ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಅಲ್ಜಾರಿ ಜೋಸೆಫ್ ಔಟ್, ಆಡುವ ಬಳಗಕ್ಕೆ ರೀಸ್ ಟೋಪ್ಲಿ

ಲಕ್ನೋ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬೌಲಿಂಗ್ ಆಯ್ಕೆ; ಅಲ್ಜಾರಿ ಜೋಸೆಫ್ ಔಟ್, ಆಡುವ ಬಳಗಕ್ಕೆ ರೀಸ್ ಟೋಪ್ಲಿ

  • ಐಪಿಎಲ್‌ 2024ರ ಆವೃತ್ತಿಯ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಕಾದಾಡುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಈ ಆವೃತ್ತಿಯ ಮೂರನೇ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದೆ.

ಕೊನೆಗೂ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್‌ ಅವರನ್ನು ಹೊರಗಿಟ್ಟು, ರೀಸ್‌ ಟೋಪ್ಲಿ ಅವರನ್ನು ಆಡುವ ಬಳಗಕ್ಕೆ ಕರೆಸಿಕೊಳ್ಳಲಾಗಿದೆ.
icon

(1 / 6)

ಕೊನೆಗೂ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ದುಬಾರಿ ಬೌಲರ್‌ ಅಲ್ಜಾರಿ ಜೋಸೆಫ್‌ ಅವರನ್ನು ಹೊರಗಿಟ್ಟು, ರೀಸ್‌ ಟೋಪ್ಲಿ ಅವರನ್ನು ಆಡುವ ಬಳಗಕ್ಕೆ ಕರೆಸಿಕೊಳ್ಳಲಾಗಿದೆ.

ಲಕ್ನೋ ತಂಡದ ನಾಯಕನಾಗಿ ಕೆಎಲ್‌ ರಾಹುಲ್‌ ಮರಳಿದ್ದಾರೆ. ಅತ್ತ ಎಲ್‌ಎಸ್‌ಜಿ ಕೂಡಾ ಒಂದು ಬದಲಾವಣೆ ಮಾಡಿದ್ದು, ಮೊಶಿನ್‌ ಖಾನ್‌ ಬದಲಿಗೆ ಯಶ್‌ ಠಾಕೂರ್‌ ತಂಡ ಸೇರಿಕೊಂಡಿದ್ದಾರೆ.
icon

(2 / 6)

ಲಕ್ನೋ ತಂಡದ ನಾಯಕನಾಗಿ ಕೆಎಲ್‌ ರಾಹುಲ್‌ ಮರಳಿದ್ದಾರೆ. ಅತ್ತ ಎಲ್‌ಎಸ್‌ಜಿ ಕೂಡಾ ಒಂದು ಬದಲಾವಣೆ ಮಾಡಿದ್ದು, ಮೊಶಿನ್‌ ಖಾನ್‌ ಬದಲಿಗೆ ಯಶ್‌ ಠಾಕೂರ್‌ ತಂಡ ಸೇರಿಕೊಂಡಿದ್ದಾರೆ.(ANI)

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಕೆಎಲ್ ರಾಹುಲ್‌ (ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮಯಾಂಕ್ ಯಾದವ್.
icon

(3 / 6)

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ಕೆಎಲ್ ರಾಹುಲ್‌ (ನಾಯಕ), ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್, ಮಯಾಂಕ್ ಯಾದವ್.(ANI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮೆರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್‌ ಕೀಪರ್), ರೀಸ್ ಟೋಪ್ಲಿ, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
icon

(4 / 6)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮೆರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್‌ ಕೀಪರ್), ರೀಸ್ ಟೋಪ್ಲಿ, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.(PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್‌ ಆಟಗಾರರು: ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ವಿಜಯ್‌ಕುಮಾರ್ ವೈಶಾಕ್, ಸ್ವಪ್ನಿಲ್ ಸಿಂಗ್.
icon

(5 / 6)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂಪ್ಯಾಕ್ಟ್‌ ಆಟಗಾರರು: ಸುಯಶ್ ಪ್ರಭುದೇಸಾಯಿ, ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ವಿಜಯ್‌ಕುಮಾರ್ ವೈಶಾಕ್, ಸ್ವಪ್ನಿಲ್ ಸಿಂಗ್.(AFP)

ಲಕ್ನೋ ಸೂಪರ್ ಜೈಂಟ್ಸ್ ಇಂಪ್ಯಾಕ್ಟ್‌ ಆಯ್ಕೆಗಳು: ಮಣಿಮಾರನ್ ಸಿದ್ಧಾರ್ಥ್, ಶಮರ್ ಜೋಸೆಫ್, ದೀಪಕ್ ಹೂಡಾ, ಅಮಿತ್ ಮಿಶ್ರಾ, ಕೃಷ್ಣಪ್ಪ ಗೌತಮ್
icon

(6 / 6)

ಲಕ್ನೋ ಸೂಪರ್ ಜೈಂಟ್ಸ್ ಇಂಪ್ಯಾಕ್ಟ್‌ ಆಯ್ಕೆಗಳು: ಮಣಿಮಾರನ್ ಸಿದ್ಧಾರ್ಥ್, ಶಮರ್ ಜೋಸೆಫ್, ದೀಪಕ್ ಹೂಡಾ, ಅಮಿತ್ ಮಿಶ್ರಾ, ಕೃಷ್ಣಪ್ಪ ಗೌತಮ್(LSG-X)


IPL_Entry_Point

ಇತರ ಗ್ಯಾಲರಿಗಳು