Latest world news Photos

ಭಾರತೀಯ ರಾಯಭಾರ ಕಚೇರಿ ಸಹಯೋಗದಲ್ಲಿ ಇತ್ತೀಚೆಗೆ ದೋಹಾ ಕತಾರ್‌ನಲ್ಲಿರುವ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಇತ್ತೀಚೆಗೆ ಕೇರಳದ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ ಪ್ರೇಕ್ಷಕರ ಕಣ್ತುಂಬಿತು.

NRI News: ದೋಹಾ ಕತ್ತಾರ್‌ನ ಇಂಡಿಯನ್ ಕಲ್ಚರಲ್ ಸೆಂಟರ್‌ನಲ್ಲಿ ಕಾಲಚಕ್ರಮ್‌ ಸಂಭ್ರಮ; ಇಲ್ಲಿದೆ ಚಿತ್ರನೋಟ

Thursday, February 8, 2024

2024ರ ಗ್ರ್ಯಾಮಿ  ಅವಾರ್ಡ್‌ ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವಂತಹ ಬೃಹತ್‌ ಮ್ಯೂಸಿಕ್‌ ನೈಟ್‌ ಲಾಸ್‌ ಏಂಜೆಲ್ಸ್‌ನಲ್ಲಿ ನಡೆದಿದೆ. ಈ ರೆಡ್‌ ಕಾರ್ಪೆಟ್‌ ಕಾರ್ಯಕ್ರಮಕ್ಕೆ ಪ್ರಮುಖ ನಟಿಯರು, ನಟರು ಆಗಮಿಸಿದ್ದಾರೆ. ಟೇಲರ್ ಸ್ವಿಫ್ಟ್, ಮಿಲೀ ಸೈರಸ್, ದುವಾ ಲಿಪಾ ಮತ್ತು ಇತರರು ಈ ಕಾರ್ಯಕ್ರಮದ ಅಂದ ಹೆಚ್ಚಿಸಿದ್ದಾರೆ.

ಗ್ರ್ಯಾಮಿ ಅವಾರ್ಡ್‌ಗೆ ತಾರಾ ಮೆರುಗು: ಹುಟ್ಟುಡುಗೆಗೆ ಆಭರಣದ ನಿಲುವಂಗಿ, ರೆಡ್‌ಕಾರ್ಪೆಟ್‌ನಲ್ಲಿ ಉಡುಗೆಯ ಅಂದ, ನಡಿಗೆಯ ಚಂದ

Monday, February 5, 2024

ಇಂಡೋನೇಷ್ಯಾದ ಬಾಲಿಯ ಉಂಗಾಸನ್‌ ಸಮೀಪದ ಮೇಲಸ್ತಿ ಬೀಚ್‌ನಲ್ಲಿ ಕೇಕಾಕ್‌ ಡ್ಯಾನ್ಸ್ ಥಿಯೇಟರ್ ತಂಡ ತಿತಿ ಸಿತುಬಂದ (Titi Situbanda) ಎಂಬ ನೃತ್ಯ ನಾಟಕವನ್ನು ಗುರುವಾರ (ಡಿ.28) ಪ್ರದರ್ಶಿಸಿತು. ಕೇಕಾಕ್‌ ಎಂಬುದು ಬಾಲಿಯ ನೃತ್ಯ ನಾಟಕದ ಒಂದು ಮಾದರಿಯಾಗಿದ್ದು, ವಿಶೇಷವಾಗಿ ರಾಮಾಯಣದ ಕಥೆಗಳನ್ನು ಪ್ರಸ್ತುತಪಡಿಸುತ್ತಾರೆ. ಇದು ಹನುಮಂತನ ಸಮುದ್ರೋಲ್ಲಂಘನದ ದೃಶ್ಯ.

ಬಾಲಿಯ ಮೇಲಸ್ತಿ ಬೀಚ್‌ ಸಮೀಪ ರಾಮಾಯಣ ಕಥೆಯನ್ನಾಧರಿಸಿದ ನೃತ್ಯ ರೂಪಕ; ಆಕರ್ಷಕ ಫೋಟೋಸ್ ಇಲ್ಲಿವೆ..

Saturday, December 30, 2023

ಇಂಗ್ಲೆಂಡ್‌ನ ಲೀಡ್ಸ್ ಬ್ರಾಡ್ ಫೋರ್ಡ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಲು ಬಂದ ವಿಮಾನವನ್ನು ಅಲುಗಾಡಿಸಿರುವ ಪಿಯಾ ಚಂಡಮಾರುತ

ಕ್ರಿಸ್‌ಮಸ್ ತಯಾರಿಯಲ್ಲಿದ್ದ ಯುಕೆ ಜನರಿಗೆ ಪಿಯಾ ಚಂಡಮಾರುತ ಹೊಡೆತ; ವಿಮಾನಗಳನ್ನೇ ಶೇಕ್ ಮಾಡಿದ ರಣಚಂಡಿ ಬಿರುಗಾಳಿ

Friday, December 22, 2023

ಟೆನ್ನೆಸ್ಸಿಯದ ಹೆಂಡರ್ಸನ್‌ವೆಲ್ಲೆಗೆ ಸುಂಟರಗಾಳಿ ಅಪ್ಪಿಸಿದ ನಂತರ ಕಾರೊಂದು ಅವಶೇಷಗಳಡಿ ಸಿಲುಕಿಕೊಂಡಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಅಮೆರಿಕದ ಟೆನ್ನೆಸ್ಸಿಯಲ್ಲಿ ಭೀಕರ ಸುಂಟರಗಾಳಿ, ಗುಡುಗು ಸಹಿತ ಮಳೆಗೆ 6 ಜನ ಸಾವು; ಹಲವರಿಗೆ ಗಾಯ, ಮನೆಗಳಿಗೆ ಹಾನಿ; ಫೆೋಟೊಸ್

Sunday, December 10, 2023

ಪರ್ವತಗಳ ಮಹತ್ವದ ಬಗ್ಗೆ ಮತ್ತು ನಮ್ಮ ಗ್ರಹದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 11 ರಂದು ಅಂತರರಾಷ್ಟ್ರೀಯ ಪರ್ವತ ದಿನ (International Mountain Day 2023) ವನ್ನು ಆಚರಿಸಲಾಗುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಪರ್ವತ ದಿನದ ಥೀಮ್ ‘ಪರ್ವತ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು’. ಜೀವನದಲ್ಲೊಮ್ಮೆ ಭೇಟಿ ನೀಡಬೇಕು ಎಂದೆನಿಸುವ ಪರ್ವತಗಳ ಪರಿಚಯ ಇಲ್ಲಿದೆ.

Mountain Day 2023: ಅಂತಾರಾಷ್ಟ್ರೀಯ ಪರ್ವತ ದಿನದ ನೆಪ, ಜೀವಮಾನದಲ್ಲೊಮ್ಮೆ ನೋಡಲೇ ಬೇಕಾದ ಪರ್ವತಗಳ ಕಡೆಗೊಂದು ನೋಟ

Sunday, December 10, 2023

ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 140 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನೇಪಾಳ ಭೂಕಂಪದಲ್ಲಿ ಮೃತರ ಸಂಖ್ಯೆ 140ಕ್ಕೆ ಏರಿಕೆ: ಫೋಟೋಸ್​ ನೋಡಿ

Saturday, November 4, 2023

ಹಮಾಸ್ ಉಗ್ರರು ಇಸ್ರೇಲಿ ಪಟ್ಟಣಗಳ ಮೇಲೆ ದಾಳಿ ನಡೆಸಿದ ನಂತರ ಯುದ್ಧಪರಿಸ್ಥಿತಿ ಉಂಟಾಗಿದೆ. ಇಸ್ರೇಲ್‌ನಲ್ಲಿ ಉದ್ವಿಗ್ನತೆಯನ್ನು ಹೆಚ್ಚಿರುವ ಕಾರಣ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರಿಗೆ ಸಹಾಯ ಮಾಡಲು ಭಾರತ ಸರ್ಕಾರವು ಆಪರೇಷನ್ ಅಜಯ್ ಅನ್ನು ಪ್ರಾರಂಭಿಸಿದೆ. ಇಸ್ರೇಲ್‌ನಿಂದ 212 ಭಾರತೀಯ ಪ್ರಜೆಗಳ ಮೊದಲ ತಂಡ ವಿಶೇಷ ಚಾರ್ಟರ್ ವಿಮಾನದಲ್ಲಿ ಇಂದು ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ,

Operation Ajay: ಆಪರೇಷನ್ ಅಜಯ್ ಮೊದಲ ವಿಮಾನದಲ್ಲಿ 212 ಭಾರತೀಯರು ಇಸ್ರೇಲ್‌ನಿಂದ ಭಾರತಕ್ಕೆ ವಾಪಸ್‌, ಫೋಟೋ ವರದಿ

Friday, October 13, 2023

ಇಸ್ರೇಲ್‌ನ ವಸತಿ ಸಮುಚ್ಛಯಗಳ ಮೇಲೆ ಹಮಾಸ್‌ ಉಗ್ರರು ದಾಳಿ ಮಾಢಿದ ಪರಿಗೆ ಇಡೀ ಕಟ್ಟಡವೇ ಸುಟ್ಟು ಹೋಗಿದೆ. ಬೆಂಕಿ ಆವರಿಸಿಕೊಂಡು ಹೊಗೆಯಾಡುತ್ತಿದೆ. ಜನ ಜೀವನ್ಮರಣದ ನಡುವೆ ಹೊರಗೆ ಬಂದಿದ್ದಾರೆ.

Israel Palestine war: ಇಸ್ರೇಲ್‌- ಪ್ಯಾಲೇಸ್ತೇನ್‌ ಸಂಘರ್ಷ: ದಾಳಿ- ಪ್ರತಿ ದಾಳಿಯ ನಡುವೆ ಭಾರೀ ಸಾವು ನೋವು

Sunday, October 8, 2023

ಕೊರೊನಾ ವೈರಸ್‌ಗೆ mRNA ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕ್ಯಾಟಲಿನ್ ಕ್ಯಾರಿಕೊ ಮತ್ತು ಡ್ರೂ ವೈಸ್ಮನ್ ಅವರು 2023 ರ  ವೈದ್ಯಕೀಯ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ.

Nobel Prize 2023: ಕೋವಿಡ್-19 ಲಸಿಕೆ ಕೆಲಸಕ್ಕಾಗಿ ಕಾರಿಕೊ ಮತ್ತು ವೈಸ್‌ಮನ್‌ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

Monday, October 2, 2023

ಜನಸಂಖ್ಯೆಯ ದೃಷ್ಟಿಯಿಂದ ಚೀನಾ ಈಗ ಎರಡನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿದೆ. ಚೀನಾ ಜನಸಂಖ್ಯೆ ವಿಚಾರದಲ್ಲಿ ವಿಚಿತ್ರ ಸನ್ನಿವೇಶ ಎದುರಿಸುತ್ತಿದೆ. ಅಲ್ಲಿನ ಪುರುಷರಲ್ಲಿ ವೀರ್ಯ ಸಂಖ್ಯೆ ಕುಸಿದಿದೆ. ಜನನ ಪ್ರಮಾಣ ಇಳಿಕೆಯಾಗಿದೆ.

Sperm contest: 20 ವೀರ್ಯ ಕೊಟ್ಟರೆ 70000 ರೂಪಾಯಿ ಸಿಗುತ್ತೆ, ಚೀನಾದಲ್ಲಿ ವಿದ್ಯಾರ್ಥಿಗಳ ವೀರ್ಯಕ್ಕೆ ಬಹುಬೇಡಿಕೆ

Friday, September 22, 2023

ಅನ್ಯಗ್ರಹ ಜೀವಿಗಳು ಕೆಲವೊಮ್ಮೆ ಭೂಮಿಗೆ ಬಂದು ಸುತ್ತಾಡುತ್ತವೆ ಎಂಬ ವದಂತಿ ಪದೇಪದೆ ಕೇಳುತ್ತಿರುತ್ತದೆ. ಅದರಂತೆ, ಮೆಕ್ಸಿಕೋದಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನದಲ್ಲಿ ಏಲಿಯನ್‌ ಮಮ್ಮಿಯನ್ನು ಪ್ರದರ್ಶಿಸಲಾಗಿತ್ತು. ಇದು ಊಹಾಪೋಹಕ್ಕೆ ಇನ್ನಷ್ಟು ಉತ್ತೇಜನ ನೀಡಿದೆ.

Skeleton of Alien: ಮೆಕ್ಸಿಕೋ ಕಾಂಗ್ರೆಸ್‌ನಲ್ಲಿ ಏಲಿಯನ್ ಅಸ್ಥಿಪಂಜರ ಪ್ರದರ್ಶನ, ವೈರಲ್ ಆಯಿತು ಫೋಟೋ ಸುದ್ದಿ

Thursday, September 14, 2023

ಕೆಲವೊಂದು ಪ್ರದೇಶಗಳಲ್ಲಿ ನೀರಿನ ಮಟ್ಟ 10 ಅಡಿ ತಲುಪಿದೆ. ನಾವು ಮಲಗಿದ್ದೆವು, ಎಚ್ಚರವಾದಾಗ ಮನೆ ಜಲಾವೃತವಾಗಿತ್ತು ಎಂದು ಅಹ್ಮದ್ ಮೊಹಮ್ಮದ್ ಎಂಬ ಸಂತ್ರಸ್ತರೊಬ್ಬರು ಹೇಳಿದ್ದಾರೆ.

PHOTOS: 2000ಕ್ಕೂ ಅಧಿಕ ಜನರ ಬಲಿ ಪಡೆದ ಲಿಬಿಯಾ ಚಂಡಮಾರುತ-ಪ್ರವಾಹ ಪರಿಸ್ಥಿತಿಯನ್ನು ಫೋಟೋಗಳಲ್ಲಿ ನೋಡಿ

Tuesday, September 12, 2023

ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sunday, September 10, 2023

ಭಾರತದ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಭಾರತ್ ಮಂಟಪದಲ್ಲಿ ಶನಿವಾರ ಜಿ20 ಶೃಂಗ ಸಭೆ ಶುರುವಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಆರ್ಥಿಕತೆಯ ಇತರ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ನಿರ್ಣಾಯಕ ಜಾಗತಿಕ ವಿಷಯಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದರು.

G20 Summit: ನವದೆಹಲಿಯಲ್ಲಿ ಜಿ20 ಶೃಂಗ ಶುರು, ಮೊದಲ ದಿನದ ಕೆಲವು ಆಕರ್ಷಕ ಫೋಟೋಸ್‌ ಮತ್ತು ವರದಿ

Saturday, September 9, 2023

ಕಟ್ಟಡಗಳು ಕುಸಿಯುತ್ತಿರುವ, ಜನರು ಓಡಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Morocco earthquake: ಮೊರಾಕೊ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 632ಕ್ಕೆ ಏರಿಕೆ PHOTOS

Saturday, September 9, 2023

ಜಿ20 ಶೃಂಗಸಭೆಗೆ ಪೂರ್ವಭಾವಿಯಾಗಿ ನವ ದೆಹಲಿಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಯಾಗಿದೆ. ಅಧಿಕಾರಿಗಳ ಪ್ರಕಾರ, ಪೊಲೀಸರು, ಅರೆಸೇನಾ ಪಡೆಗಳು ಮತ್ತು ವಿವಿಧ ಏಜೆನ್ಸಿಗಳು ನಗರದ ಪಹರೆಯನ್ನು ಶ್ರದ್ಧೆಯಿಂದ ಮಾಡುತ್ತಿದ್ದು, ಹೆಚ್ಚಿನ ಮಟ್ಟದ ಮುಂಜಾಗ್ರತೆಯನ್ನು ಖಾತರಿಪಡಿಸುತ್ತಿವೆ.

ಜಿ20 ಶೃಂಗ ಸಭೆಯ ಕಾರಣ ಬಿಗಿ ಬಂದೋಬಸ್ತ್‌ನ ಕೋಟೆಯಂತಾಗಿರುವ ರಾಷ್ಟ್ರ ರಾಜಧಾನಿ ದೆಹಲಿ, ಇಲ್ಲಿವೆ ಕೆಲವು ಫೋಟೋಸ್

Friday, September 8, 2023

ನೇಪಾಳದ ಕಾಠ್ಮಂಡುವಿನ ಹೊರವಲಯದ ಭಕ್ತಪುರು ಜಿಲ್ಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅದ್ದೂರಿಯಾಗಿ ನಡೆಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತವಾಗಿ ಊರೆಲ್ಲ ಮೆರವಣಿಗೆ ನಡೆಸುವುದು ವಾಡಿಕೆ. ಇದರಂತೆ, ಮೆರವಣಿಗೆಯಲ್ಲಿ ಮಾಸ್ಕ್ ಧರಿಸಿದ ಹಲವರು ನೃತ್ಯ ಮಾಡುತ್ತ ಸಾಗಿದ್ದು ಗಮನಸೆಳೆಯಿತು.

Janmashtami Photos: ನೇಪಾಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮೆರವಣಿಗೆ, ವಿಶಿಷ್ಟ ಆಚರಣೆಯ ಫೋಟೋಸ್‌ ಇಲ್ಲಿವೆ

Wednesday, September 6, 2023

ಲೇಟ್ ಡೆವೊನಿಯನ್ ಅಳಿವು(Late Devonian extinction): ಡೆವೊನಿಯನ್ ಅವಧಿಯ ಅಳಿವು 365 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿತು. ಇದರಿಂದ ಭೂಮಿಯ ಜೀವಜಗತ್ತು ಶೇಕಡ 75ರಷ್ಟು ನಾಶವಾಯಿತು. ಇದು ಡಂಕ್ಲಿಯೋಸ್ಟಿಯಸ್ ಎಂಬ 10-ಮೀಟರ್ ಉದ್ದದ ವಿನೂತನ ಮೀನನ್ನು ನಾಶಪಡಿಸಿತ್ತು. ಜಲಮೂಲಗಳಲ್ಲಿ ಸಾಕಷ್ಟು ಪ್ರಾಣಿಗಳ ಸಾವಿಗೆ ಕಾರಣವಾಯಿತು.

Mass extinction: ಭೂಮಿಯಲ್ಲಿ ಜೀವಜಗತ್ತಿನ ಅಳಿವಿಗೆ ಕಾರಣವಾದ 5 ಮಹಾ ವಿನಾಶದ ಘಟನೆಗಳಿವು

Monday, September 4, 2023

ಸಿಂಗಾಪುರದ ಮಾಜಿ ಉಪ ಪ್ರಧಾನಿ ಧರ್ಮನ್ ಷಣ್ಮುಗರತ್ನಂ ಅವರು ಆ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. 66 ವರ್ಷ ವಯಸ್ಸಿನ ಭಾರತೀಯ ಮೂಲದ ರಾಜಕಾರಣಿ ಮತ್ತು ಅರ್ಥಶಾಸ್ತ್ರಜ್ಞರಾಗಿರುವ ಅವರು 70.4 ಶೇಕಡಾ ಮತಗಳನ್ನು ಪಡೆದ ನಂತರ ಸಿಂಗಾಪುರದ ಒಂಬತ್ತನೇ ಅಧ್ಯಕ್ಷರಾಗಿ ಆಯ್ಕೆಯಾದರು. ಧರ್ಮನ್ ಮುಂದಿನ 6 ವರ್ಷ ಈ ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪ್ರಸ್ತುತ, ಆ ದೇಶದ ಆಡಳಿತ ಪಕ್ಷದೊಂದಿಗೆ ಅವರ ನಿಕಟತೆಯ ಬಗ್ಗೆ ವಿರೋಧ ಪಕ್ಷವು ಕಳವಳ ವ್ಯಕ್ತಪಡಿಸಿದೆ. ಆದರೆ, ಚುನಾವಣೆಯಲ್ಲಿ ಧರ್ಮನ್ ಭಾರಿ ಮತಗಳನ್ನು ಪಡೆದು ಎದುರಾಳಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಮತ್ತೊಬ್ಬ ಅರ್ಥಶಾಸ್ತ್ರಜ್ಞ ಮತ್ತು ವಿದೇಶಿ ಮೀಸಲು ಸಂಸ್ಥೆ 'ಜಿಐಸಿ' ಹೂಡಿಕೆದಾರ ಕೋಕ್ ಸಾಂಗ್ ಮತ್ತು ದೇಶದ ವಿಮಾ ಕಂಪನಿ ಎಟಿಯುಸಿ ಆದಾಯದ ಮಾಜಿ ಮುಖ್ಯಸ್ಥ ಟಾನ್ ಕಿನ್ ಲಿಯಾನ್ ಅವರು ಧರ್ಮನ್ ವಿರುದ್ಧ ಅಧ್ಯಕ್ಷೀಯ ಹೋರಾಟದಲ್ಲಿದ್ದರು. ಆದರೆ ಗೆಲ್ಲಲು ವಿಫಲರಾದರು,

Tharman Shanmugaratnam: ಭಾರತೀಯ ಮೂಲದ ಧರ್ಮನ್ ಷಣ್ಮುಗರತ್ನಂ ಸಿಂಗಾಪುರ ಅಧ್ಯಕ್ಷ, ಅವರ ಕಿರುಪರಿಚಯ ಹೀಗಿದೆ

Saturday, September 2, 2023