zee-kannada-serials News, zee-kannada-serials News in kannada, zee-kannada-serials ಕನ್ನಡದಲ್ಲಿ ಸುದ್ದಿ, zee-kannada-serials Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Zee kannada serials

Latest zee kannada serials Photos

Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ಮತ್ತು ಶಕುಂತಲಾದೇವಿ ಕಿಲ್ಲಿಂಗ್‌ ಮೂಡ್‌ನಲ್ಲಿದ್ದಾರೆ. ಶಕುಂತಲಾದೇವಿಯು ವಿಷದ ಬಾಟಲಿ ಹಿಡಿದುಕೊಂಡು ಭೂಮಿಕಾಳನ್ನು ಸಾಯಿಸಲು ಪ್ಲ್ಯಾನ್‌ ಮಾಡುತ್ತಿದ್ದಾಳೆ. ಇನ್ನೊಂದೆಡೆ ಜೈದೇವ್‌ ರೌಡಿಗಳನ್ನು ಬಿಟ್ಟು ಇವರನ್ನು ಸಾಯಿಸಲು ಯತ್ನಿಸುತ್ತಾನೆ.

Amruthadhaare: ಚಾಲಕ ಹೇಳಿದ ಸತ್ಯ ಕೇಳಿ ಥರಗುಟ್ಟಿದ ಭೂಮಿಕಾ; ಕೊಲ್ಲೋದಕ್ಕೆ ನೂರು ಜನ ಬಂದ್ರೆ ಕಾಪಾಡೋಕೆ ಒಬ್ಬ ಬಂದೇ ಬರ್ತಾನೆ ಎಂದ ವೀಕ್ಷಕ

Tuesday, March 25, 2025

ಅಮೃತಧಾರೆ ಧಾರಾವಾಹಿಯಲ್ಲಿ ಅಚ್ಚರಿಯ ಸರಮಾಲೆ ಮುಂದುವರೆದಿದೆ. ಅಮೃತಧಾರೆ ಧಾರಾವಾಹಿ ಮತ್ತೆ ಹಳಿಗೆ ಮರಳಿದೆ. ಆದರೆ, ಇದೀಗ ವಿಲನ್‌ ಪಡೆಗಳು ಮತ್ತೆ ವಿಜ್ರಂಭಿಸಲು ಆರಂಭಿಸಿವೆ. ಜೈದೇವ್‌ ಮತ್ತೆ ಗೂಂಡಾಗಳನ್ನು ಕರೆಸಿಕೊಂಡಿದ್ದಾನೆ. ಅಪಘಾತದ ಮೂಲಕ ಕೊಲೆ ಮಾಡಿಸುವ ಸೀರಿಯಲ್‌ ತಂತ್ರಗಳು ಮುಂದುವರೆದಿವೆ.

Amruthadhaare: ಭೂಮಿಕಾ, ಸುಧಾಗೆ ಆಕ್ಸಿಡೆಂಟ್‌ ಮಾಡುವ ಜೈದೇವ್‌ ಪ್ರಯತ್ನ ವಿಫಲಗೊಳಿಸಿದ ಆಗುಂತಕ ಯಾರು? ಅಮೃತಧಾರೆಯಲ್ಲಿ ಮತ್ತೊಂದು ಟ್ವಿಸ್ಟ್

Monday, March 24, 2025

ಕಲರ್ಸ್‌ ಕನ್ನಡ, ಜೀ ಕನ್ನಡ, ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಹೆಚ್ಚು ಟಿಆರ್‌ಪಿ ಪಡೆದ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ.

Kannada Top 15 Serials: 10ನೇ ವಾರದ ಟಿಆರ್‌ಪಿಯಲ್ಲಿ ಯಾರು ನಂಬರ್‌ 1? ಕನ್ನಡ ಕಿರುತೆರೆಯ TOP 15 ಧಾರಾವಾಹಿಗಳಿವು

Saturday, March 22, 2025

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ: ಗೌತಮ್‌ ದಿವಾನ್‌ ಎರಡನೇ ಮದುವೆ, ಭೂಮಿಕಾಳ ಕಣ್ಣೀರಧಾರೆ, ಇದಾದ ಬಳಿಕ ಭೂಮಿಕಾ ಮತ್ತು ಗೌತಮ್‌ನ "ಗರ್ಭಿಣಿ" ಕಾಳಜಿ ಸಂಚಿಕೆಗಳಿಂದ ಪ್ರೇಕ್ಷಕರಿಗೆ ಬೇಸರ ಹುಟ್ಟಿಸಿದ್ದ ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಗಳ ನಂತರ ಇದೀಗ ಮತ್ತೆ ಹೊಸ ಚೈತನ್ಯ ಕಾಣಿಸಿಕೊಂಡಿದೆ. ನಿರ್ದೇಶಕರು ಮಲ್ಲಿ ವಿಷಯದಲ್ಲಿ ನೀಡಿದ ಟ್ವಿಸ್ಟ್‌ ವೀಕ್ಷಕರಿಗೆ ಖುಷಿ ನೀಡಿದೆ.

Amruthadhaare: ಮಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ಏನಾಯ್ತು? ಭೂಮಿಕಾಳ ಮುಂದೆ ಜೈದೇವ್‌- ದಿಯಾ ಅಕ್ರಮ ಸಂಬಂಧದ ಕಥೆ - ಅಮೃತಧಾರೆ ಧಾರಾವಾಹಿ

Saturday, March 22, 2025

ನಾನ್‌ ಫಿಕ್ಷನ್‌ ವಿಭಾಗದಲ್ಲಿ ಜೀ ಕನ್ನಡ ಮತ್ತು ಕಲರ್ಸ್‌ ಕನ್ನಡದ ನಾಲ್ಕು ರಿಯಾಲಿಟಿ ಶೋಗಳ 10ನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದ್ದು, ನಾಲ್ಕರಲ್ಲಿ ಯಾರು ಟಾಪ್‌? ಇಲ್ಲಿದೆ ಮಾಹಿತಿ.

Kannada Reality Show TRP: ಕನ್ನಡ ಕಿರುತೆರೆಯ ನಾನ್‌ ಫಿಕ್ಷನ್‌ನಲ್ಲಿ ಯಾರು ಟಾಪರ್‌? ಹೀಗಿದೆ ರಿಯಾಲಿಟಿ ಶೋಗಳ ಟಿಆರ್‌ಪಿ ರೇಟಿಂಗ್ಸ್‌

Friday, March 21, 2025

10ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಜೀ ಕನ್ನಡದ ಸೀರಿಯಲ್‌ಗಳು ಪಡೆದ ಟಿಆರ್‌ಪಿ ಎಷ್ಟು

ಅಗ್ರಸ್ಥಾನಕ್ಕೆ ಜೀ ಕನ್ನಡದ ಎರಡು ಧಾರಾವಾಹಿಗಳ ಜಟಾಪಟಿ; ಆದರೂ ಟಿಆರ್‌ಪಿ ರೇಸ್‌ನಲ್ಲಿ ಗೆದ್ದಿದ್ದು ಮಾತ್ರ ಹೊಸ ಸೀರಿಯಲ್‌

Friday, March 21, 2025

Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಏನು ನಡೆಯಬಹುದು ಎಂಬ ಕುತೂಹಲ ಕಿರುತೆರೆ ವೀಕ್ಷಕರಲ್ಲಿ ಇದ್ದೇ ಇದೆ. ಯಾಕೆಂದರೆ, ಮಲ್ಲಿ ಭೂಪತಿ ಮಗಳು ಎಂಬ ಸುಳಿವನ್ನು ನಿನ್ನೆಯ ಸಂಚಿಕೆ ನೀಡಿತ್ತು. ಹಾಗಾದರೆ, ಮಲ್ಲಿ ತಾತಾನ ಬಳಿ ಸೇರಿದ್ದು ಹೇಗೆ?

Amruthadhaare: ಮಲ್ಲಿ ಬಗ್ಗೆ ತಾತಾ ಹೇಳಿದ ಕಥೆ ಕೇಳಿ ಗೌತಮ್‌ಗೆ ಅಚ್ಚರಿ; ಅಗರ್ಭ ಶ್ರೀಮಂತ ಭೂಪತಿ ಮಗಳಿವಳು- ಅಮೃತಧಾರೆ ಇಂದಿನ ಕಥೆ

Friday, March 21, 2025

Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ಕಳೆದ ಹಲವು ದಿನಗಳಿಂದ ಕಾಣೆಯಾಗಿತ್ತು. ರಾಧಾ ಭಗವತಿ ಹೊಸ ಸೀರಿಯಲ್‌ಗೆ ನಾಯಕಿಯಾದ ತಕ್ಷಣ ಆ ಸ್ಥಾನ ಬೇರೆ ಯಾರೂ ತುಂಬಿರಲಿಲ್ಲ. ಮಲ್ಲಿ ಪಾತ್ರ ಮಾಯಾವಾಗುವ ಆತಂಕದ ಸಮಯದಲ್ಲಿ ಸೀರಿಯಲ್‌ ನಿರ್ದೇಶಕರು ಹೊಸ ಟ್ವಿಸ್ಟ್‌ ನೀಡಿದ್ದಾರೆ. ಮಲ್ಲಿ ಪಾತ್ರಕ್ಕೆ ಹೊಸ ನಟಿ ಆಗಮಿಸಿದ್ದಾಳೆ. ಈಕೆ ರಾಜೇಂದ್ರ ಭೂಪತಿ ಮಗಳು ಎಂಬ ಸುಳಿವು ನೀಡಲಾಗಿದೆ.

Amruthadhaare: ರಾಜೇಂದ್ರ ಭೂಪತಿ ಮಗಳು ಮಲ್ಲಿನಾ? ಅಮೃತಧಾರೆ ಧಾರಾವಾಹಿಯಲ್ಲಿ ಅನಿರೀಕ್ಷಿತ ಟ್ವಿಸ್ಟ್‌, ರಾಧಾ ಭಗವತಿ ಪಾತ್ರಕ್ಕೆ ಅನ್ವಿತಾ

Thursday, March 20, 2025

ಆತಂಕದಲ್ಲಿದ್ದ ಎಲ್ಲರಿಗೂ ಈಗ ಸಮಾಧಾನವಾಗಿದೆ. ಎಲ್ಲರೂ ಕಣ್ಣೊರಿಸಿಕೊಂಡಿದ್ದಾರೆ. ತುಳಸಿ “ಮಗು ಎಲ್ಲಿ?” ಎಂದು ಪ್ರಶ್ನೆ ಮಾಡಿದ್ದಾಳೆ.

Shrirasthu Shubhamasthu: ತುಳಸಿ ದೇಹ ಸೇರಿಕೊಂಡಿದೆ ವಿಷಕಾರಿ ಅಂಶ; ಡಾಕ್ಟರ್ ಹೇಳಿದ ಮಾತು ಕೇಳಿ ಕಂಗಾಲಾದ ಮಾಧವ

Monday, March 17, 2025

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಹತ್ತಾರು ಧಾರಾವಾಹಿಗಳಲ್ಲಿ ಟಾಪ್‌ 15 ಸೀರಿಯಲ್‌ಗಳ ಮಾಹಿತಿ ಇಲ್ಲಿದೆ. 9ನೇ ವಾರದ ಟಿಆರ್‌ಪಿ ಆಧರಿಸಿ, ಅತಿ ಹೆಚ್ಚು ಟಿಆರ್‌ಪಿ ಪಡೆದ ಸೀರಿಯಲ್‌ನಿಂದ ಹಿಡಿದು 15ನೇ ಸ್ಥಾನ ಪಡೆದ ಧಾರಾವಾಹಿಗಳ ವಿವರ ಇಲ್ಲಿದೆ.

ಒಂದು ಕಾಲದ ನಂ 1 ಧಾರಾವಾಹಿಯನ್ನೇ ಹಿಂದಿಕ್ಕಿದ ನಿನ್ನೆ ಮೊನ್ನೆ ಶುರುವಾದ ಹೊಸ ಸೀರಿಯಲ್;‌ ಕನ್ನಡ ಕಿರುತೆರೆಯ TOP 15 ಸೀರಿಯಲ್ಸ್‌ ಇವೇ ನೋಡಿ

Saturday, March 15, 2025

Amruthadhaare Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಮತ್ತು ಭೂಮಿಕಾಗೆ ಇದ್ದ ಸಮಸ್ಯೆಗಳೆಲ್ಲ ಸಾಂಗವಾಗಿ ಕಳೆದುಹೋಗಿವೆ. ಇದೀಗ ಭೂಮಿಕಾ ಗರ್ಭಿಣಿ. ಗೌತಮ್‌ ಈಕೆಯ ಕುರಿತು ಅತೀವ ಕಾಳಜಿ ವಹಿಸುತ್ತಾನೆ. ವಿಶೇಷವಾಗಿ ಹೊಟ್ಟೆಯಲ್ಲಿರುವ ಮಗುವಿನ ಕುರಿತು ವಿಶೇಷ ಕಾಳಜಿ ವಹಿಸುತ್ತಾನೆ.

ಹೊಟ್ಟೆಯಲ್ಲಿರುವ ಮಗುವಿಗೆ ಏನಾದ್ರೂ ಆದ್ರೆ ಏನು ಗತಿ? ಗೌತಮ್‌ ಪ್ರಶ್ನೆ ಕೇಳಿ ಭೂಮಿಕಾ ತಬ್ಬಿಬ್ಬು; ಅಮೃತಧಾರೆ ಧಾರಾವಾಹಿಯ ಇಂದಿನ ಕಥೆ

Friday, March 14, 2025

ಒಂಬತ್ತನೇ ವಾರದ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದ್ದು, ಆ ಪೈಕಿ ಜೀ ಕನ್ನಡದ ಯಾವೆಲ್ಲ ಸೀರಿಯಲ್‌ಗಳು ಟಾಪ್‌ ಐದರಲ್ಲಿ ಕಾಣಿಸಿಕೊಂಡಿವೆ? ಕೊನೇ ಸ್ಥಾನದಲ್ಲಿನ ಸೀರಿಯಲ್‌ ಯಾವುದು? ಇಲ್ಲಿದೆ ವಿವರ.

ಟಿಆರ್‌ಪಿ ಲೆಕ್ಕದಲ್ಲಿ ಜೀ ಕನ್ನಡದ ಒಟ್ಟು 9 ಧಾರಾವಾಹಿಗಳಲ್ಲಿ ಯಾವುದು ಟಾಪ್‌, ಯಾವುದು ಲಾಸ್ಟ್? ಹೀಗಿದೆ ವಿವರ

Friday, March 14, 2025

Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ "ಗೌತಮ್‌ ದಿವಾನ್‌ ಎರಡನೇ ಮದುವೆ ಪ್ರಸಂಗ" ಅನಿರೀಕ್ಷಿತ ತಿರುವಿನೊಂದಿಗೆ ಮುಂದುವರೆದಿದೆ. ಮಧುರಾ ಎಂಬ ಹೆಣ್ಣು ಮಗಳ ಜತೆ ಗೌತಮ್‌ನ ಎರಡನೇ ಮದುವೆ ಮಾಡಲು ಶಕುಂತಲಾದೇವಿ ಮುಂದಾಗಿದ್ದರು. ಆದರೆ, ಇದೇ ಸಮಯದಲ್ಲಿ ಭೂಮಿಕಾ ತಲೆತಿರುಗಿ ಬಿದ್ದಿದ್ದಾರೆ. ಇವರು ಪ್ರೆಗ್ನೆಂಟ್‌ ಎಂದು ಅಲ್ಲೇ ಇದ್ದ ಡಾಕ್ಟರ್‌ ಹೇಳಿದ್ದಾರೆ.

Amruthadhaare: ಕಂಗ್ರಾಜ್ಯುಲೇಷನ್‌ ಗೌತಮ್‌... ನೀವು ತಂದೆಯಾಗುತ್ತಿದ್ದೀರಿ; ಡಾಕ್ಟರ್‌ ಹೇಳಿದ ಗುಡ್‌ನ್ಯೂಸ್‌ ಕೇಳಿ ಥರಗುಟ್ಟಿದ ಶಕುಂತಲಾ

Thursday, March 13, 2025

ಜೀ ಕನ್ನಡ ವಾಹಿನಿಯಲ್ಲಿ ಕಿರಣ್ ರಾಜ್ ಅಭಿನಯದ ಹೊಸ ಧಾರಾವಾಹಿ ಮೂಡಿಬರಲಿದೆ. ಈ ಧಾರಾವಾಹಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿ ಯಾರು? ಚರ್ಚೆಯಲ್ಲಿದೆ ಈ ಎರಡು ಹೆಸರು

Wednesday, March 12, 2025

ಸೀತಾ ರಾಮ ಧಾರಾವಾಹಿಯಲ್ಲಿ ಸುಬ್ಬಿಯ ನಿಜಬಣ್ಣವನ್ನು ಬಯಲಿಗೆಳೆಯುತ್ತಿದ್ದಾಳೆ ಭಾರ್ಗವಿ. ಸುಬ್ಬಿ ಮೇಲೆ ಒಂದಾದ ಮೇಲೊಂದು ಪ್ರಯೋಗ ಮಾಡುತ್ತಿರುವ ಭಾರ್ಗವಿಗೆ, ಇದೀಗ ಮತ್ತೊಂದು ಸುಳಿವು ಸಿಕ್ಕಿದೆ. ದೇಸಾಯಿ ಮನೆಗೆ ಸುಬ್ಬಿಯ ಹಳೇ ಗ್ಯಾಂಗ್‌ ಎಂಟ್ರಿಕೊಟ್ಟಿದೆ. ಈ ವಿಚಾರ ರಾಮ್‌- ಅಶೋಕನಿಗೂ ಗೊತ್ತಾಗಿದೆ.

Seetha Rama Serial: ದೇಸಾಯಿ ಬಂಗಲೆಯಲ್ಲಿ ಸುಬ್ಬಿ ಗ್ಯಾಂಗ್ ಕಣ್ಣಾಮುಚ್ಚಾಲೆ ಆಟ; ರಾಮ - ಅಶೋಕನಿಗೆ ಪೀಕಲಾಟ

Wednesday, March 12, 2025

ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿಯ ನಾಯಕ ಕಿರಣ್ ರಾಜ್‌ ಈ ಹೊಸ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ.

Zee Kannada: ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ ಹೊಸ ಧಾರಾವಾಹಿ ಕರ್ಣ; ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಕಿರಣ್ ರಾಜ್

Tuesday, March 11, 2025

Amruthadhaare: ಕನ್ನಡ ಕಿರುತೆರೆ ಧಾರಾವಾಹಿಗಳಿಗೆ ದೊಡ್ಡಮಟ್ಟದ ಪ್ರೇಕ್ಷಕ ಬಳಗ ಇರುತ್ತದೆ. ಸೀರಿಯಲ್‌ನಲ್ಲಿ ಕಾಣಿಸುವ ಪಾತ್ರದಾರಿಗಳು ಸಮಾಜದ ಮೇಲೆ ಪರಿಣಾಮವನ್ನೂ ಬೀರಬಹುದು. ಕೆಲವೊಮ್ಮೆ ಸೀರಿಯಲ್‌ನಲ್ಲಿರುವ ಕ್ಯಾರೆಕ್ಟರ್‌ಗಳಂತಹ ವ್ಯಕ್ತಿತ್ವಗಳನ್ನು ನಾವು ನಮ್ಮ ಸುತ್ತಮುತ್ತ ನೋಡಬಹುದು. ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆ ಧಾರಾವಾಹಿಯ ಭೂಮಿಕಾ, ಶಕುಂತಲಾದೇವಿ, ಮಹಿಮಾ,ಅಪೇಕ್ಷಾ, ಭಾಗ್ಯಮ್ಮ, ಮಹಿಮಾ, ಅಪರ್ಣಾ ಸೇರಿದಂತೆ ವಿವಿಧ ಪಾತ್ರದಾರಿಗಳ ಗುಣಲಕ್ಷಣಗಳನ್ನು ನೆನಪಿಸಿಕೊಳ್ಳೋಣ.

Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಮಹಿಳಾಮಣಿಗಳ ಸಾಮ್ರಾಜ್ಯ, ನಿಮಗೆ ಯಾವ ನಟಿ ಇಷ್ಟ? ಇದು ಮಹಿಳಾ ದಿನದ ವಿಶೇಷ

Saturday, March 8, 2025

ಎಂಟನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಯಾವೆಲ್ಲ ರಿಯಾಲಿಟಿ ಶೋಗಳು ಟಾಪ್‌ನಲ್ಲಿವೆ? ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡ ಶೋ ಯಾವುದು, ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಶೋನ ಓಪನಿಂಗ್‌ ಏಪಿಸೋಡ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.

Reality Show TRP: ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ಗೆ ಸಿಕ್ಕ ಟಿಆರ್‌ಪಿ ಎಷ್ಟು? 8ನೇ ವಾರದ ಟಾಪ್‌ ಶೋ ಹೀಗಿದೆ

Friday, March 7, 2025

ಜೀ ಕನ್ನಡದಲ್ಲಿ ಸಂಜೆ 5:30ರಿಂದ ರಾತ್ರಿ 10:30ರ ವರೆಗೆ ಒಟ್ಟು 9 ಸೀರಿಯಲ್‌ಗಳು ಪ್ರಸಾರವಾಗುತ್ತವೆ. ಇವುಗಳ ಜತೆಗೆ ಮಧ್ಯಾಹ್ನದ ಸಮಯದಲ್ಲಿ ಕೆಲವು ಜೀ ಕನ್ನಡದ ಡಬ್ಬಿಂಗ್‌ ಧಾರಾವಾಹಿಗಳಿಗೂ ವೀಕ್ಷಕರಿದ್ದಾರೆ. ಅವುಗಳ ಪೈಕಿ ಒಂಭತ್ತು ಸೀರಿಯಲ್‌ಗಳಲ್ಲಿ ಎಂಟನೇ ವಾರದ ಟಿಆರ್‌ಪಿಯಲ್ಲಿ ನಂಬರ್‌ 1 ಸ್ಥಾನ ಪಡೆದ ಧಾರಾವಾಹಿ ಯಾವುದು, ಹೀಗಿದೆ ವಿವರ.

Zee Kannada Serial TRP: ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ಅಣ್ಣಯ್ಯನ ಜಿಗಿತ; ಜೀ ಕನ್ನಡದ ಈ ವಾರದ ಟಾಪ್‌ 9 ಧಾರಾವಾಹಿಗಳಿವು

Thursday, March 6, 2025

ಅಮೃತಧಾರೆ ಧಾರಾವಾಹಿಯ ಕೆಲವೊಂದು ಅಧ್ಯಾಯಗಳು ಪಟಪಟನೆ ಮುಗಿದಿವೆ. ಭೂಮಿಕಾ ಅಳು, ಭೂಮಿಕಾಳೇ ಮುಂದೆ ನಿಂತು ಗೌತಮ್‌ಗೆ ಮದುವೆ ಮಾಡಿಸುವಂತಹ "ಅಸಾಧ್ಯ" ಘಟನೆಗಳಿಗೆ ಜೀ ಕನ್ನಡ ವಾಹಿನಿಯ ಅಮೃತಧಾರೆ ನಿರ್ದೇಶಕರು ಕೊನೆ ಹಾಡಲು ಮುಂದಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬಂದ ಪ್ರತಿಕ್ರಿಯೆಗಳ ಪರಿಣಾಮವೋ ಎಂಬಂತೆ ಕೊನೆಗೂ ಗೌತಮ್‌ ತಾಳಿ ಕಟ್ಟಿದ್ದಾನೆ.

Amruthadhaare: ಕೊನೆಗೂ ತಾಳಿಕಟ್ಟಿದ ಗೌತಮ್‌, ಅಮೃತಧಾರೆ ಧಾರಾವಾಹಿಯಲ್ಲಿ ರೋಚಕ ತಿರುವು; ಎರಡನೇ ಮದುವೆ ಪ್ರಸಂಗದ ಇಂದಿನ ಕಥೆ

Thursday, March 6, 2025