2025 ಮೇ ತಿಂಗಳಲ್ಲಿ ಸಿಂಹ ರಾಶಿಗೆ ಕೇತು ಸಂಚಾರ; ಧನಸ್ಸು ಸೇರಿ 3 ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2025 ಮೇ ತಿಂಗಳಲ್ಲಿ ಸಿಂಹ ರಾಶಿಗೆ ಕೇತು ಸಂಚಾರ; ಧನಸ್ಸು ಸೇರಿ 3 ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆ

2025 ಮೇ ತಿಂಗಳಲ್ಲಿ ಸಿಂಹ ರಾಶಿಗೆ ಕೇತು ಸಂಚಾರ; ಧನಸ್ಸು ಸೇರಿ 3 ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆ

2025 ರಲ್ಲಿ, ಕೇತು ತನ್ನ ರಾಶಿಯನ್ನು ಬದಲಾಯಿಸುತ್ತಾನೆ.   ನೆರಳು ಗ್ರಹ ಕೇತು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಸಿಂಹ ರಾಶಿಯಲ್ಲಿ ಕೇತು ಸಂಕ್ರಮಣ, ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಿದರೂ ಕೆಲವು ರಾಶಿಗಳಿಗೆ ಉತ್ತಮ ಫಲಗಳು ದೊರೆಯಲಿದೆ.

2024 ಮುಗಿಯಲು ಕೆಲವೇ ದಿನಗಳು ಉಳಿದಿವೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಹೊಸ ವರ್ಷ 2025 ರಲ್ಲಿ ಅನೇಕ ಪ್ರಮುಖ ಗ್ರಹಗಳ ಚಲನೆಯಲ್ಲಿ ಬದಲಾವಣೆಗಳಾಗುತ್ತವೆ. ಇವುಗಳಲ್ಲಿ ಗುರು, ಶನಿ ಮತ್ತು ರಾಹು-ಕೇತುಗಳು ಸೇರಿವೆ, ಈ ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿವೆ.  
icon

(1 / 6)

 ವೈದಿಕ ಜ್ಯೋತಿಷ್ಯದಲ್ಲಿ ಕೇತುವನ್ನು ಆಧ್ಯಾತ್ಮಿಕತೆ ಮತ್ತು ಮೋಕ್ಷದ ಅಂಶವೆಂದು ಪರಿಗಣಿಸಲಾಗಿದೆ. ರಾಹು, ಕೇತು ಎಂದರೆ ಬಹಳ ಜನರು ಭಯಪಡುತ್ತಾರೆ. ಆದರೆ ಕೇತು ಅನೇಕ ಸಂದರ್ಭಗಳಲ್ಲಿ ಶುಭ ಫಲಗಳನ್ನು ಕೂಡಾ ನೀಡುತ್ತಾರೆ. 18 ಮೇ 2025 ರಂದು ಸೂರ್ಯನ ಸಿಂಹ ರಾಶಿಯನ್ನು ಕೇತು ಪ್ರವೇಶಿಸಲಿದ್ದು ಧನಸ್ಸು ಸೇರಿ ಮೂರು ರಾಶಿಯವರಿಗೆ ಅದೃಷ್ಟ ಒಲಿದುಬರಲಿದೆ.  
icon

(2 / 6)

ಮಿಥುನ: 2025 ರಲ್ಲಿ ಕೇತು ಸಂಕ್ರಮಣವು ಮಿಥುನ ರಾಶಿಯವರ ಮೇಲೆ ಹೆಚ್ಚು ಧನಾತ್ಮಕ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಕೇತು ಮಿಥುನ ರಾಶಿಯಿಂದ ಮೂರನೇ ಮನೆಗೆ ಅಂದರೆ ಶೌರ್ಯದ ಮನೆಯನ್ನು ಸಾಗಿಸುತ್ತಾನೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಲಾಭದ ಸಾಧ್ಯತೆ ಇದೆ. ನೀವು 2025 ರಲ್ಲಿ ಉತ್ತಮ ಆದಾಯ ಗಳಿಸುವಿರಿ. ನಿಮ್ಮ ಧೈರ್ಯ ಮತ್ತು ಶೌರ್ಯದ ಆಧಾರದ ಮೇಲೆ ನೀವು ಕೆಲಸದಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು. ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ನಿಮ್ಮ ಮಕ್ಕಳಿಂದ  ಒಳ್ಳೆಯ ಸುದ್ದಿಗಳನ್ನು ಕೇಳುವಿರಿ, ಕುಟುಂಬದ ಸದಸ್ಯರಿಂದ ಬೆಂಬಲ ಪಡೆಯಲಿದ್ದೀರಿ.  
icon

(3 / 6)

ವೃಶ್ಚಿಕ: 2025 ರಲ್ಲಿ ಕೇತು ನಿಮ್ಮ ರಾಶಿಯಿಂದ ಕಾರ್ಯದ ಮನೆಯನ್ನು ಪ್ರವೇಶಿಸುತ್ತಾನೆ.ಕೇತು ಸಂಕ್ರಮಣವು ನಿಮಗೆ ಬಹಳ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತಾನೆ. ಈ ಸಮಯದಲ್ಲಿ, ನಿಮ್ಮ ಕೆಲಸದಲ್ಲಿ ನೀವು ಅದ್ಭುತ ಯಶಸ್ಸನ್ನು ಸಾಧಿಸುವಿರಿ. ಉತ್ತಮ ಆದಾಯದ ಮೂಲವನ್ನು ಪಡೆಯುತ್ತೀರಿ. ಎಲ್ಲಾ ಆಸೆಗಳು ಈಡೇರುತ್ತವೆ. ವಿದೇಶ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗಾಕಾಂಕ್ಷಿಗಳು ಈ ವರ್ಷ ಹೊಸ ಕೆಲಸದ ಅವಕಾಶಗಳನ್ನು ಪಡೆಯಬಹುದು. 
icon

(4 / 6)

ಧನು ರಾಶಿ: 2025 ರಲ್ಲಿ ಕೇತುವಿನ ಸಂಕ್ರಮಣವು ಧನು ರಾಶಿಯವರಿಗೆ ವರದಾನವಾಗಿದೆ. ವಿವಿಧ ಮೂಲಗಳಿಂದ ನೀವು ಬಹಳ ಲಾಭ ಗಳಿಸುವಿರಿ. ವ್ಯಾಪಾರದಲ್ಲಿ ನೀವು ಮಾಡಿದ ಯೋಜನೆಗಳು ಯಶಸ್ವಿಯಾಗುತ್ತವೆ. ವ್ಯಾಪಾರಿಗಳಿಗೆ ತಮ್ಮ ವ್ಯಾಪಾರದಿಂದ ಸಾಕಷ್ಟು ಲಾಭದ ಸಾಧ್ಯತೆಯಿದೆ. ಒಂಟಿಯಾಗಿರುವವರಿಗೆ ಕಂಕಣ ಭಾಗ್ಯ ಕೈಗೂಡಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ.
icon

(5 / 6)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು