Dharmasthala Laksha Deepotsava 2024: ಧರ್ಮಸ್ಥಳದಲ್ಲಿ ಬೆಳಕಿನ ವೈಭವ, ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಡಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dharmasthala Laksha Deepotsava 2024: ಧರ್ಮಸ್ಥಳದಲ್ಲಿ ಬೆಳಕಿನ ವೈಭವ, ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಡಗರ

Dharmasthala Laksha Deepotsava 2024: ಧರ್ಮಸ್ಥಳದಲ್ಲಿ ಬೆಳಕಿನ ವೈಭವ, ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಸಡಗರ

  • Dharmasthala Laksha Deepotsava 2024: ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಈ ವರ್ಷದ ಲಕ್ಷದೀಪೋತ್ಸವ ಸಡಗರ ಶುರುವಾಯಿತು. ಈ ವೇಳೆ ದೀಪಧಾರಿಣಿಯಂತೆ ಧರ್ಮಸ್ಥಳ ಬೆಳಗುತ್ತಿದ್ದ ಚಿತ್ರಗಳು ಇಲ್ಲಿವೆ.
  • ಚಿತ್ರಗಳು: ಪ್ರಭಾಕರ್‌ ಧರ್ಮಸ್ಥಳಮಾಹಿತಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಳೆಯಿಂದ ಲಕ್ಷದೀಪೋತ್ಸವ ಕಾರ್ಯಕ್ರಮಗಳು ಆರಂಭಗೊಳ್ಳುವುದಾದರೂ ಸೋಮವಾರದಿಂದಲೇ ಸಂಭ್ರಮೋಲ್ಲಾಸ ಮನೆ ಮಾಡಿದೆ.
icon

(1 / 6)

ಭಕ್ತರ ಆಗಮನ ಒಂದೆಡೆಯಾದರೆ, ಇಡೀ ಧರ್ಮಸ್ಥಳವೇ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ, ಇದರಿಂದ ಅಲ್ಲಿನ ವಾತಾವರಣ ಭಕ್ತರನ್ನು ಸೆಳೆಯುತ್ತಿದೆ.
icon

(2 / 6)

ಲಕ್ಷದೀಪೋತ್ಸವ ಹಿನ್ನೆಲೆ ನಾನಾ ಕಾರ್ಯಕ್ರಮಗಳು ಸೋಮವಾರದಿಂದಲೇ ಆರಂಭಗೊಂಡಿವೆ. ಇದರಲ್ಲಿ ಬೆಳಕಿನಿಂದ ಇಡೀ ಧರ್ಮಸ್ಥಳ, ಮಂಜುನಾಥೇಶ್ವರ ದೇಗುಲ ಜಗಮಗಿಸುತ್ತದೆ.
icon

(3 / 6)

. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಸಂಭ್ರಮವು ಬೆಳಕಿನೊಂದಿಗೆ ಕಳೆಗಟ್ಟಿದೆ.
icon

(4 / 6)

ಧರ್ಮಸ್ಥಳ ಲಕ್ಷದೀಪೋತ್ಸವ  2024 ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.
icon

(5 / 6)

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೇಳೆ ವಿಶೇಷ ದೀಪಾಲಂಕಾರ ಮಾಡಲಾಗುತ್ತದೆ. ಈ ಬಾರಿಯೂ ಭಿನ್ನ ರೀತಿಯ ದೀಪಗಳನ್ನು ಅಳವಡಿಸಿರುವುದರಿಂದ ಇಡೀ ಪರಿಸರವೇ ಬೆಳಕಿನಿಂದ ಮುದ ನೀಡುತ್ತಿದೆ. 
icon

(6 / 6)

ಇತರ ಗ್ಯಾಲರಿಗಳು