Divya Uruduga Birthday: ‘ದಿವ್ಯಾ ಉರುಡುಗ ಬರ್ತ್‌ಡೇಯಲ್ಲಿ ಯಾರಿರಬೇಕೋ ಅವರೇ ಇಲ್ಲ!’; ಹುಡುಕಾಡಿದ ನೆಟ್ಟಿಗರು..
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Divya Uruduga Birthday: ‘ದಿವ್ಯಾ ಉರುಡುಗ ಬರ್ತ್‌ಡೇಯಲ್ಲಿ ಯಾರಿರಬೇಕೋ ಅವರೇ ಇಲ್ಲ!’; ಹುಡುಕಾಡಿದ ನೆಟ್ಟಿಗರು..

Divya Uruduga Birthday: ‘ದಿವ್ಯಾ ಉರುಡುಗ ಬರ್ತ್‌ಡೇಯಲ್ಲಿ ಯಾರಿರಬೇಕೋ ಅವರೇ ಇಲ್ಲ!’; ಹುಡುಕಾಡಿದ ನೆಟ್ಟಿಗರು..

  • Divya Uruduga Birthday: ಬಿಗ್‌ಬಾಸ್‌ ಸೀಸನ್‌ 9ರ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಉರುಡುಗ ಇದೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅದರಲ್ಲೂ ಬಿಗ್‌ಬಾಸ್‌ ಸ್ನೇಹಿತರ ಜತೆಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನುಪಮಾ ಗೌಡ, ದಿವ್ಯಾ ಉರುಡುಗ, ಅಮೂಲ್ಯ ಗೌಡ, ನೇಹಾ ಗೌಡ ಈ ಸೆಲೆಬ್ರೇಷನ್‌ನಲ್ಲಿ ಭಾಗವಹಿಸಿದ್ದರು.

ಸ್ನೇಹಿತೆ ದಿವ್ಯಾಗೆ ಅಪ್ಪುಗೆ ವಿಶ್‌ ನೀಡಿದ ರಾಕೇಶ್‌ ಅಡಿಗ
icon

(1 / 7)

ಸ್ನೇಹಿತೆ ದಿವ್ಯಾಗೆ ಅಪ್ಪುಗೆ ವಿಶ್‌ ನೀಡಿದ ರಾಕೇಶ್‌ ಅಡಿಗ(Instagram /Anupama Gowda)

"ನಿಮ್ಮ ಪ್ರೀತಿಯ ಬಿಸಿ ನೀರು ಕೊಡದ, ಪ್ರೀತಿ, ಸ್ನೇಹಾ, ಖುಷಿ ಬಡಿಸಿದ, ಸಪ್ಪೆ ಹೋಟೆಲ್ಲು ಗ್ಯಾಂಗ್. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಅನುಪಮಾ ಗೌಡ ದಿವ್ಯಾ ಉರುಡುಗ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.
icon

(2 / 7)

"ನಿಮ್ಮ ಪ್ರೀತಿಯ ಬಿಸಿ ನೀರು ಕೊಡದ, ಪ್ರೀತಿ, ಸ್ನೇಹಾ, ಖುಷಿ ಬಡಿಸಿದ, ಸಪ್ಪೆ ಹೋಟೆಲ್ಲು ಗ್ಯಾಂಗ್. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಅನುಪಮಾ ಗೌಡ ದಿವ್ಯಾ ಉರುಡುಗ ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ.(Instagram /Anupama Gowda)

ಬಿಗ್‌ಬಾಸ್‌ನ ಲೇಡಿ ಗ್ಯಾಂಗ್‌ ಜತೆಗೆ ದಿವ್ಯಾ ಬರ್ತ್‌ಡೇ
icon

(3 / 7)

ಬಿಗ್‌ಬಾಸ್‌ನ ಲೇಡಿ ಗ್ಯಾಂಗ್‌ ಜತೆಗೆ ದಿವ್ಯಾ ಬರ್ತ್‌ಡೇ(Instagram /Anupama Gowda)

ಬರ್ತ್‌ಡೇ ಸಂಭ್ರಮದ ಹಲವು ಫೋಟೋಗಳನ್ನು ದಿವ್ಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(4 / 7)

ಬರ್ತ್‌ಡೇ ಸಂಭ್ರಮದ ಹಲವು ಫೋಟೋಗಳನ್ನು ದಿವ್ಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Instagram /Anupama Gowda)

ಬಹುತೇಕರು ಬಗೆ ಬಗೆ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಆದರೆ, ಈ ಕಿರು ಪಾರ್ಟಿಯಲ್ಲಿ ದಿವ್ಯಾ ಅವರ ಪ್ರಿಯಕರ ಅರವಿಂದ್‌ ಕೆಪಿ ಕಾಣಿಸುತ್ತಿಲ್ಲ. 
icon

(5 / 7)

ಬಹುತೇಕರು ಬಗೆ ಬಗೆ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಆದರೆ, ಈ ಕಿರು ಪಾರ್ಟಿಯಲ್ಲಿ ದಿವ್ಯಾ ಅವರ ಪ್ರಿಯಕರ ಅರವಿಂದ್‌ ಕೆಪಿ ಕಾಣಿಸುತ್ತಿಲ್ಲ. (Instagram /Anupama Gowda)

ನೇಹಾ ಗೌಡ ಜತೆ  ಬರ್ತ್‌ಡೇ ಗರ್ಲ್‌ ದಿವ್ಯಾ ಉರುಡುಗ
icon

(6 / 7)

ನೇಹಾ ಗೌಡ ಜತೆ  ಬರ್ತ್‌ಡೇ ಗರ್ಲ್‌ ದಿವ್ಯಾ ಉರುಡುಗ(Instagram /Anupama Gowda)

ಬಿಗ್‌ಬಾಸ್‌ ಸ್ನೇಹಿತರ ಈ ಸಮ್ಮಿಲನವನ್ನು ಅವರ ಅನೇಕ ಅಭಿಮಾನಿಗಳು ಮೆಚ್ಚುಗೆಯ ಜತೆಗೆ ಕಮೆಂಟ್‌ ಮೂಲಕವೂ ಶುಭ ಕೋರುತ್ತಿದ್ದಾರೆ.
icon

(7 / 7)

ಬಿಗ್‌ಬಾಸ್‌ ಸ್ನೇಹಿತರ ಈ ಸಮ್ಮಿಲನವನ್ನು ಅವರ ಅನೇಕ ಅಭಿಮಾನಿಗಳು ಮೆಚ್ಚುಗೆಯ ಜತೆಗೆ ಕಮೆಂಟ್‌ ಮೂಲಕವೂ ಶುಭ ಕೋರುತ್ತಿದ್ದಾರೆ.(Instagram /Anupama Gowda)


ಇತರ ಗ್ಯಾಲರಿಗಳು