ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Chaithra J Achar: ಬಾಡಿ ಬಗ್ಗೆ ಹೀಗಂದ್ರು ಚೈತ್ರಾ ಜೆ ಆಚಾರ್‌; ಉತ್ತರಕಾಂಡ ನಟಿಯ ಬೋಲ್ಡ್‌ ಫೋಟೋಗಳು ವೈರಲ್‌

Chaithra J Achar: ಬಾಡಿ ಬಗ್ಗೆ ಹೀಗಂದ್ರು ಚೈತ್ರಾ ಜೆ ಆಚಾರ್‌; ಉತ್ತರಕಾಂಡ ನಟಿಯ ಬೋಲ್ಡ್‌ ಫೋಟೋಗಳು ವೈರಲ್‌

  • Chaithra J Achar Photos: ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ಸಿನಿಪ್ರಿಯರ ಗಮನ ಸೆಳೆದು, ಇದೀಗ ಉತ್ತರಕಾಂಡ ಸಿನಿಮಾಕ್ಕೆ ಆಯ್ಕೆಯಾಗಿರುವ ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಜೆ ಆಚಾರ್‌ ಹೊಸ ಫೋಟೋಶೂಟ್‌ ಮಾಡಿಕೊಂಡಿದ್ದು, ಆ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿಯಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಸಿನಿವೀಕ್ಷಕರ ಗಮನ ಸೆಳದಿರುವ ಚೈತ್ರಾ ಜೆ ಆಚಾರ್‌ ಸೋಷಿಯಲ್‌ ಮೀಡಿಯಾದ ಅಶ್ಲೀಲ ಕಾಮೆಂಟ್‌ಗಳಿಗೆ ತನ್ನದೇ ಶೈಲಿಯಲ್ಲಿ ಉತ್ತರ ನೀಡುತ್ತಾರೆ. ಕಳೆದ ಹಲವು ತಿಂಗಳಲ್ಲಿ ಹಲವು ಬೋಲ್ಡ್‌ ಫೋಟೋಗಳನ್ನು ಹಂಚಿಕೊಂಡು "ಏನಿವಾಗ?" ಎಂಬ ಲುಕ್‌ ನೀಡಿದ್ದರು.
icon

(1 / 11)

ನಟನೆ ಮಾತ್ರವಲ್ಲದೆ ಗಾಯನದಲ್ಲೂ ಸೈ ಎಣಿಸಿರುವ ಚೈತ್ರಾ ಆಚಾರ್‌ ಇದೀಗ ಹೊಸ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಬಲೆಯಂತಹ ಉಡುಗೆ ತೊಟ್ಟ ಫೋಟೋಗಳ ಗೊಂಚಲನ್ನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಒಂದಿಷ್ಟು ಫೋಟೋಗಳನ್ನು ಮೂಡ್‌ ಹ್ಯಾಷ್‌ನಡಿಯಲ್ಲಿ ಹಂಚಿಕೊಂಡಿದ್ದಾರೆ. 
icon

(2 / 11)

ಆಕೆಯಲ್ಲಿ ಹಲವು ಅದ್ಭುತ ವಿಷಯಗಳಿವೆ.  ಅವುಗಳಲ್ಲಿ ಬಾಡಿಯೂ ಒಂದು ಎಂಬರ್ಥ ಕ್ಯಾಪ್ಷನ್‌ ಅನ್ನು ಈ ಹೊಸ ಫೋಟೋಗಳಿಗೆ ನೀಡಿದ್ದಾರೆ. ಈ ಫೋಟೋಗಳಿಗೆ ಕಾಮೆಂಟ್‌ ಹಾಕುವ ಆಯ್ಕೆಗೆ ಮಿತಿ ಹಾಕಿದ್ದಾರೆ. ಈ ಮೂಲಕ ಕೆಟ್ಟ ಕಾಮೆಂಟ್‌ಗಳನ್ನು ಹಾಕುವ ಕೆಲವು ನೆಟ್ಟಿಗರ ಮನಸ್ಥಿತಿಗೆ ಬ್ರೇಕ್‌ ಹಾಕಿದ್ದಾರೆ. 
icon

(3 / 11)

ಈ ಫೋಟೋಗಳನ್ನು ಅಂಜನ್‌ ಕುಮಾರನ್‌ ಕ್ಲಿಕ್‌ ಮಾಡಿದ್ದಾರೆ. ಚಂದನಾ ನಂಬಿಯಾನ ಇವರ ಸ್ಟೈಲಿಂಗ್‌ ಮಾಡಿದ್ದಾರೆ.
icon

(4 / 11)

ಸ್ಯಾಂಡಲ್‌ವುಡ್‌ನ ಮುಂಬರುವ ಬಹುನಿರೀಕ್ಷಿತ ಚಿತ್ರ ಉತ್ತರಕಾಂಡಕ್ಕೆ ಚೈತ್ರಾ ಜೆ ಆಚಾರ್‌ ಆಯ್ಕೆಯಾಗಿದ್ದಾರೆ. ಶಿವರಾಜ್‌ ಕುಮಾರ್‌ ಮತ್ತು ಡಾಲಿ ಧನಂಜಯ್‌ ನಟನೆಯ ಈ ಚಿತ್ರದಲ್ಲಿ  ಲಚ್ಚಿ ಪಾತ್ರದಲ್ಲಿ ಮಿಂಚಲಿದ್ದಾರೆ. 
icon

(5 / 11)

"ಜೀವನದಲ್ಲಿ ಆಸೆ ಇಟ್ಟುಕೊಂಡಿರುವ, ಬಯಸಿದ್ದೆಲ್ಲಾ ಸಿಗಲಿ ಎಂಬ ಆಸೆ ಇರುವ ಮುಗ್ಧ ಹುಡುಗಿಯ ಪಾತ್ರವಿದು" ಎಂದು ಚೈತ್ರಾ ತನ್ನ ಲಚ್ಚಿ ಪಾತ್ರದ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದಾರೆ. 
icon

(6 / 11)

ಈಗಾಗಲೇ ಕನ್ನಡದ ಹಲವು ಸಿನಿಮಾಗಳಲ್ಲಿ ಚೈತ್ರಾ ಜೆ ನಟಿಸಿದ್ದಾರೆ. ಮಹಿರಾ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.
icon

(7 / 11)

ತಲೆದಂಡ, ಗಿಲ್ಕಿ ಮುಂತಾದ ಸಿನಿಮಾಗಳಲ್ಲಿಯೂ ಚೈತ್ರಾ ಜೆ ಆಚಾರ್‌ ನಟಿಸಿದ್ದಾರೆ.
icon

(8 / 11)

ತಲೆದಂಡ, ಗಿಲ್ಕಿ ಮುಂತಾದ ಸಿನಿಮಾಗಳಲ್ಲಿಯೂ ಚೈತ್ರಾ ಜೆ ಆಚಾರ್‌ ನಟಿಸಿದ್ದಾರೆ.

ರಾಜ್‌ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದಲ್ಲೂ ನಟಿಸಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ  ಸೈಡ್‌ ಬಿಯಲ್ಲಿ ಮನುವಿನ ಪ್ರೇಯಸಿಯಾಗಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು. ಇದೀಗ ರೋಹಿತ್‌ ಪದಕಿ ನಿರ್ದೇಶನದ ಉತ್ತರಕಾಂಡದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
icon

(9 / 11)

ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಪರಭಾಷೆಗಳಲ್ಲೂ ಚೈತ್ರಾ ಜೆ ಅವಕಾಶ ಪಡೆಯುತ್ತಿದ್ದಾರೆ. ಪ್ರವೀಣ್‌ ತೇಜ್‌ ಜತೆ ತಮಿಳಿನ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ವರದಿಗಳ ಪ್ರಕಾರ ಇವರ ಕೈಯಲ್ಲಿ ಎರಡು ತಮಿಳು ಸಿನಿಮಾಗಳಿವೆ. 
icon

(10 / 11)

ಚೈತ್ರಾ ಜೆ ಆಚಾರ್‌ ಉತ್ತಮ ಗಾಯಕಿಯೂ ಹೌದು. ಗರುಡ ಗಮನ ವೃಷಭ ವಾಹನದ ಸೋಜುಗದ ಸೂಜು ಮಲ್ಲಿಗೆ ಸಖತ್‌  ಫೇಮಸ್‌ ಆಗಿತ್ತು. ಮಾಯಾ ಬಜಾರ್‌, ಟಗರು ಪಲ್ಯ ಸಿನಿಮಾಗಳಿಗೂ ಧ್ವನಿ ನೀಡಿದ್ದಾರೆ. ಶಾಖಾಹಾರಿ, ಸಾರ್ವಜನಿಕರಿಗೆ ಸುವರ್ಣ ಅವಕಾಶ, ಬೆಂಕಿ ಸಿನಿಮಾಗಳಿಗೂ ಹಾಡಿದ್ದಾರೆ.  
icon

(11 / 11)

IPL_Entry_Point

ಇತರ ಗ್ಯಾಲರಿಗಳು