Rajinikanth: ಮನೆಯಲ್ಲೇ 250 ಕೆಜಿ ತೂಕದ ರಜಿನಿಕಾಂತ್ ಪ್ರತಿಮೆ ಪ್ರತಿಷ್ಠಾಪಿಸಿ ಪೂಜಿಸುತ್ತಿರುವ ಅಭಿಮಾನಿ VIDEO
- ರಜನಿಕಾಂತ್ ಅವರ ಅಭಿಮಾನಿಗಳ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೀಗಿರುವ ತಮಿಳುನಾಡಿನ, ಮಧುರೈ ಅಭಿಮಾನಿ ತಮ್ಮ ಮನೆಯಲ್ಲಿಯೇ ರಜಿನಿಕಾಂತ್ ಅವರ ದೇಗುಲ ನಿರ್ಮಿಸಿದ್ದಾನೆ. 250 ಕೆಜಿ ತೂಕದ ಕಲ್ಲಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುತ್ತಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೀಗಿದೆ ನೋಡಿ ಆ ವಿಡಿಯೋ.