Rakul Preet: ಮಾಲ್ಡೀವ್ಸ್ ಕಡಲ ತೀರದಲ್ಲಿ ರಾಕುಲ್ ಪ್ರೀತ್ ಮೋಜು ಮಸ್ತಿ; ಹಳದಿ ವರ್ಣದ ಬಿಕಿನಿಯಲ್ಲಿ ಕಿರುನಗೆ
- Rakul Preet Singh: ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಗ್ಲಾಮರಸ್ ಅವತಾರಕ್ಕೂ ಸೈ, ಸಾಂಪ್ರದಾಯಿಕ ಉಡುಗೆ ಧರಿಸುವುದಕ್ಕೂ ಸಿದ್ಧ. ಈಗ ಮಾಲ್ಡೀವ್ಸ್ ಕಡಲ ತೀರದಲ್ಲಿ ಬಿಕಿನಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ ಈ ಚೆಲುವೆ. ನಟಿಯ ಫೋಟೋಗಳಿಗೆ ನೆಟ್ಟಿಗರೂ ಲೈಕ್ಸ್ ಒತ್ತಿದ್ದಾರೆ.

(1 / 8)
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡ ನಟಿ ರಾಕುಲ್ ಪ್ರೀತ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್. (Photo: @rakulpreet/IG)(Instagram/@rakulpreet)
(2 / 8)
ರಾಕುಲ್ ಸದಾ ತಮ್ಮ ಫೋಟೋಗಳ ಮೂಲಕವೇ ಒಂದಲ್ಲ ಒಂದು ರೀತಿ ಸುದ್ದಿಯಲ್ಲಿರುತ್ತಾರೆ. ಇದೀಗ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. (Instagram/@rakulpreet)
(3 / 8)
ಸದಾ ಒಂದಕ್ಕಿಂತ ಒಂದು ಚೆಂದದ ಫೋಟೋಗಳ ಗುಚ್ಛವನ್ನೇ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಈ ನಟಿ. ಈಗ ಬಿಕಿನಿ ಧರಿಸಿ ಮಾಲ್ಡೀವ್ಸ್ ಕಡಲಲ್ಲಿ ಕಾಣಿಸಿಕೊಂಡಿದ್ದಾರೆ. (Instagram/@rakulpreet)
(5 / 8)
ಕಳೆದ ಎರಡು ದಿನಗಳಿಂದ ಮಾಲ್ಡೀವ್ಸ್‌ನಲ್ಲಿ ಬೀಡು ಬಿಟ್ಟಿರುವ ರಾಕುಲ್ ಸಾಲು ಸಾಲು ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. (Instagram/@rakulpreet)
(6 / 8)
ಹೂವಿನ ಎಲೆಗಳ ಚಿತ್ತಾರವಿರುವ ಲೂಸ್ ಪ್ಯಾಂಟ್ ಧರಿಸಿ ಆ ಫೋಟೋ ಗುಚ್ಛವನ್ನೂ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (Instagram/@rakulpreet)
(7 / 8)
ಈ ಫೋಟೋಗಳನ್ನು ಶೇರ್ ಮಾಡಿ ಮಾಜಿಕ್ ಲೈಟ್ ಮ್ಯಾಜಿಕ್ ಮೂಮೆಂಟ್ಸ್ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.(Instagram/@rakulpreet)
ಇತರ ಗ್ಯಾಲರಿಗಳು