ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Indira Gandhi Also Lost Mp Status: ರಾಹುಲ್‌ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಕೂಡಾ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು! ಯಾವಾಗ- ಯಾಕೆ?

Indira Gandhi also lost MP status: ರಾಹುಲ್‌ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಕೂಡಾ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು! ಯಾವಾಗ- ಯಾಕೆ?

Indira Gandhi also lost MP status: ಕುತೂಹಲಕಾರಿ ವಿಷಯ ಏನು ಅಂದ್ರೆ, ರಾಹುಲ್ ಗಾಂಧಿ ಅವರ ಅಜ್ಜಿ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ 1975 ರಲ್ಲಿ ತಮ್ಮ ಸಂಸದ ಸ್ಥಾನಮಾನವನ್ನು ಕಳೆದುಕೊಂಡಿದ್ದರು!

Indira Gandhi was disqualified from the Parliament for alleged electoral malpractices
Indira Gandhi was disqualified from the Parliament for alleged electoral malpractices

ಕೆಳ ನ್ಯಾಯಾಲಯದಲ್ಲಿ ನಡೆದ ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಮಾರನೇ ದಿನ ಶುಕ್ರವಾರ ಸಂಸತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಅವರು ಸಂಸದರಿಗೆ ಸಿಗುವ ಸೌಲಭ್ಯ ಮತ್ತು ಸವಲತ್ತುಗಳನ್ನು ಕಳೆದುಕೊಳ್ಳಲಿದ್ದಾರೆ ಎಂಬುದು ಇದರರ್ಥ.

ಟ್ರೆಂಡಿಂಗ್​ ಸುದ್ದಿ

ಲೋಕಸಭೆಯ ಸದಸತ್ವದಿಂದ ಅನರ್ಹಗೊಂಡಿರುವ ವಿಚಾರವನ್ನು ಸಂಸತ್‌ ನೋಟಿಸ್‌ ಬಹಿರಂಗಪಡಿಸಿದೆ. ವಯನಾಡ್ ಸಂಸದರಾಗಿ ಅವರ ಅನರ್ಹತೆಯು ಶಿಕ್ಷೆಯ ದಿನವಾದ ಮಾರ್ಚ್ 23 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ ಎಂದು ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

ಕುತೂಹಲಕಾರಿ ವಿಷಯ ಏನು ಅಂದ್ರೆ, ರಾಹುಲ್ ಗಾಂಧಿ ಅವರ ಅಜ್ಜಿ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ 1975 ರಲ್ಲಿ ತಮ್ಮ ಸಂಸದ ಸ್ಥಾನಮಾನವನ್ನು ಕಳೆದುಕೊಂಡಿದ್ದರು!

ಅದು 1975ರ ಜೂನ್‌ 12. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಗಮೋಹನ್‌ಲಾಲ್ ಸಿನ್ಹಾ ಅವರು ಇಂದಿರಾ ಗಾಂಧಿಯವರ 1971 ರ ಚುನಾವಣಾ ವಿಜಯವನ್ನು ಅಮಾನ್ಯಗೊಳಿಸಿದರು ಮತ್ತು ಸುದ್ದಿ ವರದಿಯ ಪ್ರಕಾರ, ಚುನಾವಣಾ ದುಷ್ಕೃತ್ಯಗಳಿಗಾಗಿ ಆರು ವರ್ಷಗಳ ಕಾಲ ಸಂಸದರಾಗದಂತೆ ನಿರ್ಬಂಧಿಸಿದರು.

ಈ ಪ್ರಕರಣ ಸಂಬಂಧ ಇನ್ನಷ್ಟು ಸುದ್ದಿಗಳು

ಯುಪಿಎ ಸರ್ಕಾರದ ಸುಗ್ರೀವಾಜ್ಞೆ ಹರಿದುಹಾಕಿದ್ದ ರಾಹುಲ್‌ ಗಾಂಧಿಗೆ ಅದಾಗ ಹತ್ತು ವರ್ಷದ ಬಳಿಕ ಅನರ್ಹತೆಯ ಭೀತಿ

Rahul Gandhi tore ordinance: ಅನರ್ಹತೆ ತಪ್ಪಿಸಲು ಯುಪಿಎ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರತಿಹರಿದು ಹಾಕಿದ್ದ ರಾಹುಲ್‌ ಗಾಂಧಿಗೆ ಈಗ ಅದೇ ಸುಪ್ರೀಂ ಕೋರ್ಟ್‌ ತೀರ್ಪಿನ ಅಂಶ ಮುಳುವಾಗಿದೆ. ಸಂಸದ ಸ್ಥಾನದಿಂದ ಅನರ್ಹರಾಗುವ ಆತಂಕ ಉಂಟಾಗಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

2 ವರ್ಷ ಜೈಲು ಶಿಕ್ಷೆ ಘೋಷಣೆ ಕಾರಣ ರಾಹುಲ್‌ ಗಾಂಧಿ ಸಂಸದ ಸ್ಥಾನ ಕಳೆದುಕೊಳ್ಳುತ್ತಾರಾ?

Rahul Gandhi Convicted: ಮೋದಿ ಸರ್‌ನೇಮ್‌ ಅವಹೇಳನ ಮಾಡಿ ಕ್ರಿಮಿನಲ್‌ ಮಾನನಷ್ಟ ಕೇಸ್‌ ಎದುರಿಸಿದ ರಾಹುಲ್‌ ಗಾಂಧಿ ದೋಷಿ ಎಂದು ಸೂರತ್‌ ಕೋರ್ಟ್‌ ಇಂದು ತೀರ್ಪು ನೀಡಿದೆ. 2 ವರ್ಷದ ಸಜೆಯನ್ನೂ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಜಾಪ್ರತಿನಿಧಿ ಕಾಯ್ದೆ ಪ್ರಕಾರ ಅನರ್ಹರಾಗುತ್ತಾರಾ?ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

ʻಸತ್ಯವೇ ನನ್ನ ದೇವರುʼ; ಸೂರತ್‌ ಕೋರ್ಟ್‌ ತೀರ್ಪಿನ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

ಮೋದಿ ಸರ್‌ನೇಮ್‌ ಹೊಂದಿದವರನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಗುಜರಾತ್‌ನ ಸೂರತ್‌ ಕೋರ್ಟ್‌ ರಾಹುಲ್‌ ಗಾಂಧಿಗೆ ಎರಡು ವರ್ಷ ಸಜೆ ವಿಧಿಸಿದೆ. ಬಳಿಕ ಜಾಮೀನು ಕೂಡ ನೀಡಿದೆ. ಈ ತೀರ್ಪು ಪ್ರಕಟವಾದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿರುವ ರಾಹುಲ್‌ ಗಾಂಧಿ, ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಬಳಸಿಕೊಂಡಿದ್ದಾರೆ. ಈ ಹೇಳಿಕೆಯನ್ನು ಅವರು ಟ್ವೀಟ್‌ ಮಾಡಿ ಗಮನಸೆಳೆದಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಮೋದಿ ಸರ್‌ನೇಮ್‌ ಅವಹೇಳನ; ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ- ಸೂರತ್‌ ಕೋರ್ಟ್‌ ತೀರ್ಪು

Rahul Gandhi Convicted: 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಏಟಿಗೆ ಎದಿರೇಟು- ರೇಣುಕಾ ಚೌಧರಿ ಹೇಳಿದ್ರು - ಪಿಎಂ ಮೋದಿ ನನ್ನನ್ನು ಶೂರ್ಪಣಖಿ ಅಂದಿದ್ರು, ನಾನೂ ಹಾಕ್ತೇನೆ ಕೇಸ್

ʻಮೋದಿʼ ಉಪನಾಮವನ್ನು ಅವಹೇಳನ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿಯ ಎರಡು ವರ್ಷಗಳ ಜೈಲು ಶಿಕ್ಷೆ ಘೋಷಣೆ ಆಗಿರುವುದು ಕಾಂಗ್ರೆಸ್ಸಿಗರನ್ನು ವಿಚಲಿತಗೊಳಿಸಿದೆ. ಈ ಏಟಿಗೆ ಪ್ರತಿಕ್ರಿಯೆಯಾಗಿ 2018 ರ 'ಶೂರ್ಪನಖಾ' ವಿವಾದದಲ್ಲಿ ಪ್ರಧಾನಿ ಮೋದಿಗೆ ಎದಿರೇಟು ಕೊಡಲು ಕಾಂಗ್ರೆಸ್ಸಿಗರು ಸಜ್ಜಾಗಿದ್ದಾರೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ರೇಣುಕಾಚೌಧರಿ ಹೇಳಿದ್ದು ನಿಜಾನಾ… ಪ್ರಧಾನಿ ಅವರನ್ನು ʻಶೂರ್ಪಣಖಾʼ ಎಂದು ಸಂಬೋಧಿಸಿದ್ರಾ? ಸೋಷಿಯಲ್‌ ಮೀಡಿಯಾದಲ್ಲೇನು ಚರ್ಚೆ

Surpanakha row: ರೇಣುಕಾ ಚೌಧರಿ ಅವರು ಮತ್ತು ಇತರೆ ಕಾಂಗ್ರೆಸಿಗರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ವಿಡಿಯೋ ಕ್ಲಿಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೇಣುಕಾ ಚೌಧರಿ ಅವರನ್ನು ʻಶೂರ್ಪಣಖಾʼ ಎಂಬ ಪದ ಬಳಸಿ ಸಂಬೋಧಿಸಿರುವುದು ಕಂಡುಬಂದಿಲ್ಲ. ಹೀಗಾಗಿ ಯಾವ ರೀತಿ ಕೇಸ್‌ ದಾಖಲಿಸುತ್ತಾರೆಂಬ ಪ್ರಶ್ನೆ ಸೋಷಿಯಲ್‌ ಮೀಡಿಯಾ ಬಳಕೆದಾರರನ್ನು ಕಾಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point