Delhi Blast: ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಮತ್ತೆ ಸ್ಫೋಟ; ಸ್ಥಳಕ್ಕಾಗಮಿಸಿದ ಎನ್ಎಸ್‌ಜಿ ಶ್ವಾನದಳ, ಪೊಲೀಸರು - ವಿಡಿಯೋ ನೋಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Delhi Blast: ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಮತ್ತೆ ಸ್ಫೋಟ; ಸ್ಥಳಕ್ಕಾಗಮಿಸಿದ ಎನ್ಎಸ್‌ಜಿ ಶ್ವಾನದಳ, ಪೊಲೀಸರು - ವಿಡಿಯೋ ನೋಡಿ

Delhi Blast: ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಮತ್ತೆ ಸ್ಫೋಟ; ಸ್ಥಳಕ್ಕಾಗಮಿಸಿದ ಎನ್ಎಸ್‌ಜಿ ಶ್ವಾನದಳ, ಪೊಲೀಸರು - ವಿಡಿಯೋ ನೋಡಿ

Updated Nov 28, 2024 06:17 PM IST Praveen Chandra B
twitter
Updated Nov 28, 2024 06:17 PM IST

  • Delhi Blast: ದೆಹಲಿಯ ಪ್ರಶಾಂತ್ ವಿಹಾರ್‌ನಲ್ಲಿ ಮತ್ತೆ ನಿಗೂಢ ಸ್ಫೋಟ ಸಂಭವಿಸಿದೆ. ಅಕ್ಟೋಬರ್ 20ರಂದು ಕೂಡ ಸ್ಫೋಟ ಸಂಭವಿಸಿದ್ದು ಸ್ಥಳದಲ್ಲಿ ಬಿಳಿ ಬಣ್ಣದ ಪುಡಿ ಲಭ್ಯವಾಗಿತ್ತು. ಇದೀಗ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ಸ್ಕೂಟರ್ ನಲ್ಲಿ ಸ್ಫೋಟ ಸಂಭವಿಸಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸದ್ಯ ಸ್ಥಳಕ್ಕೆ ಭೇಟಿ ನೀಡಿರುವ ಎನ್ ಎಸ್ ಜಿ, ಪೊಲೀಸರು ಹಾಗೂ ಶ್ವಾನ ದಳ ತನಿಖೆ ಮುಂದುವರಿಸಿದೆ.

More