ಇವರು ಭಾರತವನ್ನು ಪ್ರತಿ ಬಾರಿ ಕಾಡುವ ಟ್ರಾವಿಸ್ ಹೆಡ್ ಪತ್ನಿ; ಈ ಮಾಡೆಲ್ ಹಲವು ಹೋಟೆಲ್‌ಗಳ ಮಾಲಕಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇವರು ಭಾರತವನ್ನು ಪ್ರತಿ ಬಾರಿ ಕಾಡುವ ಟ್ರಾವಿಸ್ ಹೆಡ್ ಪತ್ನಿ; ಈ ಮಾಡೆಲ್ ಹಲವು ಹೋಟೆಲ್‌ಗಳ ಮಾಲಕಿ

ಇವರು ಭಾರತವನ್ನು ಪ್ರತಿ ಬಾರಿ ಕಾಡುವ ಟ್ರಾವಿಸ್ ಹೆಡ್ ಪತ್ನಿ; ಈ ಮಾಡೆಲ್ ಹಲವು ಹೋಟೆಲ್‌ಗಳ ಮಾಲಕಿ

  • ಆಸ್ಟ್ರೇಲಿಯಾ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾವನ್ನು ಪ್ರತಿ ಬಾರಿಯೂ ಕಾಡುವ ಟ್ರಾವಿಸ್ ಹೆಡ್, ಬಾರ್ಡರ್‌-ಗವಾಸ್ಕರ್‌ ಟ್ರೋಫಿಯ ಎರಡನೇ ಪಂದ್ಯದಲ್ಲಿಯೂ ಶತಕ ಸಿಡಿಸಿದರು. ಹೆಡ್ ಪತ್ನಿ ಅಡಿಲೇಡ್ ಟೆಸ್ಟ್‌ ಪಂದ್ಯದ ವೇಳೆ ತಮ್ಮ ಪತಿಯನ್ನು ಬೆಂಬಲಿಸಲು ಮೈದಾನಕ್ಕೆ ಬಂದಿದ್ದರು.

ಭಾರತ ವಿರುದ್ಧದ ಹಲವು ನಿರ್ಣಾಯಕ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅದರಲ್ಲಿ ಆಸೀಸ್‌ ಗೆದ್ದಿದೆ ಕೂಡಾ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಫೈನಲ್‌, ಅದಕ್ಕೂ ಮುನ್ನ ನಡೆದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಶಥಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದರು. ಜಗತ್ತಿನ ಪ್ರಬಲ ಆಟಗಾರರಲ್ಲಿ ಹೆಡ್‌ ಕೂಡಾ ಒಬ್ಬರು. ಅವರ ಖಾಸಗಿ ಬದುಕಿನ ಬಗ್ಗೆ ತಿಳಿಯೋಣ.
icon

(1 / 8)

ಭಾರತ ವಿರುದ್ಧದ ಹಲವು ನಿರ್ಣಾಯಕ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅದರಲ್ಲಿ ಆಸೀಸ್‌ ಗೆದ್ದಿದೆ ಕೂಡಾ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಫೈನಲ್‌, ಅದಕ್ಕೂ ಮುನ್ನ ನಡೆದ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಶಥಕ ಸಿಡಿಸಿ ತಂಡವನ್ನು ಗೆಲ್ಲಿಸಿದ್ದರು. ಜಗತ್ತಿನ ಪ್ರಬಲ ಆಟಗಾರರಲ್ಲಿ ಹೆಡ್‌ ಕೂಡಾ ಒಬ್ಬರು. ಅವರ ಖಾಸಗಿ ಬದುಕಿನ ಬಗ್ಗೆ ತಿಳಿಯೋಣ.(Travis Head IG)

ಇತ್ತೀಚೆಗೆ ಅಂತ್ಯಗೊಂಡ ಅಡಿಲೇಡ್ ಟೆಸ್ಟ್‌ನಲ್ಲಿಯೂ ಟ್ರಾವಿಸ್ ಹೆಡ್ ಶತಕ ಬಾರಿಸಿದರು. ಈ ಪಂದ್ಯವನ್ನು ವೀಕ್ಷಿಸಲು ಅವರ ಪತ್ನಿ ಕೂಡಾ ಮೈದಾನಕ್ಕೆ ಬಂದಿದ್ದರು.
icon

(2 / 8)

ಟ್ರಾವಿಸ್ ಹೆಡ್ ಅವರ ಶತಕದಿಂದ ಆಸ್ಟ್ರೇಲಿಯಾ ದೊಡ್ಡ ಮುನ್ನಡೆ ಸಾಧಿಸಿತು, ಇದು ಟೀಮ್ ಇಂಡಿಯಾದ ಸೋಲಿಗೆ ಮುನ್ನುಡಿ ಬರೆಯಿತು.
icon

(3 / 8)

ಟ್ರಾವಿಸ್ ಹೆಡ್ ಅವರ ಪತ್ನಿ ಹೆಸರು ಜೆಸ್ಸಿಕಾ ಡೇವಿಸ್. ರೂಪದರ್ಶಿಯಾಗಿದ್ದ ಜೆಸ್ಸಿಕಾ, ಈಗ ಆಸ್ಟ್ರೇಲಿಯಾದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರು.
icon

(4 / 8)

ಜೆಸ್ಸಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ, ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ 2 ಲಕ್ಷಕ್ಕೂ ಹೆಚ್ಚು ಫಾಲೊವರ್‌ಗಳು ಇದ್ದಾರೆ. ಐಪಿಎಲ್‌ನಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಬೆಂಬಲಿಸುತ್ತಾರೆ.
icon

(5 / 8)

ಟ್ರಾವಿಸ್ ಹೆಡ್ ಮತ್ತು ಜೆಸ್ಸಿಕಾ ಡೇವಿಸ್ 2023ರ ಏಪ್ರಿಲ್ 15ರಂದು ವಿವಾಹವಾದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಮತ್ತು ಇನ್ನೊಂದು ಮಗಳು.
icon

(6 / 8)

ರೂಪದರ್ಶಿಯಾಗಿರುವುದಲ್ಲದೆ, ಜೆಸ್ಸಿಕಾ ತಮ್ಮದೇ ವ್ಯವಹಾರವನ್ನು ಸಹ ನಡೆಸುತ್ತಿದ್ದಾರೆ. ಸಿಡ್ನಿ ಮತ್ತು ಕ್ಯಾನ್ಬೆರಾದಲ್ಲಿ ಹಲವಾರು ಹೋಟೆಲ್‌ಗಳನ್ನು ಹೊಂದಿದ್ದಾರೆ.
icon

(7 / 8)

ಜೆಸ್ಸಿಕಾ ಮತ್ತು ಟ್ರಾವಿಸ್ ಹೆಡ್ 2022ರಲ್ಲಿ ಅಡಿಲೇಡ್‌ನಲ್ಲಿ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು