ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

ಒಗಟಿಗೆ ಉತ್ತರ ಹೇಳೋದ್ರಲ್ಲಿ ನೀವು ಪಂಟರಾಗಿದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳು; ಉತ್ತರ ಹೇಳಿ, ಜಾಣತನ ತೋರಿ

  • ಗಣೇಶ ಹಬ್ಬದ ಕಾರಣ ಮನೆಯಲ್ಲಿ ಬಹಳ ಜನ ಸೇರಿ‌ದ್ದೀರಾ? ಎಲ್ಲರೂ ಸೇರಿ ಟೈಮ್ ಪಾಸ್ ಮಾಡೋಕೆ ಗೇಮ್ ಆಡುವ ಯೋಚನೆ ಇದ್ಯಾ, ಹಾಗಿದ್ರೆ ಒಗಟು ಬಿಡಿಸುವ ಚಾಲೆಂಜ್ ತೆಗೆದುಕೊಳ್ಳಿ. ಇದರಿಂದ ನೀವೆಲ್ಲರೂ ಎಷ್ಟು ಜಾಣರಿದ್ದೀರಿ ತಿಳಿಯಬಹುದು ಮಾತ್ರವಲ್ಲ, ಚೆನ್ನಾಗಿ ಟೈಮ್‌ಪಾಸ್ ಆಗುತ್ತೆ. ಇದು ಮನೆಮಂದಿಗೆಲ‍್ಲಾ ಖುಷಿ ಕೊಡೋ ಆಟವೂ ಹೌದು. ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ.

ಒಗಟು ಬಿಡಿಸುವ ಆಟ ಒಂಥರಾ ಖುಷಿ ಕೊಡೋದು ಮಾತ್ರವಲ್ಲ, ನಿಮ್ಮ ಮೆದುಳನ್ನು ಚುರುಕು ಮಾಡುತ್ತದೆ. ಇದಕ್ಕಾಗಿ ನೀವು ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ. ಉತ್ತರ ಸಿಕ್ಕಾಗ ನಿಮಗೆ ನಿಮ್ಮ ಬಗ್ಗೆ ಹೆಮ್ಮೆ ಎನ್ನಿಸುತ್ತದೆ. ಈ ರೀತಿ ಆಟವನ್ನು ಆಡುವುದು ಮನೆಮಂದಿಗೆಲ್ಲಾ ಒಂದು ರೀತಿಯ ಮೋಜು ಸಿಗುತ್ತದೆ. ಹಾಗಾದ್ರೆ ಇನ್ಯಾಕೆ ತಡ, ಇಲ್ಲಿರುವ ಒಗಟುಗಳಿಗೆ ಒಂದೊಂದಾಗಿ ಉತ್ತರಿಸಿ, ಒಗಟು ಬಿಡಿಸುವ ಚಾಲೆಂಜ್‌ನಲ್ಲಿ ಯಾರು ವಿನ್ ಆಗ್ತಾರೆ ನೋಡಿ.
icon

(1 / 12)

ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ; ಹೇಳಿ ಏನದು???
icon

(2 / 12)

ಗುಡ್ಡದ ಹಿಂದೆ ಗುಂಡುಕಲ್ಲು ಇಟ್ಟಿದೆ; ಹೇಳಿ ಏನದು???

ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು; ಹೇಳಿ ಏನದು???
icon

(3 / 12)

ಮೇಲೆ ಬೆಂಕಿ, ಕೆಳಗೆ ಬೇರು, ಬೇರಿನ ಕೆಳಗೆ ನೀರು; ಹೇಳಿ ಏನದು???

ಹೋದರು ಇರುತ್ತೆ, ಬಂದರೂ ಕಾಡುತ್ತೆ; ಹೇಳಿ ಏನದು???
icon

(4 / 12)

ಹೋದರು ಇರುತ್ತೆ, ಬಂದರೂ ಕಾಡುತ್ತೆ; ಹೇಳಿ ಏನದು???

ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆತುಂಬ; ಹೇಳಿ ಏನದು???
icon

(5 / 12)

ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆತುಂಬ; ಹೇಳಿ ಏನದು???

ಗಿರಗಿರ ತಿರುಗುತ್ತದೆ ಸುಸ್ತಾಗಿ ಬೀಳುತ್ತದೆ; ಹೇಳಿ ಏನದು???
icon

(6 / 12)

ಗಿರಗಿರ ತಿರುಗುತ್ತದೆ ಸುಸ್ತಾಗಿ ಬೀಳುತ್ತದೆ; ಹೇಳಿ ಏನದು???

ಅರಮನೆ ಇಲ್ಲದ ಮಹಾರಾಜ ಸೆರೆ ಮನೆಯಲ್ಲಿದ್ದಾನೆ; ಹೇಳಿ ಏನದು???
icon

(7 / 12)

ಅರಮನೆ ಇಲ್ಲದ ಮಹಾರಾಜ ಸೆರೆ ಮನೆಯಲ್ಲಿದ್ದಾನೆ; ಹೇಳಿ ಏನದು???

ಅಂಕು ಡೊಂಕಿನ ಬಾವಿ, ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಚೂರು ನೀರಿಲ್ಲ; ಹೇಳಿ ಏನದು???
icon

(8 / 12)

ಅಂಕು ಡೊಂಕಿನ ಬಾವಿ, ಶಂಖ ಚಕ್ರದ ಬಾವಿ, ಇಣುಕಿ ನೋಡಿದರೆ ಚೂರು ನೀರಿಲ್ಲ; ಹೇಳಿ ಏನದು???

ಸುತ್ತಲೂ ಸುಣ್ಣದ ಕೋಟೆ, ಯಾವ ಕಡೆ ನೋಡಿದರೂ ಬಾಗಿಲಿಲ್ಲ; ಹೇಳಿ ಏನದು???
icon

(9 / 12)

ಸುತ್ತಲೂ ಸುಣ್ಣದ ಕೋಟೆ, ಯಾವ ಕಡೆ ನೋಡಿದರೂ ಬಾಗಿಲಿಲ್ಲ; ಹೇಳಿ ಏನದು???

ನೀಲಿ ಸಾಗರದಲ್ಲಿ ಬೆಳ್ಳನೆಯ ಮೀನುಗಳು; ಹೇಳಿ ಏನದು???
icon

(10 / 12)

ನೀಲಿ ಸಾಗರದಲ್ಲಿ ಬೆಳ್ಳನೆಯ ಮೀನುಗಳು; ಹೇಳಿ ಏನದು???

ಹಸಿರು ಕೋಲಿಗೆ ಮುತ್ತಿನ ತುರಾಯಿ; ಹೇಳಿ ಏನದು???
icon

(11 / 12)

ಹಸಿರು ಕೋಲಿಗೆ ಮುತ್ತಿನ ತುರಾಯಿ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು