Tamannaah Bhatia: ಮಾಲ್ಡೀವ್ಸ್‌ನಲ್ಲಿ ತಮನ್ನಾ ಭಾಟಿಯಾ ಮಸ್ತ್‌ ಮಸ್ತ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tamannaah Bhatia: ಮಾಲ್ಡೀವ್ಸ್‌ನಲ್ಲಿ ತಮನ್ನಾ ಭಾಟಿಯಾ ಮಸ್ತ್‌ ಮಸ್ತ್‌

Tamannaah Bhatia: ಮಾಲ್ಡೀವ್ಸ್‌ನಲ್ಲಿ ತಮನ್ನಾ ಭಾಟಿಯಾ ಮಸ್ತ್‌ ಮಸ್ತ್‌

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸದ್ಯ ಪ್ರವಾಸದ ಗುಂಗಿನಲ್ಲಿದ್ದಾರೆ. ಸದ್ದಿಲ್ಲದೆ, ಮಾಲ್ಡೀವ್ಸ್‌ ತಲುಪಿ ಬೀಚ್‌ ಅಂಗಳಲ್ಲಿ ಬಿಸಿ ಬಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್‌ ಮೀಡಿಯಾ ಗೋಡೆಗೂ ಶೇರ್‌ ಮಾಡಿದ್ದಾರೆ. 

ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ ಪ್ರೀತಿಯಲ್ಲಿದ್ದಾರೆ. ಈಗಾಗಲೇ ಈ ಜೋಡಿ ಎಲ್ಲೆಂದರಲ್ಲಿ ಕಾಣಿಸುತ್ತಿದೆ. 
icon

(1 / 6)

ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್‌ ವರ್ಮಾ ಪ್ರೀತಿಯಲ್ಲಿದ್ದಾರೆ. ಈಗಾಗಲೇ ಈ ಜೋಡಿ ಎಲ್ಲೆಂದರಲ್ಲಿ ಕಾಣಿಸುತ್ತಿದೆ. ( tamannaahspeaks)

ಇದೀಗ ಇದೇ ಜೋಡಿ ಮಾಲ್ಡೀವ್ಸ್‌ ಪ್ರವಾಸದಲ್ಲಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಫೋಟೋದಲ್ಲಿ ತಮನ್ನಾ ಮಾತ್ರವೇ ಪ್ರತ್ಯಕ್ಷರಾಗಿದ್ದಾರೆ. 
icon

(2 / 6)

ಇದೀಗ ಇದೇ ಜೋಡಿ ಮಾಲ್ಡೀವ್ಸ್‌ ಪ್ರವಾಸದಲ್ಲಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಫೋಟೋದಲ್ಲಿ ತಮನ್ನಾ ಮಾತ್ರವೇ ಪ್ರತ್ಯಕ್ಷರಾಗಿದ್ದಾರೆ. 

ಮಾಲ್ಡೀವ್ಸ್‌ ಪ್ರವಾಸದ ಹಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ತಮನ್ನಾ. 
icon

(3 / 6)

ಮಾಲ್ಡೀವ್ಸ್‌ ಪ್ರವಾಸದ ಹಲವು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ತಮನ್ನಾ. 

ಜೈಲರ್‌ ಸಿನಿಮಾ ಯಶಸ್ಸಿನ ಬಳಿಕ ಪ್ರಾಜೆಕ್ಟ್‌ಗಳ ಬಿಡುವಿನಲ್ಲಿಯೇ ಪ್ರವಾಸದ ಮಜಾ ಅನುಭವಿಸುತ್ತಿದ್ದಾರೆ. 
icon

(4 / 6)

ಜೈಲರ್‌ ಸಿನಿಮಾ ಯಶಸ್ಸಿನ ಬಳಿಕ ಪ್ರಾಜೆಕ್ಟ್‌ಗಳ ಬಿಡುವಿನಲ್ಲಿಯೇ ಪ್ರವಾಸದ ಮಜಾ ಅನುಭವಿಸುತ್ತಿದ್ದಾರೆ. ( tamannaahspeaks)

ತಮನ್ನಾ ತಾವೊಬ್ಬರೇ ಇರುವ ಫೋಟೋಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರು ಬಗೆಬಗರಯ ಕಾಮೆಂಟ್‌ ಮಾಡುತ್ತಿದ್ದಾರೆ.
icon

(5 / 6)

ತಮನ್ನಾ ತಾವೊಬ್ಬರೇ ಇರುವ ಫೋಟೋಗಳನ್ನು ಮಾತ್ರ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರು ಬಗೆಬಗರಯ ಕಾಮೆಂಟ್‌ ಮಾಡುತ್ತಿದ್ದಾರೆ.

ವಿಜಯ್‌ ವರ್ಮಾ ಅವರನ್ನು ಎಲ್ಲಿ ಬಿಟ್ರಿ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಫೋಟೋಗಳ ಕ್ರೆಡಿಟ್‌ಅನ್ನು ವಿಜಯ್‌ ಅವರಿಗೆ ನೀಡಿ ಎಂದಿದ್ದಾರೆ. 
icon

(6 / 6)

ವಿಜಯ್‌ ವರ್ಮಾ ಅವರನ್ನು ಎಲ್ಲಿ ಬಿಟ್ರಿ ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ. ಈ ಫೋಟೋಗಳ ಕ್ರೆಡಿಟ್‌ಅನ್ನು ವಿಜಯ್‌ ಅವರಿಗೆ ನೀಡಿ ಎಂದಿದ್ದಾರೆ. 

ಇತರ ಗ್ಯಾಲರಿಗಳು