Most Sixes in 2024: ಪ್ರಸಕ್ತ ಕ್ಯಾಲೆಂಡರ್​ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್-5 ಆಟಗಾರರು; ಒಬ್ಬ ಭಾರತೀಯನಿಗೆ ಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Most Sixes In 2024: ಪ್ರಸಕ್ತ ಕ್ಯಾಲೆಂಡರ್​ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್-5 ಆಟಗಾರರು; ಒಬ್ಬ ಭಾರತೀಯನಿಗೆ ಸ್ಥಾನ

Most Sixes in 2024: ಪ್ರಸಕ್ತ ಕ್ಯಾಲೆಂಡರ್​ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಟಾಪ್-5 ಆಟಗಾರರು; ಒಬ್ಬ ಭಾರತೀಯನಿಗೆ ಸ್ಥಾನ

  • 2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಟಾಪ್-5 ಆಟಗಾರರ ಪಟ್ಟಿಯಲ್ಲಿ ಒಬ್ಬ ಭಾರತೀಯ ಮಾತ್ರ ಇದ್ದಾರೆ. ಪ್ರಸಕ್ತ ಕ್ಯಾಲೆಂಡರ್​ ವರ್ಷದಲ್ಲಿ ಈವರೆಗೆ ಐವರು ಆಟಗಾರರು 50 ಸಿಕ್ಸರ್‌ಗಳ ಗಡಿ ಮುಟ್ಟಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆರಂಭಿಕ ಬ್ಯಾಟ್ಸ್‌ಮನ್ ಮುಹಮ್ಮದ್ ವಾಸಿಮ್ ಪ್ರಸ್ತುತ 2024ರ 'ಸಿಕ್ಸರ್ ಕಿಂಗ್'. ಪ್ರಸಕ್ತ ವರ್ಷದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 36 ಪಂದ್ಯಗಳಲ್ಲಿ 61 ಸಿಕ್ಸರ್‌ ಬಾರಿಸಿದ್ದಾರೆ.
icon

(1 / 5)

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆರಂಭಿಕ ಬ್ಯಾಟ್ಸ್‌ಮನ್ ಮುಹಮ್ಮದ್ ವಾಸಿಮ್ ಪ್ರಸ್ತುತ 2024ರ 'ಸಿಕ್ಸರ್ ಕಿಂಗ್'. ಪ್ರಸಕ್ತ ವರ್ಷದಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 36 ಪಂದ್ಯಗಳಲ್ಲಿ 61 ಸಿಕ್ಸರ್‌ ಬಾರಿಸಿದ್ದಾರೆ.(X)

ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ 2ನೇ ಸ್ಥಾನದಲ್ಲಿದ್ದಾರೆ. 2024ರಲ್ಲಿ ಇಲ್ಲಿಯವರೆಗೆ 52 ಸಿಕ್ಸರ್‌ ಬಾರಿಸಿದ್ದಾರೆ. ಇದೀಗ ಡಿಸೆಂಬರ್​ 26ರಂದು ಮತ್ತೊಂದು ಟೆಸ್ಟ್ ಪಂದ್ಯ ಆಡಲಿರುವ ಹೆಡ್​ ಅವರು, ಸಿಕ್ಸರ್​ಗಳ ಸಂಖ್ಯೆ ಏರಿಸಿದರೂ ಅಚ್ಚರಿ ಇಲ್ಲ.
icon

(2 / 5)

ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ 2ನೇ ಸ್ಥಾನದಲ್ಲಿದ್ದಾರೆ. 2024ರಲ್ಲಿ ಇಲ್ಲಿಯವರೆಗೆ 52 ಸಿಕ್ಸರ್‌ ಬಾರಿಸಿದ್ದಾರೆ. ಇದೀಗ ಡಿಸೆಂಬರ್​ 26ರಂದು ಮತ್ತೊಂದು ಟೆಸ್ಟ್ ಪಂದ್ಯ ಆಡಲಿರುವ ಹೆಡ್​ ಅವರು, ಸಿಕ್ಸರ್​ಗಳ ಸಂಖ್ಯೆ ಏರಿಸಿದರೂ ಅಚ್ಚರಿ ಇಲ್ಲ.(AFP)

2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ವರ್ಷದಲ್ಲಿ 22 ಪಂದ್ಯಗಳಲ್ಲಿ 51 ಸಿಕ್ಸರ್‌ ಬಾರಿಸಿದ್ದಾರೆ. ಅಂತಾಷ್ಟ್ರೀಯ ಟಿ20ಯಲ್ಲಿ 16 ಸಿಕ್ಸರ್, ಟೆಸ್ಟ್ ಕ್ರಿಕೆಟ್​​ನಲ್ಲಿ 35 ಸಿಕ್ಸರ್ ಸಿಡಿಸಿದ್ದಾರೆ. ಡಿಸೆಂಬರ್ 26ರಿಂದ ಭಾರತ ಮತ್ತೊಂದು ಪಂದ್ಯವಾಡಲಿದ್ದು, ಈ ಪಂದ್ಯದಲ್ಲೂ ಸಿಕ್ಸರ್​ಗಳನ್ನು ಸಿಡಿಸಿದರೆ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.
icon

(3 / 5)

2024ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಮೂರನೇ ಸ್ಥಾನದಲ್ಲಿದ್ದಾರೆ. ಪ್ರಸಕ್ತ ವರ್ಷದಲ್ಲಿ 22 ಪಂದ್ಯಗಳಲ್ಲಿ 51 ಸಿಕ್ಸರ್‌ ಬಾರಿಸಿದ್ದಾರೆ. ಅಂತಾಷ್ಟ್ರೀಯ ಟಿ20ಯಲ್ಲಿ 16 ಸಿಕ್ಸರ್, ಟೆಸ್ಟ್ ಕ್ರಿಕೆಟ್​​ನಲ್ಲಿ 35 ಸಿಕ್ಸರ್ ಸಿಡಿಸಿದ್ದಾರೆ. ಡಿಸೆಂಬರ್ 26ರಿಂದ ಭಾರತ ಮತ್ತೊಂದು ಪಂದ್ಯವಾಡಲಿದ್ದು, ಈ ಪಂದ್ಯದಲ್ಲೂ ಸಿಕ್ಸರ್​ಗಳನ್ನು ಸಿಡಿಸಿದರೆ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.(BCCI)

ಹಾಂಕಾಂಗ್ ಬ್ಯಾಟ್ಸ್‌ಮನ್ ಬಾಬರ್ ಹಯಾತ್ 4ನೇ ಸ್ಥಾನದಲ್ಲಿದ್ದಾರೆ. 27 ಪಂದ್ಯಗಳಲ್ಲಿ 50 ಸಿಕ್ಸರ್ ಬಾರಿಸಿದ್ದಾರೆ.
icon

(4 / 5)

ಹಾಂಕಾಂಗ್ ಬ್ಯಾಟ್ಸ್‌ಮನ್ ಬಾಬರ್ ಹಯಾತ್ 4ನೇ ಸ್ಥಾನದಲ್ಲಿದ್ದಾರೆ. 27 ಪಂದ್ಯಗಳಲ್ಲಿ 50 ಸಿಕ್ಸರ್ ಬಾರಿಸಿದ್ದಾರೆ.(ICC)

ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 2024ರಲ್ಲಿ 33 ಪಂದ್ಯಗಳಲ್ಲಿ 50 ಸಿಕ್ಸರ್‌ ಬಾರಿಸಿದ್ದಾರೆ.
icon

(5 / 5)

ಅಫ್ಘಾನಿಸ್ತಾನದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 2024ರಲ್ಲಿ 33 ಪಂದ್ಯಗಳಲ್ಲಿ 50 ಸಿಕ್ಸರ್‌ ಬಾರಿಸಿದ್ದಾರೆ.(AFP)


ಇತರ ಗ್ಯಾಲರಿಗಳು