ನಿಮ್ಮ ಬಟ್ಟೆಗಳು ಹಳೆಯದೆನಿಸಿ ಅವುಗಳನ್ನು ಹಾಕಿಕೊಳ್ಳಲು ಮನಸಿಲ್ವಾ? ಹಾಗಾದ್ರೆ ಅವುಗಳಿಂದ ಈ ವಸ್ತುಗಳನ್ನು ತಯಾರಿಸಿ
- ನಿಮ್ಮ ಬಟ್ಟೆಗಳು ಹಳೆಯದೆನಿಸಿ ಅವುಗಳನ್ನು ಹಾಕಲು ನಿಮಗೆ ಬೇಸರ ಎನಿಸಿ ಅದನ್ನು ಇಟ್ಟಲ್ಲೇ ಇಡುತ್ತಿದ್ದರೆ ಈಗ ಅದನ್ನು ಬೇರೆ ರೀತಿ ಉಯೋಗಿಸಲು ನಾವು ಐಡಿಯಾ ನೀಡಿದ್ದೇವೆ. ನೀವೂ ನಿಮ್ಮ ಹಳೆಯ ಬಟ್ಟೆಗಳಿಂದ ಈ ರೀತಿ ಹೊಸದಾದ ಒಂದು ಪ್ರಾಡೆಕ್ಟ್ ರೆಡಿ ಮಾಡಬಹುದು. ಅಥವಾ ಬೇರೆ ರೂಪದಲ್ಲಿ ಯೂಸ್ ಮಾಡಬಹುದು.

(1 / 10)
ನೀವು ನಿಮ್ಮ ಹಳೆ ಬಟ್ಟೆಗೆ ಹೊಸ ರೂಪ ನೀಡಬಹುದು. ಮೊದಲನೇಯದಾಗಿ ನೀವು ನಿಮ್ಮ ಸೀರೆ ಅಥವಾ ಚೂಡಿದಾರ್ ದುಪ್ಪಟ್ಟವನ್ನು ಚಿಕ್ಕದಾಗಿ ಕಟ್ ಮಾಡಿ ಸ್ಕಾರ್ಪ್ ಆಗಿ ಬಳಕೆ ಮಾಡಬಹುದು.
(2 / 10)
ನಿಮ್ಮ ಮಕ್ಕಳಿಗೆ ಬೇಕಾದ ಬಟ್ಟೆಗಳನ್ನು ನೀವೇ ಈ ರೀತಿಯಾಗಿ ಮತ್ತೆ ಹೊದ್ದು ರೆಡಿ ಮಾಡಬಹುದು. ಸಾಕ್ಸ್ ಹಾಗೂ ಟೋಪಿಗಳನ್ನು ಹೊಲಿಯಬಹುದು. ನಿಮ್ಮ ಹಳೆಯ ಸ್ವೆಟರ್ ಇದಕ್ಕೆ ಉಪಯೋಗ ಆಗುತ್ತದೆ.
(3 / 10)
ನಿಮ್ಮ ಓಲ್ಡ್ ಟೀಶರ್ಟ್ ಬಟ್ಟೆಗಳು ತುಂಬಾ ಮೃದುವಾಗಿರುತ್ತದೆ. ಅದರಿಂದ ಪುಟ್ಟ ಪುಟ್ಟ ಅಂಗಿಗಳನ್ನು ಹೊಲಿದು ರಿಯೂಸ್ ಮಾಡಬಹುದು.
(4 / 10)
ನಿಮ್ಮ ಅಂಗಿಯ ಮೇಲೆ ಈ ರೀತಿ ಚೆಂದದ ಯಾವುದಾದರೂ ಆಕೃತಿಗಳಿದ್ದರೆ ಅದನ್ನು ಕಟ್ ಮಾಡಿ ಹಾಗೇ ಇಟ್ಟುಕೊಳ್ಳಿ. ನಿಮ್ಮ ರವಿಕೆಯ ಹಿಂಬಾಗಕ್ಕೆ ಅಂಟಿಸಿ ಅಂದವಾಗಿ ಕಾಣುತ್ತದೆ. ಅಥವಾ ನಿಮ್ಮ ಮಕ್ಕಳ ಪ್ರಾಕ್‌ಗೆ ಇದು ಅಂದವಾಗಿ ಕಾಣುತ್ತದೆ.
(5 / 10)
ಹಳೆ ಬಟ್ಟೆಗಳನ್ನು ಕಟ್ ಮಾಡಿ ಈ ರೀತಿ ಹೆಣೆಯಿರಿ. ಬಿಳಿ ಮಾತ್ರ ಬೇರೆ ಯಾವ ಬಣ್ಣ ಇದ್ದರೂ ಇದು ಸೊಗಸಾಗಿಯೇ ಕಾಣುತ್ತದೆ.
(6 / 10)
ಟೇಬಲ್ ಕ್ಲಾತ್ ಆಗಿ ಕೂಡ ನೀವು ನಿಮ್ಮ ಹಳೆ ಬಟ್ಟೆಯನ್ನು ಉಪಯೋಗಿಸಬಹುದು. ಅಥವಾ ದಿಂಬಿನ ಕವರ್ ಮಾಡಬಹುದು. ಕರ್ಟನ್ ಮಾಡಬಹುದು.
(8 / 10)
ಕಾಲು ಒರೆಸುವ ಮ್ಯಾಟ್ ಆಗಿ ಕೂಡ ನೀವಿದನ್ನು ಉಪಯೋಗಿಸಬಹುದು. ಇಲ್ಲವಾದರೆ ಬೇರೆ ಬೇರೆ ರೀತಿಯ ಶೋಕೇಸ್ ಐಟಮ್‌ಗಳನ್ನು ಮಾಡಬಹುದು.
ಇತರ ಗ್ಯಾಲರಿಗಳು