Bigg Boss Kannada 11: ಮೆಣಸಿನ ಕಾಯಿ ತಿಂದ ಗೌತಮಿ; ಮುಚ್ಕೊಂಡು ಕೂತ್ಕೋ ಅಂತ ತ್ರಿವಿಕ್ರಂಗೆ ಅವಾಜ್
- ಬಿಗ್ ಬಾಸ್ ಈ ವಾರ ನೀಡಿದ ಟಾಸ್ಕ್ ಸ್ವಲ್ಪ ಕಠಿಣವಾಗೇ ಇತ್ತು. ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಂ ನಡುವೆ ಗಲಾಟೆ ಕೂಡ ಆಗಿದೆ. ಮೆಣಸಿನ ಕಾಯಿ ತಿಂದು ಗೌತಮಿ ಕಣ್ಣೀರು ಹಾಕಿದ್ದಾರೆ. ಐಶ್ವರ್ಯ ಹಾಗಲಕಾಯಿ ತಿಂದಿದ್ದಾರೆ.