ಆಧುನಿಕ ಸಿಂಗಾಪುರದ ಸಂಸ್ಥಾಪಕರ ಕಿರಿಯ ಪುತ್ರ ಈಗ ನಿರಾಶ್ರಿತ; ವಾಪಸ್‌ ಬರಲಾಗುತ್ತಿಲ್ಲ ಎಂದ ಮಾಜಿ ಪ್ರಧಾನಿಯ ಸಹೋದರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಧುನಿಕ ಸಿಂಗಾಪುರದ ಸಂಸ್ಥಾಪಕರ ಕಿರಿಯ ಪುತ್ರ ಈಗ ನಿರಾಶ್ರಿತ; ವಾಪಸ್‌ ಬರಲಾಗುತ್ತಿಲ್ಲ ಎಂದ ಮಾಜಿ ಪ್ರಧಾನಿಯ ಸಹೋದರ

ಆಧುನಿಕ ಸಿಂಗಾಪುರದ ಸಂಸ್ಥಾಪಕರ ಕಿರಿಯ ಪುತ್ರ ಈಗ ನಿರಾಶ್ರಿತ; ವಾಪಸ್‌ ಬರಲಾಗುತ್ತಿಲ್ಲ ಎಂದ ಮಾಜಿ ಪ್ರಧಾನಿಯ ಸಹೋದರ

ಆಧುನಿಕ ಸಿಂಗಾಪುರದ ಸಂಸ್ಥಾಪಕ ಲೀ ಕುವಾನ್ ಯೂ ಅವರ ಕಿರಿಯ ಪುತ್ರ ಮತ್ತು ಮಾಜಿ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರ ಸಹೋದರ ಲೀ ಹ್ಸಿನ್ ಯಾಂಗ್ "ತಾನು ರಾಜಕೀಯ ನಿರಾಶ್ರಿತ" ಎಂದು ಘೋಷಿಸಿದ್ದಾರೆ.

ಲೀ ಹ್ಸಿನ್ ಯಾಂಗ್ (ಸಂಗ್ರಹ ಚಿತ್ರ )(Photo by ROSLAN RAHMAN / AFP)
ಲೀ ಹ್ಸಿನ್ ಯಾಂಗ್ (ಸಂಗ್ರಹ ಚಿತ್ರ )(Photo by ROSLAN RAHMAN / AFP) (AFP)

ಆಧುನಿಕ ಸಿಂಗಾಪುರದ ಸಂಸ್ಥಾಪಕ ಲೀ ಕುವಾನ್ ಯೂ ಅವರ ಕಿರಿಯ ಪುತ್ರ ಮತ್ತು ಮಾಜಿ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರ ಸಹೋದರ ಲೀ ಹ್ಸಿನ್ ಯಾಂಗ್ "ತಾನು ರಾಜಕೀಯ ನಿರಾಶ್ರಿತ" ಎಂದು ಘೋಷಿಸಿದ್ದಾರೆ. ಮಂಗಳವಾರ ವಿಶ್ವಸಂಸ್ಥೆಯ ನಿರಾಶ್ರಿತರ ಸಮಾವೇಶದಲ್ಲಿ ತಾಣು ಸಿಂಗಾಪುರದಿಂದ ರಾಜಕೀಯ ನಿರಾಶ್ರಿತರಾಗಿರುವೆ ಎಂದು ಹೇಳಿದ್ದಾರೆ.

ಆದರೆ, ಸಿಂಗಾಪುರ ಸರಕಾರದಿಂದ ಲೀ ಹ್ಸಿಯಾನ್ ಯಾಂಗ್ ಅವರು ಕಿರುಕುಳವನ್ನು ಎದುರಿಸುತ್ತಿದ್ದಾರೆ ಎಂದು ಹೇಳುತ್ತಿರುವುದು ಆಧಾರರಹಿತ ಎಂದು ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ರಾಯಿಟರ್ಸ್‌ ವರದಿ)

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.