Ganesha Blessings: ಚಂದ್ರ ಚಲನೆಯ ಕಾರಣ ಈ 5 ರಾಶಿಯವರ ಮೇಲೆ ಗಣೇಶನ ಆಶೀರ್ವಾದ, ಅದೃಷ್ಟದ ಬಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ganesha Blessings: ಚಂದ್ರ ಚಲನೆಯ ಕಾರಣ ಈ 5 ರಾಶಿಯವರ ಮೇಲೆ ಗಣೇಶನ ಆಶೀರ್ವಾದ, ಅದೃಷ್ಟದ ಬಲ

Ganesha Blessings: ಚಂದ್ರ ಚಲನೆಯ ಕಾರಣ ಈ 5 ರಾಶಿಯವರ ಮೇಲೆ ಗಣೇಶನ ಆಶೀರ್ವಾದ, ಅದೃಷ್ಟದ ಬಲ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಚಂದ್ರನು ವೃಶ್ಚಿಕ ರಾಶಿ ಬಿಟ್ಟು ಧನು ರಾಶಿಗೆ ಪ್ರವೇಶ ಮಾಡಿ ಸಂಚರಿಸಲಿದ್ದಾನೆ.  ಇದೇ ದಿನ ಬುಧ ಕೂಡ ಹಿಮ್ಮುಖ ಚಲನೆ ಶುರುಮಾಡಿದ್ದು, ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಚಂದ್ರನ ಚಲನೆಯಿಂದ ಈ 5 ರಾಶಿಯವರಿಗೆ ಶುಭ ಫಲ ಉಂಟಾಗಲಿದೆ. ವಿಶೇಷವಾಗಿ ಕುಂಡಲಿಯಲ್ಲಿ ಬುಧನ ಸ್ಥಾನ ಬಲಗೊಳ್ಳುವ ಕಾರಣ ಗಣೇಶನ ಆಶೀರ್ವಾದವಿದೆ. 

ಬುಧನ ಹಿಮ್ಮುಖ ಚಲನೆ, ಚಂದ್ರ ಚಲನೆಯಲ್ಲಿ ರಾಶಿ ಬದಲಾವಣೆ ಇವುಗಳು ಇಂದು ವಿಶೇಷ ಮಹತ್ವ ಪಡೆದಿವೆ. ಚಂದ್ರನ ಚಲನೆಯಿಂದ ಮಾಲವ್ಯ ಯೋಗ ಸೃಷ್ಟಿಯಾಗಿದೆ. ಬುಧನ ಸ್ಥಾನ ಬಲಗೊಂಡಿದೆ. ತ್ರಿಗ್ರಾಹಿ ಯೋಗ, ಮಾಳವ್ಯ ಯೋಗ, ಆದಿತ್ಯ ಮಂಗಲ ಯೋಗ ಮತ್ತು ಮೂಲ ನಕ್ಷತ್ರಗಳ ಮಂಗಳಕರ ಸಂಯೋಜನೆಯುಂಟಾಗಿದೆ. ಹೀಗಾಗಿ ಈ 5 ರಾಶಿಚಕ್ರದವರಿಗೆ ಗಣೇಶನ ಆಶೀರ್ವಾದ ಇದ್ದು, ಶುಭ ಫಲಗಳನ್ನು ನಿರೀಕ್ಷಿಸಬಹುದು.
icon

(1 / 7)

ಮೇಷ ರಾಶಿ:  ಈ ರಾಶಿಯವರು ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಭವಿಷ್ಯದ ಯೋಜನೆಗಳನ್ನು ರೂಪಿಸುತ್ತಾರೆ. ಮನೆಯ ಹಿರಿಯರ ಆಶೀರ್ವಾದ ಇರಲಿದೆ. ಸ್ನೇಹಿತರಿಗೆ ಸಾಲ ನೀಡಿದ್ದರೆ, ಹಿಂಪಡೆಯುವಿರಿ. ವೃತ್ತಿಜೀವನದದಲ್ಲಿ ಯಶಸ್ವಿಯಾಗುತ್ತೀರಿ, ಪ್ರಭಾವಿಯಾಗುವಿರಿ.
icon

(2 / 7)

ಕರ್ಕಾಟಕ ರಾಶಿ: ಮಾಲವ್ಯ ಯೋಗದ ಪರಿಣಾಮ ಈ ರಾಶಿಯವರ ವೈಭವ ಮತ್ತು ಪ್ರಭಾವವು ಗಣೇಶನ ಕೃಪೆಯಿಂದ ವೃದ್ಧಿ. ಪಿತ್ರಾರ್ಜಿತ ಆಸ್ತಿಯ ಪಾಲು ನಿರೀಕ್ಷಿಸಬಹುದು. ಸಕಾರಾತ್ಮಕ ಮನೋಭಾವದೊಂದಿಗೆ ಇರುವ ಕಾರಣ ಕಾರ್ಯಗಳು ಸುಲಭವಾಗಿ ಪೂರ್ಣವಾಗುವುದು. ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಲಿದ್ದು, ಕೌಟುಂಬಿಕ ಸಮಸ್ಯೆ ಪರಿಹಾರವಾಗಲಿದೆ. ಹೊಸ ವ್ಯವಹಾರಕ್ಕೆ ಉತ್ತಮ ಸಮಯ.
icon

(3 / 7)

ಕರ್ಕಾಟಕ ರಾಶಿ: ಮಾಲವ್ಯ ಯೋಗದ ಪರಿಣಾಮ ಈ ರಾಶಿಯವರ ವೈಭವ ಮತ್ತು ಪ್ರಭಾವವು ಗಣೇಶನ ಕೃಪೆಯಿಂದ ವೃದ್ಧಿ. ಪಿತ್ರಾರ್ಜಿತ ಆಸ್ತಿಯ ಪಾಲು ನಿರೀಕ್ಷಿಸಬಹುದು. ಸಕಾರಾತ್ಮಕ ಮನೋಭಾವದೊಂದಿಗೆ ಇರುವ ಕಾರಣ ಕಾರ್ಯಗಳು ಸುಲಭವಾಗಿ ಪೂರ್ಣವಾಗುವುದು. ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಲಿದ್ದು, ಕೌಟುಂಬಿಕ ಸಮಸ್ಯೆ ಪರಿಹಾರವಾಗಲಿದೆ. ಹೊಸ ವ್ಯವಹಾರಕ್ಕೆ ಉತ್ತಮ ಸಮಯ.(Pixabay)

ಕನ್ಯಾ ರಾಶಿ:  ಆದಿತ್ಯ ಮಂಗಳ ಯೋಗದ ಕಾರಣ ಕನ್ಯಾರಾಶಿಯವರಿಗೆ ಶುಭಫಲ. ಹೊಸ ಆಸ್ತಿ ಖರೀದಿ ಭಾಗ್ಯ, ವೃತ್ತಿಪರರಿಗೆ ಏಳಿಗೆ ನಿರೀಕ್ಷಿಸಬಹುದು. ನಷ್ಟ ಅನುಭವಿಸುತ್ತಿರುವ ಉದ್ಯಮಿಗಳಿಗೆ ಗಣೇಶನ ಆಶೀರ್ವಾದದ ಫಲವಾಗಿ ಲಾಭವಾಗಲಿದೆ.ಕೌಟುಂಬಿಕವಾಗಿಯೂ ಖುಷಿ, ಸಂಭ್ರಮ ಕಾಣುವಿರಿ.
icon

(4 / 7)

ಧನು ರಾಶಿ: ಈ ರಾಶಿಯವರಿಗೆ ತ್ರಿಗ್ರಾಹಿ ಯೋಗದ ಕಾರಣ ಶುಭ ಫಲ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತ, ಪ್ರಭಾವಿಯಾಗಿ ಗುರುತಿಸಿಕೊಳ್ಳುವರು. ಅಪೇಕ್ಷಿತ ಯಶಸ್ಸು ಸಿಗುವ ಕಾರಣ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. 
icon

(5 / 7)

ಕುಂಭ ರಾಶಿ:  ಈ ದಿನ ಮೂಲ ನಕ್ಷತ್ರದ ಕಾರಣ ಈ ರಾಶಿಯವರು ಪ್ರಭಾವಿಗಳಾಗಿರಲಿದ್ದಾರೆ. ಉದ್ಯೋಗದಲ್ಲೂ ಅದೃಷ್ಟ ಕೈಹಿಡಿಯಲಿದೆ, ಹೊಸ ಉದ್ಯೋಗಾವಕಾಶ ನಿರೀಕ್ಷಿಸಬಹುದು. ಆರ್ಥಿಕ ಪ್ರಯೋಜನ ಪಡೆಯುವಿರಿ.  
icon

(6 / 7)

ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 7)

ಇತರ ಗ್ಯಾಲರಿಗಳು