BMW X6 M: ಅಪ್‌ಡೇಟ್ ಆಗಿ ಬಂತು ಬಿಎಂಡಬ್ಲ್ಯು ಎಕ್ಸ್6 ಎಂ, ದುಬಾರಿ ವಿಲಾಸಿ ಎಸ್‌ಯುವಿಗೆ ಈಗ ಹೈಬ್ರಿಡ್ ಟಚ್
- ವಿಲಾಸಿ ಕಾರುಗಳೆಂದರೆ ತಕ್ಷಣ ಬಿಎಂಡಬ್ಲ್ಯು ಕಾರುಗಳು ನೆನಪಿಗೆ ಬರಬಹುದು. ಬಿಎಂಡಬ್ಲ್ಯು ಕಂಪನಿಯ BMW X6 M ಇದೀಗ ಕಾರಿನ ಒಳಾಂಗಣ ಮತ್ತು ಹೊರಾಂಗಣದಲ್ಲಿ ಒಂದಿಷ್ಟು ಪರಿಷ್ಕರಣೆ ಮಾಡಿದೆ. ಜತೆಗೆ ಇದರ ಎಂಜಿನ್‌ಗೆ ಕೊಂಚ ಹೈಬ್ರಿಡ್ ಟಚಪ್ ನೀಡಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

(1 / 11)
ಬಿಎಂಡಬ್ಲ್ಯು ಎಕ್ಸ್ 6 ಎಂ ಕಾಂಪಿಟೇಷನ್ ಕಾರು ಪರಿಷ್ಕರಣೆಗೊಂಡಿದ್ದು, ಇದರ ಎಂಜಿನ್ ಕೂಡ ಅಪ್‌ಗ್ರೇಡ್ ಆಗಿದೆ.
(3 / 11)
ಮುಂಭಾಗದ ಗ್ರಿಲ್‌ಗಳು ಕಲಾಕೃತಿಯಂತೆ ಭರ್ಜರಿಯಾಗಿ ಕಾಣುತ್ತಿದ್ದು, ಹೆಚ್ಚು ಶಕ್ತಿಶಾಲಿ ಮತ್ತು ಸ್ನಾಯುಯುತ ಕಾರಿನಂತೆ ಗಮನ ಸೆಳೆಯುತ್ತದೆ.
(8 / 11)
ಕಾರಿನ ಗಾತ್ರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೇವಲ ಪ್ರಸಾಧನ ವಿನ್ಯಾಸದಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಜತೆಗೆ ಎಂಜಿನ್ ಅಪ್‌ಗ್ರೇಡ್‌ನಿಂದಾಗಿ ತುಸು ಹೆಚ್ಚು ಪವರ್ ದೊರಕುತ್ತದೆ.
(9 / 11)
ಇದರ ಕ್ಯಾಬಿನ್‌ನಲ್ಲಿ ಬಿಎಂಡಬ್ಲ್ಯು ಕರ್ವ್ ಡಿಸ್‌ಪ್ಲೇ ಇದೆ. ಜತೆಗೆ ಒಂದೇ ಬದಿಯಲ್ಲಿ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.
ಇತರ ಗ್ಯಾಲರಿಗಳು