world-news News, world-news News in kannada, world-news ಕನ್ನಡದಲ್ಲಿ ಸುದ್ದಿ, world-news Kannada News – HT Kannada

Latest world news News

ಅಮೆರಿಕ ಪ್ರಯಾಣಕ್ಕೆ 41 ದೇಶಗಳ ಮೇಲೆ ನಿಷೇಧ ಹೇರಲು ಮುಂದಾದ ಟ್ರಂಪ್ ಸರ್ಕಾರ

ಅಮೆರಿಕ ಪ್ರಯಾಣಕ್ಕೆ 41 ದೇಶಗಳ ಮೇಲೆ ನಿಷೇಧ ಹೇರಲು ಮುಂದಾದ ಟ್ರಂಪ್ ಸರ್ಕಾರ; ಪಟ್ಟಿಯಲ್ಲಿರುವ ರಾಷ್ಟ್ರಗಳಿವು

Saturday, March 15, 2025

ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬ್ಯಾರಿ 'ಬುಚ್' ಇ. ವಿಲ್ಮೋರ್‌ (ಎಡಚಿತ್ರ). ಭಾರತ ಮೂಲದ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ (ಬಲಚಿತ್ರ)

ಬಾಹ್ಯಾಕಾಶದಲ್ಲಿ ಸಮೋಸಾ: ಸುನಿತಾ ವಿಲಿಯಮ್ಸ್ ಬಾಹ್ಯಾಕಾಶಕ್ಕೆ ಸಮೋಸಾ ಕೊಂಡೊಯ್ದಿದ್ದರು, ಕಲ್ಪನಾ ಚಾವ್ಲಾ ಹಿಂಜರಿದುದೇಕೆ

Thursday, March 13, 2025

ಪಾಕಿಸ್ತಾನ ರೈಲು ಅಪಹರಣ: ಬಲೂಚ್ ಉಗ್ರರ ಒತ್ತೆಸೆರೆಯಲ್ಲಿದ್ದ ರೈಲು ಪ್ರಯಾಣಿಕರಿಗೆ ಕೊನೆಗೂ ಬಿಡುಗಡೆಯಾದರು. ಸೇನಾ ಕಾರ್ಯಾಚರಣೆ ನಿರತ ಭದ್ರತಾ ಸಿಬ್ಬಂದಿ ಕ್ವೆಟ್ಟಾ ರೈಲು ನಿಲ್ದಾಣ ಸಮೀಪ ಕಾಣಸಿಕ್ಕಿದ್ದು ಹೀಗೆ.

ಪಾಕಿಸ್ತಾನ ರೈಲು ಅಪಹರಣ: ಬಲೂಚ್ ಉಗ್ರರ ಒತ್ತೆಸೆರೆಯಲ್ಲಿದ್ದ ರೈಲು ಪ್ರಯಾಣಿಕರಿಗೆ ಕೊನೆಗೂ ಮುಕ್ತಿ, ಹೀಗಿತ್ತು ಸೇನಾ ಕಾರ್ಯಾಚರಣೆ

Thursday, March 13, 2025

ರಷ್ಯಾದೊಂದಿಗೆ ಕದನ ವಿರಾಮಕ್ಕೆ ಒಪ್ಪಿದ ಉಕ್ರೇನ್, ಅಮೆರಿಕ ಭರವಸೆಗೆ ರಷ್ಯಾ ಒತ್ತಾಯ, ಯುದ್ಧಕ್ಕಿದು ಅಲ್ಪವಿರಾಮ

Breaking News: ರಷ್ಯಾದೊಂದಿಗೆ ಕದನ ವಿರಾಮಕ್ಕೆ ಒಪ್ಪಿದ ಉಕ್ರೇನ್, ಅಮೆರಿಕ ಭರವಸೆಗೆ ರಷ್ಯಾ ಒತ್ತಾಯ, ಯುದ್ಧಕ್ಕಿದು ಅಲ್ಪವಿರಾಮ

Wednesday, March 12, 2025

ಬಲೂಚಿಸ್ತಾನ್ ಎಲ್ಲಿದೆ, ಬಿಎಲ್‌ಎ ಎಂದರೇನು, ಪಾಕ್‌ನೊಂದಿಗೆ ಅವರಿಗೇನು ತಕರಾರು ಎಂಬಿತ್ಯಾದಿ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)

ಬಲೂಚಿಸ್ತಾನ ಎಲ್ಲಿದೆ, ಬಿಎಲ್‌ಎ ಎಂದರೇನು, ಪಾಕ್‌ನೊಂದಿಗೆ ಅವರಿಗೇನು ತಕರಾರು; 5 ಅಂಶಗಳ ವಿವರಣೆ

Wednesday, March 12, 2025

ಪಾಕಿಸ್ತಾನ ರೈಲು ಅಪಹರಣ ಕೇಸ್‌: ಜಾಫರ್ ಎಕ್ಸ್‌ಪ್ರೆಸ್ ಹೊರಟ ಕ್ವೆಟ್ಟಾ ನಿಲ್ದಾಣ (ಎಡ ಚಿತ್ರ). ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಭದ್ರತಾ ಸಿಬ್ಬಂದಿ (ಬಲ ಚಿತ್ರ).

Pakistan Train Hijack: ಪಾಕಿಸ್ತಾನ ರೈಲು ಅಪಹರಣ ಕೇಸ್‌ನ ಇದುವರೆಗಿನ 5 ಮುಖ್ಯ ವಿದ್ಯಮಾನಗಳಿವು

Wednesday, March 12, 2025

ಸಿರಿಯಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

Syria Violence: ಸಿರಿಯಾದಲ್ಲಿ 2 ದಿನಗಳಲ್ಲಿ 1,000 ಸಾವು, ಮಹಿಳೆಯರನ್ನು ಬೆತ್ತಲೆಯಾಗಿಸಿ ಮೆರವಣಿಗೆ

Monday, March 10, 2025

ಅಮೆರಿಕ ನಿರ್ಧಾರದಿಂದ ಜಾಗತಿಕ ಆರ್ಥಿಕತೆಗ ಇನ್ನಷ್ಟು ಸಂಕಷ್ಟ; ರಂಗಸ್ವಾಮಿ ಮೂಕನಹಳ್ಳಿ ಬರಹ

ಅಮೆರಿಕ ನಿರ್ಧಾರದಿಂದ ಜಾಗತಿಕ ಆರ್ಥಿಕತೆ ಇನ್ನಷ್ಟು ಸಂಕಷ್ಟ ಎದುರಿಸಲಿದೆ; ಭಾರತಕ್ಕೂ ಬೀಳುತ್ತಾ ಪೆಟ್ಟು? ರಂಗಸ್ವಾಮಿ ಮೂಕನಹಳ್ಳಿ ಬರಹ

Friday, March 7, 2025

ಬರೋಬ್ಬರಿ 24 ಲಕ್ಷ ಶಿಶುಗಳನ್ನು ಉಳಿಸಿದ ಪ್ಲಾಸ್ಮಾ ದಾನಿ ಜೇಮ್ಸ್ ಹ್ಯಾರಿಸನ್ ನಿಧನ

ಬರೋಬ್ಬರಿ 24 ಲಕ್ಷ ಶಿಶುಗಳನ್ನು ಉಳಿಸಿದ ಆಸ್ಟ್ರೇಲಿಯಾದ ಪ್ಲಾಸ್ಮಾ ದಾನಿ ಜೇಮ್ಸ್ ಹ್ಯಾರಿಸನ್ ನಿಧನ

Tuesday, March 4, 2025

Oscars 2025: 'ದಿ ಬ್ರೂಟಲಿಸ್ಟ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಆಡ್ರಿಯನ್ ಬ್ರಾಡಿ (Photo by Evan Agostini/Invision/AP)

Oscars 2025: 'ದಿ ಬ್ರೂಟಲಿಸ್ಟ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ಆಡ್ರಿಯನ್ ಬ್ರಾಡಿ

Monday, March 3, 2025

ಅಮೆರಿಕದ ಕೆಟ್ಟ ಕಣ್ಣು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ವೆನಿಜುವೆಲಾ ಜೀವಂತ ಉದಾಹರಣೆ

ಅಮೆರಿಕದ ಕೆಟ್ಟ ಕಣ್ಣು ಬಿದ್ದರೆ ಏನಾಗಬಹುದು ಎನ್ನುವುದಕ್ಕೆ ವೆನಿಜುವೆಲಾ ಜೀವಂತ ಉದಾಹರಣೆ, ಈಗ ಉಕ್ರೇನ್ ಸರದಿ: ರಂಗಸ್ವಾಮಿ ಮೂಕನಹಳ್ಳಿ

Sunday, March 2, 2025

ಹಲವು ಪಾಠ ಹೇಳುವ ಡೊನಾಲ್ಡ್ ಟ್ರಂಪ್‌- ವೊಲೊಡಿಮಿರ್ ಝೆಲೆನ್‌ಸ್ಕಿ ಮಾತುಕತೆ; ರಾಜೀವ ಹೆಗಡೆ ಬರಹ

ಹಲವು ಪಾಠ ಹೇಳುವ ಡೊನಾಲ್ಡ್ ಟ್ರಂಪ್‌- ವೊಲೊಡಿಮಿರ್ ಝೆಲೆನ್‌ಸ್ಕಿ ಮಾತುಕತೆ; ರಾಜೀವ ಹೆಗಡೆ ಬರಹ

Saturday, March 1, 2025

ಹೂಡಿಕೆ ಮಾಡಿ ಪೌರತ್ವ ಪಡೆಯಿರಿ, ಗೋಲ್ಡನ್‌ ವೀಸಾ ನೀಡುವ ವಿವಿಧ ದೇಶಗಳ ಪರಿಚಯ

Golden Visa: ಹೂಡಿಕೆ ಮಾಡಿ ಪೌರತ್ವ ಪಡೆಯಿರಿ, ಗೋಲ್ಡನ್‌ ವೀಸಾ ನೀಡುವ ವಿವಿಧ ದೇಶಗಳ ಪರಿಚಯ; ದರ ಕೇಳಿದರೆ ತಲೆ ಗಿರ್ರೆನ್ನಬಹುದು!

Wednesday, February 26, 2025

ಭಾರತೀಯ ಮೂಲದ ಕಾಶ್ ಪಟೇಲ್ ಎಫ್‌ಬಿಐ ಡೈರೆಕ್ಟರ್ ಆಗಿ ನೇಮಕಗೊಂಡಿರುವ ಸಂದರ್ಭದಲ್ಲಿ ಡ್ಯಾನ್ ಸ್ಕ್ಯಾವಿನೋ ಹಂಚಿಕೊಂಡ ಡೀಪ್‌ಫೇಕ್‌ ವಿಡಿಯೋ

ಭಾಜಿರಾವ್‌ ಮಸ್ತಾನಿ ಸಿನಿಮಾದ ತುಣುಕಿನ ಡೀಪ್‌ಫೇಕ್ ವಿಡಿಯೋ ವೈರಲ್‌, ಹೊಸ ಜಗತ್ತಿಗ ಸ್ವಾಗತ! ವಿಕ್ರಮ್‌ ಜೋಶಿ ಬರಹ

Friday, February 21, 2025

ಸೊಳ್ಳೆಗಳನ್ನು ಜೀವಂತ ಅಥವಾ ಕೊಂದು ತನ್ನಿ, 5 ಸೊಳ್ಳೆಗಳಿಗೆ ಒಂದೂವರೆ ರೂಪಾಯಿ ತಗೊಳ್ಳಿ ಎಂದು ಡೆಂಗ್ಯೂ ತಡೆಗೆ ಫಿಲಿಪೈನ್ಸ್ ಗ್ರಾಮದವರು ಮಾಡಿಕೊಂಡ ವಿಶೇಷ ಉಪಾಯ ಜಗತ್ತಿನ ಗಮನಸೆಳೆದಿದೆ. (ಸಾಂಕೇತಿಕ ಚಿತ್ರ)

ಸೊಳ್ಳೆಗಳನ್ನು ಜೀವಂತ ಅಥವಾ ಕೊಂದು ತನ್ನಿ, 5 ಸೊಳ್ಳೆಗಳಿಗೆ ಒಂದೂವರೆ ರೂಪಾಯಿ ತಗೊಳ್ಳಿ, ಡೆಂಗ್ಯೂ ತಡೆಗೆ ಫಿಲಿಪೈನ್ಸ್ ಗ್ರಾಮದ ವಿಶೇಷ ಉಪಾಯ

Wednesday, February 19, 2025

ಟೊರೊಂಟೊ ವಿಮಾನ ದುರಂತ; ಪಲ್ಟಿಯಾಗುವುದಕ್ಕೂ ಮುನ್ನ ಹೊತ್ತಿಕೊಂಡ ಬೆಂಕಿ; ಸಿಸಿಟಿವಿ ವಿಡಿಯೋ

ಟೊರೊಂಟೊ ವಿಮಾನ ದುರಂತ; ಪಲ್ಟಿಯಾಗುವುದಕ್ಕೂ ಮುನ್ನ ಹೊತ್ತಿಕೊಂಡ ಬೆಂಕಿ; ಸಿಸಿಟಿವಿ ವಿಡಿಯೋ ಇಲ್ಲಿದೆ

Tuesday, February 18, 2025

ಟೊರೊಂಟೊ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ಲೈನ್ಸ್ ವಿಮಾನ ಪತನ, 18 ಮಂದಿಗೆ ಗಾಯ

ಉತ್ತರ ಅಮೆರಿಕದಲ್ಲಿ ಮತ್ತೊಂದು ವಿಮಾನ ದುರಂತ; ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ಸ್ ವಿಮಾನ ಅಪಘಾತ, 18 ಮಂದಿಗೆ ಗಾಯ

Tuesday, February 18, 2025

2060ರಲ್ಲಿ ವಿಶ್ವ ರೀಸೆಟ್ ಆಗುತ್ತಾ, 321 ವರ್ಷ ಹಿಂದೆ ಸರ್ ಐಸಾಕ್ ನ್ಯೂಟನ್ ಬರೆದ ಪತ್ರ ವೈರಲ್ ಆಗಿದೆ

ಜಗತ್ತಿನ ಅಂತ್ಯ ಯಾವಾಗ, 2060ರಲ್ಲಿ ವಿಶ್ವ ರೀಸೆಟ್ ಆಗುತ್ತಾ, 321 ವರ್ಷ ಹಿಂದೆ ಸರ್ ಐಸಾಕ್ ನ್ಯೂಟನ್ ಬರೆದ ಪತ್ರದ ವಿವರ ಈಗ ವೈರಲ್‌

Sunday, February 16, 2025

ಡೊನಾಲ್ಡ್ ಟ್ರಂಪ್ ಭೇಟಿಯಾದ ನರೇಂದ್ರ ಮೋದಿ; ಒಪ್ಪಂದಕ್ಕೆ ಸಹಿ

ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ ಭೇಟಿ; ಸುಂಕ ಘೋಷಣೆ ಬೆನ್ನಲ್ಲೇ ಮಹತ್ವದ ಒಪ್ಪಂದಕ್ಕೆ ಸಹಿ; ಪ್ರಮುಖ ಅಂಶಗಳು

Friday, February 14, 2025

ನಿತ್ಯ ವಿಮಾನದಲ್ಲೇ ಪ್ರಯಾಣಿಸಿ ಕಚೇರಿ ಕೆಲಸಕ್ಕೆ ಹಾಜರಾಗುವ ಮಹಿಳೆ; ಹಣ ಉಳಿಸೋಕೆ ಈ ಪ್ಲಾನ್!

ನಿತ್ಯ ವಿಮಾನದಲ್ಲೇ ಪ್ರಯಾಣಿಸಿ ಕಚೇರಿ ಕೆಲಸಕ್ಕೆ ಹಾಜರಾಗುವ ಮಹಿಳೆ; ಹಣ ಉಳಿಸೋಕೆ ಈ ಪ್ಲಾನ್!

Thursday, February 13, 2025