ಬತ್ತಾವಲ್ಲ ಪೀಲಿಂಗ್ಸ್, ಬತ್ತಾವಲ್ಲ ಪೀಲಿಂಗ್ಸ್ ಬಂದು ಬಂದು ಮುಂಚಾಕ್ತಾವೆ - ಪುಷ್ಪ 2 ಕನ್ನಡದ ಲಿರಿಕಲ್ ವಿಡಿಯೊ ರಿಲೀಸ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬತ್ತಾವಲ್ಲ ಪೀಲಿಂಗ್ಸ್, ಬತ್ತಾವಲ್ಲ ಪೀಲಿಂಗ್ಸ್ ಬಂದು ಬಂದು ಮುಂಚಾಕ್ತಾವೆ - ಪುಷ್ಪ 2 ಕನ್ನಡದ ಲಿರಿಕಲ್ ವಿಡಿಯೊ ರಿಲೀಸ್

ಬತ್ತಾವಲ್ಲ ಪೀಲಿಂಗ್ಸ್, ಬತ್ತಾವಲ್ಲ ಪೀಲಿಂಗ್ಸ್ ಬಂದು ಬಂದು ಮುಂಚಾಕ್ತಾವೆ - ಪುಷ್ಪ 2 ಕನ್ನಡದ ಲಿರಿಕಲ್ ವಿಡಿಯೊ ರಿಲೀಸ್

Dec 02, 2024 07:18 AM IST Raghavendra M Y
twitter
Dec 02, 2024 07:18 AM IST

  • ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಸಿನಿಮಾ ಡಿಸೆಂಬರ್ 5ರ ಗುರುವಾರ ಬಿಡುಗಡೆಯಾಗುತ್ತಿದ್ದು, ರಿಲೀಸ್ ಗೂ ಮುನ್ನವೇ ಬಾರಿ ಸೌಂಡ್ ಮಾಡ್ತಿದೆ. ಈ ನಡುವೆ ಕನ್ನಡ ಅವತರಿಣಿಕೆಯ ಬತ್ತಾವಲ್ಲ ಪೀಲಿಂಗ್ಸ್ ಹಾಡಿನ ಲಿರಿಕಲ್ ವಿಡಿಯೊ ಬಿಡುಗಡೆಯಾಗಿದೆ. ಬತ್ತಾವಲ್ಲ ಪೀಲಿಂಗ್ಸ್ ಬತ್ತಾವಲ್ಲ ಪೀಲಿಂಗ್ಸ್ ಬಂದು ಬಂದು ಮುಂಚಾಕ್ತಾವೆ ಹಾಡಿಗೆ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಲಿರಿಕಲ್ ವಿಡಿಯೊ ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲೂ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ.

More