ಮ್ಯಾಟ್ ಹೆನ್ರಿ ಅವರ 3 ವಿಕೆಟ್ ಸಾಧನೆ ಮತ್ತು ಡೆವೊನ್ ಕಾನ್ವೇ ಅಜೇಯ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು ತ್ರಿಕೋನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದೆ.