೆ ಚಾನೆಲ್‌ನಲ್ಲೂ ಸ್ಟಿಕ್ಕರ್‌ ಹಂಚಿಕೊಳ್ಳಿ

Saturday, November 18, 2023

ತಾಜಾ ಫೋಟೊಗಳು

<p>ವಾಟ್ಸ್‌ಆಪ್‌ ತನ್ನ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲವು ಮಹತ್ವದ ಅಪ್ಡೇಟ್‌ಗಳೊಂದಿಗೆ ಬಳಕೆದಾರರ ಅನುಕೂಲ ಹೆಚ್ಚಿಸಲು ಸಜ್ಜಾಗಿದೆ. ಇಂತಹ ಸಂಭಾವ್ಯ ಹೊಸ ಫೀಚರ್‌ಗಳ ಪೈಕಿ ಇಂಟರ್‌ನೆಟ್ ಸಂಪರ್ಕ ಇಲ್ಲದೇ ಇದ್ದರೂ, ಸ್ಥಳೀಯ ನೆಟ್‌ವರ್ಕ್‌ ಬಳಸಿಕೊಂಡು ಫೈಲ್ ಶೇರ್ ಮಾಡಲು ವಾಟ್ಸ್‌ಆಪ್ ಅನುವು ಮಾಡಿಕೊಡಲಿದೆ ಎಂಬುದು ಗಮನಸೆಳಯುವ ಅಂಶ.&nbsp;</p>

ವಾಟ್ಸ್‌ಆಪ್‌ ಅಪ್ಡೇಟ್; ಇಂಟರ್‌ನೆಟ್ ಇಲ್ದೇ ವಾಟ್ಸ್‌ಆಪ್‌ನಲ್ಲಿ ಪಕ್ಕದವರ ಜೊತೆಗೆ ಫೈಲ್ ಶೇರ್ ಮಾಡಬಹುದು!

Apr 23, 2024 09:12 PM