Dead river: ಕಲುಷಿತಗೊಂಡು ನಿರ್ಜೀವ ನದಿಯಂತಾದ ಬುರಿಗಂಗಾ, ಪೋಟೋಸ್​ ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dead River: ಕಲುಷಿತಗೊಂಡು ನಿರ್ಜೀವ ನದಿಯಂತಾದ ಬುರಿಗಂಗಾ, ಪೋಟೋಸ್​ ನೋಡಿ

Dead river: ಕಲುಷಿತಗೊಂಡು ನಿರ್ಜೀವ ನದಿಯಂತಾದ ಬುರಿಗಂಗಾ, ಪೋಟೋಸ್​ ನೋಡಿ

ನದಿ ಕೇವಲ ಪ್ರಕೃತಿಯ ಒಂದು ಭಾಗವಲ್ಲ, ನಮ್ಮ ಜೀವನದ ಅವಿಭಾಜ್ಯ ಅಂಗ ಕೂಡ ಹೌದು. ಆದರೆ ಅವು ಕಲುಷಿತಗೊಂಡು ಬಳಕೆಗೆ ಯೋಗ್ಯವಾಗಿಲ್ಲದಿದ್ದರೆ ಜೀವಂತ ಶವದಂತೆ. ಇದಕ್ಕೆ ಕಾರಣಕರ್ತರು ನಾವೇ, ಮಾನವರು. ಬಾಂಗ್ಲಾದೇಶದ ಬುರಿಗಂಗಾ ನದಿ (Buriganga river) ಕೂಡ ಸಂಪೂರ್ಣ ಕಲುಷಿತಗೊಂಡು ನಿರ್ಜೀವ ನದಿಯಾಗಿ (Dead river in Bangladesh) ಮಾರ್ಪಟ್ಟಿದೆ.

ಬಾಂಗ್ಲಾ ರಾಜಧಾನಿ ಢಾಕಾ ಸುತ್ತಮುತ್ತಲಿನ ಜವಳಿ ಕೈಗಾರಿಕೆಗಳ ತ್ಯಾಜ್ಯದಿಂದಾಗಿ ಬುರಿಗಂಗಾ ನದಿ ಸಂಪೂರ್ಣ ಕಲುಷಿತಗೊಂಡಿದೆ.
icon

(1 / 8)

ಬಾಂಗ್ಲಾ ರಾಜಧಾನಿ ಢಾಕಾ ಸುತ್ತಮುತ್ತಲಿನ ಜವಳಿ ಕೈಗಾರಿಕೆಗಳ ತ್ಯಾಜ್ಯದಿಂದಾಗಿ ಬುರಿಗಂಗಾ ನದಿ ಸಂಪೂರ್ಣ ಕಲುಷಿತಗೊಂಡಿದೆ.

ಬುರಿಗಂಗಾ ನದಿಗೆ  'ಹಳೆಯ ಗಂಗಾ' ಎಂಬ ಹೆಸರೂ ಇದೆ. (ನದಿಯಲ್ಲಿ ದೋಣಿಗೆ ಸೊಳ್ಳೆ ಪರದೆ ಹಾಕಿ ಮಲಗಿರುವ ಅಂಬಿಗ) 
icon

(2 / 8)

ಬುರಿಗಂಗಾ ನದಿಗೆ  'ಹಳೆಯ ಗಂಗಾ' ಎಂಬ ಹೆಸರೂ ಇದೆ. (ನದಿಯಲ್ಲಿ ದೋಣಿಗೆ ಸೊಳ್ಳೆ ಪರದೆ ಹಾಕಿ ಮಲಗಿರುವ ಅಂಬಿಗ) (Mohammad Ponir Hossain / Reuters)

ಇದು ಎಷ್ಟು ಕಲುಷಿತವಾಗಿದೆ ಅದರ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ವರ್ಷವಿಡೀ ದುರ್ವಾಸನೆ ಹೊರಸೂಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. 
icon

(3 / 8)

ಇದು ಎಷ್ಟು ಕಲುಷಿತವಾಗಿದೆ ಅದರ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ವರ್ಷವಿಡೀ ದುರ್ವಾಸನೆ ಹೊರಸೂಸುತ್ತದೆ ಎಂದು ರಾಯಿಟರ್ಸ್ ವರದಿ ಮಾಡಿದೆ. (Mohammad Ponir Hossain / Reuters)

1995 ರಲ್ಲಿ ಬಾಂಗ್ಲಾದೇಶವು ನದಿಗಳ ಮಾಲಿನ್ಯ ತಡೆಯಲು ಕಾರ್ಖಾನೆಗಳುಗೆ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಿತು. ಆದರೆ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ.  
icon

(4 / 8)

1995 ರಲ್ಲಿ ಬಾಂಗ್ಲಾದೇಶವು ನದಿಗಳ ಮಾಲಿನ್ಯ ತಡೆಯಲು ಕಾರ್ಖಾನೆಗಳುಗೆ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಬಳಸುವುದನ್ನು ಕಡ್ಡಾಯಗೊಳಿಸಿತು. ಆದರೆ ಈ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ.  (Mohammad Ponir Hossain / Reuters)

ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಉಡುಪು ರಫ್ತುದಾರನಾಗಿದೆ. ಆದರೆ ಜವಳಿ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ಪ್ರತಿದಿನ ನದಿಗೆ ಸೇರುತ್ತಿದೆ. 
icon

(5 / 8)

ಬಾಂಗ್ಲಾದೇಶವು ವಿಶ್ವದ ಎರಡನೇ ಅತಿದೊಡ್ಡ ಉಡುಪು ರಫ್ತುದಾರನಾಗಿದೆ. ಆದರೆ ಜವಳಿ ಕಾರ್ಖಾನೆಯ ರಾಸಾಯನಿಕ ತ್ಯಾಜ್ಯ ಪ್ರತಿದಿನ ನದಿಗೆ ಸೇರುತ್ತಿದೆ. (Mohammad Ponir Hossain / Reuters)

170 ಮಿಲಿಯನ್  ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶದಲ್ಲಿ ಸುಮಾರು 23 ಮಿಲಿಯನ್ ಜನರು ಢಾಕಾದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ  ಸುಮಾರು 220 ಸಣ್ಣ ಮತ್ತು ದೊಡ್ಡ ನದಿಗಳಿದ್ದು, ಬಹುತೇಕ ಜನರು ಜೀವನ ಮತ್ತು ಸಾರಿಗೆಗಾಗಿ ನದಿಗಳಿಗೆ ಅವಲಂಭಿತರಾಗಿದ್ದಾರೆ.  
icon

(6 / 8)

170 ಮಿಲಿಯನ್  ಜನಸಂಖ್ಯೆ ಹೊಂದಿರುವ ಬಾಂಗ್ಲಾದೇಶದಲ್ಲಿ ಸುಮಾರು 23 ಮಿಲಿಯನ್ ಜನರು ಢಾಕಾದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ  ಸುಮಾರು 220 ಸಣ್ಣ ಮತ್ತು ದೊಡ್ಡ ನದಿಗಳಿದ್ದು, ಬಹುತೇಕ ಜನರು ಜೀವನ ಮತ್ತು ಸಾರಿಗೆಗಾಗಿ ನದಿಗಳಿಗೆ ಅವಲಂಭಿತರಾಗಿದ್ದಾರೆ.  (Mohammad Ponir Hossain / Reuters)

ಈ ನದಿಯಲ್ಲಿ ಸ್ನಾನ ಮಾಡುವವರಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ. ಆದರೆ ಇದರ ಅರಿವು ಅನೇಕರಿಗಿಲ್ಲ. (ಕಲುಷಿತಗೊಂಡ ಬುರಿಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿ). 
icon

(7 / 8)

ಈ ನದಿಯಲ್ಲಿ ಸ್ನಾನ ಮಾಡುವವರಿಗೆ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ. ಆದರೆ ಇದರ ಅರಿವು ಅನೇಕರಿಗಿಲ್ಲ. (ಕಲುಷಿತಗೊಂಡ ಬುರಿಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿ). (Mohammad Ponir Hossain / Reuters)

ಬುರಿಗಂಗಾ ನದಿಯಲ್ಲಿ ತೇಲುತ್ತಿರುವ ತ್ಯಾಜ್ಯ
icon

(8 / 8)

ಬುರಿಗಂಗಾ ನದಿಯಲ್ಲಿ ತೇಲುತ್ತಿರುವ ತ್ಯಾಜ್ಯ(Mohammad Ponir Hossain / Reuters)


ಇತರ ಗ್ಯಾಲರಿಗಳು