ಲಿವರ್‌ಪೂಲ್ ಫುಟ್ಬಾಲ್ ಅಭಿಮಾನಿಗಳ ವಿಜಯೋತ್ಸವ ಮೆರವಣಿಗೆಗೆ ಕಾರು ನುಗ್ಗಿಸಿ ಅಪಘಾತ ಎಸಗಿದ ಅಪರಿಚಿತ: 50 ಮಂದಿಗೆ ಗಾಯ
ಲಿವರ್‌ಪೂಲ್ ಪ್ರೀಮಿಯರ್ ಲೀಗ್ ವಿಜಯೋತ್ಸವ ಮೆರವಣಿಗೆ ನಡೆಯುತ್ತಿದ್ದಾಗ ಜನರ ಗುಂಪಿಗೆ ಕಾರು ನುಗ್ಗಿಸಲಾಗಿದೆ. ಇದರಿಂದ 50 ಮಂದಿ ಗಾಯಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 53 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಜಪಾನ್ ಅನ್ನು ಹಿಂದಿಕ್ಕಿತು ಭಾರತ, 4 ಲಕ್ಷ ಕೋಟಿ ಡಾಲರ್ ಅರ್ಥ ವ್ಯವಸ್ಥೆಯಾಗಿ ನಾಲ್ಕನೇ ಸ್ಥಾನಕ್ಕೆ ಬಂತು ನಮ್ಮದೇಶ
ಏನಿದು ಚೀನಾದ ಜಿಯು ಟಿಯಾನ್ ಮದರ್‌ಶಿಪ್; 100 ಕಾಮಿಕಾಜೆ ಡ್ರೋನ್ ಉಡಾಯಿಸಬಲ್ಲ ಬೃಹತ್ ಚಾಲಕ ರಹಿತ ವಿಮಾನ
ಸೂಪರ್‌ಮ್ಯಾನ್ ಟ್ರೈಲರ್: ಯುದ್ಧ ನಿಲ್ಲಿಸಲು ಹೊರಟಾಗ ಎದುರಾಯ್ತು ಸಂಕಷ್ಟ, ಕುತೂಹಲ ಹೆಚ್ಚಿಸಿದ ಜೇಮ್ಸ್ ಗನ್ ಸಿನಿಮಾದ ಝಲಕ್
ಆಪರೇಷನ್ ಸಿಂದೂರ: ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆಗೆ ಭಾರತದ ಸೇನಾಧಿಕಾರಿಗಳು ಹೇಳಿದ್ದಿಷ್ಟು