Latest wildlife Photos

ಮೈಸೂರಿನ  ವನ್ಯಜೀವಿ ಛಾಯಾಗ್ರಹಾಕರಾದ  ಎಸ್ ಆರ್ ಮಧುಸೂದನ್  ಅವರಿಗೆ  ಫೋಟೋಗ್ರಾಫಿ ಸೊಸೈಟಿ ಆಫ್ ಇಂಡಿಯಾದ 2023 ನೇ ಸಾಲಿನ ಟಾಪ್ 100 ಇಂಡಿಯನ್ ಎಕ್ಸಿಬಿಟರ್ ರಲ್ಲಿ 74ನೇ ಸ್ಥಾನ ಗಳಿಸಿದ್ದಾರೆ.  ಹಾಗೂ ಟಾಪ್  ರಾಂಕಿಂಗ್ (RANKING)  20 ಛಾಯಾ ಚಿತ್ರಗಳಲ್ಲಿ  ಜಿಂಕೆಗಳ ಮಿಲನ ಚಿತ್ರ  17 ನೇ ( RANK )ರಾಂಕಿಂಗ್ ಗಳಿಸಿರುವುದು ವಿಶೇಷ.

Wildlife Photography: ಹಾರುವ ಕೃಷ್ಣಮೃಗ, ಜಿಂಕೆಗಳ ಮಿಲನ ಮಹೋತ್ಸವ; ಮಧುಸೂಧನ್‌ ವನ್ಯಜೀವಿ ವಿಭಿನ್ನ ಚಿತ್ರಗಳಿಗೆ ಬಹುಮಾನ

Wednesday, May 15, 2024

ತುಮಕೂರು ಸಮೀಪದ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಎಂಬಲ್ಲಿ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್ ಒಳಗೆ ನಾಗರ ಹಾವು ಸೇರಿಕೊಂಡಿತ್ತು. ಭಾನುವಾರ (ಮೇ 5) ರಾತ್ರಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿತ್ತು.

ತುಮಕೂರು: ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿ ಹೋಂಡಾ ಆಕ್ಟೀವಾ ಸ್ಕೂಟರ್ ಒಳಗಿತ್ತು ಆ ನಾಗರಹಾವು- ಫೋಟೋ ವರದಿ

Tuesday, May 7, 2024

ಮಹಾರಾಷ್ಟ್ರದ ಮೇಲ್ಗಾಟ್ ಹುಲಿ ಸಂರಕ್ಷಿತ ಪ್ರದೇಶದ ಸಾಂಪ್ರದಾಯಿಕ ಶೈಲಿಯಲ್ಲಿ, ಬಿದಿರು ಹಾಗೂ‌ ಒಣಗಿ ಬಿದ್ದ ಮರಗಳನ್ನು ಬಳಸಿ ನಿರ್ಮಿಸಿರುವ ಸುಂದರ ಕಳ್ಳಬೇಟೆ ತಡೆ ಶಿಬಿರ(Anti poaching Camp).

Forest News: ಕಾಡು ಕಾಯುವವರಿಗೂ ಕೂಲ್‌ ಕೂಲ್‌ ಕಟ್ಟಡಗಳು, ಹೀಗಿವೆ ಅರಣ್ಯ ಬೇಟೆ ತಡೆ ಶಿಬಿರಗಳು photos

Wednesday, April 24, 2024

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸೂಟ್‌ಕೇಸ್‌ನಲ್ಲಿ ಮರೆಮಾಚಿ 10 ಜೀವಂತ ಹಳದಿ ಅನಕೊಂಡ ಹಾವುಗಳನ್ನು ಸಾಗಿಸಿದ್ದನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸೋಮವಾರ (ಏಪ್ರಿಲ್ 22) ನಡೆದ ಈ ಮಹತ್ವದ ಕಾರ್ಯಾಚರಣೆಯಲ್ಲಿ ಆ ಸೂಟ್‌ಕೇಸ್ ಹೊಂದಿದ್ದ ಪ್ರಯಾಣಿಕರನ್ನೂ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅನಕೊಂಡ ತಂದು ಸಿಕ್ಕಿಬಿದ್ದ, ಇಲ್ಲಿವೆ 10 ಹಳದಿ ಅನಕೊಂಡಗಳ Photos

Wednesday, April 24, 2024

ಕಾಡ್ಗಿಚ್ಚು ಮುನ್ಸೂಚನೆ: ಫಾರೆಸ್ಟ್‌ ಸರ್ವೇ ಆಫ್ ಇಂಡಿಯಾ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ ಏಳು ದಿನಗಳ ಅವಧಿಯಲ್ಲಿ ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರಿ ಪ್ರಮಾಣದ ಕಾಡ್ಗಿಚ್ಚು ಸಂಭವಿಸಲಿದೆ. ಇದು ಮಧ್ಯಮ ತೀವ್ರತೆ ಹೊಂದಿರಬಹುದು ಎಂದು ಕರ್ನಾಟಕ ಸರ್ಕಾರ ಕಾಡ್ಚಿಚ್ಚು ಮುನ್ಸೂಚನೆಯನ್ನು ಗುರುವಾರ (ಮಾರ್ಚ್ 21) ಮಧ್ಯಾಹ್ನ ನಂತರ 2.30ಕ್ಕೆ ಪ್ರಕಟಿಸಿದೆ. (ಕಾಡ್ಗಿಚ್ಚು - ಬಲಚಿತ್ರ ಸಾಂಕೇತಿಕ)

Forest Fire Alert: ದಾಂಡೇಲಿ, ಭದ್ರಾವತಿ, ಕಡೂರು ಸಮೀಪದ ಅರಣ್ಯಗಳಲ್ಲಿ 7 ದಿನದೊಳಗೆ ಭಾರಿ ಕಾಡ್ಗಿಚ್ಚು ಅನಾಹುತ ಸಾಧ್ಯತೆ, ಎಚ್ಚರಿಕೆ ಘೋಷಣೆ

Friday, March 22, 2024

ಕೆಮಾಫ್ಲೆಜ್‌ ಡ್ರೆಸ್‌ ಕೋಡ್‌ನಲ್ಲಿ ತಲೆ ಮೇಲೆ ಹಸಿರು ಟೋಪಿ, ಹೆಗಲಿಗೆ ಕೆಮರಾ ಹಾಕಿಕೊಂಡು ಪಕ್ಕಾ ನ್ಯಾಚುರಲಿಸ್ಟ್‌ ರೀತಿಯೇ ಸಫಾರಿ ಹೊರಟ ಪ್ರಧಾನಿ ಮೋದಿ ಅವರಿಗೆ ಸಿಬ್ಬಂದಿ ಘೇಂಡಾಮೃಗ ತೋರಿಸಿದರು.

Modi Safari: ಕಾಜಿರಂಗದಲ್ಲಿ ಮೋದಿ ಅರಣ್ಯ ಸಫಾರಿ, ಆನೆಗಳಿಗೆ ಆಹಾರ ಕೊಟ್ಟರು, ಘೇಂಡಾ ಫೋಟೋ ತೆಗೆದರು Photos

Sunday, March 10, 2024

ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು ಎನ್ನುತ್ತಾ ಹೆಜ್ಜೆ ಹಾಕಿದ ಮರಿ ಗಜ..

World Wildlifeday2024: ಜಾಗತಿಕ ವನ್ಯಜೀವಿ ದಿನ, ಖ್ಯಾತ ಛಾಯಾಗ್ರಾಹಕ ಕಣ್ಣಲ್ಲಿ ಲೋಕೇಶ್‌ ಮೊಸಳೆ ಕರ್ನಾಟಕದ ವನ್ಯಬದುಕು Photos

Sunday, March 3, 2024

ಭಾರತ ಮತ್ತು ವಿದೇಶಗಳಲ್ಲಿ ಗಾಯಗೊಂಡ, ದೌರ್ಜನ್ಯಕ್ಕೊಳಗಾದ ಪ್ರಾಣಿಗಳ ರಕ್ಷಣೆ, ಚಿಕಿತ್ಸೆ, ಆರೈಕೆ ಮತ್ತು ಪುನರ್ವಸತಿ ಒದಗಿಸುವ ವನತಾರಾ (ಸ್ಟಾರ್ ಆಫ್‌ ದಿ ಫಾರೆಸ್ಟ್) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಶನ್ ಸೋಮವಾರ ಘೋಷಿಸಿವೆ.

ಜಾಮ್‌ನಗರದಲ್ಲಿ ತಲೆಎತ್ತಿದೆ ವನತಾರಾ; 3000 ಎಕರೆ ಪ್ರದೇಶದಲ್ಲಿ ವನ್ಯಜೀವಿ ಪುನರ್ವಸತಿ, ಇಲ್ಲಿದೆ ಒಂದು ಚಿತ್ರನೋಟ

Tuesday, February 27, 2024

ತಾವೇ ತಯಾರಿಸಿದ ಕಾಡೆಮ್ಮೆ ಹಾಗೂ ಆನೆಗಳ ಲಂಟಾನ ಕಲಾಕೃತಿಯೊಂದಿಗೆ ಆದಿವಾಸಿ ಕಲಾವಿದರು.

Bangalore News: ಬೆಂಗಳೂರಿನ ಲಾಲ್‌ಬಾಗ್‌ಗೆ ಬಂದಿವೆ ಲಂಟಾನ ಆನೆ, ಕಾಡೆಮ್ಮೆ, ಮಾ 1 ರೊಳಗೆ ಒಮ್ಮೆ ನೋಡಬನ್ನಿ Photos

Saturday, February 24, 2024

ಈಗ ಹಂಪಿ ಮೃಗಾಲಯದಲ್ಲಿ ಎರಡು ವರ್ಷದ ಶಂಕರ-  ಮೂರು ವರ್ಷದ ಚುಟುಕಿ ನಡುವೆ ಕುಚುಕುಚು ಸಮಯ. ಮೊದಲ ದಿನವೇ ಎರಡೂ ಜತೆಯಾಗಿ ಕಾಲ ಕಳೆದವು. ಪ್ರವಾಸಿಗರೂ ಜೋಡಿ ಜಿರಾಫೆಗಳನ್ನು ಕಂಡು ಖುಷಿಯಾದರು. ಈಗೇನಿದ್ದರೂ ನಾನೂ ನೀನು ಒಂದಾದ ಮೇಲೆ… ಹಾಡುವ ಸಮಯ.

Hampi zoo Giraffe: ಹಂಪಿ ಮೃಗಾಲಯದಲ್ಲಿ ಜೋಡಿ ಜಿರಾಫೆಗಳ ಮೊದಲ ದಿನ: ಖುಷಿಯ ಕ್ಷಣಗಳು ಹೀಗಿತ್ತು Photos

Friday, January 19, 2024

ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ಬದನಕುಪ್ಪೆ ಗ್ರಾಮದಲ್ಲಿ ಸಿಕ್ಕಿಬಿದ್ದಮೂರು ವರ್ಷದ ಹೆಣ್ಣು ಚಿರತೆ. ಇದನ್ನೂ ಕಾಡಿಗೆ ಮರಳಿ ಬಿಡಲಾಗಿದೆ.

ಮೈಸೂರು ಸುತ್ತಮುತ್ತ 3 ದಿನದಲ್ಲೇ 6 ಚಿರತೆ ಸೆರೆ: ಮರಿ ಹಾಕಲು ಹೊರ ಬಂದು ಸಿಕ್ಕಿ ಬೀಳುವ ಚಿರತೆಗಳು

Wednesday, January 17, 2024

ಗುಜರಾತ್‌ನ  ನಲ್‌ ಸರೋವರ ಪಕ್ಷಿಧಾಮ//
ಗುಜರಾತ್‌ ಅತೀ ದೊಡ್ಡ ಜೌಗು ಪ್ರದೇಶದ ಪಕ್ಷಿಧಾಮವಿದು(Nal Sarovar Bird Sanctuary, Gujarat) . ನಳಂದ ಸರೋವರದ ಹಿನ್ನೆಲೆಯಲ್ಲಿ ಪಕ್ಷಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ. ಅಹಮದಾಬಾದ್‌ ನಗರದಿಂದ ಸ್ವಲ್ಪವೇ ದೂರವಿರುವ ಪಕ್ಷಿಧಾಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಿಗಳು ಬಂದು ಹೋಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಈ ಸಂಖ್ಯೆ ಅಧಿಕ. ಇಲ್ಲಿ ಗ್ರೇಟರ್‌ ಫ್ಲಿಮಿಂಗೋ, ಇಂಡಿಯನ್‌ ಸ್ಕಿಮ್ಮರ್‌, ಪೈಡ್‌ ಅವೆಕಾಟ್‌, ಕಾಮನ್‌ ಕ್ರೇನ್‌ ಹಕ್ಕಿಗಳು ಕಾಣ ಸಿಗುತ್ತವೆ.

Best Bird Sanctuaries: ಭಾರತದ ಅತ್ಯುತ್ತಮ ಪಕ್ಷಿಧಾಮಗಳು: ಕರ್ನಾಟಕದ ಯಾವ ಪಕ್ಷಿಧಾಮ ಈ ಪ್ರಮುಖ ಪಟ್ಟಿಯಲ್ಲಿದೆ

Saturday, January 6, 2024

ನಮೀಬಿಯಾದಿಂದ ತರಲಾಗಿದ್ದ ಆಶಾ ಎನ್ನುವ ಚೀತಾ ಬುಧವಾರ ಮೂರು ಮರಿಗಳಿಗೆ ಜನ್ಮ ನೀಡಿದೆ. ಚೀತಾ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ರೂಪಿಸಿದ ವಿಶೇಷ ಯೋಜನೆಯಿದು.

Cheetahs: ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗೆ ಸಂತಾನ ಸಂಭ್ರಮ: ಮರಿಗಳ ಚಿತ್ರ ಹಂಚಿಕೊಂಡ ಕೇಂದ್ರ ಸಚಿವ

Thursday, January 4, 2024

ಭಾರತದ ಅರಣ್ಯದಲ್ಲಿ ಕರಿ ಹುಲಿ ಇದ್ದ ಮಾಹಿತಿ ಇತ್ತಾದರೂ ಅವುಗಳ ದರ್ಶನ ಆಗಿರಲಿಲ್ಲ. ಹಿಂದೆ ಎರಡು ಬಾರಿ ಇವು ಕಂಡರೂ ಸ್ಪಷ್ಟವಾಗಿರಲಿಲ್ಲ. ಈಗ ಒಡಿಶಾ ರಾಜ್ಯದ ಸಿಮ್ಲಿಪಾಲ್‌ ರಾಷ್ಟ್ರೀಯ ಉದ್ಯಾನದಲ್ಲಿ ಕಪ್ಪು ಹುಲಿಗಳ ದರ್ಶನವಾಗಿದೆ.

Black tigers: ಕರಿ ಚಿರತೆ ನೋಡಿದ್ದೀರಿ, ಕರಿ ಹುಲಿ ಕಂಡಿದ್ದೀರಾ: ಭಾರತದಲ್ಲಿ ಎಲ್ಲಿವೆ ಕಪ್ಪು ಹುಲಿಗಳು

Monday, December 25, 2023

ಬಂಡೀಪುರ ಅರಣ್ಯದಂಚಿನ ಬಳ್ಳೂರು ಹುಂಡಿ ಬಳಿ ಮಹಿಳೆ ಕೊಂದಿದ್ದ ಹುಲಿ ಅಲ್ಲಿಗೆ ಸಮೀಪದ ಕಲ್ಲಾರೆ ಹುಂಡಿ ಬಳಿ ಹಸು ಕೊಂದು ಹಾಕಿದೆ. ಹುಲಿ ಯಾವುದೇ ಕ್ಷಣದಲ್ಲಾದರೂ ಅಲಲಿಗೆ ಬರಬಹುದು ಎನ್ನುವ ಕಾರಣದಿಂದ ಸಿಬ್ಬಂದಿ ಅರವಳಿಕೆ ಗನ್‌ನೊಂದಿಗೆ ಕಾಯುತ್ತಿದ್ಧಾರೆ

Operation Bandipur Tiger: ಮೈಸೂರು ಜಿಲ್ಲೆಯಲ್ಲಿ ಹಸುವಿನ ಮೇಲೆ ಹುಲಿ ದಾಳಿ: ನರಭಕ್ಷಕ ವ್ಯಾಘ್ರ ಸೆರೆಗೆ ತಂಡ ಕಟ್ಟೆಚ್ಚರ

Monday, November 27, 2023

ಇದು ಭಾರೀ ಗಾತ್ರದ ಆನೆ. ಪುಂಡಾಟ ಮಾಡಿ ಸ್ಥಳೀಯರ ಜತೆಗೆ ಅರಣ್ಯ ಇಲಾಖೆಯವರಿಂದಲೂ ತಪ್ಪಿಸಿಕೊಳ್ಳುತ್ತಿತ್ತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಪುಂಡಾಟ ಮೆರೆಯುತ್ತಲೇ ಇತ್ತು.

Elephants captured: ನಾಗರಹೊಳೆ ವ್ಯಾಪ್ತಿಯಲ್ಲಿ ಪುಂಡಾಟ ನಡೆಸುತ್ತಿದ್ದ 2 ಭಾರೀ ಸಲಗ 3 ದಿನ ಅಂತರದಲ್ಲಿ ಸೆರೆ

Sunday, November 12, 2023

ಮೈಸೂರಿನ ಚಾಮುಂಡಿಬೆಟ್ಟ,ಅರಬ್ಬಿತಿಟ್ಟು ಅರಣ್ಯದಲ್ಲಿ ಮುಳ್ಳು ಹಂದಿ ಸಂತತಿ ಇದೆ. ಆಗಾಗ ಅವು ಕಾಣಿಸಿಕೊಂಡರೂ ಹೀಗೆ ಕೈಗಾರಿಕಾ ಪ್ರದೇಶಕ್ಕೆ ಬಂದಿದ್ದು ಇದೇ ಮೊದಲು. ಬದುಕಿದೆಯೇ ಬಡಜೀವ ಎನ್ನುವಂತೆ ಅಲ್ಲಿಂದ ಮುಳ್ಳು ಹಂದಿಯನ್ನು ಸಮೀಪದ ಅರಣ್ಯಕ್ಕೆ ಬಿಡಲಾಯಿತು. ಯಶಸ್ವಿಯಾಗಿ ಮುಳ್ಳುಹಂದಿಯನ್ನು ಸಿಬ್ಬಂದಿ ಸೆರೆ ಹಿಡಿದ ಬಗ್ಗೆ ಡಿಸಿಎಫ್‌ ಡಾ.ಕೆ.ಎನ್‌,ಬಸವರಾಜ್‌ ಮಾಹಿತಿ ನೀಡಿದರು,

Mysore Wild life: ಮೈಸೂರು ಕೈಗಾರಿಕಾ ಕಚೇರಿಗೆ ಬಂತು ಮುಳ್ಳು ಹಂದಿ: ಹೀಗಿತ್ತು ಸೆರೆ ಕಾರ್ಯಾಚರಣೆ

Monday, October 30, 2023

ಹುಲಿಗಳೆಂದರೆ ಕಾಡಿಗೆ ಗೌರವ

ಭಾರತ ಮಾತ್ರವಲ್ಲದೇ ಕರ್ನಾಟಕದಲ್ಲೂ ಈಗ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ರೀತಿ ಕುಟುಂಬದಲ್ಲಿರುವ ಹುಲಿಗಳನ್ನು ಸೆರೆ ಹಿಡಿಯುವ ಅವಕಾಶ ಛಾಯಾಗ್ರಾಹಕರಿಗೆ ಸಿಗುತ್ತದೆ. ಜಯಕುಮಾರ್‌ ಅವರ ಕಣ್ಣಿಗೆ ಸಿಕ್ಕ ಹುಲಿ ಪರಿವಾರ.

Wildlife Week: ವನ್ಯಜೀವಿ ಸಪ್ತಾಹಕ್ಕೆ ವನ್ಯ ಬದುಕು ಅನಾವರಣ: ಬೆಂಗಳೂರು ಅರಣ್ಯ ಅಧಿಕಾರಿ ಕಣ್ಣಲ್ಲಿ ವನ್ಯಲೋಕ

Monday, October 2, 2023

ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಕಸ್ಟಮ್‌ ಅಧಿಕಾರಿಗಳಿಗೆ ಬ್ಯಾಗ್‌ನಲ್ಲಿ ಸಿಕ್ಕ ಊಸುರುವಳ್ಳಿ

Bengaluru News: ಬೆಂಗಳೂರು ವಿಮಾನ ನಿಲ್ದಾಣದ ಬ್ಯಾಗ್‌ಗಳಲ್ಲಿ ಪತ್ತೆಯಾದವು ಪೈಥಾನ್‌, ಊಸುರವಳ್ಳಿ, ಕಾಂಗರೂ ಮರಿ

Tuesday, August 22, 2023

ಯಾರಾದರೂ ಬಂದೀರಿ ಹುಷಾರ್‌… ಗುಂಪುಗಳಾಗಿ ಇರುವ ಕರಿಪಡೆ ಮರಿಗಳಿಗೆ ತೊಂದರೆಕೊಡಬಹುದು ಎಂದು ಕೂಡಲೇ ಒಟ್ಟುಗೂಡುತ್ತವೆ. ಮುನ್ನೆಚ್ಚರಿಕೆ ವಹಿಸುವ ಆನೆಗಳ ನೋಟವೇ ಚೆಂದ

Elephant Day: ಇಂದು ನನ್ನದೇ ದಿನ: ವಿಶ್ವ ಆನೆ ದಿನದಂದು ಕಬಿನಿ ಹಿನ್ನೀರಿನಲ್ಲಿ ಕಾಡಾನೆ ಗಳ ಕುಟುಂಬ ಜೀವನ, ನಿತ್ಯದ ಸುಂದರ ಬದುಕು ಹೀಗಿದೆ.

Saturday, August 12, 2023