2023ರಲ್ಲಿ ಭಾರತ ಕ್ರಿಕೆಟ್ ತಂಡದಿ ಸ್ಥಾನ ಕಳೆದುಕೊಂಡ ಬಲಿಷ್ಠ ಆಟಗಾರರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023ರಲ್ಲಿ ಭಾರತ ಕ್ರಿಕೆಟ್ ತಂಡದಿ ಸ್ಥಾನ ಕಳೆದುಕೊಂಡ ಬಲಿಷ್ಠ ಆಟಗಾರರು

2023ರಲ್ಲಿ ಭಾರತ ಕ್ರಿಕೆಟ್ ತಂಡದಿ ಸ್ಥಾನ ಕಳೆದುಕೊಂಡ ಬಲಿಷ್ಠ ಆಟಗಾರರು

  • ಭಾರತ ಕ್ರಿಕೆಟ್‌ ತಂಡದ ಪಾಲಿಗೆ 2023 ಸಿಹಿ-ಕಹಿಗಳ ಸಮ್ಮಿಶ್ರಣ. ಎಲ್ಲಾ ಮೂರು ಸ್ವರೂಪಗಳಲ್ಲಿ ತಂಡ ನಂಬರ್‌ 1 ಸ್ಥಾನ ಪಡೆದರೂ, ಐಸಿಸಿ ಟ್ರೋಫಿ ಮಾತ್ರ ಸಿಕ್ಕಿಲ್ಲ. ಮತ್ತೊಂದೆಡೆ ಕೆಲವು ಬಲಿಷ್ಠ ಕ್ರಿಕೆಟಿಗರು ವರ್ಷದಲ್ಲಿ ಒಂದೂ ಪಂದ್ಯ ಆಡದೆ 2023ಕ್ಕೆ ವಿದಾಯ ಹೇಳಿದ್ದಾರೆ. ವರ್ಷದುದ್ದಕ್ಕೂ ಟೀಮ್‌ ಇಂಡಿಯಾದಲ್ಲಿ ಸ್ಥಾನ ಪಡೆಯದ ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.

ಅಜಿಂಕ್ಯಾ ರಹಾನೆ 2023ರಲ್ಲಿ ಕೇವಲ 3 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದಾರೆ.
icon

(1 / 9)

ಅಜಿಂಕ್ಯಾ ರಹಾನೆ 2023ರಲ್ಲಿ ಕೇವಲ 3 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದಾರೆ.(BCCI Twitter)

ಯುಜ್ವೇಂದ್ರ ಚಹಾಲ್‌ ಕೇವಲ 9 ಟಿ20 ಪಂದ್ಯ ಮಾತ್ರ ಆಡಿದ್ದಾರೆ. ಚುಟುಕು ಸ್ವರೂಪದಲ್ಲಿ ಭಾರತದ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌, ವ್ಯಾಪಕವಾಗಿ ಕಡೆಗಣಿಸಲ್ಪಟ್ಟಿದ್ದಾರೆ.
icon

(2 / 9)

ಯುಜ್ವೇಂದ್ರ ಚಹಾಲ್‌ ಕೇವಲ 9 ಟಿ20 ಪಂದ್ಯ ಮಾತ್ರ ಆಡಿದ್ದಾರೆ. ಚುಟುಕು ಸ್ವರೂಪದಲ್ಲಿ ಭಾರತದ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌, ವ್ಯಾಪಕವಾಗಿ ಕಡೆಗಣಿಸಲ್ಪಟ್ಟಿದ್ದಾರೆ.(AP)

ಶಿಖರ್‌ ಧವನ್‌ ಮಹತ್ವದ ಟೂರ್ನಿಗಳಿಂದಲೇ ಕಡೆಗಣಿಸಲ್ಪಟ್ಟಿದ್ದಾರೆ. 2022ರಲ್ಲಿ ಕೆಲ ಸರಣಿಗಳಲ್ಲಿ ನಾಯಕನಾಗಿದ್ದ ಅವರು, ಕಳೆದ ವರ್ಷ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.
icon

(3 / 9)

ಶಿಖರ್‌ ಧವನ್‌ ಮಹತ್ವದ ಟೂರ್ನಿಗಳಿಂದಲೇ ಕಡೆಗಣಿಸಲ್ಪಟ್ಟಿದ್ದಾರೆ. 2022ರಲ್ಲಿ ಕೆಲ ಸರಣಿಗಳಲ್ಲಿ ನಾಯಕನಾಗಿದ್ದ ಅವರು, ಕಳೆದ ವರ್ಷ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.(AP)

ವೇಗದ ಬೌಲರ್‌ ಉಮ್ರಾನ್‌ ಮಲಿಕ್‌ ಕಳೆದ ವರ್ಷ ನಡೆದ 58 ಸೀಮಿತ ಓವರ್‌ ಪಂದ್ಯಗಳಲ್ಲಿ ಕೇವಲ 10ರಲ್ಲಿ ಮಾತ್ರ ಆಡಿದ್ದಾರೆ.
icon

(4 / 9)

ವೇಗದ ಬೌಲರ್‌ ಉಮ್ರಾನ್‌ ಮಲಿಕ್‌ ಕಳೆದ ವರ್ಷ ನಡೆದ 58 ಸೀಮಿತ ಓವರ್‌ ಪಂದ್ಯಗಳಲ್ಲಿ ಕೇವಲ 10ರಲ್ಲಿ ಮಾತ್ರ ಆಡಿದ್ದಾರೆ.(AFP)

ದೀಪಕ್‌ ಹೂಡಾ ಕೇವಲ 6 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2022ರಲ್ಲಿ ಬರೋಬ್ಬರಿ 15 ಪಂದ್ಯಗಳಲ್ಲಿ ಆಡಿದ್ದರು.
icon

(5 / 9)

ದೀಪಕ್‌ ಹೂಡಾ ಕೇವಲ 6 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 2022ರಲ್ಲಿ ಬರೋಬ್ಬರಿ 15 ಪಂದ್ಯಗಳಲ್ಲಿ ಆಡಿದ್ದರು.(ANI)

ಟೆಸ್ಟ್‌ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ ಚೆತೇಶ್ವರ ಪೂಜಾರ ವರ್ಷದಲ್ಲಿ ಕೇವಲ 5 ಟೆಸ್ಟ್‌ ಪಂದ್ಯ ಮಾತ್ರ ಆಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಆಯ್ಕೆ ಆಗಿಲ್ಲ.
icon

(6 / 9)

ಟೆಸ್ಟ್‌ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರ ಚೆತೇಶ್ವರ ಪೂಜಾರ ವರ್ಷದಲ್ಲಿ ಕೇವಲ 5 ಟೆಸ್ಟ್‌ ಪಂದ್ಯ ಮಾತ್ರ ಆಡಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಆಯ್ಕೆ ಆಗಿಲ್ಲ.(AFP)

ವೆಂಕಟೇಶ್‌ ಅಯ್ಯರ್‌ 2022ರಲ್ಲಿ 8 ವೈಟ್‌ ಬಾಲ್‌ ಪಂದ್ಯ ಆಡಿದ್ದರು. 2023ರಲ್ಲಿ ಒಂದೂ ಪಂದ್ಯ ಆಡಿಲ್ಲ.
icon

(7 / 9)

ವೆಂಕಟೇಶ್‌ ಅಯ್ಯರ್‌ 2022ರಲ್ಲಿ 8 ವೈಟ್‌ ಬಾಲ್‌ ಪಂದ್ಯ ಆಡಿದ್ದರು. 2023ರಲ್ಲಿ ಒಂದೂ ಪಂದ್ಯ ಆಡಿಲ್ಲ.(PTI)

ಹರ್ಷಲ್‌ ಪಟೇಲ್‌ 2021 ಹಾಗೂ 2022ರಲ್ಲಿ 25 ಟಿ20 ಪಂದ್ಯ ಆಡಿದ್ದರು. ಆದರೆ ಕಳೆದ ವರ್ಷ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದಾರೆ.
icon

(8 / 9)

ಹರ್ಷಲ್‌ ಪಟೇಲ್‌ 2021 ಹಾಗೂ 2022ರಲ್ಲಿ 25 ಟಿ20 ಪಂದ್ಯ ಆಡಿದ್ದರು. ಆದರೆ ಕಳೆದ ವರ್ಷ ಕೇವಲ ಒಂದು ಪಂದ್ಯ ಮಾತ್ರ ಆಡಿದ್ದಾರೆ.(PTI)

2022ರಲ್ಲಿ ಭಾರತದ ಪರ ಅತಿ ಹೆಚ್ಚು ಟಿ20 ವಿಕೆಟ್‌ ಪಡೆದ ಸ್ವಿಂಗ್‌ ಸ್ಪೆಷಲಿಸ್ಟ್‌ ಭುವನೇಶ್ವರ್‌ ಕುಮಾರ್,‌ 2023ರಲ್ಲಿ ಒಂದೂ ಪಂದ್ಯ ಆಡಿಲ್ಲ.
icon

(9 / 9)

2022ರಲ್ಲಿ ಭಾರತದ ಪರ ಅತಿ ಹೆಚ್ಚು ಟಿ20 ವಿಕೆಟ್‌ ಪಡೆದ ಸ್ವಿಂಗ್‌ ಸ್ಪೆಷಲಿಸ್ಟ್‌ ಭುವನೇಶ್ವರ್‌ ಕುಮಾರ್,‌ 2023ರಲ್ಲಿ ಒಂದೂ ಪಂದ್ಯ ಆಡಿಲ್ಲ.


ಇತರ ಗ್ಯಾಲರಿಗಳು