ಜುಲೈನಲ್ಲಿ ಹೆಣ್ಮಗು ಜನನ, ಇದೀಗ ಪ್ರಗ್ನೆನ್ಸಿ ಫೋಟೋಶೂಟ್‌! ‘ಏನ್‌ ನಡೀತಿದೆ ರಿಚಾ ಚಡ್ಡಾ?’ ಎಂದ ನೆಟ್ಟಿಗರು PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜುಲೈನಲ್ಲಿ ಹೆಣ್ಮಗು ಜನನ, ಇದೀಗ ಪ್ರಗ್ನೆನ್ಸಿ ಫೋಟೋಶೂಟ್‌! ‘ಏನ್‌ ನಡೀತಿದೆ ರಿಚಾ ಚಡ್ಡಾ?’ ಎಂದ ನೆಟ್ಟಿಗರು Photos

ಜುಲೈನಲ್ಲಿ ಹೆಣ್ಮಗು ಜನನ, ಇದೀಗ ಪ್ರಗ್ನೆನ್ಸಿ ಫೋಟೋಶೂಟ್‌! ‘ಏನ್‌ ನಡೀತಿದೆ ರಿಚಾ ಚಡ್ಡಾ?’ ಎಂದ ನೆಟ್ಟಿಗರು PHOTOS

  • Richa Chadha Maternity Photoshoot: ಬಾಲಿವುಡ್ ನಟಿ ರಿಚಾ ಚಡ್ಡಾ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಮೆಟಿರ್ನಿಟಿ ಫೋಟೋಶೂಟ್‌ ಹಂಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಒಂದಷ್ಟು ಮಂದಿ ಟೀಕೆ ಮಾಡಿದರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿವೆ ನೋಡಿ ಫೋಟೋಸ್‌

ಬಾಲಿವುಡ್‌ ನಟಿ ರಿಚಾ ಚಡ್ಡಾ ಸೋಷಿಯಲ್‌ ಮೀಡಿಯಾದಲ್ಲಿ ಪ್ರಗ್ನೆನ್ಸಿ ಫೋಟೋಶೂಟ್‌ ಶೇರ್‌ ಮಾಡಿದ್ದಾರೆ. ನಟಿಯ ಫೋಟೋ ನೋಡಿ ಕೆಲ ಕಾಲ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. 
icon

(1 / 6)

ಬಾಲಿವುಡ್‌ ನಟಿ ರಿಚಾ ಚಡ್ಡಾ ಸೋಷಿಯಲ್‌ ಮೀಡಿಯಾದಲ್ಲಿ ಪ್ರಗ್ನೆನ್ಸಿ ಫೋಟೋಶೂಟ್‌ ಶೇರ್‌ ಮಾಡಿದ್ದಾರೆ. ನಟಿಯ ಫೋಟೋ ನೋಡಿ ಕೆಲ ಕಾಲ ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ. (instagram\ richa chadha)

ಫೋಟೋ ನೋಡಿ, ಮತ್ತೆ ಪ್ರಗ್ನೆಂಟ್‌ ಆದ್ರಾ? ಅದೂ ಇಷ್ಟು ಬೇಗ, ಜುಲೈನಲ್ಲಷ್ಟೇ ಮೊದಲ ಮಗುವಿಗೆ ಜನ್ಮ ನೀಡಿದ್ದೀರಾ, ಏನ್‌ ನಡೀತಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
icon

(2 / 6)

ಫೋಟೋಗಳಿಗೆ ನೆಗೆಟಿವ್‌ ಕಾಮೆಂಟ್‌ ಬರುತ್ತವೆ ಎಂಬ ಕಾರಣಕ್ಕೆ ಕಾಮೆಂಟ್‌ ಬಾಕ್ಸ್‌ ಆಫ್‌ ಮಾಡಿ, ಫೋಟೋ ಶೇರ್‌ ಮಾಡಿದ್ದಾರೆ ರಿಚಾ. 
icon

(3 / 6)

ಹೌದು, ಎರಡು ತಿಂಗಳ ಹಿಂದಷ್ಟೇ ಅಂದರೆ, ಜುಲೈನಲ್ಲಿ ರಿಚಾ ಚಡ್ಡಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿನ ಮೆಟಿರ್ನಿಟಿ ಪೋಟೋಶೂಟ್‌ ಫೋಟೋಗಳನ್ನು ಇದೀಗ ಶೇರ್‌ ಮಾಡಿದ್ದಾರೆ. 
icon

(4 / 6)

ಹೀಗೆ ಶೇರ್‌ ಮಾಡಿದ್ದ ಪೋಟೋಗಳು ಈ ಹಿಂದಿನವು. ಹಾಗಂತ ಈ ಫೋಟೋಗಳು ಸಹಜವಾಗಿಲ್ಲ. ಕೊಂಚ ವಿಚಿತ್ರವಾಗಿದ್ದು, ನೋಡುಗರ ಕಣ್ಣು ಕುಕ್ಕಿವೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟೀಕಿಸುತ್ತಿದ್ದಾರೆ. 
icon

(5 / 6)

ನಟಿಯ ಈ ಫೋಟೋಗಳನ್ನು ಕೆಲವರು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಂತೆ, ಸಾಕಷ್ಟು ನೆಗೆಟಿವ್‌ ಕಾಮೆಂಟ್‌ಗಳು ಹರಿದು ಬಂದಿವೆ. 
icon

(6 / 6)

ಇತರ ಗ್ಯಾಲರಿಗಳು