ಜುಲೈ 18ಕ್ಕೆ ರಿಲೀಸ್ ಆಗಲಿದೆ ಯುವ ರಾಜ್‌ಕುಮಾರ್ ನಟನೆಯ ʻಎಕ್ಕʼ
ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ಮೂಲಕ ಭಾರೀ ನಿರೀಕ್ಷೆ ಹೆಚ್ಚಿಸಿರುವ ʻಎಕ್ಕʼ ಚಿತ್ರವೀಗ ತೆರೆಗೆ ಬರಲು ರೆಡಿಯಾಗಿದೆ. ಜುಲೈ 18ಕ್ಕೆ ʻಎಕ್ಕʼ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಸೆಟ್ಟೇರಿತು ಯುವ ರಾಜ್‌ಕುಮಾರ್ ಸಿನಿಮಾ; ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಪುತ್ರಿ ನಾಯಕಿ
ಕೈಯಲ್ಲಿ ಪೊರಕೆ ಗನ್, ತಲೆಗೊಂದು ಪ್ಲಾಸ್ಟಿಕ್ ಚೀಲ, ಕಣ್ಣಿಗೆ ಜಾತ್ರೆ ಚಸ್ಮಾ; ಸಖತ್ತಾಗಿದೆ ಯುವ ರಾಜ್‌ಕುಮಾರ್ ʻಎಕ್ಕʼ ಟೀಸರ್
Ekka Song lyrics: ಯುವ ರಾಜ್‌ಕುಮಾರ್ ಎಕ್ಕ ಸಿನಿಮಾದ ಎಕ್ಕಾ ಮಾರ್ ಲಿರಿಕ್ಸ್ ಅರ್ಥ ಆಯ್ತಾ? ಎಕ್ಕ ಬಿದ್ರೆ ಊರೂರ್ಗೆಲ್ಲ ಒಬ್ಬಟ್ಟು…
Ekka Maar Song: ಯುವ ರಾಜ್‌ಕುಮಾರ್ ಎಕ್ಕ ಚಿತ್ರದಿಂದ ಹಾಡಷ್ಟೇ ಬಿಡುಗಡೆ ಆಗಿಲ್ಲ, ಸಿನಿಮಾದ ರಿಲೀಸ್ ದಿನಾಂಕವೂ ಘೋಷಣೆ