ಮುದ್ದು ಸೊಸೆ: ವಿದ್ಯಾ ಮೇಲೆ ಆರೋಪ ಹೊರಿಸಲು ನಿರಾಕರಿಸಿದ ಲೋಕೇಶ; ಸಾವಿತ್ರಿ ಮಾತಿಗೆ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ ವಿನಂತಿ
ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ 40 ನೇ ಸಂಚಿಕೆಯಲ್ಲಿ ವಿದ್ಯಾ ಮೇಲೆ ಆರೋಪ ಹೊರಿಸಲು ಲೋಕೇಶ ನಿರಾಕರಿಸುತ್ತಾನೆ. ವಿನಂತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾಳೆ. (ಬರಹ: ರಕ್ಷಿತಾ)
ಅಣ್ಣಯ್ಯ: ಪಿಂಕಿ ಮುಂದೆ ಸೊಸೆ ರಶ್ಮಿಯನ್ನು ಹೊಗಳಿ ಅವಳೇ ಈ ಮನೆಗೆ ಮುಖ್ಯ ಎಂದ ಮಾದಪ್ಪ; ಘಟಿಕೋತ್ಸವದಲ್ಲಿ ಪಾರ್ವತಿಗೆ ಅದ್ಧೂರಿ ಸನ್ಮಾನ
ಅಣ್ಣಯ್ಯ: ಗಂಡನನ್ನು ಕೂಲಿ ಎಂದು ಅವಮಾನ ಮಾಡಿದವನಿಗೆ ಬಾಟಲಿಯಿಂದ ಹೊಡೆದ ಪಾರ್ವತಿ; ಮುದ್ದು ಸೊಸೆ ರಶ್ಮಿಗೆ ಕೈ ತುತ್ತು ತಿನ್ನಿಸಿದ ಮಾದಪ್ಪಣ್ಣ