ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೀಚ್‌ ಅಂದ್ರೆ ಈ ನಟಿಗೆ ಬಲು ಇಷ್ಟ; ಬಿಕಿನಿ ಲುಕ್‌ನಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌ ಬೆಡಗು ಬಿನ್ನಾಣ Photos

ಬೀಚ್‌ ಅಂದ್ರೆ ಈ ನಟಿಗೆ ಬಲು ಇಷ್ಟ; ಬಿಕಿನಿ ಲುಕ್‌ನಲ್ಲಿ ರಾಕುಲ್‌ ಪ್ರೀತ್‌ ಸಿಂಗ್‌ ಬೆಡಗು ಬಿನ್ನಾಣ PHOTOS

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಪ್ರವಾಸದಲ್ಲಿಯೇ ಕಾಣಿಸಿಕೊಳ್ಳುವುದು ಹೆಚ್ಚು. ಆ ರಜಾ ದಿನಗಳ ಕ್ಷಣಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಅವರು ಬೀಚ್‌ ಬಳಿ  ಬಿಕಿನಿಯಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಹೀಗಿವೆ ನಟಿಯ ಬಿಕಿನಿ ಲುಕ್‌.

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಆಗಾಗ್ಗೆ ಬೀಚ್‌ ಬಳಿಯಲ್ಲಿಯೇ ತಮ್ಮ ರಜೆಯ ದಿನಗಳನ್ನು ಕಳೆಯುತ್ತಾರೆ. ಅದರಲ್ಲೂ ಬಿಕಿನಿಯಲ್ಲಿಯೇ ಅವರು ಕಾಣಿಸಿಕೊಳ್ಳುವುದು ಹೆಚ್ಚು. ಇಲ್ಲಿವೆ ನಟಿಯ ಆಯ್ದ ಬಿಕಿನಿ ಲುಕ್ ಫೋಟೋಗಳು. 
icon

(1 / 7)

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಆಗಾಗ್ಗೆ ಬೀಚ್‌ ಬಳಿಯಲ್ಲಿಯೇ ತಮ್ಮ ರಜೆಯ ದಿನಗಳನ್ನು ಕಳೆಯುತ್ತಾರೆ. ಅದರಲ್ಲೂ ಬಿಕಿನಿಯಲ್ಲಿಯೇ ಅವರು ಕಾಣಿಸಿಕೊಳ್ಳುವುದು ಹೆಚ್ಚು. ಇಲ್ಲಿವೆ ನಟಿಯ ಆಯ್ದ ಬಿಕಿನಿ ಲುಕ್ ಫೋಟೋಗಳು. (Instagram/@rakulpreet)

ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಫಿಜಿ ದ್ವೀಪಕ್ಕೆ ತೆರಳಿದ್ದರು. ತಿಳಿ ನೀಲಿ ವರ್ಣದ ಈ ಉಡುಪಿನಲ್ಲಿ ನಟಿ ಹಾಟ್‌ ಪೋಸ್‌ ನೀಡಿದ್ದರು. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ ರಾಕುಲ್.‌
icon

(2 / 7)

ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಫಿಜಿ ದ್ವೀಪಕ್ಕೆ ತೆರಳಿದ್ದರು. ತಿಳಿ ನೀಲಿ ವರ್ಣದ ಈ ಉಡುಪಿನಲ್ಲಿ ನಟಿ ಹಾಟ್‌ ಪೋಸ್‌ ನೀಡಿದ್ದರು. ಈ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ ರಾಕುಲ್.‌(Instagram/@rakulpreet)

ನಟಿ ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಹಸಿರು ವರ್ಣದ ಬಿಕಿನಿ ಧರಿಸಿ ಸ್ಟೈಲಿಶ್ ಬೀಚ್ ಉಡುಗೆಯಲ್ಲಿ ಗಮನಸೆಳೆದರು. 
icon

(3 / 7)

ನಟಿ ರಾಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಹಸಿರು ವರ್ಣದ ಬಿಕಿನಿ ಧರಿಸಿ ಸ್ಟೈಲಿಶ್ ಬೀಚ್ ಉಡುಗೆಯಲ್ಲಿ ಗಮನಸೆಳೆದರು. (Instagram/@rakulpreet)

ವರ್ಣರಂಜಿತ ಹಸಿರು ಬಿಕಿನಿಯಲ್ಲಿ ಮರಳಿನಲ್ಲಿ ನಲಿದ ರಾಕುಲ್ ಪ್ರೀತ್.‌ 
icon

(4 / 7)

ವರ್ಣರಂಜಿತ ಹಸಿರು ಬಿಕಿನಿಯಲ್ಲಿ ಮರಳಿನಲ್ಲಿ ನಲಿದ ರಾಕುಲ್ ಪ್ರೀತ್.‌ (Instagram/@rakulpreet)

ಟ್ರೆಂಡಿ ನೀಲಿ ಬಣ್ಣದ ಮಿಡಿ ಉಡುಪಿನಲ್ಲಿ ಕಾಣಿಸಿಕೊಂಡ ರಾಕುಲ್‌ ಪ್ರೀತ್‌ ಸಿಂಗ್‌. 
icon

(5 / 7)

ಟ್ರೆಂಡಿ ನೀಲಿ ಬಣ್ಣದ ಮಿಡಿ ಉಡುಪಿನಲ್ಲಿ ಕಾಣಿಸಿಕೊಂಡ ರಾಕುಲ್‌ ಪ್ರೀತ್‌ ಸಿಂಗ್‌. (Instagram)

ರಾಕುಲ್ ಪ್ರೀತ್ ಸಿಂಗ್ ಈ ಹಿಂದೆ ಬೀಚ್‌ನಲ್ಲಿ ಹಾಟ್ ಅವತಾರದಲ್ಲಿ ಎದುರಾಗಿದ್ದರು. ಗುಲಾಬಿ ಬಣ್ಣದ ದಿರಿಸಿನಲ್ಲಿ ನೋಡುಗರ ಗಮನ ಸೆಳೆದಿದ್ದರು. 
icon

(6 / 7)

ರಾಕುಲ್ ಪ್ರೀತ್ ಸಿಂಗ್ ಈ ಹಿಂದೆ ಬೀಚ್‌ನಲ್ಲಿ ಹಾಟ್ ಅವತಾರದಲ್ಲಿ ಎದುರಾಗಿದ್ದರು. ಗುಲಾಬಿ ಬಣ್ಣದ ದಿರಿಸಿನಲ್ಲಿ ನೋಡುಗರ ಗಮನ ಸೆಳೆದಿದ್ದರು. (Instagram/@rakulpreet)

ಬೀಚ್‌ ಬಳಿ ಬಹುವರ್ಣದ ಉಡುಗೆಯಲ್ಲಿ ರಾಕುಲ್‌ ಸಿಂಗ್‌ ಸೊಬಗು.  
icon

(7 / 7)

ಬೀಚ್‌ ಬಳಿ ಬಹುವರ್ಣದ ಉಡುಗೆಯಲ್ಲಿ ರಾಕುಲ್‌ ಸಿಂಗ್‌ ಸೊಬಗು.  (Instagram/@rakulpreet)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು