ಸೀತಾ ರಾಮ ಸೀರಿಯಲ್ ಭಾರ್ಗವಿ, ಸೀತಾ, ಸಾಧನಾ ಜತೆಗೆ ಮೇಘನಾ ಶಂಕರಪ್ಪ ಬ್ಯಾಚುಲರೇಟ್ ಪಾರ್ಟಿ ಗಮ್ಮತ್ತು
- ಸೀತಾ ರಾಮ ಸೀರಿಯಲ್ ಮೂಲಕ ಗಮನ ಸೆಳೆದ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಇದೇ ತಿಂಗಳ ಆರಂಭದಲ್ಲಿ ಸರ್ಪ್ರೈಸ್ ನೀಡಿದ್ದರು. ತಾವು ಮದುವೆ ಆಗುವ ಹುಡುಗನನ್ನು ಪರಿಚಯಿಸಿದ್ದರು. ಇದೀಗ ಇದೇ ಮೇಘನಾ ಬ್ಯಾಚುಲರೇಟ್ ಪಾರ್ಟಿ ಗಮ್ಮತ್ತಿನಲ್ಲಿದ್ದಾರೆ. ಸೀತಾ ರಾಮ ಸೀರಿಯಲ್ ಬಳಗದ ಲೇಡಿ ಗ್ಯಾಂಗ್‌ಗೆ ಪಾರ್ಟಿ ನೀಡಿದ್ದಾರೆ. ಆ ಬ್ಯಾಚುಲರೇಟ್ ಪಾರ್ಟಿಯ ಕ್ಷಣ ಹೀಗಿವೆ.

(1 / 9)
ಸೀರಿಯಲ್‌ನಲ್ಲಿ ಪಟ ಪಟ ಅಂತ ಮಾತನಾಡುತ್ತ ಎಷ್ಟೋ ವೀಕ್ಷಕರ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ ಮೇಘನಾ ಶಂಕರಪ್ಪ. (Instagram\ Vaishnavi Gowda)
(2 / 9)
ಸೀರಿಯಲ್ ಮಾತ್ರವಲ್ಲದೆ, ರಿಯಾಲಿಟಿ ಶೋಗಳಾದ ಡಾನ್ಸ್ ಕರ್ನಾಟಕ ಡಾನ್ಸ್ ಶೋನಲ್ಲಿಯೂ ಭಾಗವಹಿಸಿ, ಡಾನ್ಸ್‌ನಲ್ಲೂ ಮಿಂಚಿ ಫಿನಾಲೆ ಹಂತಕ್ಕೂ ಆಯ್ಕೆಯಾಗಿದ್ದರು.
(3 / 9)
ಬಣ್ಣದ ಲೋಕದ ನಂಟಿನ ಜತೆಗೆ ವೈಯಕ್ತಿಕ ಜೀವನದ ಕಡೆಗೂ ಮೇಘನಾ ಗಮನ ಹರಿಸಿದ್ದಾರೆ. ಅಂದರೆ, ಸಿಂಗಲ್ ಆಗಿದ್ದ ಮೇಘನಾ ಮಿಂಗಲ್ ಆಗಿದ್ದಾರೆ.
(4 / 9)
ಕೆಲ ವಾರಗಳ ಹಿಂದಷ್ಟೇ, ವಿಡಿಯೋ ಶೇರ್ ಮಾಡಿದ್ದ ಮೇಘನಾ, ಜಯಂತ್ ಕುಮಾರಸ್ವಾಮಿ ಅವರನ್ನು ಪರಿಚಯಿಸಿದ್ದರು. ಈಗ ತಮ್ಮ ಲೇಡಿ ಗ್ಯಾಂಗ್‌ಗೆ ಬ್ಯಾಚುಲರೇಟ್ ಪಾರ್ಟಿ ನೀಡಿದ್ದಾರೆ.
(6 / 9)
ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ವೈಷ್ಣವಿ ಗೌಡ, ಮೇಘೂಸ್ ಬ್ಯಾಚುಲರೇಟ್ ಎಂದು ಬರೆದುಕೊಂಡಿದ್ದಾರೆ.
(7 / 9)
ಸೀರಿಯಲ್‌ನಲ್ಲಿ ಖಡಕ್ ವಿಲನ್ ಆಗಿ ಕಾಣಿಸೋ ಭಾರ್ಗವಿ, ಪಾರ್ಟಿಯಲ್ಲಿ ಎಲ್ಲರ ಜತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
(8 / 9)
ಬೆಂಗಳೂರು ಹೊರವಲಯದ ರೆಸಾರ್ಟ್‌ವೊಂದಕ್ಕೆ ತೆರಳಿದ ವೈಷ್ಣವಿ ಗೌಡ, ಪೂಜಾ ಲೋಕೇಶ್, ಸಿಂಧೂ ರಾವ್, ಮೇಘನಾ ಶಂಕರಪ್ಪ ಸಖತ್ ಎಂಜಾಯ್ ಮಾಡಿದ್ದಾರೆ.
ಇತರ ಗ್ಯಾಲರಿಗಳು