
ಟಾಲಿವುಡ್ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಜೈಲರ್ 2 ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಇವರು ಮಹಾನ್ ದೈವಭಕ್ತ. ಶುಕ್ರವಾರ ಇವರು ಶೂಟಿಂಗ್‌ಗೆ ಹೋಗುವ ಸಮಯದಲ್ಲಿ ಸ್ಥಳೀಯ ದೇಗುಲವೊಂದರ ಮುಂದೆ ಹಾದು ಹೋಗುತ್ತಿದ್ದರು. ಈ ಸಮಯದಲ್ಲಿ ಆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಸಮಯದಲ್ಲಿ ಅಲ್ಲಿದ್ದ ಅಭಿಮಾನಿಗಳು ತಲೈವಾನ ನೋಡಿ ಖುಷಿಗೊಂಡಿದ್ದಾರೆ.



