Tornadoes strike Central US: ಅಮೆರಿಕದಲ್ಲಿ ಮತ್ತೆ ಸುಂಟರಗಾಳಿ, 7 ಸಾವು, ಹಲವು ಜನರಿಗೆ ಗಾಯ, ಪ್ರಕೃತಿ ವಿಕೋಪದ ಚಿತ್ರ ಮಾಹಿತಿ
- ನಿನ್ನೆ ಅಮೆರಿಕದ ಲಿಟ್ಟಲ್ ರಾಕ್, ಆರ್ಕಾನಸ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ.
- ನಿನ್ನೆ ಅಮೆರಿಕದ ಲಿಟ್ಟಲ್ ರಾಕ್, ಆರ್ಕಾನಸ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ.
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
(1 / 8)
ನಿನ್ನೆ ಅಮೆರಿಕದ ಲಿಟ್ಟಲ್ ರಾಕ್, ಆರ್ಕಾನಸ್ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಸುಂಟರಗಾಳಿಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಭೀಕರ ಸುಂಟರಗಾಳಿಗೆ ಏಳು ಜನರು ಮೃತಪಟ್ಟು, ಹಲವು ಜನರು ಗಾಯಗೊಂಡಿದ್ದಾರೆ. ಮರಗಳು ಬುಡಸಮೇತ ಕಿತ್ತು ಗಾಳಿಗೆ ನೆಗೆದಿದ್ದು, ಮನೆಗಳು ನೆಲಸಮಗೊಂಡಿವೆ. (Getty Images via AFP)
(2 / 8)
ಲಿಟಲ್ ರಾಕ್‌ನಲ್ಲಿ ನಿನ್ನೆ ಸುಂಟರಗಾಳಿಯಿಂದ ಹಾನಿಯಾದ ಬಳಿಕ ಸುತ್ತಮುತ್ತಲಿನ ಪ್ರದೇಶಗಳ ಜನರನ್ನು ಸ್ಥಳಾಂತರ ಮಾಡಲಾಯಿತು. ಸುಂಟರಗಾಳಿಯ ಹೊಡೆತಕ್ಕೆ ನೂರಾರು ಮನೆಗಳು, ಕಟ್ಟಡಗಳು ನೆಲಸಮಗೊಂಡಿವೆ. (Getty Images via AFP)
(3 / 8)
ನಿನ್ನೆ ಅಪರಾಹ್ನ ಸುಂಟರಗಾಳಿಯಿಂದ ಹಾನಿ ಸಂಭವಿಸಿದ ಬಳಿಕ ಆರ್ಕನಾಸ್‌ನ ರಾಜ್ಯಪಾಲರು ರಾಜ್ಯಕ್ಕೆ ತುರ್ತುಪರಿಸ್ಥಿತಿ ಘೋಷಿಸಿದರು.(Getty Images via AFP)
(4 / 8)
ನಿಜಕ್ಕೂ ಇದು ಸರ್ವನಾಶ ಎಂದು ಈ ಘಟನೆಯ ಕುರಿತು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (Getty Images via AFP)
(6 / 8)
ಅರ್ಕನಾಸ್ ನದಿಯ ಆಚೆಗೆ ಸಾಕಷ್ಟು ಆಸ್ತಿಪಾಸಿಗೆ ಹಾನಿಯಾಗಿದೆ. ಸುಂಟರಗಾಳಿಯ ಹೊಡೆತಕ್ಕೆ ವಾಹನಗಳು ನಜ್ಜುಗುಜ್ಜಾಗಿವೆ. (Getty Images via AFP)
(7 / 8)
ಸ್ಥಳೀಯ ಆಡಳಿತಕ್ಕೆ ನೆರವು ನೀಡಲು ಮತ್ತು ಜನರ ರಕ್ಷಣೆಗಾಗಿ ರಾಜ್ಯಪಾಲರು ಹಲವು ಕ್ರಮಗಳನ್ನು ಘೋಷಿಸಿದರು. (Getty Images via AFP)
ಇತರ ಗ್ಯಾಲರಿಗಳು