LIVE UPDATES
ಬಿಗ್ ಬಾಸ್ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪ, ಆಕ್ರೋಶ, ಪ್ರೀತಿ: ಪ್ರೇಕ್ಷಕರ ಅಭಿರುಚಿಯ ಪ್ರಶ್ನೆಗೆ ಕಾಣಿಸ್ತಿದೆ ಬಗೆಬಗೆ ಉತ್ತರ
Entertainment News in Kannada Live September 30, 2024: ಬಿಗ್ ಬಾಸ್ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪ, ಆಕ್ರೋಶ, ಪ್ರೀತಿ: ಪ್ರೇಕ್ಷಕರ ಅಭಿರುಚಿಯ ಪ್ರಶ್ನೆಗೆ ಕಾಣಿಸ್ತಿದೆ ಬಗೆಬಗೆ ಉತ್ತರ
Sep 30, 2024 04:50 PM IST
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Entertainment News in Kannada Live:ಬಿಗ್ ಬಾಸ್ ಬಗ್ಗೆ ಫೇಸ್‌ಬುಕ್‌ನಲ್ಲಿ ಆಕ್ಷೇಪ, ಆಕ್ರೋಶ, ಪ್ರೀತಿ: ಪ್ರೇಕ್ಷಕರ ಅಭಿರುಚಿಯ ಪ್ರಶ್ನೆಗೆ ಕಾಣಿಸ್ತಿದೆ ಬಗೆಬಗೆ ಉತ್ತರ
- ಈ ಸಲದ ಬಿಗ್ ಬಾಸ್ ಕನ್ನಡ ಸೀಸನ್ 11ರ ಬಗ್ಗೆ ನಿರೀಕ್ಷೆಗಳು ಮುಗಿಲು ಮುಟ್ಟಿದ್ದವು. ಅದರಂತೆ, ಭಾನುವಾರ ಗ್ರ್ಯಾಂಡ್ ಓಪನಿಂಗ್ ಕಂಡ ಈ ಶೋ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಟಾಕ್ಸ್ ಶುರುವಾಗಿವೆ. ಸ್ಪರ್ಧಿಗಳ ವಿಚಾರಕ್ಕೂ ತರಹೇವಾರಿ ಮಾತುಗಳು ಕೇಳಿಬರುತ್ತಿವೆ.
Entertainment News in Kannada Live:ಬಾಲಿವುಡ್ ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಅವಾರ್ಡ್; ಪ್ರಧಾನಿ ಮೋದಿಯಿಂದ ಶುಭಾಶಯ
- Dadasaheb Phalke Award 2024: ಕೇಂದ್ರ ಸರ್ಕಾರ ಕೊಡಮಾಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಾಲಿವುಡ್‌ನ ಹಿರಿಯ ನಟ ಮಿಥುನ್ ಚಕ್ರವರ್ತಿ ಅವರಿಗೆ ಲಭಿಸಿದೆ. ನಟನ ಐದು ದಶಕಗಳ ಸಿನಿಮಾ ಲೋಕದ ಸಾಧನೆಗೆ ಈ ಗೌರವ ದಕ್ಕಿದೆ.
Entertainment News in Kannada Live:ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ; ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪೃಥ್ವಿರಾಜ್
- ಡಾ. ರಾಜ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಇದೀಗ ಮಿಂಚುಹುಳು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಇನ್ನೇನು ಇದೇ ಅಕ್ಟೋಬರ್ ಮೊದಲ ವಾರದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.
Entertainment News in Kannada Live:Annayya Serial: ಪಾರು ಮದುವೆಗೆ ಇನ್ನೇನು ಕೆಲವೇ ಗಂಟೆ ಬಾಕಿ ಆದ್ರೂ ಶಿವು ಅಸಹಾಯಕ; ಮುಂದೇನಾಗುತ್ತೆ ಪಾರು ಬದುಕು
- ಪಾರು ಮದುವೆ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಮಹಾ ತಿರುವು ಕಾದಿದೆ. ಪಾರು ಮದುವೆ ದಿನ ಹತ್ತಿರ ಬಂದ್ರೂ ಶಿವುಗೆ ಏನೂ ಮಾಡೋಕೆ ಸಾಧ್ಯ ಆಗುತ್ತಾ ಇಲ್ಲ. ಅವನು ಮಾಡಿದ ಯಾವ ಕೆಲಸವೂ ಗುರಿ ಮುಟ್ಟುತ್ತಿಲ್ಲ. ಹೀಗಿರುವಾಗ ಮುಂದೇನಾಗಿದೆ ನೋಡಿ.
Entertainment News in Kannada Live:ಭೈರಾದೇವಿ ಸಿನಿಮಾ ವೀಕ್ಷಣೆ ವೇಳೆ ಮಹಿಳೆ ಮೇಲೆ ದೈವದ ಆವಾಹನೆ! ಗಂಡಸರಿಗೂ ಬಗ್ಗದ ಯುವತಿಗೆ ಅದೆಂಥ ಶಕ್ತಿ? ಬೆಚ್ಚಿದ ಚಿತ್ರತಂಡ
- Bhairadevi Movie: ರಾಧಿಕಾ ಕುಮಾರಸ್ವಾಮಿ ನಟನೆಯ ಭೈರಾದೇವಿ ಸಿನಿಮಾದ ಸೆಲೆಬ್ರಿಟಿ ಶೋ ವೇಳೆ, ಸಿನಿಮಾ ವೀಕ್ಷಣೆ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ದೇವಿಯ ಆವಾಹನೆಯಾಗಿದೆ. ನವಶಕ್ತಿ, ಶಿವಶಕ್ತಿ ಹಾಡು ಪ್ರಸಾರವಾಗುತ್ತಿದ್ದಂತೆ, ಕುಳಿತ ಕುರ್ಚಿಯ ಮೇಲಿಂದ ಎದ್ದು ಯದ್ವಾತದ್ವಾ ನೃತ್ಯ ಮಾಡುತ್ತಿದ್ದಾರೆ.